News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೇನೆಗೆ ಸೇರ್ಪಡೆಗೊಂಡ ಹರಿದ್ವಾರ ಬಿಜೆಪಿ ಸಂಸದರ ಮಗಳು

ನವದೆಹಲಿ: ರಾಜಕಾರಣಿಗಳ ಮಕ್ಕಳು ಸೇನೆಗೆ ಸೇರುವುದಿಲ್ಲ ಎಂಬುದು ಸಾಮಾನ್ಯರ ಅನಿಸಿಕೆ. ಆದರೆ ಈ ಅನಿಸಿಕೆಯನ್ನು ಸುಳ್ಳು ಮಾಡಿ ತೋರಿಸಿದ್ದಾರೆ ಉತ್ತರಾಖಂಡದ ಮಾಜಿ ಸಿಎಂ ಮತ್ತು ಹರಿದ್ವಾರದ ಬಿಜೆಪಿ ಎಂಪಿ ರಮೇಶ್ ಪೋಖ್ರಿಯಾಲ್ ಅವರ ಪುತ್ರಿ ಡಾ.ಶ್ರೇಯಸಿ ನಿಶಾಂಕ್. ವೈದ್ಯಕೀಯ ಪದವಿ ಪಡೆದಿರುವ...

Read More

ಅನಾಥ ವೃದ್ಧೆಗೆ ಕೈ ತುತ್ತು ನೀಡಿದ ಟ್ರಾಫಿಕ್ ಪೊಲೀಸ್: ಫೋಟೋ ವೈರಲ್

ಹೈದರಾಬಾದ್: ಹಸಿವಿನಿಂದ ನರಳುತ್ತಿದ್ದ ವೃದ್ಧೆಯೊಬ್ಬರಿಗೆ ಕೈತುತ್ತು ನೀಡುತ್ತಿರುವ ತೆಲಂಗಾಣದ ಟ್ರಾಫಿಕ್ ಪೊಲೀಸ್ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಕಟ್ಪಲ್ಲಿ ಟ್ರಾಫಿಕ್ ಪೊಲೀಸ್ ಸ್ಟೇಶನ್ ಹೋಮ್ ಗಾರ್ಡ್ ಬಿ.ಗೋಪಾಲ ಅವರು ರಸ್ತೆ ಬದಿಯಲ್ಲಿ ಹಸಿವಿನಿಂದ ಕಂಗಾಲಾದ ವೃದ್ಧೆಗೆ ಪೂರಿ ನೀಡಿದ್ದಾರೆ....

Read More

ಮಂಗಳೂರು ಏರ್‌ಪೋರ್ಟ್ ದೇಶದ ಅತ್ಯಂತ ಸ್ವಚ್ಛ ಏರ್‌ಪೋರ್ಟ್

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ದೇಶದಲ್ಲೇ ಅತೀ ಸ್ವಚ್ಛ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ದೇಶದ ಸುಮಾರು 53 ವಿಮಾನ ನಿಲ್ದಾಣಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮಂಗಳೂರು ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಟರ್ಮಿನಲ್ಸ್, ಪಾರ್ಕಿಂಗ್ ಲಾಟ್, ಟಾಯ್ಲೆಟ್, ಕಮರ್ಷಿಯಲ್...

Read More

ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಧೋನಿ, ಪಂಕಜ್ ಅಡ್ವಾಣಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ...

Read More

ಕಮಲಾದೇವಿ ಚಟ್ಟೋಪಾಧ್ಯಾಯರಿಗೆ ಡೂಡಲ್ ಗೌರವ

ನವದೆಹಲಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ಸಾಮಾಜ ಸುಧಾರಕಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ 115ನೇ ಜನ್ಮದಿನವನ್ನು ಗೂಗಲ್ ಡೂಡಲ್ ಮೂಲಕ ಸಂಭ್ರಮಿಸಿದೆ. 1903ರ ಎಪ್ರಿಲ್ 3ರಂದು ಮಂಗಳೂರಿನಲ್ಲಿ ಜನಿಸಿದ್ದ ಅವರು ದೇಶದ ಪ್ರಮುಖ ಮಹಿಳಾವಾದಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. 1947ರಲ್ಲಿ...

