News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶೀಘ್ರದಲ್ಲೇ ಆಧಾರ್-ಡ್ರೈವಿಂಗ್ ಲೈಸೆನ್ಸ್ ಲಿಂಕ್ ಕಡ್ಡಾಯ: ರವಿಶಂಕರ್ ಪ್ರಸಾದ್

ನವದೆಹಲಿ: ಶೀಘ್ರದಲ್ಲೇ ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್‌ನ್ನು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಲವ್ಲಿ ಪ್ರೊಫೆಶನಲ್ ಯೂನಿವರ್ಸಿಟಿಯಲ್ಲಿ ಮಾತನಾಡಿದ ಅವರು, ‘ಆಧಾರ್ ಮತ್ತು ಡ್ರೈವಿಂಗ್ ಲೈಸೆನ್ಸ್ ಲಿಂಕ್ ಕಡ್ಡಾಯಗೊಳಿಸುವ ಕಾನೂನನ್ನು ಶೀಘ್ರದಲ್ಲೇ ಜಾರಿಗೆ...

Read More

2019 ಚುನಾವಣೆ: 17 ಸಮಿತಿಗಳನ್ನು ರಚಿಸಿದ ಶಾ, ಪ್ರಣಾಳಿಕೆ ನೇತೃತ್ವ ರಾಜನಾಥ್ ಸಿಂಗ್‌ಗೆ

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆಗಳನ್ನು ಆರಂಭಿಸಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಒಟ್ಟು 17 ಗುಂಪುಗಳನ್ನು ರಚನೆ ಮಾಡಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಒಂದೊಂದು ಜವಾಬ್ದಾರಿಗಳನ್ನು ಒಂದೊಂದು ತಂಡ ವಹಿಸಿಕೊಳ್ಳಲಿದೆ. ಪಕ್ಷದ ಹಿರಿಯ ಮುಖಂಡರಾದ ರಾಜನಾಥ್ ಸಿಂಗ್ ಅವರು,...

Read More

ಎಚ್‌ಎಎಲ್‌ಗೆ ನೀಡಿದ ಗುತ್ತಿಗೆಗಳ ವಿವರ ನೀಡಿದ ಸೀತಾರಾಮನ್: ರಾಹುಲ್ ಕ್ಷಮೆಗೆ ಆಗ್ರಹ

ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್)ಗೆ ರೂ.1 ಲಕ್ಷ ಕೋಟಿಯ ಗುತ್ತಿಗೆಯನ್ನು ನೀಡಿರುವ ಬಗ್ಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಆರೋಪಕ್ಕೆ ಪ್ರತ್ಯುತ್ತರ...

Read More

ಎಎಫ್‌ಸಿ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ ಜಯಿಸಿದ ಭಾರತ

ಅಬುಧಾಬಿ: ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಎ ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಥಾಯ್ಲೆಂಡ್ ವಿರುದ್ಧ ಅಭೂತಪೂರ್ವ ಗೆಲುವನ್ನು ಸಾಧಿಸಿದೆ. ನಾಯಕ ಸುನೀಲ್ ಛೆಟ್ರಿಯವರ ಎರಡು ಗೋಲುಗಳ ಅಮೋಘ ಕೊಡುಗೆಯ ಮೂಲಕ ಭಾರತೀಯ ತಂಡ ಥಾಯ್ಲೆಂಡ್ ತಂಡವನ್ನು 4-1 ಗೋಲುಗಳ ಮೂಲಕ...

Read More

ಹೊಸ ಔಷಧಿಗಳಿಗೆ 5 ವರ್ಷಗಳ ಕಾಲ ದರ ನಿಯಂತ್ರಣ ಇಲ್ಲ

ನವದೆಹಲಿ: ವಿದೇಶಿ ಕಂಪನಿಗಳು ಅಭಿವೃದ್ಧಿಪಡಿಸಿರುವ ಇನ್ನೋವೇಟಿವ್ ಮೆಡಿಸಿನ್‌ಗಳಿಗೆ 5 ವರ್ಷಗಳ ಮಟ್ಟಿಗೆ ದರ ನಿಯಂತ್ರಣದಿಂದ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಪ್ರಸ್ತುತ ವಿದೇಶದಲ್ಲಿ ಮಾತ್ರ ಇರುವ ಔಷಧಿಗಳು ಭಾರತೀಯ ರೋಗಿಗಳಿಗೂ ಲಭ್ಯವಾಗಲಿದೆ. ಅತೀ ಅಪರೂಪದ ವೈದ್ಯಕೀಯ ಸ್ಥಿತಿಗಳಿಗೆ ಬಳಸುವ ಆರ್ಫನ್ ಮೆಡಿಸಿನ್‌ಗಳನ್ನೂ ಇದು ಒಳಗೊಂಡಿದೆ....

