News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೆಚ್ಚಿನ ಸಾಮರ್ಥ್ಯದ ಹಾಲು ಸಾಗಿಸುವ ವ್ಯಾನ್ ಅನ್ನು ಅಭಿವೃದ್ಧಿಪಡಿಸಿದೆ ಆರ್‌ಡಿಎಸ್‌ಒ 

ಲಕ್ನೋ: ಭಾರತೀಯ ರೈಲ್ವೆಯ ಲಕ್ನೋ ಮೂಲದ ಸಂಶೋಧನಾ ವಿಭಾಗವಾದ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (ಆರ್‌ಡಿಎಸ್ಒ) ರೈಲ್ ಮಿಲ್ಕ್ ಟ್ಯಾಂಕ್ ವ್ಯಾನ್ ಅನ್ನು ಹೆಚ್ಚಿನ ಸಾಗಾಣೆ ಸಾಮರ್ಥ್ಯದೊಂದಿಗೆ ಅಭಿವೃದ್ಧಿಪಡಿಸಿದೆ, ಅದು 44,660 ಲೀಟರ್ ವರೆಗೆ ಹಾಲು ಸಾಗಿಸಬಲ್ಲದು ಎಂದು ವರದಿಗಳು...

Read More

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ‌ ಆರಂಭ

ಲಕ್ನೋ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಈ ಬಗ್ಗೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲದಾಸ್ ಅವರು ಘೋಷಣೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ರಾಮಲಲ್ಲಾ ಮೂರ್ತಿಗಳನ್ನು ಇಡಲಾಗಿರುವ ಹೊಸದಾಗಿ...

Read More

ಯುಎನ್ ಮಿಲಿಟರಿ ಜೆಂಡರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳಾ ಸೇನಾ ಮೇಜರ್

ನವದೆಹಲಿ: ವಿಶ್ವಸಂಸ್ಥೆಯ ಪ್ರತಿಷ್ಠಿತ ಮಿಲಿಟರಿ ಜೆಂಡರ್ ಅಡ್ವೋಕೇಟ್ ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಹಂಚಿಕೊಳ್ಳುತ್ತಿದ್ದಾರೆ. ಭಾರತೀಯ ಸೇನಾ ಮೇಜರ್ ಸುಮನ್ ಗಿಲಾನಿ ಮತ್ತು ಬ್ರಿಜಿಲ್ ನೌಕಾ ಅಧಿಕಾರಿ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೇ 29 ರಂದು...

Read More

ಮಹಾರಾಷ್ಟ್ರ ಸರ್ಕಾರದ ಸಂಪೂರ್ಣ ವ್ಯವಸ್ಥೆ ಕುಸಿದಿದೆ : ಪಿಯೂಶ್ ಗೋಯಲ್

ನವದೆಹಲಿ: ಕೇಂದ್ರ ಸಚಿವ ಪಿಯುಶ್ ಗೋಯಲ್ ಅವರು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಮಹಾರಾಷ್ಟ್ರ ಸರಕಾರದ ಸಂಪೂರ್ಣ ವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ್ದಾರೆ. “ಸಾಕಷ್ಟು ಸಂಖ್ಯೆಯ ರೈಲುಗಳನ್ನು ರಾಜ್ಯಕ್ಕೆ ಕಳುಹಿಸಿಕೊಡಲಾಗಿಲ್ಲ ಎಂದು ಮಹಾರಾಷ್ಟ್ರ ಸರಕಾರ...

Read More

ಕನ್ಯಾಕುಮಾರಿ: ಭಾರತಮಾತೆಗೆ ಪೂಜೆ ಸಲ್ಲಿಸಿದ ಹಿಂದೂಗಳು

ಕನ್ಯಾಕುಮಾರಿ: ಇಸಾಕಿ ಅಮ್ಮನ್ ದೇವಸ್ಥಾನದಲ್ಲಿ ಭಾರತಮಾತೆ ಪ್ರತಿಮೆಯನ್ನು ಅದರ ಮೂಲ ಸ್ಥಾನದಲ್ಲಿ ಪುನಃ ಸ್ಥಾಪಿಸಲು ಕಲೆಕ್ಟರ್ ಆದೇಶಿಸಿದ ನಂತರ, ಗ್ರಾಮಸ್ಥರು ‘ಭಾರತ್ ಮಾತಾ ಪೂಜನ್’ ಕಾರ್ಯಕ್ರಮವನ್ನು ಆಯೋಜಿಸಿದರು ಮತ್ತು ಭಾರತ ಮಾತಾ ಪ್ರತಿಮೆಗೆ ಉತ್ಸಾಹದಿಂದ ಪೂಜಾರ್ಪಣೆ ಮಾಡಿದರು ಎಂದು ವರದಿಗಳು ತಿಳಿಸಿವೆ....

