News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಫಲಗೊಂಡ ಭಾರತದ ಎನ್‌ಎಸ್‌ಜಿ ಪ್ರಯತ್ನ

ಸಿಯೋಲ್: ಭಾರತದ ಎನ್‌ಎಸ್‌ಜಿ ಸದಸ್ಯತ್ವದ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದೆ ದಕ್ಷಿಣಕೊರಿಯಾದಲ್ಲಿ ನಡೆಯುತ್ತಿದ್ದ ಎನ್‌ಎಸ್‌ಜಿ ಸಭೆ ಶುಕ್ರವಾರ ಮುಕ್ತಾಯಗೊಂಡಿದೆ. ಭಾರತ ನ್ಯೂಕ್ಲಿಯರ್ ನಾನ್ ಪ್ರೊಲಿಫರೇಶನ್ ಟ್ರೀಟಿ(ಎನ್‌ಪಿಟಿ)ಗೆ ಸಹಿ ಹಾಕಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಚೀನಾ ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವುದಕ್ಕೆ...

Read More

ಫ್ರಾಂಕ್‌ಫರ್ಟ್: 113 ಮಿಲಿಯನ್ ಡಾಲರ್ ಯೋಜನೆಯಡಿಯಲ್ಲಿ ಯೋಗ ಕೊಠಡಿ ನಿರ್ಮಾಣ

ಫ್ರಂಕ್‌ಫರ್ಟ್: ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣ ಪ್ರಯಾಣಕರ ಅನುಕೂಲಕ್ಕಾಗಿ ಯೋಗ ಕೊಠಡಿ, ಆಟದ ಮೈದಾನ, ಅರಣ್ಯ ರೀತಿಯ ಪ್ರದೇಶ ನಿರ್ಮಾಣಕ್ಕಾಗಿ 113 ಮಿಲಿಯನ್ ಡಾಲರ್ ಹೂಡಿಕ ಮಾಡಲಿದೆ ಎಂದು ವಿಮಾನ ನಿಲ್ದಾಣದ ಮುಖ್ಯ ವಿತ್ತ ಅಧಿಕಾರಿ ಮಾಥಿಯಸ್ ಜೀಚಾಂಗ್ ಹೇಳಿದ್ದಾರೆ. ಫ್ರಾಂಕ್‌ಫರ್ಟ್ ವಿಮನ ನಿಲ್ದಾಣ...

Read More

ಬಾಂಗ್ಲಾ ಅಕ್ರಮ ವಲಿಸಿಗರ ಗಡಿಪಾರಿಗೆ ಆಜ್ಞೆ

ಬೆಂಗಳೂರು: ಬಾಂಗ್ಲಾದೇಶದಿಂದ ಅಸ್ಸಾಂ ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಬಾಂಗ್ಲಾ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವಂತೆ ರಾಜ್ಯ ಪೊಲೀಸ್ ಇಲಾಖೆ ಆದೇಶ ನೀಡಿದೆ. ಚಿಕ್ಕಮಗಳೂರಿನ ಕಾಫಿ ಎಸ್ಟೇಟ್ ಸೇರಿದಂತೆ ಇತರೆಡೆಗಳಲ್ಲಿ ಕೆಲಸಕ್ಕೆ ಬಂದು ರಾಜ್ಯಕ್ಕೆ ನುಸುಳುತ್ತಿರುವ ಬಾಂಗ್ಲಾ ಅಕ್ರಮ ವಲಸಿಗರ ಪತ್ತೆ ಹಚ್ಚಿ...

