News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪುರುಷರಿಗೂ 24 ವಾರಗಳ ಪೋಷಕತ್ವ ರಜೆ ನಿಯಮ ತಂದ ಝೊಮ್ಯಾಟೋ

ನವದೆಹಲಿ: ಆನ್­ಲೈನ್ ಇ-ಕಾಮರ್ಸ್ ಕಂಪನಿಯಾದ ಝೊಮ್ಯಾಟೋ ಲಿಂಗ ಸಮಾನತೆ ಸಾರುವ ಹೊಸ ಕೌಟುಂಬಿಕ ನಿಯಮವನ್ನು ಅನುಷ್ಠಾನಗೊಳಿಸಿದೆ. ಇದರಡಿ  ಪುರುಷ ಮತ್ತು ಮಹಿಳಾ ಉದ್ಯೋಗಿಗಳು ಪೋಷಕರಾದ ಸಂದರ್ಭದಲ್ಲಿ ವೇತನ ಸಹಿತ 26 ವಾರಗಳ ರಜೆ ಸಿಗಲಿದೆ. ಝೊಮ್ಯಾಟೋ ಹೊಸ ನೀತಿಯಡಿಯಲ್ಲಿ ಹೆರಿಗೆಯಾದಾಗ, ಸರೋಗಸಿಯಿಂದ ಮಗು...

Read More

ಮೇ ತಿಂಗಳಲ್ಲಿ ಭಾರತದ ಬಂಡವಾಳ ಮಾರುಕಟ್ಟೆಗೆ ರೂ. 9 ಸಾವಿರ ಕೋಟಿ ಹರಿಸಿದ್ದಾರೆ ವಿದೇಶಿ ಹೂಡಿಕೆದಾರರು

ನವದೆಹಲಿ: ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ವಿಜಯದ ನಂತರ ಉದ್ಯಮ ಸ್ನೇಹಿ ಕ್ರಮಗಳ ನಿರೀಕ್ಷೆಗಳು ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಸಾಗರೋತ್ತರ ಹೂಡಿಕೆದಾರರು ಕಳೆದ ತಿಂಗಳು ಅಂದರೆ ಮೇ ತಿಂಗಳಲ್ಲಿ ಭಾರತೀಯ ಬಂಡವಾಳ ಮಾರುಕಟ್ಟೆಗಳಿಗೆ ಸುಮಾರು 9 ಸಾವಿರ ಕೋಟಿ ರೂಪಾಯಿಗಳನ್ನು ಹರಿಸಿದ್ದಾರೆ. ಅಚ್ಚರಿಯೆಂದರೆ,...

Read More

ಅಧಿಕಾರಿಗಳೊಂದಿಗೆ ಶಾ ಮೊದಲ ಸಭೆ: ಉಗ್ರರ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸಲು ಸೂಚನೆ

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸೋಮವಾರ ವಿವಿಧ ಭದ್ರತಾ ಮಂಡಳಿಗಳ ಉನ್ನತ ಅಧಿಕಾರಿಗಳೊಂದಿಗೆ ಅತ್ಯಂತ ಮಹತ್ವದ ಸಭೆಯನ್ನು ನಡೆಸಿದ್ದು, ಜಮ್ಮು ಕಾಶ್ಮೀರ, ಕೇರಳ, ನಕ್ಸಲ್ ಪೀಡಿತ ರಾಜ್ಯಗಳಲ್ಲಿನ ಭದ್ರತಾ ಪರಿಸ್ಥಿತಿಗಳ ಬಗ್ಗೆ, ಗಡಿಯಾಚೆಗಿನ ಬೆದರಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ....

Read More

ಮೇ ತಿಂಗಳ ಜಿಎಸ್­ಟಿ ಆದಾಯ ಸಂಗ್ರಹ ರೂ. 1 ಲಕ್ಷ ಕೋಟಿ

ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಸಂಗ್ರಹವಾದ ಜಿಎಸ್­ಟಿ ಆದಾಯದ ಮೊತ್ತವು ರೂ. 1 ಲಕ್ಷ ಕೋಟಿಗಳನ್ನು ಮೀರಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ಸಂಗ್ರಹಿಸಿದ ಆದಾಯಕ್ಕಿಂತ ಶೇ 6.67 ರಷ್ಟು ಹೆಚ್ಚಳವಾಗಿದೆ. ಮೇ ತಿಂಗಳಲ್ಲಿ ಸಂಗ್ರಹಿಸಿದ ಜಿಎಸ್­ಟಿ ಮೊತ್ತವು 1,00,289 ಕೋಟಿ ರೂಪಾಯಿ...

Read More

ಜೂನ್ 8 ರಂದು ಮಾಲ್ಡೀವ್ಸ್­ಗೆ, ಜೂನ್ 9 ರಂದು ಶ್ರೀಲಂಕಾಗೆ ಭೇಟಿ ನೀಡಲಿದ್ದಾರೆ ಮೋದಿ

ನವದೆಹಲಿ: ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವ ನಿಟ್ಟಿನಲ್ಲಿ ಭಾರತವು ಅತ್ಯಂತ ಫಲದಾಯಕ ದ್ವಿಪಕ್ಷೀಯ ಬಾಂಧವ್ಯವನ್ನು ನಿರ್ವಹಣೆ ಮಾಡಿದೆ. ಭೌಗೋಳಿಕವಾಗಿ ದೂರವಿರುವ ಆದರೆ ರಾಜತಾಂತ್ರಿಕವಾಗಿ ಹತ್ತಿರದಲ್ಲಿರುವ  ವಿದೇಶಗಳು ಸಮೃದ್ಧಿ ಮತ್ತು ಸ್ನೇಹದ ಹಿರಿಮೆಗೆ ಗರಿ ಮೂಡಿಸುತ್ತವೆ. ‘ನೆರೆಹೊರೆಯವರು ಮೊದಲು’ ನೀತಿಯನ್ನು ಅನುಸರಿಸುತ್ತಿರುವ ಪ್ರಧಾನಿ...

