Date : Monday, 22-02-2016
ಬೆಂಗಳೂರು : ರಾಜ್ಯದಲ್ಲಿ 5 ದಿನಗಳ ಕೆಲಸ ಮಾಡುವ ಕಾರ್ಯಪದ್ಧತಿಯನ್ನು ಜಾರಿಗೆ ತರಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ. ಈ ಬಗ್ಗೆ ಕಾಯ್ದೆಗೆ ತಿದ್ದುಪಡಿತರಲು ಮುಂದಾಗಿದ್ದು, ಪ್ರಸಕ್ತ ಐಟಿ ಮತ್ತು ಇತರ ಕ್ಷೇತ್ರದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಅದನ್ನು ರಾಜ್ಯದ ಇತರ ನೌಕರರಿಗೂ...
Date : Monday, 22-02-2016
ನವದೆಹಲಿ: ಜಾಟ್ ಸಮುದಾಯ ಮೀಸಲಾತಿ ಕುರಿತು ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಇದರ ಪರಿಶೀಲನೆಗಾಗಿ ಸಮಿತಿ ರಚಿಸಿದೆ. ಆದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕವೇ ಇದರ ಪರೀಶೀಲನೆ ಮತ್ತು ವಿಶ್ಲೇಷಣೆ ನಡೆಸಲು ಸಾಧ್ಯ ಎಂದು ಸಂಸದೀಯ ವ್ಯವಹಾರಗಳ ಸಚಿವ...
Date : Monday, 22-02-2016
ನವದೆಹಲಿ: ಶಂಕಿತ ಸಿಮಿ ಉಗ್ರ ಪರ್ವೇಝ್ ಅಲಾಂ ಪರ ವಕೀಲನೊಬ್ಬ ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದರೆ ಸಮಸ್ಯೆ ಏನು ಎಂಬ ಅರ್ಥಹೀನ ಪ್ರಶ್ನೆಯನ್ನು ಕೇಳಿದ್ದಾನೆ. ಶನಿವಾರ ಭೋಪಾಲ್ ನ್ಯಾಯಾಲಯದಲ್ಲಿ ಸಿಮಿ ಉಗ್ರನ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲ ಈ ಪ್ರಶ್ನೆಯನ್ನು ಡಿಎಸ್‌ಪಿಗೆ...
Date : Monday, 22-02-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸಂಸದ ಆದರ್ಶ ಗ್ರಾಮ ಯೋಜನೆಯ ಅನ್ವಯ ದತ್ತು ಪಡೆದುಕೊಂಡ ವಾರಣಾಸಿಯ ಜಯಪುರ್ ಗ್ರಾಮದ ಜನರು ಚರಕ ಮತ್ತು ಮಗ್ಗವನ್ನು ಸರ್ಕಾರದ ವತಿಯಿಂದ ಪಡೆದುಕೊಂಡಿದ್ದಾರೆ. ಖಾದಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಇದನ್ನು ನೀಡಲಾಗಿದೆ. ಇಲ್ಲಿನ 35 ಮಹಿಳೆಯರು ಈಗಾಗಲೇ...
Date : Monday, 22-02-2016
ರಾಯ್ಪುರ್: 2022ರೊಳಗೆ ದೇಶದ ಬಡ ಜನತೆಗಾಗಿ 5 ಕೋಟಿ ಮನೆ ನಿರ್ಮಾಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಯ್ಪುರದಲ್ಲಿ ಭಾನುವಾರ ’ಪ್ರಧಾನ್ ಮಂತ್ರಿ ಅವಾಸ್ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಕೌಶಾಲ್ಯಭಿವೃದ್ಧಿಯ ಅಗತ್ಯತೆಯನ್ನು ಸಾರಿದರು ಮತ್ತು ಯುವಕರು ಉದ್ಯೋಗದ...
