News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಗ ದಿನಾಚರಣೆ: ಗುಜರಾತ್‌ನಲ್ಲಿ 23 ವಿಶ್ವ ದಾಖಲೆ

ಅಹ್ಮದಾಬಾದ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೇಶದಲ್ಲಿ ಬುಧವಾರ ಅತ್ಯಂತ ಉತ್ಸಾಹ, ಸಂಭ್ರಮದಿಂದ ಆಚರಿಸಲಾಗಿದೆ. ದೇಶದುದ್ದಗಲಕ್ಕೂ ಅಪಾರ ಸಂಖ್ಯೆಯಲ್ಲಿ ಯೋಗ ಕಾರ್ಯಕ್ರಮಗಳು ನೆರವೇರಿದವು. ಆದರೆ ವಿಶೇಷವೆಂಬಂತೆ ಗುಜರಾತ್‌ನಲ್ಲಿ ಯೋಗ ದಿನಾಚರಣೆಯಂದು 23 ವಿಶ್ವ ದಾಖಲೆಗಳು ನಿರ್ಮಾಣವಾಗಿದೆ. ಮಾತ್ರವಲ್ಲ ಇನ್ನಷ್ಟು ವಿಶ್ವ ದಾಖಲೆಗಳು ಆಗುವ...

Read More

ಯುರೋಪ್‌ನ ಅತೀ ಎತ್ತರದ ಶಿಖರವೇರಿದ ಸೂರತ್‌ನ 9 ವರ್ಷದ ಬಾಲಕಿ

ಸೂರತ್: ಯುರೋಪ್‌ನ ಅತೀ ಎತ್ತರದ ಪರ್ವತ, 18,510 ಅಡಿ ಎತ್ತರವಿರುವ ಮೌಂಟ್ ಎಲ್‌ಬ್ರಸ್‌ನ್ನು ಸೂರತ್ ಮೂಲದ 9 ವರ್ಷದ ಬಾಲಕಿ ಹತ್ತಿ ಮಹತ್ವದ ಸಾಧನೆ ಮಾಡಿದ್ದಾಳೆ. ಈ ಮೂಲಕ ಈ ಶಿಖರವನ್ನು ಹತ್ತಿದ ಅತೀ ಕಿರಿಯ ಬಾಲಕಿ ಎಂಬ ದಾಖಲೆ ನಿರ್ಮಿಸಿದ್ದಾಳೆ. ಸೂರತ್‌ನ...

Read More

ಯೋಗದಲ್ಲಿ ಪಾಲ್ಗೊಂಡ ನೂರಾರು ಮುಸ್ಲಿಂ ವಿದ್ಯಾರ್ಥಿಗಳು

ಭೋಪಾಲ್: ಯೋಗ ಇಸ್ಲಾಂಗೆ ವಿರುದ್ಧ ಎಂದು ಹೇಳಿ ಹೆಚ್ಚಿನ ಮುಸ್ಲಿಮರು ಯೋಗ ಮಾಡುವುದರಿಂದ ಹಿಂದೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ನೂರಾರು ಸಂಖ್ಯೆಯ ಮುಸ್ಲಿಂ ಯುವಕ-ಯುವತಿಯರು ಯೋಗ ನೆರವೇರಿಸಿ ಉತ್ತಮ ಸಂದೇಶ ರವಾನಿಸಿದ್ದಾರೆ. ಈ ಯುವಕರಿಗೆ ಯೋಗ ಒಂದು ದೈಹಿಕ ಅಭ್ಯಾಸವಷ್ಟೇ....

Read More

ನಾಳೆ ಇಸ್ರೋದಿಂದ ಕಾರ್ಟೊಸಾಟ್-2, 30 ನ್ಯಾನೋಸೆಟ್‌ಲೈಟ್ ಉಡಾವಣೆ

ನವದೆಹಲಿ: ಜಿಎಸ್‌ಎಲ್‌ವಿ ಮಾಕ್-111 ಬಳಿಕ ಇದೀಗ ಮತ್ತೊಂದು ಮಹತ್ವದ ಸೆಟ್‌ಲೈಟ್ ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಈ ಶುಕ್ರವಾರ ಅದು ಭೂ ವೀಕ್ಷಣೆ ಉಪಗ್ರಹ ಕಾರ್ಟೊಸಾಟ್-2 ಮತ್ತು 30 ಸಹ ಪ್ರಯಾಣಿಕ ಸೆಟ್‌ಲೈಟ್‌ಗಳನ್ನು ಉಡಾವಣೆಗೊಳಿಸಲಿದೆ. 712ಯ ಕೆಜಿ ಕಾರ್ಟೊಸಾಟ್-2 ಸರಣಿ ಮತ್ತು 29 ವಿದೇಶಿ...

Read More

ಉಡಾನ್ ಯೋಜನೆ ಮೂಲಕ 33 ಸ್ಥಳಗಳನ್ನು ಕನೆಕ್ಟ್ ಮಾಡಲು ನಿರ್ಧಾರ

ನವದೆಹಲಿ: ಉಡಾನ್ ಯೋಜನೆಯಡಿ ಸೆಪ್ಟಂಬರ್ ತಿಂಗಳೊಳಗೆ 33 ಸ್ಥಳಗಳನ್ನು 128 ವಾಯುಮಾರ್ಗಗಳ ಮೂಲಕ ಐದು ಏರ್‌ಲೈನ್ ಆಪರೇಟರ‍್ಸ್‌ಗಳ ಮೂಲಕ ಕನೆಕ್ಟ್ ಮಾಡಲಾಗುತ್ತದೆ ಎಂದು ಕೇಂದ್ರ ವಿಮಾನಯಾನ ಸಚಿವ ಪಿ.ಅಶೋಕ್ ಗಜಪತಿ ರಾಜು ತಿಳಿಸಿದ್ದಾರೆ. ಉಡಾನ್ ಯೋಜನೆಯ ಮೂಲಕ 45 ಅನ್‌ಸರ್ವ್‌ಡ್ ಮತ್ತು ಅಂಡರ್...

Read More

ಕ್ವೀನ್ಸ್ ಅವಾರ್ಡ್‌ಗೆ ಪಾತ್ರರಾದ ಹಸಿವು ವಿರೋಧಿ ಹೋರಾಟಗಾರ ಅಂಕಿತ್

ನವದೆಹಲಿ: ಭಾರತದಲ್ಲಿ ಹಸಿವು ಮತ್ತು ಅಪೌಷ್ಠಿಕತೆಯನ್ನು ತೊಡೆದು ಹಾಕಲು ನಿರಂತರ ಶ್ರಮಪಡುತ್ತಿರುವ ಹಸಿವು ವಿರೋಧಿ ಹೋರಾಟಗಾರ ಅಂಕಿತ್ ಕವತ್ರ ಅವರು ಪ್ರತಿಷ್ಠಿತ ‘ಕ್ವೀನ್ಸ್ ಯಂಗ್ ಲೀಡರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 53 ಕಾಮನ್ವೆಲ್ತ್ ರಾಷ್ಟ್ರಗಳ 60ಮಂದಿ ಈ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಅವರಲ್ಲಿ ಭಾರತದ...

Read More

ಭಾರತ 2030ರ ಒಲಿಂಪಿಕ್ ಆಯೋಜಿಸಲು ಬಯಸುತ್ತದೆ: IOA ಮುಖ್ಯಸ್ಥ

ಮುಂಬಯಿ: 2032ರ ಒಲಿಂಪಿಕ್ಸ್‌ನ್ನು ಮತ್ತು 2030ರ ಏಷ್ಯನ್ ಗೇಮ್ಸ್‌ನ್ನು ಭಾರತದಲ್ಲಿ ಆಯೋಜನೆಗೊಳಿಸುವುದಕ್ಕೆ ಬಿಡ್ ಮಾಡಲು ಅನುಮತಿ ನೀಡುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಶನ್(IOA) ಸರ್ಕಾರವನ್ನು ಕೋರಿದೆ. ‘2020ರ ಏಷ್ಯನ್ ಬೀಚ್ ಗೇಮ್ಸ್, ಅದೇ ವರ್ಷದ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾಸ್ ಜನರಲ್ ಅಸೆಂಬ್ಲಿ,...

