Date : Friday, 16-10-2015
ನವದೆಹಲಿ: ಮಂಗಳ ಗ್ರಹದಲ್ಲಿ ಬುದ್ಧನ ಪ್ರತಿಮೆಯನ್ನು ಹೋಲುವ ರೀತಿಯ ಪ್ರತಿಮೆಯೊಂದು ಗೋಚರಿಸಿದೆ ಎಂಬುದಾಗಿ ವರದಿಯೊಂದು ಹೇಳುತ್ತಿದೆ. ಆದರೆ ಇದ ನಿಜಕ್ಕೂ ಬುದ್ಧನೇ ಅಥವಾ ಕಲ್ಪನೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಏಲಿಯನ್ಸ್ಗಳ ಬಗೆಗಿನ ಅಧ್ಯಯನದಲ್ಲಿ ನಿರತವಾಗಿರುವ ಯುಎಫ್ಒ ಸೈಟಿಂಗ್ಸ್ ಡೈಲಿ ಈ...
Date : Friday, 16-10-2015
ಲಾಸ್ ಎಂಜಲೀಸ್: ಯೂಟ್ಯೂಬ್ನಲ್ಲಿ ವೀಡಿಯೋ ಗೇಮ್ ಆಡುವ ಮೂಲಕ ಈ 25ರ ಹರೆಯದ ಯುವಕ ಕಳೆದ ಒಂದು ವರ್ಷದಲ್ಲಿ ೧೨ ಮಿಲಿಯನ್ ಡಾಲರ್ ಸಂಪಾದಿಸಿದ್ದಾನೆ. ’PewDiePie’ ಎಂದೇ ಪರಿಚಿತನಾಗಿರುವ ಸ್ವೀಡನ್ನ ಫೆಲಿಕ್ಸ್ ಜೆಲ್ಬರ್ಗ್ ಸಣ್ಣ ಮಟ್ಟದ ಆನ್ಲೈನ್ ವೀಡಿಯೋ ಆಟಗಳಿಂದ ಫೋರ್ಬ್ಸ್ನ...
Date : Friday, 16-10-2015
ನವದೆಹಲಿ: ಆಪಾದನೆಗಳಿಗೆ ಗುರಿಯಾಗಿ ನಿಷೇಧಕ್ಕೊಳಗಾಗಿರುವ ಮ್ಯಾಗಿ ನೂಡಲ್ಸ್ ಮತ್ತೆ ಭಾರತದ ಮಾರುಕಟ್ಟೆಗಳಲ್ಲಿ ರಾರಾಜಿಸುವ ಸಂಭವ ದಟ್ಟವಾಗಿದೆ. ಈಗಾಗಲೇ ಮ್ಯಾಗಿ ಬಾಂಬೆ ಹೈಕೋರ್ಟ್ ಆದೇಶದಂತೆ 3 ಲ್ಯಾಬೋರೇಟರಿಗಳ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಹೀಗಾಗಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡುವ ಅವಕಾಶ ಅದಕ್ಕೆ ದೊರಕಲಿದೆ....
Date : Friday, 16-10-2015
ಕರಾಚಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಭಾರತ-ಪಾಕ್ ಕ್ರಿಕೆಟ್ ಸರಣಿ ಕುರಿತು ಮಾತುಕತೆಗೆ ಪಿಸಿಬಿಯನ್ನು ಆಹ್ವಾನಿಸಿದ್ದಾರೆ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಹೇಳಿದ್ದಾರೆ. ಆದರೆ ಎರಡು ದೇಶಗಳ ವೈಷಮ್ಯದ ರಾಜಕೀಯ...
Date : Friday, 16-10-2015
ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ ನಾಗರಿಕರಿಗೆ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರವನ್ನು ನೀಡಿದೆ ಮತ್ತು ಪ್ರಜಾಪ್ರಭುತ್ವದ ಮೇಲಿನ ಅವರ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ನಡೆದ ಆರ್ಟಿಐ ಕನ್ವೆನ್ಷನ್ನಲ್ಲಿ ಅವರು ಮಾತನಾಡಿದರು. ಮಾಹಿತಿ...