Read More

1ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ಘೋಷಿಸಿದ MP ಸಿಎಂ

ನವದೆಹಲಿ: ಸರ್ಕಾರಿ ಉದ್ಯೋಗಿಗಳ ನಿವೃತ್ತಿಯ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಏರಿಕೆ ಮಾಡಿರುವ ಮಧ್ಯಪ್ರದೇಶ ಸರ್ಕಾರ, ಇದೀಗ ಯುವಕರಿಗೆ 1 ಲಕ್ಷ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಹೇಳಿದೆ. ನಿವೃತ್ತಿಯ ವಯಸ್ಸನ್ನು ಹೆಚ್ಚಳ ಮಾಡಿರುವುದರಿಂದ ಯುವಕರ ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದೆ ಎಂದು ಆರೋಪಗಳು ಕೇಳಿ...

Read More

ಅಮೃತಸರಕ್ಕೆ ಆಗಮಿಸಿದ ಇರಾಕ್‌ನಲ್ಲಿ ಮೃತಪಟ್ಟ 39 ಭಾರತೀಯರ ಶವ

ಅಮೃತಸರ: ಇರಾಕ್‌ನ ಮಸೂಲ್‌ನಲ್ಲಿ ಇಸಿಸ್ ಉಗ್ರರಿಂದ ಹತ್ಯೆಯಾಗಲ್ಪಟ್ಟ 39 ಭಾರತೀಯ ಕಾರ್ಮಿಕರ ಶವಗಳನ್ನು ಹೊತ್ತ ವಿಶೇಷ ವಿಮಾನ ಅಮೃತಸರದಲ್ಲಿ ಬಂದಿಳಿದಿದೆ. 39 ಮಂದಿಯಲ್ಲಿ 27 ಮಂದಿ ಪಂಜಾಬ್‌ನವರಾಗಿದ್ದು, ನಾಲ್ವರು ಬಿಹಾರದವರಾಗಿದ್ದಾರೆ. ಕಟ್ಟಡ ಕಾರ್ಮಿಕರಾಗಿದ್ದಾರೆ. ಅಮೃತಸರದಿಂದ ಇವರ ಮೃತದೇಹಗಳನ್ನು ಮನೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ....

Read More

ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಹಾಕಿದ್ದೇವೆ, ಜನ ಶಾಂತಿ ಕಾಪಾಡಬೇಕು: ರಾಜನಾಥ್

ನವದೆಹಲಿ: ಎಸ್‌ಟಿ/ಎಸ್‌ಸಿ ಕಾಯ್ದೆಯನ್ನು ದುರ್ಬಲ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಬೀದಿಗಿಳಿದು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೆಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರು, ‘ಆದೇಶವನ್ನು ಮರುಪರಿಶೀಲನೆಗೊಳಿಸುವಂತೆ...

Read More

ಕ್ಷಮೆಯಾಚನೆ ಹಿನ್ನಲೆ ಕೇಜ್ರಿವಾಲ್ ವಿರುದ್ಧದ ಪ್ರಕರಣ ಕೈಬಿಡಲು ಜೇಟ್ಲಿ ನಿರ್ಧಾರ

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕ್ಷಮೆಯಾಚನೆ ಮಾಡಿದ ಹಿನ್ನಲೆಯಲ್ಲಿ ಅವರ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಕೈಬಿಡಲು ವಿತ್ತ ಸಚಿವ ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ. ಕೇಜ್ರಿವಾಲ್ ಅವರು ಭ್ರಷ್ಟಾಚಾರದ ಆರೋಪ ಮಾಡಿದ ಹಿನ್ನಲೆಯಲ್ಲಿ ಜೇಟ್ಲಿ ಅವರ ವಿರುದ್ಧ ಎರಡು...

Read More

ಮಗಳನ್ನು ಕಾಣಲು 1800 ಕಿಮೀ ಬೈಕ್ ಪ್ರಯಾಣ ಮಾಡುತ್ತಾ ಮಣಿಪಾಲಕ್ಕೆ ಬಂದ ತಂದೆ

ಮಂಗಳೂರು: ಮಣಿಪಾಲದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ತನ್ನ ಮಗಳನ್ನು ನೋಡಲು ‘ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ’ ಎಂಬ ಸಂದೇಶವನ್ನು ಸಾರುತ್ತಾ ತಂದೆಯೊಬ್ಬರು 1,800 ಕಿಮೀ ಬೈಕ್ ಸವಾರಿ ಮಾಡಿದ್ದಾರೆ. ವೃತ್ತಿಯಲ್ಲಿ ಷೇರ್ ಸಬ್ ಬ್ರೋಕರ್ ಆಗಿರುವ 52 ವರ್ಷದ ಸಜಲ್ ಸೇತ್ ಮಾ.28ರಿಂದ  ಕಟಕ್...

Read More

Recent News

Back To Top