Read More

ಇಂದೋರ್‌ನಲ್ಲಿ ಟ್ರಾಫಿಕ್ ನಿರ್ವಹಿಸುತ್ತಿರುವ ರೋಬೋಟ್

ಇಂದೋರ್‌: ಟ್ರಾಫಿಕ್ ನಿರ್ವಹಣೆಗಾಗಿ ಇಂದೋರ್‌ನಲ್ಲಿ ‘ರೋಬೋಕಾಪ್’ನ್ನು ನಿಯೋಜನೆಗೊಳಿಸಲಾಗಿದೆ. ಪ್ರಯೋಗಾತ್ಮಕವಾಗಿ ರೊಬೋವನ್ನು ಟ್ರಾಫಿಕ್ ನಿರ್ವಹಣೆಗಾಗಿ ನಿಯೋಜಿಸಲಾಗಿದ್ದು, ಜನರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಈ ರೋಬೋ 14 ಅಡಿ ಎತ್ತರವಿದ್ದು, 15 ಲಕ್ಷ ರೂಪಾಯಿ ಮೌಲ್ಯದಲ್ಲಿ ವಿನ್ಯಾಸಗೊಳಿಸಲಾಗಿದೆ. 360 ಡಿಗ್ರಿ ತಿರುಗಲ್ಪಡುವ ಇದು ಹ್ಯಾಂಡ್...

Read More

ಪಾಕಿಸ್ಥಾನಿಯನ ದಾಖಲೆ ಮುರಿಯಲು ಯುವಕನಿಂದ 1 ನಿಮಿಷದಲ್ಲಿ 393 ಬಾರಿ ಪಂಚ್

ಭುವನೇಶ್ವರ: ಪಾಕಿಸ್ಥಾನಿಯೊಬ್ಬನ ದಾಖಲೆಯನ್ನು ಮುರಿಯುವುದಕ್ಕಾಗಿ ಒರಿಸ್ಸಾದ ಯುವಕನೊಬ್ಬ 1 ನಿಮಿಷದಲ್ಲಿ ಒಂದು ಕೈಯಲ್ಲಿ ಬರೋಬ್ಬರಿ 393 ಬಾರಿ ಪಂಚ್ ಮಾಡಿದ್ದಾನೆ. 20 ವರ್ಷದ ಸತ್ಯಪ್ರಿಯ ಪ್ರಧಾನ್ ಫಿಸಿಯೋಥೆರಪಿ ವಿದ್ಯಾರ್ಥಿಯಾಗಿದ್ದು, ಈತನ ಈ ಸಾಧನೆಗೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಿಂದ ಖಚಿತತೆ ಇನ್ನಷ್ಟೇ ಸಿಗಬೇಕಿದೆ. ಪಾಕಿಸ್ಥಾನದ ಮಾರ್ಷಲ್...

Read More

ಕೇಂದ್ರ ನೌಕರಿಯಲ್ಲಿ ಮೀಸಲಾತಿ ಪಡೆಯಲಿದ್ದಾರೆ ಆಸಿಡ್ ದಾಳಿ ಸಂತ್ರಸ್ಥರು

ನವದೆಹಲಿ: ಆಸಿಡ್ ದಾಳಿ ಸಂತ್ರಸ್ಥರು, ಆಟಿಸಂ, ಮಾನಸಿಕ ಅಸ್ವಸ್ಥತೆ, ಬೌದ್ಧಿಕ ಅಸಮಾರ್ಥ್ಯತೆ ಇರುವ ಜನರು ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಬಡ್ತಿಗಳಲ್ಲಿ ಮೀಸಲಾತಿಯನ್ನು ಪಡೆದುಕೊಳ್ಳುವ ಮಹತ್ವದ ಯೋಜನೆಯನ್ನು ಕೇಂದ್ರ ತರುತ್ತಿದೆ. ವೈಯಕ್ತಿಕ ಮತ್ತು ತರಬೇತಿ ಇಲಾಖೆಯು ಈಗಾಗಲೇ ಈ ಬಗೆಗಿನ ಕರುಡನ್ನು...

Read More

Recent News

Back To Top