Date : Monday, 21-03-2016
ನವದೆಹಲಿ: ಕೋಲ್ಕತ್ತಾ ವಿಮಾನನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ವಿಳಂಬವಾಗಿ ಹೊರಟ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಅವರು ಏರ್ ಇಂಡಿಯಾ ನನಗೆ ಯಾವ ವಿಶೇಷ ಸವಲತ್ತನ್ನೂ ನೀಡಿಲ್ಲ ಎಂದಿದ್ದಾರೆ. ಎಐ 701 ಕೋಲ್ಕತ್ತಾ-ದೆಹಲಿ ವಿಮಾನ ಬರೋಬ್ಬರಿ...
Date : Monday, 21-03-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಚೆನ್ನೈಯ ನಿವಾಸದ ಬಳಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ವ್ಯಕ್ತಿಯನ್ನು ತ್ರಿಚಿಯ ಎಐಎಡಿಎಂಕೆ ಕಾರ್ಯಕರ್ತ ಮೋಹನ್ ಎಂದು ಗುರುತಿಸಲಾಗಿದೆ. ಜೀವ ಬಲಿ ನೀಡಲು ಹೊರಟಿದ್ದ ಆತನನ್ನು ಪೊಲೀಸರು ತಡೆದು ವಶಕ್ಕೆ...
Date : Monday, 21-03-2016
ನವದೆಹಲಿ: ಜೆಎನ್‌ಯುನಲ್ಲಿ ಉಗ್ರ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿ ದೇಶದ್ರೋಹದ ಆರೋಪಕ್ಕೆ ಗುರಿಯಾದ ಕನ್ಹಯ್ಯ ಕುಮಾರ್‌ನನ್ನು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರಿಗೆ ಹೋಲಿಕೆ ಮಾಡಿದ್ದಾರೆ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಶಶಿ ತರೂರ್. ಜೆಎನ್‌ಯು ಆವರಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ...
Date : Monday, 21-03-2016
ಇಸ್ಲಾಮಾಬಾದ್: ಪಾಕಿಸ್ಥಾನ ಸೋಮವಾರ ರಾಜಧಾನಿ ಇಸ್ಲಾಮಾಬಾದ್ ಹಾಗೂ ರಾವಲ್ಪಿಂಡಿಗಳಲ್ಲಿ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಪಾಕಿಸ್ಥಾನ ದಿನ ಆಚರಣೆ ಹಾಗೂ ಪೂರ್ವಭಾವಿ ಅಭ್ಯಾಸ ಸಂದರ್ಭ ಉಗ್ರರ ದಾಳಿ ಹಿಮ್ಮಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕಿಸ್ಥಾನದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಮಾ.೨೩ರ ಬುಧವಾರದಂದು...
Date : Monday, 21-03-2016
ನವದೆಹಲಿ: ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಮೈಕ್ರೋಬ್ಲಾಗಿಂಗ್ ಸರ್ವಿಸ್ ಟ್ವಿಟರ್ ಇಂದು ತನ್ನ 10ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ, ಈ ಹಿನ್ನಲೆಯಲ್ಲಿ ಅದು ನೂತನ ಹ್ಯಾಶ್‌ಟ್ಯಾಗ್ ಇಮೋಜಿಯನ್ನು ಬಿಡುಗಡೆ ಮಾಡಿದೆ. ಮಾ.21, 10 ವರ್ಷಗಳ ಹಿಂದೆ ಸಿಂಗಲ್ ಟ್ವಿಟರ್ ಮೂಲಕ ಟ್ವಿಟರ್‌ನ ಜರ್ನಿ ಆರಂಭಗೊಂಡಿತು....
Date : Monday, 21-03-2016
ಮೈಸೂರು :ಎಸಿಬಿ ರಚನೆ ಕುರಿತಂತೆ ಸರಕಾರ ಇನ್ನೊಮ್ಮೆ ಯೋಚಿಸುವುದು ಸೂಕ್ತ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರಕಾರಕ್ಕೆ ತಿಳಿ ಹೇಳಿದ್ದಾರೆ. ಈ ಮೂಲಕ ಸರಕಾರ ತನ್ನ ಸ್ವಪಕ್ಷೀಯ ಹಿರಿಯ ನಾಯಕರಿಂದ ಮುಜುಗುರಕ್ಕೆ ಒಳಗಾದಂತಾಗಿದೆ. ಅಧಿಕಾರಿಗಳ ವಿರುದ್ಧ ಅಧಿಕಾರಿಗಳೇ ತನಿಖೆ ನಡೆಸುವುದು...
Date : Monday, 21-03-2016
ಡೆಹ್ರಾಡೂನ್: ಬಂಡಾಯವೆದ್ದ ಉತ್ತರಾಖಂಡ ಕಾಂಗ್ರೆಸ್ ನಾಯಕರ ವಿರುದ್ಧ ಛಾಟಿ ಬೀಸಲು ಪಕ್ಷ ಮುಂದಾಗಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಸೋಮವಾರ ಮಾಜಿ ಸಿಎಂ ವಿಜಯ್ ಬಹುಗುಣ್ ಅವರ ಪುತ್ರ ಸಕೇತ್ ಮತ್ತು ಅನಿಲ್ ಗುಪ್ತಾ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ...
Date : Monday, 21-03-2016
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಎಸಿಬಿ ರಚನೆ ಮತ್ತು ಕಾಯಿದೆ ಬಗ್ಗೆ ಚರ್ಚೆ ನಡೆದಿದ್ದು, ಪ್ರತಿ ಪಕ್ಷ ನಾಯಕ ಶೆಟ್ಟರ್ ಮತ್ತು ವಿಧಾನ ಸಭಾ ಮಾಜಿ ಸ್ಪೀಕರ್ ಭೋಪಯ್ಯ ಸರಕಾರ ವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ಎಸಿಬಿಯನ್ನು ಕರ್ನಾಟಕ ಲೋಕಾಯಕ್ತ...
Date : Monday, 21-03-2016
ನವದೆಹಲಿ: ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆ ಭಾರತೀಯ ಸೇನೆ ಮತ್ತು ಪ್ಯಾರಮಿಲಿಟರಿಯ ಮೇಲೆ ದಾಳಿಗಳನ್ನು ನಡೆಸಲು ಸಂಚು ರೂಪಿಸಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ಪಾಕಿಸ್ಥಾನದ ಉಗ್ರ ಸಂಘಟನೆಗಳ ಬೆಂಬಲ ಹೊಂದಿರುವ ಲಷ್ಕರ್‌ನ ಕಾಶ್ಮೀರದ ಮುಖ್ಯಸ್ಥ ಅಬು ದುಜನ ಇತರ 10...
Date : Monday, 21-03-2016
ಅಜ್ಕೋಟ್: ಸೌಹಾರ್ದತೆಯ ಸಂಕೇತವಾಗಿ ಪಾಕಿಸ್ಥಾನ ತನ್ನ ಲಂಧಿ ಜೈಲಿನಲ್ಲಿ ಬಂಧಿಯಾಗಿದ್ದ 86 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದೆ. ತನ್ನ ಗಡಿಯ ನೀರಿಗೆ ಅಕ್ರಮವಾಗಿ ಇವರು ಒಳನುಸುಳಿದರು ಎಂಬ ಆರೋಪದ ಮೇರೆಗೆ ಇವರನ್ನು ಬಂಧಿಸಲಾಗಿತ್ತು. ’ಪಾಕಿಸ್ಥಾನ 86 ಮೀನುಗಾರರನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿ...