Date : Friday, 09-10-2015
ಲಕ್ನೋ: ದಾದ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಆರೋಪ ಪ್ರತ್ಯಾರೋಪಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯಗಳ ಪ್ರಮುಖ ಜವಾಬ್ದಾರಿ ಎಂದಿದ್ದಾರೆ. ಕಾನೂನು ಸುವ್ಯವಸ್ಥೆಯ ವಿಷಯ ರಾಜ್ಯಕ್ಕೆ ನೇರವಾಗಿ...
Date : Friday, 09-10-2015
ಔರಂಗಬಾದ್: ಬಿಹಾರದ ಜನತೆ ಚುನಾವಣೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಈ ಚುನಾವಣೆ ಸರ್ಕಾರ ರಚಿಸುವ ಸಲುವಾಗಿ ಮಾತ್ರ ನಡೆಯುತ್ತಿಲ್ಲ, ಬದಲಾಗಿ ಬಿಹಾರವನ್ನು ನಾಶಪಡಿಸಿದ ಹಿಂದಿನ ಸರ್ಕಾರವನ್ನು ಶಿಕ್ಷಿಸುವ ಸಲುವಾಗಿ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಚುನಾವಣಾ ಅಖಾಡ ಬಿಹಾರದ ಔರಂಗಬಾದ್‌ನಲ್ಲಿ...
Date : Friday, 09-10-2015
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಈವರೆಗೆ ನೀಡುತ್ತಿದ್ದ ಗೃಹ ಸಾಲ ಸೌಲಭ್ಯವನ್ನು ರೂ.20 ಲಕ್ಷದಿಂದ 30 ಲಕ್ಷಕ್ಕೆ ಏರಿಸಿದೆ. ಬ್ಯಾಂಕುಗಳು 30 ಲಕ್ಷ ರೂ. ವರೆಗಿನ ಆಸ್ತಿ ಪಡೆಯಲು ಶೇ.90ರಷ್ಟು ಸಾಲ ನೀಡಲಿದೆ. ಇನ್ನು 30 ಲಕ್ಷದಿಂದ 75 ಲಕ್ಷದ ವರೆಗಿನ ಆಸ್ತಿಗಳಿಗೆ ಶೇ.80 ಗೃಹಸಾಲ ನೀಡಲಿದೆ....
Date : Friday, 09-10-2015
ಅಮರಾವತಿ: ಆಂಧ್ರದ ರಾಜಧಾನಿ ಅಮರಾವತಿಯನ್ನು ತಮ್ಮ ಭಾಗದಲ್ಲಿ ನಿರ್ಮಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಗುಂಟೂರು ಜಿಲ್ಲೆಯ ಜನ ವಿಶೇಷ ರೀತಿಯಲ್ಲಿ ಧನ್ಯವಾದಗಳು ಅರ್ಪಿಸಲು ಮುಂದಾಗಿದ್ದಾರೆ. ಗುಂಟೂರಿನ ತುಲ್ಲುರ್ ಮಂಡಲ್‌ನಲ್ಲಿ ಬಾಬು ಅವರಿಗಾಗಿ ದೇಗುಲವೊಂದನ್ನು ನಿರ್ಮಿಸಲು ಒಂದು ತಂಡ ಮುಂದಾಗಿದೆ,...
Date : Friday, 09-10-2015
ಮಂಗಳೂರು : ವಿಶ್ವವಿದ್ಯಾನಿಲಯ ಮಟ್ಟದ ಅಂತರ್-ಕಾಲೇಜು ಲಲಿತಕಲಾ ಸ್ಪರ್ಧೆಗಳು-ಶ್ರೀದೇವಿ ಸಂಭ್ರಮ-2015 ವು ಅ.19ರಂದು ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಮತ್ತು ಶ್ರೀದೇವಿ ಕಾಲೇಜು ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಬಳ್ಳಾಲ್ ಬಾಗ್‌ನ ಶ್ರೀದೇವಿ ಕಾಲೇಜಿನಲ್ಲಿ ನಡೆಯಲಿದ್ದು ಸ್ಪರ್ಧೆಗಳ ವಿವರ ಈ...