Read More

3060 ಶ್ರಮಿಕ್ ವಿಶೇಷ ರೈಲುಗಳಲ್ಲಿ 40 ಲಕ್ಷ ವಲಸೆ ಕಾರ್ಮಿಕರ ಸ್ಥಳಾಂತರ

ನವದೆಹಲಿ: ಭಾರತೀಯ ರೈಲ್ವೆಯು ದೇಶದಾದ್ಯಂತ ಸುಮಾರು 3060 ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಿದ್ದು, ಇದರಲ್ಲಿ ಸುಮಾರು 40 ಲಕ್ಷ ವಲಸೆ ಕಾರ್ಮಿಕರನ್ನು ಅವರ ತವರಿಗೆ ಸೇರಿಸಿದೆ ಎಂದು ವರದಿಗಳು ತಿಳಿಸಿವೆ. ರೈಲ್ವೆಯ ಅತ್ಯಂತ ಯಶಸ್ವಿಯಾಗಿ ಶ್ರಮಿಕ ರೈಲುಗಳನ್ನು ಕಾರ್ಯಾಚರಿಸಿದೆ ಮತ್ತು ವಲಸೆ...

Read More

ಇಂಗ್ಲೆಂಡ್­ನ ಗುರುದ್ವಾರಕ್ಕೆ ಹಾನಿ ಮಾಡಿದ ಪಾಕಿಸ್ಥಾನಿ ವ್ಯಕ್ತಿ ಬಂಧನ

ಇಂಗ್ಲೆಂಡ್‌ : ಇಂಗ್ಲೆಂಡ್­ನ ಡರ್ಬಿ ನಗರದಲ್ಲಿರುವ ಗುರು ಅರ್ಜುನ್ ದೇವ್ ಗುರುದ್ವಾರವನ್ನು ಪಾಕಿಸ್ಥಾನದ ವ್ಯಕ್ತಿಯೊಬ್ಬ ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ. ಲಂಡನ್­ನಿಂದ 200 ಕಿ.ಮೀ. ದೂರದಲ್ಲಿರುವ ಈ ಗುರುದ್ವಾರವನ್ನು ದ್ವೇಷದ ಕಾರಣದಿಂದಾಗಿ ಹಾಳುಗೆಡವಲು ಪ್ರಯತ್ನಿಸಿದ್ದು, ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಗುರುದ್ವಾರದ ಗೋಡೆಯಲ್ಲಿ...

Read More

ಇಂದಿನಿಂದಲೇ ಬಿಎಂಟಿಸಿಯಲ್ಲಿ ಟಿಕೆಟ್ ವ್ಯವಸ್ಥೆ ಆರಂಭ

ಬೆಂಗಳೂರು: ಕೊರೋನಾ ಲಾಕ್ಡೌನ್­ನಿಂದಾಗಿ ಸ್ಥಗಿತವಾಗಿದ್ದ ಬಿಎಂಟಿಸಿ ಬಸ್ಸು ಸಂಚಾರವನ್ನು ಇದೀಗ ಮತ್ತೆ ಆರಂಭಿಸಲಾಗಿದೆ. ಬಸ್ಸುಗಳ ಸಂಚಾರ ಪುನರಾರಂಭವಾದಂದಿನಿಂದ ಟಿಕೆಟ್ ನೀಡುವ ವ್ಯವಸ್ಥೆಯನ್ನು ರದ್ದು ಮಾಡಿದ್ದ ಸಂಸ್ಥೆ, ಕೇವಲ ದಿನದ, ವಾರದ ಹಾಗೂ ತಿಂಗಳಿನ ಪಾಸು ಹೊಂದಿದ್ದವರಿಗಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಇದು...

Read More

ತಿರುಪತಿ ದೇಗುಲದ ಆಸ್ತಿ ಹರಾಜು ಕೈಬಿಟ್ಟ ಆಂಧ್ರ ಸರ್ಕಾರ

ತಿರುಪತಿ: ಭಾರಿ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇಗುಲದ ಆಸ್ತಿಗಳನ್ನು ಹರಾಜು ಹಾಕುವ ಪ್ರಕ್ರಿಯೆಯನ್ನು ಆಂಧ್ರ ಸರ್ಕಾರ ಕೈಬಿಟ್ಟಿದೆ. ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಸಂಬಂಧಿಸಿದ 50 ಸ್ಥಿರಾಸ್ತಿಗಳನ್ನು ಹರಾಜು ಹಾಕಲು ಆಂಧ್ರ ಸರ್ಕಾರವು ನಿರ್ಧಾರ ಮಾಡಿತ್ತು. ಆದರೆ ಈ ನಿರ್ಧಾರಕ್ಕೆ...

Read More

ವಂದೇ ಭಾರತ್ ಮಿಷನ್ : ಮೇ 25 ರಂದು 833 ಭಾರತೀಯರನ್ನು ಕರೆ ತಂದ 4 ವಿಮಾನ

ನವದೆಹಲಿ: ಮೇ 25 ರಂದು ವಂದೇ ಭಾರತ್ ಮಿಷನ್ ಅಡಿಯಲ್ಲಿ ವಿದೇಶದಲ್ಲಿ ಸಿಲುಕಿಕೊಂಡಿದ್ದ 833 ಭಾರತೀಯರನ್ನು ನಾಲ್ಕು ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿದೆ. ದೋಹಾ, ಸ್ಯಾನ್ ಫ್ರಾನ್ಸಿಸ್ಕೋ, ಮೆಲ್ಬೋರ್ನ್ ಮತ್ತು ಸಿಡ್ನಿಯಿಂದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಸೋಮವಾರ ಭಾರತಕ್ಕೆ 833...

Read More

Recent News

Back To Top