Date : Tuesday, 13-10-2015
ಬೆಳ್ತಂಗಡಿ : ದುಃಖ ಶಮನಮಾಡಲು, ಸಂತೋಷ ಆಚರಿಸಲು ಮದ್ಯಪಾನದ ಬಳಕೆ ಮಾಡುತ್ತಿರುವುದು ಅಪಾಯಕಾರಿಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಅವರು ಹೇಳಿದರು.ಅವರುಕನ್ಯಾಡಿಯ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ವಾಮಿ ಕೃಪಾ ಕಲ್ಯಾಣ ಮಂಟಪದಲ್ಲಿ ನಡೆದ 55ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು...
Date : Tuesday, 13-10-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಪ್ರಯತ್ನಕ್ಕೆ ಅಮೇರಿಕ ಮೂಲದ ಎನ್‌ಜಿಒ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮೋದಿ ಅವರು ಇತ್ತೀಚೆಗೆ ಸಿಲಿಕಾನ್ ವ್ಯಾಲಿ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ಭೇಟಿಯ ಸಂದರ್ಭ ಅವರ ವ್ಯವಸ್ಥಿತ ನೀತಿಯಿಂದಾಗಿ ಭಾರೀ...
Date : Tuesday, 13-10-2015
ಗುಂಟೂರ್: ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೋರಿ ವೈಎಸ್‌ಆರ್ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿ ಅವರು ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದು, ಈ ಸಂದರ್ಭ ಅವರ ಆರೋಗ್ಯ ಕುಂಠಿತಗೊಂಡಿದೆ. ಅವರನ್ನು ಗುಂಟೂರ್ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಜಗನ್‌ಮೋಹನ್ ರೆಡ್ಡಿ ಅವರು ಆಂಧ್ರಪ್ರದೇಶಕ್ಕೆ...
Date : Tuesday, 13-10-2015
ಪಾಕಿಸ್ತಾನದ ಸಂಗೀತಗಾರ ನಸ್ರತ್ ಫತೇಹ್ ಅಲಿ ಖಾನ್ ಸುಫಿಗಳ ಖವ್ವಾಲಿ ಭಕ್ತಿಗೀತೆಗಳಿಗೆ ಪ್ರಸಿದ್ಧಿ ಪಡೆದವರು. ಓರ್ವ ಪ್ರಸಿದ್ಧ ಗಾಯಕರಾಗಿದ್ದ ಅವರು, ಹಲವು ಗಂಟೆಗಳ ಕಾಲ ನಿರಂತರವಾಗಿ ಹಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ಪಂಜಾಬ್‌ನ ಮುಸ್ಲಿಂ ಕುಟುಂಬದವರಾದ ಖಾನ್, ತನ್ನ ಕುಟುಂಬದ 600 ವರ್ಷ ಹಳೆಯ...
Date : Tuesday, 13-10-2015
ಬೆಂಗಳೂರು: ಈ ಬಾರಿಯ 405ನೇ ನಾಡಹಬ್ಬ, ವಿಶ್ವ ವಿಖ್ಯಾತ ದಸರಾಕ್ಕೆ ಪ್ರಗತಿಪರ ರೈತ ಮಲಾರ ಪುಟ್ಟಯ್ಯ ಚಾಲನೆ ನೀಡುವ ಇತಿಹಾಸ ಸೃಷ್ಟಿಸಲಾಗಿದೆ. ಮುಖ್ಯ ಮಂತ್ರಿ ನಿದ್ದರಾಮಯ್ಯ ಅವರುಚಾಮುಂಡೇಶ್ವರಿ ದೇವಿಗೆ ಪುಪ್ಪಾರ್ಚನೆ ಮಾಡಿದರು. ಈ ಹಿನ್ನಲ್ಲೆಯಲ್ಲಿ ಶುಭ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. ಮೈಸೂರಿನ ನೂತನ...
Date : Monday, 12-10-2015
ಬೆಳ್ತಂಗಡಿ : ಹಿಂದು ಯುವಕನೋರ್ವ ಮತಾಂತರಕ್ಕೆ ಒಳಗಾದ ಸಂಶಯ ತಾಲೂಕಿನ ಗರ್ಡಾಡಿ ಸನಿಹ ವ್ಯಾಪಿಸಿದೆ. ಗರ್ಡಾಡಿಯಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಹರ್ಕುಡೇಲು ಎಂಬಲ್ಲಿ ದಿನಕೂಲಿ ಕಾರ್ಮಿಕನೋರ್ವನ ಪುತ್ರ ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿದ್ದಾನೆ ಎಂಬ ಸುದ್ದಿ ಹರಡಿದೆ. 10 ದಿನಗಳ ಹಿಂದೆ ಗಿರಿಯಪ್ಪ ಮೂಲ್ಯ...
Date : Monday, 12-10-2015
ಮಂಗಳೂರು : ಜಿಲ್ಲಾ ಬಿಜೆಪಿ ವತಿಯಿಂದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮಂಗಳೂರಿನಿಂದ ಎತ್ತಿನಹೊಳೆಗೆ ಪಾದಯಾತ್ರೆಯ ಮೂರನೇ ದಿನದಂದು ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ತಲುಪಿತು. ಎತ್ತಿನೊಳೆಗೆ ಅ.13 ರಂದು ತಲುಪಿ ಸಮಾರೋಪಗೊಳ್ಳಲಿದೆ....
Date : Monday, 12-10-2015
ಟೋಕ್ಯೊ: ಜಪಾನ್‌ನ ಬಹುರಾಷ್ಟ್ರೀಯ ಕಂಪೆನಿಯಾಗಿರುವ ಶಾರ್ಪ್ ವಿಶ್ವದ ಮೊದಲ ’ರೋಬೋಟ್ ಫೋನ್’ನ್ನು ತಯಾರಿಸಿದೆ. ’ರೋಬೋಹಾನ್’ (RoboHon) ಎಂಬ ಈ ಫೋನ್ ಇತರ ಫೋನ್‌ಗಳಂತೆ ಕರೆ ಸ್ವೀಕರಿಸುವುದು, ಫೋಟೋಗಳ ಸಂಯೋಜನೆ, ನಕ್ಷೆಗಳ ತೋರಿಸುವ, ನೃತ್ಯ ಮಾಡುವ ಮತ್ತಿತರ ಕಾರ್ಯಗಳನ್ನು ಮಾಡಬಲ್ಲದು. ಬೇಸಿಕ್ ಟಚ್‌ಸ್ಕ್ರೀನ್...
Date : Monday, 12-10-2015
ಮುಂಬಯಿ: ಆಟೋ ಚಾಲಕನೊಬ್ಬ ನೀಡಿದ ಮಾಹಿತಿಯ ಮೇರೆಗೆ ಮುಂಬಯಿ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ, ಮೂವರು ಮಲೇಷ್ಯಾದ ಮೂಲದ ಉಗ್ರರು ಮುಂಬಯಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಯೋನ್ ಫ್ಲೈಓವರ್ ಸಮೀಪ ಆಟೋ ಹತ್ತಿದ ಮೂರು ಮಂದಿ ಮಲೇಷ್ಯಾ ಭಾಷೆಯಲ್ಲಿ...
Date : Monday, 12-10-2015
ಜೆಹನನ್ಬಾದ್ : ಬಿಹಾರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಮೈತ್ರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ’ಬಿಜೆಪಿಯ ಎಲ್ಲಾ ನಾಯಕರು ಬಿಹಾರದ ಅಭಿವೃದ್ಧಿಗಾಗಿ ನಮಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ....