News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾ. 22ರಂದು ಬೆಳಾಲು ಮಾಯಾ ಮಹಾದೇವ ದೇವಸ್ಥಾನ ವಿವಿಧ ಕಾರ್ಯಕ್ರಮ

ಬೆಳ್ತಂಗಡಿ : ಮಾ.22 ಬೆಳಗ್ಗೆ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಉಜಿರೆ, ಸುರ್ಯ, ನಿಡಿಗಲ್ ಪರಿಸರದ ಭಕ್ತಾಧಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಜೆ 6 ಗಂಟೆಯಿಂದ ಜ್ಞಾನವಿಕಾಸ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಬೆಳಾಲು ಇವರ ಸದಸ್ಯೆಯರಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಬಾಬಾ ಉಜಿರೆ ವಿರಚಿತ...

Read More

ಕೇರಳ ಕೃಷಿ ವಿವಿ ವಿದ್ಯಾರ್ಥಿಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಯನ

ಬೆಳ್ತಂಗಡಿ : ಕೇರಳ ಕೃಷಿ ವಿಶ್ವವಿದ್ಯಾನಿಲಯದಡಿಯ ಪದನ್ನಕ್ಕಡ್ ಕೃಷಿ ಕಾಲೇಜಿನ 49 ಮಂದಿ ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿಗಳು ಉಪನ್ಯಾಸಕರಾದ ಅನಿಲ್‌ಬಾಬು ಎ.ಕೆ. ಹಾಗೂ ಅನುಪಮ ಎಸ್. ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಿದರು. ಅವರು ಐದು ದಿನಗಳ...

Read More

ವೆಂಕಟಪ್ಪ ಆರ್ಟ್ ಗ್ಯಾಲರಿ ಖಾಸಗಿಗೊಳಿಸುದನ್ನು ವಿರೋಧಿಸಿ ಪ್ರತಿಭಟನೆ

ಬೆಂಗಳೂರು : ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಖಾಸಗಿಗೊಳಿಸುವುದನ್ನು ವಿರೋಧಿಸಿ ಕಲಾವಿದರು , ಕಲಾಭಿಮಾನಿಗಳು ಸೇರಿದಂತೆ ಹಲವರು  ಬೆಂಗಳೂರಿನ ಪುರಭವನದ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ಕೊಡೆಯನ್ನು ಹಿಡಿದು ಸೀಟಿ ಹೊಡೆಯುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು,  ಈ ಸಂದರ್ಭ ಈ ಹಿಂದೆ ನಡೆಸಿರುವ ವಿನೂತನ...

Read More

ಇನ್ನು ಮುಂದೆ ಮೀಸಲಾತಿ ಸೌಲಭ್ಯ ಪಡೆಯಲ್ಲ ಎಂದ ಮಾಂಝಿ

ಪಾಟ್ನಾ: ಮುಂಬರುವ ಸಾರ್ವತ್ರಿಕ ಅಥವಾ ವಿಧಾನಸಭಾ ಸಭಾ ಚುನಾವಣೆಗಳಲ್ಲಿ ನಾನಾಗಲಿ, ನನ್ನ ಕುಟುಂಬ ಸದಸ್ಯರಾಗಲಿ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ತಿಳಿಸಿದ್ದಾರೆ. ’ನಮ್ಮ ಸಮುದಾಯದ ಅತೀ ಹಿಂದುಳಿದ ಅರ್ಹರಿಗೆ ಮೀಸಲಾತಿ ಸೌಲಭ್ಯ ಸಿಗಲಿ...

Read More

ಅಮಿತಾಭ್ ತಪ್ಪಾಗಿ ರಾಷ್ಟ್ರಗೀತೆ ಹಾಡಿದ್ದಾರೆ ಎಂದು ಆರೋಪಿಸಿ ದೂರು

ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಅವರು ಮಾ.19 ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆದ ಭಾರತ-ಪಾಕಿಸ್ಥಾನ ಪಂದ್ಯದಲ್ಲಿ ಭಾವುಕತೆ ಮತ್ತು ಗಾಂಭೀರ್ಯದಿಂದ ರಾಷ್ಟ್ರಗೀತೆಯನ್ನು ಹಾಡಿ ಮೆಚ್ಚುಗೆ ಗಳಿಸಿದ್ದರು. ಆದರೆ ಅವರು ರಾಷ್ಟ್ರಗೀತೆ ಹಾಡಿದ್ದು ಇದೀಗ ವಿವಾದವಾಗಿ ಪರಿವರ್ತನೆಗೊಳ್ಳುತ್ತಿದೆ. ರಾಷ್ಟ್ರಗೀತೆ ಹಾಡಲು ಅವರು...

