ನವದೆಹಲಿ: 17ನೇ ಲೋಕಸಭೆಗೆ ದಾಖಲೆ ಮಟ್ಟದಲ್ಲಿ ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ. ಈ ಬಾರಿ ಒಟ್ಟು 78 ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯು ಅತ್ಯಧಿಕ ಮಹಿಳಾ ಸದಸ್ಯರು ಆರಿಸಿ ಕಳುಹಿಸಿದ ಪಕ್ಷವಾಗಿದೆ. ಅದು ಒಟ್ಟು 303 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅದರಲ್ಲಿ 41 ಮಂದಿ ಮಹಿಳೆಯರಾಗಿದ್ದಾರೆ. ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳದಿಂದ ಹೆಚ್ಚಿನ ಮಹಿಳೆಯರು ಆರಿಸಿ ಬಂದಿದ್ದಾರೆ. ಈ ಎರಡು ರಾಜ್ಯಗಳಿಂದ ತಲಾ 11 ಮಂದಿ ಆಯ್ಕೆಯಾಗಿದ್ದಾರೆ. ಕೇರಳದಿಂದ 1, ಕರ್ನಾಟಕದಿಂದ 2, ತಮಿಳುನಾಡಿನಿಂದ 3 ಮಂದಿ ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಆಂಧ್ರಪ್ರದೇಶದಿಂದ 4, ತೆಲಂಗಾಣದಿಂದ ಓರ್ವ ಮಹಿಳೆ ಆರಿಸಿ ಬಂದಿದ್ದಾರೆ.
ಮಹಿಳಾ ಸಂಸದರ ವಿವರ ಇಲ್ಲಿದೆ:
ಆಂಧ್ರಪ್ರದೇಶ
ಚಿಂತಾ ಅನುರಾಧಾ – ಅಮಲಪುರಂ – YSRCP
ಕೆ.ವಿ. ಸತ್ಯವತಿ – ಅನಕಪಳ್ಳಿ – YSRCP
ಗಾಡೆಡಿ ಮಾಧವಿ – ಅರಕು ಬಾಪಟ್ಲಾ – YSRCP
ವಂಗ ಗೀತವಿಸ್ವಾನಾಥ್ – ಕಾಕಿನಾಡ – YSRCP
ಅಸ್ಸಾಂ
ರಾಣಿ ಓಜಾ – ಗವಾಹಟಿ – ಬಿಜೆಪಿ
ಬಿಹಾರ
ರಾಮ ದೇವಿ – ಶಿಯೋಹರ್ – ಬಿಜೆಪಿ
ಕವಿತಾ ಸಿಂಗ್ – ಸಿವಾನ್ – ಜೆಡಿ (ಯು)
ವೀಣಾ ದೇವಿ – ವೈಶಾಲಿ – LJP
ಚಂಡೀಗಢ
ಕಿರಣ್ ಖೇರ್ – ಚಂಡೀಗಢ-ಬಿಜೆಪಿ
ಛತ್ತೀಸ್ ಘಡ್
ಜ್ಯೋತ್ಸ್ನ ಚಾರಂದಸ್ ಮಹಂತ್ – ಕೊರ್ಬಾ – ಕಾಂಗ್ರೆಸ್
ರೇಣುಕಾ ಸಿಂಗ್ ಸಾರುತಾ – ಸರ್ಗುಜಾ – ಬಿಜೆಪಿ
ಗೋಮತಿ ಸಾಯಿ – ರಾಯ್ ಗಢ- ಬಿಜೆಪಿ
ದೆಹಲಿ
ಮೀನಾಕ್ಷಿ ಲೇಖಿ – ನವದೆಹಲಿ- ಬಿಜೆಪಿ
ಗುಜರಾತ್
ದರ್ಶನಾ ಜರ್ದಾಶ್ – ಸೂರತ್ – ಬಿಜೆಪಿ
ಡಾ. ಭಾರತಿ ಧೀರೂಭಾಯಿ ಶಿಯಲ್ – ಭಾವನಗರ – ಬಿಜೆಪಿ
ರತ್ನ ಗಿಟಾಬೆನ್ ವಜೇಸಿಂಗ್ಭಾಯಿ – ಛೋಟಾ ಉದಯಪುರ – ಬಿಜೆಪಿ
ಶಾರದಬೆನ್ ಪಟೇಲ್ – ಮಹೇಸನ – ಬಿಜೆಪಿ
ಪೂನಂಬೆನ್ ಹೇಮಂತ್ಭಾಯಿ – ಜಾಮ್ ನಗರ – ಬಿಜೆಪಿ
ರಂಜನಬೆನ್ ಧನಂಜಯ್ ಭಟ್ – ವಡೋದರಾ – ಬಿಜೆಪಿ
ಹರಿಯಾಣ
ಸುನೀತಾ ದುಗ್ಗಲ್ – ಸಿರ್ಸಾ – ಬಿಜೆಪಿ
ಜಾರ್ಖಂಡ್
ಅನ್ನಪೂರ್ಣ ದೇವಿ – ಕೊಡರ್ಮ – ಬಿಜೆಪಿ
ಗೀತಾ ಕೋರ – ಸಿಂಗ್ಬಾಮ್ – ಕಾಂಗ್ರೆಸ್
ಕರ್ನಾಟಕ
ಶೋಭಾ ಕರಂದ್ಲಾಜೆ – ಉಡುಪಿ ಚಿಕ್ಕಮಗಳೂರು – ಬಿಜೆಪಿ
ಸುಮಲತಾ ಅಂಬರೀಶ್ – ಮಂಡ್ಯ – ಪಕ್ಷೇತರ
ಕೇರಳ
ರೆಮ್ಯ ಹರಿದಾಸ್-ಅಲತೂರ್ – ಕಾಂಗ್ರೆಸ್
ಮಧ್ಯ ಪ್ರದೇಶ
ಹಿಮಾದ್ರಿ ಸಿಂಗ್ – ಶಾಹ್ಡಾಲ್ – ಬಿಜೆಪಿ
ಪ್ರಜ್ಞಾ ಸಿಂಗ್ ಠಾಕೂರ್ – ಭೋಪಾಲ್ – ಬಿಜೆಪಿ
ರಿತಿ ಪಾಠಕ್ – ಸಿಧಿ – ಬಿಜೆಪಿ
ಸಂಧ್ಯಾ ರಾಯ್ – ಭಿಂಡ್ – ಬಿಜೆಪಿ
ಮಹಾರಾಷ್ಟ್ರ
ಪೂನಮ್ ಮಹಾಜನ್ – ಮುಂಬಯಿ ಉತ್ತರ ಕೇಂದ್ರ – ಬಿಜೆಪಿ
ಭಾರತಿ ಪವಾರ್ – ದಿಂಡೋರಿ – ಬಿಜೆಪಿ
ರಕ್ಷಾ ಖಾದ್ಸೆ-ರೇವರ್ – ಬಿಜೆಪಿ
ನವನೀತ್ ರಾಣಾ – ಅಮರಾವತಿ – ಸ್ವತಂತ್ರ
ಸುಪ್ರಿಯ ಸುಲೇ – ಬಾರಾಮತಿ – ಎನ್ ಸಿ ಪಿ
ಭವನ ಗವಲಿ – ಯವತ್ಮಾಲ್-ವಾಶಿಂ – ಶಿವಸೇನೆ
ಪ್ರಿತಂ ಗೋಪಿನಾಥರಾವ್ ಮುಂಡೆ – ಬೀಡ್ – ಬಿಜೆಪಿ
ಹೀನಾ ವಿಜಯಕುಮಾರ್ – ನಂದೂರ್ಬರ್ – ಬಿಜೆಪಿ
ಮೇಘಾಲಯ
ಅಗಾಥ ಸಂಗ್ಮಾ ತುರಾ – ಮೇಘಾಲಯ – ಎನ್ ಪಿ ಪಿ
ಒರಿಸ್ಸಾ
ಪ್ರಮಿಲಾ ಬಿಸಾಯ್ಯ್ – ಅಸ್ಕಾ – ಬಿಜೆಡಿ
ಚಂದ್ರನಿ ಮುರುಮು-ಕೀನ್ಜಾರ್ – ಬಿಜೆಡಿ
ಮಂಜುಲಾಟಾ ಮಂಡಲ್ -ಭದ್ರಕ್ – ಬಿಜೆಡಿ
ಶರ್ಮಿಸ್ತಾ ಸೇಥಿ – ಜಜ್ಪುರ್ – ಬಿಜೆಡಿ
ರಾಜಶ್ರೀ ಮಲ್ಲಿಕ್ – ಜಗತ್ಸಿಂಗ್ಪುರ – ಬಿಜೆಡಿ
ಸಂಗೀತಾ ಕುಮಾರಿ – ಬೋಲಾಂಗೀರ್ – ಬಿಜೆಪಿ
ಅಪರಾಜಿತಾ ಸಾರಂಗಿ – ಭುವನೇಶ್ವರ – ಬಿಜೆಪಿ
ಪಂಜಾಬ್
ಹರ್ಸಿಮ್ರತ್ ಕೌರ್ ಬಾದಲ್-ಬಥಿಂಡಾ – ಅಕಾಲಿ ದಳ
ಪ್ರನೀತ್ ಕೌರ್ – ಪಟಿಯಾಲಾ – ಕಾಂಗ್ರೆಸ್
ರಾಜಸ್ಥಾನ
ದಿಯ ಕುಮಾರಿ – ರಾಜ್ಸಾಮಂದ್ – ಬಿಜೆಪಿ
ರಂಜೀತಾ ಕೋಲಿ – ಭರತ್ಪುರ್ – ಬಿಜೆಪಿ
