News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ 2019: 368 ಪದಕ ಗೆದ್ದ ಭಾರತೀಯರು

ನವದೆಹಲಿ: ಅಬುಧಾಬಿಯಲ್ಲಿ ನಡೆಯುತ್ತಿರುವ ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ಗೇಮ್ಸ್ 2019 ಗುರುವಾರ ಸಮಾಪನಗೊಳ್ಳುತ್ತಿದೆ. ಭಾರತೀಯ ಕ್ರೀಡಾಳುಗಳು ಈ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ್ದು, ಒಟ್ಟು 368 ಪದಕಗಳನ್ನು ಜಯಿಸಿದ್ದಾರೆ. ಇದರಲ್ಲಿ 85 ಬಂಗಾರ, 154 ಬೆಳ್ಳಿ, 129 ಕಂಚು ಸೇರಿದೆ. ಇಂದು ಸಂಜೆ...

Read More

ಅಮೆರಿಕಾದ ಪ್ರಭಾವಶಾಲಿ ನ್ಯಾಯಾಲಯಕ್ಕೆ ನ್ಯಾಯಾಧೀಶೆಯಾದ ಭಾರತೀಯ ಸಂಜಾತೆ

ವಾಷಿಂಗ್ಟನ್:  ಅಮೆರಿಕಾದಲ್ಲಿ ಅನಿವಾಸಿ ಭಾರತೀಯರು ಅತ್ಯಂತ ಪ್ರಭಾವಶಾಲಿ ಸಮುದಾಯವಾಗಿ ರೂಪುಗೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಭಿನ್ನತೆಗಳಿದ್ದರೂ ಅಮೆರಿಕಾ ಪರಿಸರ ವ್ಯವಸ್ಥೆಯಲ್ಲಿ ಭಾರತೀಯರು ಮಿಂಚುತ್ತಿದ್ದಾರೆ, ಸಾಧನೆಯ ಉನ್ನತ ಶಿಖರವನ್ನು ಏರುತ್ತಿದ್ದಾರೆ.  ಖ್ಯಾತ ಭಾರತೀಯ-ಅಮೆರಿಕನ್ ವಕೀಲೆ ನಿಯೋಮಿ ಜಹಂಗೀರ್ ರಾವ್ ಅವರು, ಪ್ರಭಾವಶಾಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ...

Read More

ಮೇಕ್ ಇನ್ ಇಂಡಿಯಾ: ರಿಮೋಟ್ ಕಂಟ್ರೋಲ್ ಗನ್ ಉತ್ಪಾದಿಸಲಿದೆ OFT

ನವದೆಹಲಿ: ಸರ್ಕಾರಿ ಸ್ವಾಮ್ಯದ ಆರ್ಡಿಯನ್ಸ್ ಫ್ಯಾಕ್ಟರಿ ತಿರುಚಿರಪಳ್ಳಿ (OFT), 2020ರ ಹಣಕಾಸು ವರ್ಷದಿಂದ ಭಾರತೀಯ ನೌಕಾಸೇನೆಗಾಗಿ ಸ್ಟಬಿಲೈಝ್ಡ್ ಕಂಟ್ರೋಲ್ ಗನ್ ಸಿಸ್ಟಮ್ (SRCG)ಯನ್ನು ಉತ್ಪಾದನೆ ಮಾಡಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈಗಾಗಲೇ ಈ ಫ್ಯಾಕ್ಟರಿಯಲ್ಲಿ 13 ವಿಧದ...

Read More

ಸೈಕ್ಲೋನ್ ಪೀಡಿತ ಮೊಂಜಾಬಿಕ್­ಗೆ ನೆರವಿನ ಹಸ್ತ ಚಾಚಿದ ಭಾರತೀಯ ನೌಕಾದಳ

ನವದೆಹಲಿ: ಚಂಡಮಾರುತ ‘IDAI’ನಿಂದ ಸಂಕಷ್ಟಕ್ಕೀಡಾಗಿರುವ ಮೊಂಜಾಬಿಕ್­ಗೆ ಭಾರತ ನೆರವಿನ ಹಸ್ತ ಚಾಚಿದೆ. ಹಿಂದೂ ಮಹಾ ಸಾಗರದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಭಾರತೀಯ ನೌಕಾಸೇನೆಯ ಮೊದಲ ತರಬೇತಿ ಸ್ಕ್ವಾಡ್ರನ್­ಗಳಾದ ಸುಜಾತ, ಸಾರಥಿ, ಶಾರ್ದೂಲ್ ಅನ್ನು ಪೋರ್ಟ್ ಬೀರ್­ನತ್ತ ಕೊಂಡೊಯ್ಯಲಾಗಿದೆ. ಮೊಜಾಂಬಿಕ್ ಜನರಿಗೆ ಮಾನವೀಯ ನೆರವು ನೀಡುವಂತೆ ಬಂದ...

Read More

ಶೀಘ್ರದಲ್ಲೇ ಸೇನೆ ಪಡೆಯಲಿದೆ 10 ಲಕ್ಷ ‘ಮೇಡ್ ಇನ್ ಇಂಡಿಯಾ’ ಗ್ರೆನೇಡ್

  ನವದೆಹಲಿ: ಭಾರತೀಯ ಸೇನೆಗೆ 10 ಲಕ್ಷ ‘ಮೇಡ್ ಇನ್ ಇಂಡಿಯಾ’ ಹ್ಯಾಂಡ್ ಗ್ರೆನೇಡ್­ಗಳನ್ನು ಖರೀದಿ ಮಾಡುವ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ. ಈ ಗ್ರೆನೇಡ್ ಪ್ರಸ್ತುತ ಸೇನೆಯಲ್ಲಿ ಇರುವ ಗ್ರೆನೇಡ್­ಗಳನ್ನು ರಿಪ್ಲೇಸ್ ಮಾಡಲಿದೆ. ಅಲ್ಲದೇ, ತೆಗ್, ತಲ್ವಾರ್ ಮತ್ತು...

Read More

ದಿವ್ಯಾಂಗ ಮತದಾರರಿಗಾಗಿ 35 ಸಾವಿರ ವ್ಹೀಲ್ ಚೇರ್, 31 ಸಾವಿರ ಸಹಾಯಕರು

ನವದೆಹಲಿ: ವಿಕಲಚೇತನರಿಗೆ ವ್ಹೀಲ್ ಚೇರ್, ಮಂದ ದೃಷ್ಟಿವುಳ್ಳವರಿಗೆ ಭೂತ ಕನ್ನಡಿ, ದೃಷ್ಟಿ ಇಲ್ಲದವರಿಗಾಗಿ ಬ್ರೈಲ್ ಲಿಪಿ – ಇವುಗಳನ್ನು ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಅಳವಡಿಸಲಾಗುತ್ತಿದೆ. ಈಗಾಗಲೇ ಇದಕ್ಕಾಗಿ 35 ಸಾವಿರ ವ್ಹೀಲ್ ಚೇರ್, 52 ಸಾವಿರ ಭೂತಕನ್ನಡಿ ಮತ್ತು 2213...

Read More

ನವ ಭಾರತ: ಮೊದಲ ಬಾರಿಗೆ ಚುನಾವಣಾ ರಾಯಭಾರಿಯಾದ ತೃತೀಯ ಲಿಂಗಿ

ನವದೆಹಲಿ: ನ್ಯಾಯ, ಸಮಾನತೆ ಮತ್ತು  ಸ್ವಾತಂತ್ರ್ಯ ಭಾರತೀಯ ಸಂವಿಧಾನದ ಮೂಲ ಆಶಯಗಳು. ಸಮಾಜದ ಪ್ರತಿ ವರ್ಗಕ್ಕೂ ಸಮಾನವಾದ ಅವಕಾಶಗಳು ಸಿಗಬೇಕು ಎಂಬುದು ಸಂವಿಧಾನದ ನಂಬಿಕೆಯಾಗಿದೆ. ಸಂವಿಧಾನದ ಈ ಬದ್ಧತೆಗೆ ಅನುಗುಣವಾಗಿ, ಚುನಾವಣಾ ಆಯೋಗವು ಸಾಮಾಜಿಕ ಹೋರಾಟಗಾರ್ತಿ ಗೌರಿ ಸಾವಂತ್ ಅವರನ್ನು 2019ರ ಸಾರ್ವತ್ರಿಕ...

Read More

ತವರಿನ ಮೊದಲ ಐಪಿಎಲ್ ಪಂದ್ಯದ ಮೊತ್ತವನ್ನು ಪುಲ್ವಾಮ ಹುತಾತ್ಮರ ಕುಟುಂಬಗಳಿಗೆ ನೀಡಲಿದೆ ಸಿಎಸ್­ಕೆ

ಚೆನ್ನೈ:  ಇಂಡಿಯನ್ ಪ್ರೀಮಿಯರ್ ಲೀಗ್­­ನ ಪ್ರಮುಖ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮಾದರಿ ಎನಿಸುವಂತಹ ಕಾರ್ಯವನ್ನು ಮಾಡಲು ನಿರ್ಧರಿಸಿದೆ. ಈ ತಂಡ ಈ ಬಾರಿ ತನ್ನ ತವರಿನಲ್ಲಿ ಆಡಲಿರುವ ಐಪಿಎಲ್­ನ ಮೊದಲ ಪಂದ್ಯದ ಸಂಪೂರ್ಣ ಮೊತ್ತವನ್ನು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ...

Read More

ಹೋಳಿಗೆ ವರ್ಣರಂಜಿತ ಡೂಡಲ್

  ನವದೆಹಲಿ: ದೇಶದಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿದೆ. ಬಣ್ಣಗಳ ಹಬ್ಬವನ್ನು ವರ್ಣರಂಜಿತವಾಗಿ ಭಾರತೀಯರು ಆಚರಿಸುತ್ತಿದ್ದಾರೆ. ಗೂಗಲ್ ಕೂಡ ವರ್ಣರಂಜಿತವಾದ ಡೂಡಲ್ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸಿದೆ. ಮೂರು ದಿನಗಳ ಕಾಲ ಹೋಳಿಯನ್ನು ಸಾಮಾನ್ಯವಾಗಿ ಆಚರಿಸುತ್ತಾರೆ. ಹೋಳಿ ಹಬ್ಬ ಚಳಿಗಾಲದ ಅಂತ್ಯ...

Read More

ದೇಶದ 25 ಲಕ್ಷ ಚೌಕಿದಾರರೊಂದಿಗೆ ಮೋದಿ ಸಂವಾದ

ನವದೆಹಲಿ : ಚೌಕಿದಾರ್ ಚೋರ್ ಹೈ ಎಂಬ ಕಾಂಗ್ರೆಸ್ ಪಕ್ಷದ ಘೋಷಣೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಿಡಿಕಾರಿದ್ದಾರೆ. ಇಂತಹ ಘೋಷ ವಾಕ್ಯ ದೇಶದ ಕಾವಲುಗಾರರನ್ನು ಅವಮಾನಿಸಿದಂತೆ ಎಂದಿರುವ ಅವರು ಚೌಕಿದಾರ್ ವಿಷಯ ಈ ಸೀಸನ್­ನ ಅಚ್ಚುಮೆಚ್ಚಿನ ವಿಷಯವಾಗಿದೆ ಎಂದಿದ್ದಾರೆ. ದೇಶಾದ್ಯಂತದ ಸುಮಾರು 25 ಲಕ್ಷ...

Read More

Recent News

Back To Top