News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

FedEx ಅಧ್ಯಕ್ಷರಾಗಿ ಭಾರತೀಯ ಸಂಜಾತ ಸುಬ್ರಹ್ಮಣಿಯನ್ ನೇಮಕ

ನವದೆಹಲಿ: ಅಮೆರಿಕಾದ ಬಹುರಾಷ್ಟ್ರೀಯ ಕೊರಿಯರ್ ಡೆಲಿವರಿ ಸಂಸ್ಥೆ FedEx ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಸಂಜಾತ ರಾಜೇಶ್ ಸುಬ್ರಹ್ಮಣಿಯಮ್ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ರಾಜೇಶ್ ಸುಬ್ರಹ್ಮಣಿಯನ್ ಅವರು FedEx ಕಾರ್ಪೋರೇಶನ್‌ನ ಉಪಾಧ್ಯಕ್ಷ, ಮಾರ್ಕೆಟಿಂಗ್ ಮುಖ್ಯಸ್ಥ, ಕಮ್ಯೂನಿಕೇಶನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ....

Read More

ಗಡ್ಕರಿಯನ್ನು ಭೇಟಿಯಾದ ಸಿಎಂ: ರಾಜ್ಯದ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚೆ

ಬೆಂಗಳೂರು: ಸಿಎಂ ಎಚ್‌ಡಿ ಕುಮಾರಸ್ವಾಮಿಯವರು ಬುಧವಾರ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ, ಕೇಂದ್ರ ಸಾರಿಗೆ ಸಚಿವಾಲಯದಡಿ ಬರುವ ಕರ್ನಾಟಕದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಡಿ.27ರವರೆಗೆ ದೆಹಲಿಯಲ್ಲೇ ಇರಲಿರುವ ಕುಮಾರಸ್ವಾಮಿಯವರು, ವಿವಿಧ ಸಚಿವಾಲಯಗಳ ಮಂತ್ರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ....

Read More

ರೈಲಿನ ದೋಷ ಪತ್ತೆ ಮಾಡಲು ಬಂದಿದೆ AI ಆಧಾರಿತ ರೋಬೋಟ್

ನವದೆಹಲಿ: ಕೆಲವೊಂದು ದೋಷಗಳನ್ನು ತಿದ್ದಿಕೊಂಡು ರೈಲು ಪ್ರಯಾಣವನ್ನು ಮತ್ತಷ್ಟು ಸುರಕ್ಷಿತಗೊಳಿಸುವತ್ತ ಭಾರತೀಯ ರೈಲ್ವೇ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧಾರಿತ ರೋಬೋಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ರೋಬೋಟ್ ರೈಲಿನ ಅಂಡರ್ ಗೇರ್‌ನ ಫೋಟೋಗಳನ್ನು ಕ್ಲಿಕ್ಕಿಸುತ್ತದೆ, ವೀಡಿಯೋ ರೆಕಾರ್ಡ್ ಮಾಡುತ್ತದೆ ಮತ್ತು ಅದನ್ನು...

Read More

ಹಿಮಾಚಲ ಬಿಜೆಪಿ ಸರ್ಕಾರಕ್ಕೆ 1 ವರ್ಷ: ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ ಮೋದಿ

ಶಿಮ್ಲಾ: ಹಿಮಾಚಲಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚಿಸಿ ಒಂದು ವರ್ಷಗಳು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಗುರುವಾರ ಸಮಾರಂಭವನ್ನು ಅಲ್ಲಿ ಏರ್ಪಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅದರಲ್ಲಿ ಭಾಗಿಯಾಗುತ್ತಿದ್ದಾರೆ. ಒಂದು ವರ್ಷದಲ್ಲಿ ಬಿಜೆಪಿ ಮಾಡಿದ ಸಾಧನೆಗಳನ್ನು ಜನರ ಮುಂದೆ ತೆರೆದಿಡುವ ಸಲುವಾಗಿ ಸಮಾರಂಭವನ್ನು ಹಿಮಾಚಲಪ್ರದೇಶದ...

Read More

ಅಕ್ಬರ್ ಕೋಟೆಯಲ್ಲಿ ಸರಸ್ವತಿ, ಋಷಿ ಭಾರಧ್ವಜರ ಪ್ರತಿಮೆ ನಿರ್ಮಿಸುವುದಾಗಿ ಯೋಗಿ ಘೋಷಣೆ

ಲಕ್ನೋ: ಪ್ರಯಾಗ್‌ರಾಜ್(ಅಲಹಾಬಾದ್)ನಲ್ಲಿ ಮೊಘಲ್ ದೊರೆ ಅಕ್ಬರ್ ನಿರ್ಮಾಣ ಮಾಡಿರುವ ಕೋಟೆಯಲ್ಲಿ ಸರಸ್ವತಿ ಮತ್ತು ಋಷಿ ಭಾರಧ್ವಜರ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ, ಕುಂಭ ಮೇಳ ಮತ್ತು ಇತರ ಸಂದರ್ಭಗಳಲ್ಲೂ ಕೋಟೆಗೆ ತೆರಳಿ ಹಿಂದೂಗಳು...