Read More

ಬ್ರೆಕ್ಸಿಟ್ ವೋಟ್: ಭಾರತಕ್ಕೆ ಆತಂಕವಿಲ್ಲ ಎಂದ ಜೇಟ್ಲಿ, ರಾಜನ್

ನವದೆಹಲಿ: ಬ್ರಿಟನ್ ಯುರೋಪ್ ಒಕ್ಕೂಟವನ್ನು ಬಿಡಲು ತೀರ್ಮಾನಿಸಿದ ಹಿನ್ನಲೆಯಲ್ಲಿ  ಉದ್ಭವವಾಗುವ ಯಾವುದೇ ಪರಿಣಾಮದ ಮುಂದೆ ಪ್ರಬಲವಾಗಿ ನಿಲ್ಲಲು ಭಾರತ ಬಲಿಷ್ಠ ಆರ್ಥಿಕತೆ ಮತ್ತು ಸರ್ಕಾರದ ಯೋಜಿತ ಸುಧಾರಣೆಗಳು ಅನುವು ಮಾಡಿಕೊಡಲಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಆರ್‌ಬಿಐ ಗವರ್ನರ್...

Read More

ಕೊನೆಗೂ 91 ವರ್ಷದ ಭಾರತೀಯನ ಆಸೆ ನೆರವೇರಿಸಿದ ಪಾಕ್

ಮೀರತ್: ಪಾಕಿಸ್ಥಾನ ಕೊನೆಗೂ 91 ವರ್ಷದ ಭಾರತೀಯ ಪ್ರಜೆಗೆ ಪಾಕಿಸ್ಥಾನದಲ್ಲಿರುವ ತನ್ನ ಪೂರ್ವಜರ ಮನೆಗೆ ಆಗಮಿಸಲು ಅನುಮತಿಯನ್ನು ನೀಡಿದೆ. ಈ ಮೂಲಕ ಅವರ ಕೊನೆಯ ಆಸೆಯನ್ನು ನೆರವೇರಿಸಲು ಸಹಾಯ ಮಾಡಿದೆ. 91 ವರ್ಷ ಪ್ರಾಯದ ಕೃಷ್ಣ ಖನ್ನಾ ಪಾಕಿಸ್ಥಾನದ ಉಧೋಕೆಯವರು, ೧೯೩೦ರಲ್ಲಿ...

Read More

ರಿಲಯನ್ಸ್‌ನಿಂದ 93 ರೂ.ಗೆ 10GB 4G ಡಾಟಾ ಆಫರ್

ನವದೆಹಲಿ: ರಿಲಯನ್ಸ್ ಕಮ್ಮ್ಯೂನಿಕೇಶನ್ ಮುಂದಿನ ವಾರದಿಂದ ತನ್ನ ಜಿಯೋ ನೆಟ್‌ವರ್ಕ್ ಬಳಕೆಯೊಂದಿಗೆ ರೂ.93 ಆರಂಭಿಕ ಬೆಲೆಗೆ 10 GB, 4G ಡಾಟಾ ಸೇವೆ ನೀಡಲು ನಿರ್ಧರಿಸಿದೆ. ರಿಲಯನ್ ಆಯ್ದ ಪ್ರದೇಶಗಳಲ್ಲಿ ತನ್ನ ಸಿಡಿಎಂಎ ಗ್ರಾಹಕರಿಗೆ ಈ ಸೇವೆ ಒದಗಿಸಲಿದೆ. ರಿಲಯನ್ಸ್ ಕಮ್ಮ್ಯೂನಿಕೇಶನ್ (RCom) 4G ಸೇವೆಗೆ...

Read More

ಡೆಂಗ್ಯೂ ಹಿನ್ನೆಲೆ : ವಾಣೀನಗರದಲ್ಲಿ ಶುಚೀಕರಣ

ಕಾಸರಗೋಡು : ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಪಂಚಾಯತ್ನ 7ನೇ ವಾರ್ಡ್ ಅಭಿವೃದ್ಧಿ ಸಮಿತಿ ಸದಸ್ಯರುಗಳು,ಆರೋಗ್ಯ ಇಲಾಖೆ ಉದ್ಯೋಗಸ್ತರು, ಕುಟುಂಬ ಶ್ರೀ ಕಾರ್ಯಕರ್ತರು, ಶ್ರೀ ವಾಣೀ ಯುವಕ ಮಂಡಲ, ಉದ್ಯೋಗ ಖಾತರೀ ಸದಸ್ಯರು,ಧರ್ಮಸ್ಥಳ ಸ್ವ ಸಹಾಯ...