Read More

ರೈತರು ಕಾಂಗ್ರೆಸ್‌ಗೆ ಕೇವಲ ವೋಟ್‌ಬ್ಯಾಂಕ್, ಆದರೆ ನಮಗೆ ಅನ್ನದಾತರು: ಮೋದಿ

ರಾಂಚಿ: ಕಾಂಗ್ರೆಸ್ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ, ಸಾಲಮನ್ನಾದಂತಹ ಯೋಜನೆಗಳನ್ನು ಘೋಷಿಸಿ ವಂಚಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆರೋಪಿಸಿದ್ದಾರೆ. ಝಾರ್ಖಾಂಡ್‌ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ರೈತರು ಕೇವಲ ವೋಟ್‌ಬ್ಯಾಂಕ್ ಅಷ್ಟೇ. ಆದರೆ ನಮಗೆ ರೈತರೆಂದರೆ...

Read More

8 ಲಕ್ಷ ಕ್ಷಯರೋಗಿಗಳಿಗೆ ‘ನೇರ ಲಾಭ ವರ್ಗಾವಣೆ’ ಪ್ರಯೋಜನ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ‘ನಿಕ್ಷಯ ಪೋಷಣ್ ಯೋಜನಾ’ದಡಿ ನೋಂದಣಿ ಮಾಡಿಕೊಂಡಿರುವ ಸುಮಾರು 8 ಲಕ್ಷ ಕ್ಷಯರೋಗಿಗಳು ‘ನೇರ ಲಾಭ ವರ್ಗಾವಣೆ’ಯಡಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಖಾತೆ ಸಚಿವ ಅಶ್ವನಿ ಕುಮಾರ್ ಚೌಬೆ ಅವರು...

Read More

ರಾಹುಲ್ ಹಾಗೂ ಕಾಂಗ್ರೆಸ್‌ಗೆ ರಾಮ ಅಸ್ತಿತ್ವದಲ್ಲೇ ಇಲ್ಲ: ಸ್ಮೃತಿ ಇರಾನಿ

ನವದೆಹಲಿ: ರಾಮ ಮಂದಿರ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬಕ್ಕೆ ರಾಮ ಅಸ್ತಿತ್ವದಲ್ಲೇ ಇಲ್ಲ ಮತ್ತು ರಾಮ ಮಂದಿರ ನಿರ್ಮಾಣ ವಿಷಯ ಪ್ರಮುಖವೇ ಅಲ್ಲ ಎಂದಿದ್ದಾರೆ....

Read More

ಎರಡನೇ ರೊಹಿಂಗ್ಯಾ ತಂಡವನ್ನು ಮಯನ್ಮಾರ್‌ಗೆ ಕಳುಹಿಸಿದ ಭಾರತ

ಗುವಾಹಟಿ: ಭಾರತ ಗುರುವಾರ ಐದು ಮಂದಿಯನ್ನೊಳಗೊಂಡ ರೊಹಿಂಗ್ಯಾ ಮುಸ್ಲಿಂ ಕುಟುಂಬವನ್ನು ಬಸ್ ಮೂಲಕ ನೆರೆಯ ಮಯನ್ಮಾರ್‌ಗೆ ಕಳುಹಿಸಿಕೊಟ್ಟಿದೆ. ಕಳೆದ 4 ತಿಂಗಳಲ್ಲಿ ಭಾರತದಿಂದ ಹೊರಗೆ ಕಳುಹಿಸಲಾಗುತ್ತಿರುವ ಎರಡನೇ ರೊಹಿಂಗ್ಯಾ ತಂಡ ಇದೆಂದು ಹೇಳಲಾಗಿದೆ. ಅಕ್ರಮವಾಗಿ ಒಳನುಸುಳಿರುವ ರೊಹಿಂಗ್ಯಾಗಳು ಭಾರತದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು...

Read More

ನೋ ಟಿಪ್ಸ್ ಪ್ಲೀಸ್, ಬಿಲ್ ಇಲ್ಲದಿದ್ದರೆ ಊಟವೂ ಫ್ರೀ: ರೈಲ್ವೇಯ ಹೊಸ ನಿಯಮ

ನವದೆಹಲಿ: ರೈಲ್ವೇಯ ಕೇಟರಿಂಗ್ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ಸಲುವಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ. ಈ ವರ್ಷದ ಮಾರ್ಚ್ ವೇಳೆಗೆ ‘ನೋ ಟಿಪ್ಸ್ ಪ್ಲೀಸ್, ಇಫ್ ನೋ ಬಿಲ್ ಯುವರ್ ಮೀಲ್ ಈಸ್ ಫ್ರೀ’ ಎಂಬ ಬರಹ ಮತ್ತು...

Read More

Recent News

Back To Top