ಜಸ್ಕೌರ್ ಮೀನಾ – ದೌಸಾ- ಬಿಜೆಪಿ
ತಮಿಳುನಾಡು
ಜೋಥಿಮಾನಿ ಎಸ್ – ಕರೂರ್-ಕಾಂಗ್ರೆಸ್
ಕಣಿಮೊಜಿ – ತೂತುಕುಡಿ – ಡಿಎಂಕೆ
ತಿಮಿಝಾಚಿ ತಂಗಪಾಂಡಿಯನ್ – ಚೆನ್ನೈ ದಕ್ಷಿಣ- DMK
ತೆಲಂಗಾಣ
ಕವಿತಾ ಮಲೋತು-ಮಹಾಬೂಬಬಾದ್ -ಟಿ ಆರ್ ಎಸ್
ತ್ರಿಪುರಾ
ಪ್ರತಿಮಾ ಭೌಮಿಕ್ – ತ್ರಿಪುರ ವೆಸ್ಟ್ – ಬಿಜೆಪಿ
ಉತ್ತರ ಪ್ರದೇಶ
ಅನುಪ್ರಿಯ ಸಿಂಗ್ ಪಟೇಲ್-ಮಿರ್ಜಾಪುರ – ಅಪ್ನಾ ದಲ್ (ಸೋನಿಲಾಲ್)
ರೀಟಾ ಬಹುಗುಣ ಜೋಶಿ -ಅಲ್ಲಾಹಾಬಾದ್ – ಬಿಜೆಪಿ
ಸ್ಮೃತಿ ಇರಾನಿ-ಅಮೇಥಿ – ಬಿಜೆಪಿ
ಡಾ. ಸಂಗ್ಮಿತ್ರಾ ಮೌರ್ಯ – ಬಡಾನ್ – ಬಿಜೆಪಿ
ಹೇಮಾ ಮಾಲಿನಿ – ಮಥುರಾ – ಬಿಜೆಪಿ
ಕೇಶರಿ ದೇವಿ ಪಟೇಲ್ – ಫುಲ್ಪುರ್ – ಬಿಜೆಪಿ
ನಿರಂಜನ್ ಜ್ಯೋತಿ – ಫತೇಪುರ್ – ಬಿಜೆಪಿ
ರೇಖಾ ವರ್ಮಾ – ಧೌರಾರಾ – ಬಿಜೆಪಿ
ಮನೇಕಾ ಗಾಂಧಿ – ಸುಲ್ತಾನ್ಪುರ – ಬಿಜೆಪಿ
ಸಂಗೀತಾ ಆಜಾದ್ – ಲಲ್ಗಂಜ್ – ಬಿಎಸ್ ಪಿ
ಸೋನಿಯಾ ಗಾಂಧಿ – ರಾಯ್ ಬರೇಲಿ-ಕಾಂಗ್ರೇಸ್
ಉತ್ತರಾಖಂಡ್
ಮಾಲಾ ರಾಜ್ಯ ಲಕ್ಷ್ಮಿ ಶಾ – ತೆಹ್ರಿ ಗರ್ವಾಲ್ – ಬಿಜೆಪಿ
ಪಶ್ಚಿಮ ಬಂಗಾಳ
ಅಪರೂಪ ಪೊಡಾರ್ – ಅರಾಂಬಾಗ್ – ತೃಣಮೂಲ ಕಾಂಗ್ರೆಸ್
ಡಾ. ಕಾಕೋಲಿ ಘೋಷ್ ದಸ್ತಿದರ್ -ಬಾರಸತ್ – ತೃಣಮೂಲ ಕಾಂಗ್ರೆಸ್
ನುಸ್ರತ್ ಜಹಾನ್ ರುಹಿ – ಬರ್ಸಿರಾತ್ – ತೃಣಮೂಲ ಕಾಂಗ್ರೆಸ್
ಸತಾಬ್ದಿ ರಾಯ್ – ಬಿರ್ಭುಮ್ – ತೃಣಮೂಲ ಕಾಂಗ್ರೆಸ್
ಮಿಮಿ ಚಕ್ರವರ್ತಿ – ಜಾದವ್ಪುರ – ತೃಣಮೂಲ ಕಾಂಗ್ರೆಸ್
ಮಾಲಾ ರಾಯ್ – ಕೋಲ್ಕತಾ ದಕ್ಷಿಣ – ತೃಣಮೂಲ ಕಾಂಗ್ರೆಸ್
ಮಹುವಾ ಮೋತ್ರಾ – ಕೃಷ್ಣನಗರ್ – ತೃಣಮೂಲ ಕಾಂಗ್ರೆಸ್
ಸಜ್ದಾ ಅಹ್ಮದ್ – ಉಲುಬೆರಿಯಾ – ತೃಣಮೂಲ ಕಾಂಗ್ರೆಸ್
ಪ್ರತಿಮಾ ಮೊಂಡಲ್ – ಜಾಯ್ನಗರ್ – ತೃಣಮೂಲ ಕಾಂಗ್ರೆಸ್
ದೇಬಶ್ರೀ ಚೌಧರಿ -ರೀಜಿನ್ಂಜ್ – ಬಿಜೆಪಿ
ಲಾಕೆಟ್ ಚಟರ್ಜಿ – ಹೂಗ್ಲಿ – ಬಿಜೆಪಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.