Date : Friday, 09-10-2015
ನವದೆಹಲಿ: ಗುಜರಾತ್ ಮಾದರಿಯಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆಯ ರೂಪದಲ್ಲಿ ಪತ್ರ ಬರೆದಿದೆ. ದಾದ್ರಿ ಪ್ರಕರಣಕ್ಕೂ ಮುನ್ನವೇ ಈ ಪತ್ರ ಪ್ರಧಾನಿ ಕಚೇರಿಯಿಂದ ಹೊರಡಿಸಲಾಗಿದ್ದು, ತನ್ನ ಸಲಹಾ ಪತ್ರವನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ...
Date : Friday, 09-10-2015
ಬೆಂಗಳೂರು: ಎರಡು ದಿನಗಳ ಕರ್ನಾಟಕ ಪ್ರವಾಸಕ್ಕಾಗಿ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಬೆಳಿಗ್ಗೆ ಮಂಡ್ಯಕ್ಕೆ ಭೇಟಿ ನೀಡಿದರು. ಬೆಳಿಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಅವರು, ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಮಂಡ್ಯಕ್ಕೆ ಆಗಮಿಸಿದರು. ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ...
Date : Friday, 09-10-2015
ಮುಂಬಯಿ: ಈಗಾಗಲೇ ಫಿಕ್ಸಿಂಗ್, ಬೆಟ್ಟಿಂಗ್‌ನಿಂದ ತೀವ್ರ ಮುಜುಗರವನ್ನು ಅನುಭವಿಸಿರುವ ಐಪಿಎಲ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಪ್ರಮುಖ ಟೈಟಲ್ ಪ್ರಾಯೋಜಕತ್ವ ಹೊಂದಿದ್ದ ಪೆಪ್ಸಿಕೋ ಇದೀಗ ಐಪಿಎಲ್‌ನಿಂದ ಹೊರಬರಲು ಮುಂದಾಗಿದೆ. ಐಪಿಎಲ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ನಿಂದ ತನ್ನ ಘನತೆಯನ್ನು ಕುಗ್ಗಿಸಿಕೊಂಡಿರುವ ಹಿನ್ನಲೆಯಲ್ಲಿ ಟೈಟಲ್ ಪ್ರಾಯೋಜಕತ್ವದಿಂದ...
Date : Friday, 09-10-2015
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಇದ್ದ ಶೇ.30 ಮೀಸಲಾತಿಯನ್ನು ಶೇ.33ಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ 1977ರ ಅಡಿ ಈವರೆಗೆ ಶೇ.30 ಮೀಸಲಾತಿ ನೀಡಲಾಗುತ್ತಿತ್ತು. ವಿಧಾಸಭೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸರ್ಕಾರಕ್ಕೆ ನೀಡಿದ...
Date : Friday, 09-10-2015
ರಿಯಾದ್: ಕೆಲಸಕ್ಕೆಂದು ಸೌದಿ ಸೇರಿದಂತೆ ವಿದೇಶಗಳಿಗೆ ಹೋಗುವ ಭಾರತೀಯರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಈ ಬಗ್ಗೆ ಸರ್ಕಾರಗಳು ಎಚ್ಚರಿಕೆಯನ್ನು ನೀಡಿದರೂ ಯಾವುದೇ ಭದ್ರತೆ ಇಲ್ಲದೆಯೇ ಇಂತಹ ದೇಶಗಳಿಗೆ ವಲಸೆ ಹೋಗುವವರ ಸಂಖ್ಯೆಗೇನು ಕಮ್ಮಿಯಿಲ್ಲ. ಇದೇ ರೀತಿ ಭಾರತೀಯ ಮೂಲದ ಮನೆಗೆಲಸದಾಳುವಿನ...