Date : Friday, 16-10-2015
ಕಲ್ಲಡ್ಕ : ದೀಪದಿಂದ ನಮ್ಮ ಮನಸ್ಸು ಸ್ವಚ್ಛವಾಗುತ್ತದೆ. ಮನಸ್ಸಿಗೆ ಶಕ್ತಿ ಸಿಗುತ್ತದೆ. ದೀಪ ಮನೆಯ ಗೃಹಲಕ್ಷ್ಮಿ ಎಂದು ಕಾಸರಗೋಡಿನ ಮುಳ್ಳೇರಿಯಾ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಯೋಗಗುರುಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ವಿಭಾಗದ ಪ್ರಾಂತ ಬಾಲಗೋಕುಲದ ಪ್ರಮುಖ ಗುರುಗಳಾದ ಶ್ರೀಯುತ...
Date : Friday, 16-10-2015
ನವದೆಹಲಿ: ಆಸ್ಟ್ರೇಲಿಯ ಸರ್ಕಾರವು ಗೌತಮ್ ಅದಾನಿ ನೇತೃತ್ವದ ಬಹುಕೋಟಿ ರೂಪಾಯಿಯ ಅದಾನಿ ಎಂಟರ್ಪ್ರೈಸಸ್ನ ಕಲ್ಲಿದ್ದಲು ಗಣಿ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿದೆ. ಈ ನಡುವೆ ಪರಿಸರ ಕಾಳಜಿ ನಿರ್ವಹಿಸುವ ಕಟ್ಟುನಿಟ್ಟಿನ ನಿಯಮಗಳನ್ನೂ ಹೇರಿದೆ. ಈ ಯೋಜನೆಗೆ ’ರಾಷ್ಟ್ರೀಯ ಪರಿಸರ ಕಾನೂನು’ ಅಡಿಯಲ್ಲಿ...
Date : Friday, 16-10-2015
ನವದೆಹಲಿ: ಕಾಲ್ ಡ್ರಾಪ್ನಿಂದ ಕಿರಿಕಿರಿ ಅನುಭವಿಸುವ ಗ್ರಾಹಕರು ತುಸು ನಿರಾಳರಾಗಲಿದ್ದಾರೆ. ದೂರ ಸಂಪರ್ಕ ನಿಯಂತ್ರಕ ಟ್ರಾಯ್ 2016ರ ಜನವರಿ 1ರಿಂದ ಕಾಲ್ ಡ್ರಾಪ್ಗೆ 1 ರೂಪಾಯಿ ಪರಿಹಾರ ನೀಡಲು ಮುಂದಾಗಿದೆ. ಆದರೆ ದಿನಕ್ಕೆ ಮೂರು ಕಾಲ್ ಡ್ರಾಪ್ಗಳಿಗೆ ಮಾತ್ರ ತಲಾ 1ರೂಪಾಯಿಯಂತೆ...
Date : Friday, 16-10-2015
ವಾಷಿಂಗ್ಟನ್: ಫೇಸ್ಬುಕ್ನ ಸಂಸ್ಥಾಪಕ ಮಾರ್ಕ್ ಝಕರ್ಬರ್ಗ್ ಅವರು ಅ.28ರಂದು ಐಐಟಿ-ದೆಹಲಿಯೊಂದಿಗೆ ಟೌನ್ಹಾಲ್ ಕೊಶನ್ ಆಂಡ್ ಆನ್ಸರ್ (ಪ್ರಶ್ನೋತ್ತರ) ಸೆಷನ್ಸ್ ನಡೆಸಲಿದ್ದಾರೆ. ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸಲುವಾಗಿ ಅವರು ಈ ಸೆಷನ್ಸ್ ಆಯೋಜಿಸಿದ್ದಾರೆ. ಭಾರತದ ಐಐಟಿ ವಲಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ತೊಡಗಿಸಿಕೊಂಡಿರುವ,...
Date : Friday, 16-10-2015
ಮುಂಬಯಿ: ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದ ಹಗರಣವು ಜನರಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚನೆಗಳು ನಡೆಯುವ ಬಗ್ಗೆ ಅನುಮಾನ ಮೂಡಿಸುತ್ತಿದೆ. ಹೀಗಾಗೀ ಕೇಂದ್ರ ಬ್ಯಾಂಕ್ ಇದರ ವಿರುದ್ಧ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ....