Date : Saturday, 21-05-2016
ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ಕಮ್ಯೂನಿಸ್ಟ್ ನಾಯಕ ಪಿನರಾಯಿ ವಿಜಯನ್ ಅವರು ಆಯ್ಕೆಯಾಗಿದ್ದಾರೆ. ಪಿನರಾಯಿ ಅವರ ಹೆಸರನ್ನು ಶುಕ್ರವಾರ ನಡೆದ ಸಭೆಯಲ್ಲಿ ಸಿಎಂ ಹುದ್ದೆಗೆ ಅಂತಿಮಗೊಳಿಸಲಾಗಿದೆ. ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ, ’ವಿಎಸ್...
Date : Saturday, 21-05-2016
ನವದೆಹಲಿ: ಅಧಿಕಾರದಲ್ಲಿ ಎರಡು ವರ್ಷವನ್ನು ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರ ಸಾಧನೆಗಳ ಬಗ್ಗೆ ವಿವರಿಸುವ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ‘ಮೇರ ದೇಶ್ ಬದಲ್ ರಹ ಹೇ..ಆಗೇ ಬಡ್ ರಹ ಹೇ’(ನನ್ನ ದೇಶ ಬದಲಾಗುತ್ತಿದೆ..ಮುಂದೆ ಸಾಗುತ್ತಿದೆ) ಎಂಬ ಶೀರ್ಷಿಕೆಯುಳ್ಳ ಹಾಡನ್ನು...
Date : Saturday, 21-05-2016
ನವದೆಹಲಿ: 2016ರ ಸಿಬಿಎಸ್ಸಿ 12ನೇ ತರಗತಿಯ ಪರೀಕ್ಷಾ ಫಲಿತಾಂಶ ಶನಿವಾರ ಮಧ್ಯಾಹ್ನ ಪ್ರಕಟಗೊಳ್ಳಲಿದೆ. ಫಲಿತಾಂಶಗಳನ್ನು www.cbse.nic.in and ಮತ್ತು www.cbseresults.nic.in.ವೆಬ್ಸೈಟ್ಗಳಲ್ಲಿ ಸಿಬಿಎಸ್ಸಿ ಅಧಿಕೃತವಾಗಿ ಪ್ರಕಟಗೊಳಿಸಲಿದೆ. ಶಾಲೆಗಳು ಸಿಬಿಎಸ್ಸಿಯೊಂದಿಗೆ ರಿಜಿಸ್ಟಾರ್ ಮಾಡಿಕೊಂಡಿರುವ ತಮ್ಮ ಇಮೇಲ್ ಐಡಿ ಮೂಲಕ ಪರೀಕ್ಷಾ ಫಲಿತಾಂಶವನ್ನು ನೇರವಾಗಿ ಪಡೆದುಕೊಳ್ಳಲಿದೆ....
Date : Saturday, 21-05-2016
ಲಾಹೋರ್: 2008 ರ ಮುಂಬಯಿ ದಾಳಿಯ ಆರೋಪಿ ಎಲ್ಇಟಿ ಕಮಾಂಡರ್ ಝಾಕಿ ಉರ್ ರೆಹ,ಆನ್ ಲಖ್ವಿ ಮತ್ತು ಇತರ 6 ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಕೊನೆಗೂ ಪಾಕಿಸ್ಥಾನದ ನ್ಯಾಯಾಲಯ ಮುಂದಾಗಿದೆ. ಮುಂಬಯಿ ದಾಳಿಯಲ್ಲಿ ಸತ್ತ 166 ವ್ಯಕ್ತಿಗಳ ಕೊಲೆಯ ಪ್ರಕರಣವನ್ನು...
Date : Friday, 20-05-2016
ಬೆಳ್ತಂಗಡಿ : ಮನುಷ್ಯ ಜೀವನದಲ್ಲಿ ಶಿಸ್ತು ಇಲ್ಲದಿದ್ದರೆ ಪ್ರಗತಿ ಅಸಾಧ್ಯ. ಶಿಸ್ತು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತದೆ. ಆದ್ದರಿಂದ ಧರ್ಮಸ್ಥಳ ಯೋಜನೆಯ ಸ್ವ ಸಹಾಯ ಸಂಘಗಳಲ್ಲಿ ಶಿಸ್ತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ|...
Date : Friday, 20-05-2016
ಪುತ್ತೂರು : ರಾಜ್ಯದಲ್ಲಿ ಈ ಬಾರಿ ಉಂಟಾದ ಬರಗಾಲದ ನಡುವೆಯೂ ವಿದ್ಯುತ್ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಿ ಪರಿಹರಿಸಲಾಗಿದೆ. ವಿದ್ಯುತ್ ಬೇಡಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉತ್ಪಾದನೆಯ ಪ್ರಯತ್ನಗಳನ್ನು ಹಿಂದಿನ ಅವಧಿಯಲ್ಲಿ ಮಾಡಿಲ್ಲದ ಕಾರಣ ಇದೊಂದು ಸವಾಲಿನ ಕ್ಷೇತ್ರವಾಗಿ ಪರಿಣಮಿಸಿದೆ ಎಂದು...
Date : Friday, 20-05-2016
ಬೆಳ್ತಂಗಡಿ : ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ರಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿರುವ ಲಾಯಿಲಾ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಶ್ರುತ್ ಯು.ಕೆ. ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಳ್ತಂಗಡಿ ಶಾಖೆ 10 ಸಾವಿರ...
Date : Friday, 20-05-2016
ಮಂಗಳೂರು : ಆರೋಗ್ಯ ಇಲಾಖೆಯಲ್ಲಿ ಕಳಪೆ ಜೌಷಧಿ ಖರೀದಿ ಹಾಗೂ ಕಡಿಮೆ ಬೆಲೆಯ ಔಷಧಿಗಳಿಗೆ ದುಬಾರಿ ಬಿಲ್ಲು ಮಾಡಿ ಮಾರುವ ಅಪಾದನೆ ಒಳಗಾಗಿರುವ ಖಾದರ್ರವರು ರೂ.1250 ಕೋಟಿ ಭ್ರಷ್ಟಾಚಾರದ ವಿಚಾರ ಇದೀಗ ಬಹಿರಂಗಗೊಂಡಿದ್ದು, ಆರೋಗ್ಯ ಸಚಿವ ಯು.ಟಿ.ಖಾದರ್ರವರು ತನ್ನ ಇಲಾಖೆಯಲ್ಲಿ ಮುಂದುವರಿಯಲು...
Date : Friday, 20-05-2016
ಶಿಮ್ಲಾ : ಭಾರತದ ಮೊತ್ತ ಮೊದಲ ಸೌರ ಗಾಳಿಯ ಹೈಬ್ರಿಡ್ ವಿದ್ಯುತ್ ಸ್ಥಾವರವನ್ನು ಹಿಮಾಚಲ ಪ್ರದೇಶದಲ್ಲಿ ಸ್ಥಾಪಿಸಲು ಹಿಮಾಚಲ್ ಪ್ರದೇಶ್ ಎಲೆಕ್ಟ್ರಿಕ್ ಬೋರ್ಡ್ ಲಿಮಿಟೆಡ್ (ಎಚ್.ಪಿ.ಇ.ಬಿ.ಎಲ್) ಮತ್ತು ಸೋಲಾರ್ ಎನರ್ಜಿ ಕಾರ್ಪ್ ಆಫ್ ಇಂಡಿಯಾ (ಎಸ್.ಇ.ಸಿ.ಐ.) ಒಂಪ್ಪದಕ್ಕೆ ಸಹಿ ಹಾಕಿವೆ. ಎಚ್.ಪಿ.ಇ.ಬಿ.ಎಲ್ನ ವ್ಯವಸ್ಥಾಪಕ...
Date : Friday, 20-05-2016
ಮುಂಬಯಿ: ಭಾರತದ ಹೆಚ್ಚಿನ ಸ್ಥಳಗಳಿಗೆ, ಅಮೂಲ್ಯ ವಸ್ತುಗಳಿಗೆ ಗಾಂಧಿ ಕುಟುಂಬ ಹೆಸರು ಇಟ್ಟಿರುವ ಬಗ್ಗೆ ಬಹಿರಂಗವಾಗಿ ಪ್ರಶ್ನೆ ಎತ್ತಿರುವ ಬಾಲಿವುಡ್ ನಟ ರಿಷಿ ಕಪೂರ್ ಇದೀಗ ಗಾಂಧಿಗಳ ಹೆಸರಿರುವ ದೆಹಲಿಯಲ್ಲಿನ ಸ್ಥಳಗಳ ಮ್ಯಾಪನ್ನು ಟ್ವೀಟ್ ಮಾಡಿದ್ದಾರೆ. ದೆಹಲಿಯೊಂದರಲ್ಲೇ ಗಾಂಧಿಗಳ ಹೆಸರಿರುವ 64...