Date : Monday, 22-02-2016
ಪಾಟ್ನಾ: ಕಂಟಿನಮ್ ಕೇರ್ ಸರ್ವೀಸಸ್ (ಸಿಸಿಎಸ್) ಬಿಹಾರದಾದ್ಯಂತ ಸಾವಿರಾರು ಮಹಿಳೆಯರು, ಪುರುಷರು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಫ್ರಂಟ್‌ಲೈನ್ ಹೆಲ್ತ್ ವರ್ಕರ್‍ಸ್‌ನ ಮೊಬೈಲ್ ಹೆಲ್ತ್ ಮತ್ತು ತಂತ್ರಜ್ಞಾನ ಸಂಬಂಧಿತ ಸರಳ ಮತ್ತು ಆರೋಗ್ಯ ಉಪಕ್ರಮ ಇದಾಗಿರ. ಮೊಬೈಲ್ ಫೋನ್ ಸಹಾಯದಿಂದ...
Date : Monday, 22-02-2016
ನವದೆಹಲಿ: ’ಕೆಲವರಿಗೆ ಮೀಸಲಾತಿ ಬೇಕು, ಕೆಲವರಿಗೆ ಆಜಾದಿ ಬೇಕು ಆದರೆ ನನಗೆ ಏನೂ ಬೇಡ, ಕೇವಲ ನನಗೆ ನನ್ನ ಹೊದಿಕೆ ಸಾಕು’ ಹೀಗೆಂದು ಪೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ ಹಾಕಿದವರು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಹೋರಾಡಿ ಹುತಾತ್ಮರಾದ ಕ್ಯಾಪ್ಟನ್ ಪವಣ್ ಕುಮಾರ್. ಪವನ್ ಕುಮಾರ್...
Date : Monday, 22-02-2016
ಕಾಸರಗೋಡು : ಬದಿಯಡ್ಕ ಬಾರಿಕ್ಕಾಡು ಪುದಿಯ ಪೊರ ತರವಾಡಿಮಲ್ಲಿ ಹೊಸ ಅಕ್ಕಿ ಮಹೋತ್ಸವ ಹಾಗೂ ದೈವ ನೃತ್ಯೋತ್ಸವ ಜರಗಿತು ಆರಂಭದಲ್ಲಿ ಬಾರಿಕ್ಕಾಡು ವಿಷ್ಣು ಮೂರ್ತಿ ಕ್ಷೇತ್ರದಿಂದ ಭಂಡಾರ ಆಗಮನ, ಹೊಸ ಅಕ್ಕಿ ಮಹೋತ್ಸವ, ಅನ್ನ ಸಂತರ್ಪಣೆ ಜರಗಿತು. ಅನಂತರ ಪೊಟ್ಟನ್ ದೈವ,...
Date : Monday, 22-02-2016
ನವದೆಹಲಿ: ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ದೇಶದ್ರೋಹದ ಪ್ರಕರಣದ ಬಳಿಕ ಸಾಕಷ್ಟು ಮಂದಿ ಕ್ರೀಡಾಪಟುಗಳು, ಸೆಲೆಬ್ರಿಟಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ದೇಶದ ವಿರುದ್ಧ ಘೋಷಣೆ ಕೂಗಿದವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕುಸ್ತಿಪಟು ಯೋಗೇಶ್ವರ್ ದತ್ತ್ ಕವಿತೆಯ ಮೂಲಕ ದೇಶದ್ರೋಹಿಗಳ...
Date : Monday, 22-02-2016
ವಾರಣಾಸಿ: ಭಾನುವಾರ ವಾರಣಾಸಿಗೆ ಬಂದಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಪ್ರಸಿದ್ಧ ರವಿದಾಸ್ ದೇಗುಲಕ್ಕೆ ಭೇಟಿ ಕೊಡಲಿದ್ದಾರೆ. ಸಂತ ಹಾಗೂ ಶ್ರೇಷ್ಠ ದಾರ್ಶನಿಕರಾಗಿದ್ದ ಗುರು ರವಿದಾಸ್ ಅವರ ಜಯಂತಿಯ ಹಿನ್ನಲೆಯಲ್ಲಿ ಮೋದಿ ಅವರು ಸ್ಮರಿಸಿ ಟ್ವಿಟ್ ಮಾಡಿದ್ದಾರೆ. ಅವರ ಸಿದ್ಧಾಂತಗಳು,...