Read More

ಓಡಿಲ್ನಾಳದಿಂದ ಹೊರೆಕಾಣಿಕೆ

ಬೆಳ್ತಂಗಡಿ : ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನಕ್ಕೆ ಓಡಿಲ್ನಾಳ ಗ್ರಾಮದ ಭಕ್ತಾಧಿಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೋಹನ್ ಭಟ್ ಮೈರಾರು ಅವರ ನೇತೃತ್ವದಲ್ಲಿ...

Read More

ಬ್ಯಾಟ್ ಮೇಲಿನ ಜಾಹೀರಾತಿಗೂ ಕೋಟಿ ಕೋಟಿ ಪಡೆಯುವ ಕ್ರಿಕೆಟಿಗರು

ನವದೆಹಲಿ: ಭಾರತದ ಖ್ಯಾತ ಕ್ರಿಕೆಟ್ ಆಟಗಾರರು ತಮ್ಮ ಆಟಕ್ಕಿಂತ ಹೆಚ್ಚು ಸಂಭಾವನೆಯನ್ನು ಜಾಹೀರಾತುಗಳಿಂದಲೇ ಪಡೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅವರು  ತಮ್ಮ ಬ್ಯಾಟ್ ಮೇಲಿನ, ಸಮವಸ್ತ್ರದ ಮೇಲಿನ ಜಾಹೀರಾತಿನಿಂದಲೂ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ . ಭಾರತದ  ಭರವಸೆ ಆಟಗಾರ...

Read More

ಮೂವರು ಬುಕ್ಕಿಗಳ ಬಂಧನ

ಕೊಪ್ಪಳ : ಕ್ರಿಕೆಟ್ ಟಿ20ಗೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ದಂಧೆನಡೆಸುತ್ತಿದ್ದು ಇವರು ಕಲಬುರ್ಗಿ ಯವರು ಎಂದು ತಿಳಿದು ಬಂದಿದ್ದು, ಪೊಲೀಸರು ಆರೋಪಿಗಳನ್ನು ಕಲಬುರ್ಗಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ಪ್ರಕಾಶ ಜಾಧವ್, ಸೋಮನಾಥ್ ತೊಲಮೊರೆ ಮತ್ತು...

Read More

ಭಾರತಕ್ಕೆ ಸೆಡ್ಡು ಹೊಡೆದ ನೇಪಾಳ: ಚೀನಾದೊಂದಿಗೆ ಸಾರಿಗೆ ಒಪ್ಪಂದ

ಕೋಲ್ಕತ್ತಾ: ಭಾರತಕ್ಕೆ ಹತ್ತಿರವಾಗಿದ್ದ ನೇಪಾಳ ಇದೀಗ ಚೀನಾದತ್ತ ವಾಲ ತೊಡಗಿದ್ದು, ಅದರೊಂದಿಗೆ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದೆ. ಆಹ್ವಾನದ ಮೇರೆಗೆ ಚೀನಾ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಅಲ್ಲಿನ ಪ್ರಧಾನಿ ಲಿ ಕಿಯಾಂಗ್ ಅವರೊಂದಿಗೆ ಮಹತ್ವದ 10...

Read More

ಜ.ಕಾಶ್ಮೀರದಲ್ಲಿ ಸರ್ಕಾರ ರಚನೆ: ಜೇಟ್ಲಿ ಭೇಟಿಯಾಗಲಿರುವ ಮುಫ್ತಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚನೆಯ ಬಗ್ಗೆ ತಲೆದೋರಿರುವ ಬಿಕ್ಕಟ್ಟು ಶಮನಗೊಳ್ಳುವ ಸೂಚನೆಗಳು ಕಾಣುತ್ತಿವೆ. ಪಿಡಿಪಿಯ ನಾಯಕಿ ಮೆಹಬೂಬ ಮುಫ್ತಿ ಅವರು ನವದೆಹಲಿಗೆ ಆಗಮಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಲಿದ್ದಾರೆ. ಸರ್ಕಾರ ರಚನೆಯ ಬಗ್ಗೆ ಸಮಾಲೋಚಿಸಲಿದ್ದಾರೆ. ಅಲ್ಲದೇ ತಮ್ಮ...

Read More

Recent News

Back To Top