Read More

ಯುರೋಪ್ ಒಕ್ಕೂಟ ತೊರೆಯಲು ಮತ ಹಾಕಿದ ಯುಕೆ

ಬ್ರಿಟನ್: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಶುಕ್ರವಾರ ಬ್ರಿಟನ್ ಯುರೋಪಿಯನ್ ಯೂನಿಯನ್‌ನಿಂದ ಬೇರ್ಪಟ್ಟಿದೆ. ಈ ಮೂಲಕ 28 ರಾಷ್ಟ್ರಗಳ ಒಕ್ಕೂಟವನ್ನು ತೊರೆದ ಮೊದಲ ದೇಶವಾಗಿ ಹೊರಹೊಮ್ಮಿದೆ. ಮತದಾನದ ಮೂಲಕ ಯುಕೆಯ ಜನತೆ ಯುರೋಪಿಯನ್ ಒಕ್ಕೂಟದಿಂದ ಹೊರಹೋಗುವ ತೀರ್ಮಾನವನ್ನು ಮಾಡಿದ್ದಾರೆ. ಈ ತೀರ್ಪು ಹೊರಬೀಳುತ್ತಿದ್ದಂತೆ ನೆದರ್‌ಲ್ಯಾಂಡ್ ಸೇರಿದಂತೆ...

Read More

ಎನ್‌ಎಸ್‌ಜಿ ಸಭೆ: ಭಾರತಕ್ಕೆ ಚೀನಾ, ಸ್ವಿಟ್ಜರ್‌ಲ್ಯಾಂಡ್ ವಿರೋಧ

ಸಿಯೋಲ್: ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಎನ್‌ಎಸ್‌ಜಿಯ ಉನ್ನತ ಮಟ್ಟದ ಸಭೆಯಲ್ಲಿ, ಭಾರತದ ಸದಸ್ಯತ್ವಕ್ಕೆ ಚೀನಾದ ವಿರೋಧ ಮುಂದುವರೆದಿದೆ. ಸ್ವಿಟ್ಜರ್‌ಲ್ಯಾಂಡ್ ಕೂಡ ವಿರೋಧ ವ್ಯಕ್ತಪಡಿಸಿದೆ. ಭಾರತದೊಂದಿಗೆ ಪರಮಾಣು ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದು ಚೀನಾ ಹೇಳಿಕೊಂಡಿದೆ. ಅಲ್ಲದೇ ಈ ಸಂಬಂಧ ಪಾಕಿಸ್ಥಾನವನ್ನೂ ಬೆಂಬಲಿಸುವುದಿಲ್ಲ...

Read More

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದ ದಿಪಾಂಶು ಜಿಂದಾಲ್

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಅಡ್ವಾನ್ಸ್ಡ್) ಮುಖ್ಯ ಪರೀಕ್ಷೆಯ ರ್‍ಯಾಂಕ್ ಬಿಡುಗಡೆ ಮಾಡಿದೆ. ದೆಹಲಿಯ ಎಸ್‌ಡಿ ಪಬ್ಲಿಕ್ ಸ್ಕೂಲ್‌ನ ದಿಪಾಂಶು ಜಿಂದಾಲ್ ಜೆಇಇ (ಅಡ್ವಾನ್ಸ್ಡ್)ನಲ್ಲಿ 53ನೇ ಆಲ್ ಇಂಡಿಯಾ ರ್‍ಯಾಂಕ್ (ಎಐಆರ್) ಪಡೆಯುವುದರೊಂದಿಗೆ...

Read More

Recent News

Back To Top