ಅಂಕಾರಾ: ವಿಶ್ವದಾದ್ಯಂತ 20 ರಾಷ್ಟ್ರಗಳ ವಿವಿಧ ಕಂಪೆನಿ ಘಟಕಗಳು ಇಸ್ಲಾಮಿಕ್ ಸ್ಟೇಟ್ (ಇಸಿಸ್)ಗೆ ಬಾಂಬ್ ಮತ್ತಿತರ ಸ್ಫೋಟಕಗಳನ್ನು ಒದಗಿಸುತ್ತಿವೆ. ಸರ್ಕಾರಗಳು ಮತ್ತು ಸಂಸ್ಥೆಗಳು ಇಸಿಸ್ ಜೊತೆಗಿನ ಸಂಪರ್ಕ ಕೇಬಲ್ಗಳು, ರಾಸಾಯನಿಕ, ಮತ್ತಿತರ ಉಪಕರಣಗಳನ್ನು ಪತ್ತೆ ಹಚ್ಚುವ ಕಾರ್ಯ ಎಂದು ಅಧ್ಯಯನವೊಂದು ತಿಳಿಸಿದೆ.
ಟರ್ಕಿ, ಬ್ರೆಝಿಲ್, ಅಮೇರಿಕಾ ಸೇರಿದಂತೆ 20 ರಾಷ್ಟ್ರಗಳ 51 ಕಂಪೆನಿಗಳು 700ಕ್ಕೂ ಅಧಿಕ ಉಪಕರಣಗಳನ್ನು ನಿರ್ಮಿಸಲು ಇಸ್ಲಾಮಿಕ್ ಸ್ಟೇಟ್ಗೆ ಅಭಿವೃದ್ಧಿಪಡಿಸಿದ ಸ್ಫೋಟಕ ಸಾಧನಗಳನ್ನು (ಇಐಡಿ) ಒದಗಿಸುತ್ತಿವೆ ಎಂದು ಯೂರೋಪಿಯನ್ ಯೂನಿಯನ್ ಅಧ್ಯಯನ ವರದಿ ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ಸ್ಫೋಟಕಗಳನ್ನು ಭಾಗಶಃ ಪ್ರಮಾಣದಲ್ಲಿ ತಯಾರಿಸುತ್ತಿದ್ದು, ಕೈಗಾರಿಕಾ ಘಟಕಗಳಲ್ಲಿ ನಿಯಂತ್ರಿಸಲಾಗುತ್ತಿರುವ ಉಪಕರಣಗಳೂ ಸೇರಿದಂತೆ ರಾಸಾಯನಿಕ ರಸಗೊಬ್ಬರ ಮತ್ತು ಮೊಬೈಲ್ ಫೋನ್ಗಳನ್ನು ತಯಾರಿಸುತ್ತಿದೆ ಎಂದು ಕಾನ್ಫ್ಲಿಕ್ಟ್ ಆರ್ಮಮೆಂಟ್ ರಿಸರ್ಚ್ (ಅಂಖ) ವರದಿ ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ ಇರಾಕ್ ಮತ್ತು ಸಿರಿಯಾಗಳಲ್ಲಿ ಅಪಾರ ಜನಸಮೂಹವನ್ನು ನಿಯಂತ್ರಿಸುತ್ತಿದೆ. ಟರ್ಕಿ ಈ ಎರಡೂ ರಾಷ್ಟ್ರಗಳ ಜೊತೆ ಗಡಿ ಹಂಚಿಕೊಂಡಿದ್ದು, ಶಸ್ತ್ರಾಸ್ತ್ರ ಮತ್ತು ಬಂಡುಕೋರರ ಒಳಹರು ತಡೆಯಲು ಭದ್ರತಾ ಪಡೆಯನ್ನು ನಿಯೋಜಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.