Read More

17 ಸಾವಿರ ಅಡಿ ಎತ್ತರದ ಸಿಯಾಚಿನ್‌ನಲ್ಲಿ ಹೆಲಿಕಾಫ್ಟರ್ ರಿಪೇರಿ ಮಾಡಿ ದಾಖಲೆ ಬರೆದ ಯೋಧರು

ಸಿಯಾಚಿನ್: ಭಾರತೀಯ ಯೋಧರು ಮತ್ತೊಂದು ಅಮೋಘ ಸಾಧನೆಯನ್ನು ಮಾಡಿದ್ದಾರೆ, 17 ಸಾವಿರ ಅಡಿ ಎತ್ತರವಿರುವ ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಪತನವಾಗಿದ್ದ ಹೆಲಿಕಾಫ್ಟರ್‌ನ್ನು ರಿಪೇರಿ ಮಾಡಿ, ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ತರುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. 203 ಆರ್ಮಿ...

Read More

ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡದಂತೆ ಯುಪಿ ಪೊಲೀಸರ ಆದೇಶ

ನೊಯ್ಡಾ: ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡದಂತೆ ಉತ್ತರಪ್ರದೇಶದ ಪೊಲೀಸರು ಆದೇಶ ಹೊರಡಿಸಿದ್ದಾರೆ. ಮುಸ್ಲಿಂ ಉದ್ಯೋಗಿಗಳು ಪಾರ್ಕ್ ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡದಂತೆ ನೋಡಿಕೊಳ್ಳಬೇಕು ಎಂದು ಪೊಲೀಸರು ಕಂಪನಿ ಮತ್ತು ಕಛೇರಿಗಳಿಗೆ ನೋಟಿಸ್ ನೀಡಿದ್ದಾರೆ. ಒಂದು ವೇಳೆ ಉದ್ಯೋಗಿಗಳು ಸಾರ್ವಜನಿಕ...

Read More

ಇಸಿಸ್‌ ಮಾದರಿಯ ಸಂಘಟನೆ ಕಟ್ಟಿಕೊಂಡಿದ್ದ 16 ಮಂದಿ ಶಂಕಿತರ ಬಂಧನ

ನವದೆಹಲಿ: ಇಸಿಸ್ ಉಗ್ರ ಸಂಘಟನೆಯಿಂದ ಪ್ರೇರಿತಗೊಂಡು ಉಗ್ರವಾದದತ್ತ ಮುಖ ಮಾಡಿದ್ದ ಸುಮಾರು 10 ಮಂದಿಯನ್ನು ದೆಹಲಿಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧನಕ್ಕೊಳಪಡಿಸಿದೆ. ನವದೆಹಲಿ ಮತ್ತು ಉತ್ತರ ಪ್ರದೇಶದಾದ್ಯಂತ ಸುಮಾರು 16 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ತಂಡ ಇಂದು ಶೋಧಕಾರ್ಯಾಚರಣೆಯನ್ನು ನಡೆಸಿತ್ತು,...

Read More

ಎಬಿವಿಪಿ ರಾಜ್ಯಾಧ್ಯಕ್ಷರಾಗಿ ಡಾ.ಅಲ್ಲಮಪ್ರಭು ಗುಡ್ಡ, ರಾಜ್ಯ ಕಾರ್ಯದರ್ಶಿಯಾಗಿ ಹರ್ಷ ನಾರಾಯಣ್ ಪುನರಾಯ್ಕೆ

ಬೆಂಗಳೂರು: ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಯ 2018-19ನೇ ಸಾಲಿನ ಆಂತರಿಕ ಚುನಾವಣೆ ಬೆಂಗಳೂರಿನಲ್ಲಿ ಜರುಗಿದ್ದು, ರಾಜ್ಯಾಧ್ಯಕ್ಷರಾಗಿ ಡಾ.ಅಲ್ಲಮಪ್ರಭು ಗುಡ್ಡ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಹರ್ಷ ನಾರಾಯಣ್ ಪುನರಾಯ್ಕೆಯಾಗಿದ್ದಾರೆ. ಕಲಬುರ್ಗಿ ಜಿಲ್ಲೆಯವರಾದ ಅಲ್ಲಮಪ್ರಭು ಗುಡ್ಡ ಅವರು, ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ....

Read More

ಹಾಸ್ಟೇಲ್ ವಿದ್ಯಾರ್ಥಿಗಳಿಗಾಗಿ ಫುಡ್ ಆ್ಯಪ್ ತಂದ ಎಂಜಿನಿಯರಿಂಗ್ ಕಾಲೇಜು

ಬೆಂಗಳೂರು: ಪ್ರತಿನಿತ್ಯ ಹಾಸ್ಟೇಲ್ ಫುಡ್‌ಗಳನ್ನು ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜು, ಆ್ಯಪ್‌ವೊಂದನ್ನು ಹೊರ ತಂದಿದೆ. ಈ ಆ್ಯಪ್‌ನ್ನು ಬಳಕೆ ಮಾಡಿ ವಿದ್ಯಾರ್ಥಿಗಳು ಪೂರ್ವನಿಗದಿತ ಮೆನವಿನ ಪಟ್ಟಿಯಿಂದ ತಮಗಿಷ್ಟವಾದ ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಕಾಲೇಜು, ಮೂರು ಫುಡ್...

Read More

Recent News

Back To Top