Read More

ಅಮರನಾಥ ಯಾತ್ರೆ ಹಿನ್ನಲೆ: ಭದ್ರತಾ ವ್ಯವಸ್ಥೆ ಬಲಿಷ್ಠಗೊಳಿಸಲು ಜಮ್ಮು ಕಾಶ್ಮೀರ ಡಿಜಿಪಿ ಸೂಚನೆ

ಜಮ್ಮು: ಅಮರನಾಥ ಯಾತ್ರೆ ಆರಂಭಕ್ಕೆ ಕೆಲವೇ ಸಮಯ ಇರುವ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನ ಗಡಿಯಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು  ಅಧಿಕಾರಿಗಳಿಗೆ ಮತ್ತು ಭದ್ರತಾ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ಕತುವಾ ಮತ್ತು...

Read More

65 ವರ್ಷಗಳಲ್ಲೇ ಈ ಬಾರಿ ಕಡಿಮೆ ಪೂರ್ವ ಮುಂಗಾರು ಮಳೆ

ನವದೆಹಲಿ: 2019ರಲ್ಲಿ ಭಾರತದಲ್ಲಿ 65 ವರ್ಷಗಳಲ್ಲೇ ಅತೀ ಕಡಿಮೆ ಪೂರ್ವ ಮುಂಗಾರು ಮಳೆಯಾಗಿದೆ ಎಂದು ಖಾಸಗಿ ಹವಮಾನ ಪರಿಶೀಲನಾ ಸಂಸ್ಥೆ ಸ್ಕೈಮೇಟ್ ವರದಿ ಮಾಡಿದೆ. ಈ ವರ್ಷ ಭಾರತ ಸರಾಸರಿ 131.5mm ಪೂರ್ವ ಮುಂಗಾರಿನ ಬದಲು 99mm ಪೂರ್ವ ಮುಂಗಾರು ಮಳೆಯನ್ನು...

Read More

ನಾಪತ್ತೆಯಾದ AN-32 ಏರ್­ಕ್ರಾಫ್ಟ್ ಪತ್ತೆಗೆ ತೀವ್ರಗೊಂಡ ಶೋಧ ಕಾರ್ಯಾಚರಣೆ

ನವದೆಹಲಿ: ಸೋಮವಾರ ಮಧ್ಯಾಹ್ನ ನಾಪತ್ತೆಯಾಗಿರುವ ಭಾರತೀಯ ವಾಯುಸೇನೆಯ ಎಎನ್-32 ಟ್ರಾನ್ಸ್­ಪೋರ್ಟ್ ಏರ್­ಕ್ರಾಫ್ಟ್ ಅನ್ನು ಪತ್ತೆ ಮಾಡುವ ಸಲುವಾಗಿ ಶೋಧ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲಾಗಿದೆ. ಅಸ್ಸಾಂನ ಜೋರ್ಹತ್­ನಿಂದ ಹಾರಾಟವನ್ನು ಆರಂಭಿಸಿರುವ ಈ ಏರ್­ಕ್ರಾಫ್ಟ್ ಬಳಿಕ ನಾಪತ್ತೆಯಾಗಿದೆ. ಇದರಲ್ಲಿ 13 ಮಂದಿ ಸಿಬ್ಬಂದಿಗಳಿದ್ದರು. ಮಧ್ಯಾಹ್ನ 12:25ಕ್ಕೆ ಈ ಏರ್­ಕ್ರಾಫ್ಟ್...

Read More

ಉಜ್ವಲ ಯೋಜನೆಯನ್ನು ಇನ್ನಷ್ಟು ವಿಸ್ತರಣೆಗೊಳಿಸಲು ಕೇಂದ್ರದ ಚಿಂತನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿದೆ. ಹೆಚ್ಚಿನ ಕುಟುಂಬಗಳಿಗೆ ಈ ಯೋಜನೆಯ ಫಲವನ್ನು ನೀಡಲು ಮತ್ತು 5 ಕೆಜಿ ತೂಕದ ಅಡುಗೆ ಅನಿಲಗಳ ಬಳಕೆಯನ್ನು ಉತ್ತೇಜಿಸಲು ಅದು...

Read More

ಸಿಯಾಚಿನ್ ಗ್ಲೇಸಿಯರ್­ನಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ರಾಜನಾಥ್ ಸಿಂಗ್

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ವಿಶ್ವದ ಅತೀ ಎತ್ತರದ ಯುದ್ಧಭೂಮಿಗೆ ತೆರಳಿ ಅಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಜಿಲೇಬಿ ಹಂಚಿ ಸಂಭ್ರಮಿಸಿದರು. ಅಲ್ಲದೇ, ಸಿಯಾಚಿನ್­ನಲ್ಲಿ ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಗೌರವಾರ್ಪಣೆ ಮಾಡಿದರು. ರಕ್ಷಣಾ ಸಚಿವರಾದ ಬಳಿಕದ ಇದು...

Read More

Recent News

Back To Top