News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈವರೆಗೆ ಸುಮಾರು 1565 ಶ್ರಮಿಕ್ ರೈಲುಗಳಲ್ಲಿ 20 ಲಕ್ಷ ವಲಸಿಗರ ಪ್ರಯಾಣ : ಪಿಯೂಷ್ ಗೋಯಲ್

ನವದೆಹಲಿ: ಲಾಕ್ಡೌನ್­ನಿಂದಾಗಿ ಅನ್ಯ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತೆರಳುವುದಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಮೇ 1 ರಿಂದಲೇ 1,565 ‘ಶ್ರಮಿಕ್’ ವಿಶೇಷ ರೈಲು ಸೇವೆಯನ್ನು ಕಲ್ಪಿಸಿದ್ದು, ಆ ಮೂಲಕ ಈ ವರೆಗೆ ಸುಮಾರು 20 ಲಕ್ಷಕ್ಕೂ ಅಧಿಕ...

Read More

ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ಪೇಪರ್ ಬಳಕೆಯತ್ತ ಚಿತ್ತ ನೆಟ್ಟ ದೇಶೀ ಆನ್ಲೈನ್ ಮಾರುಕಟ್ಟೆ ಫ್ಲಿಪ್‌ಕಾರ್ಟ್‌

ಮುಂಬೈ: ದೇಶೀಯ ಸಂಸ್ಥೆ ಫ್ಲಿಪ್‌ಕಾರ್ಟ್‌ ಪ್ಲಾಸ್ಟಿಕ್ ಬಳಕೆ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಪಾರ್ಸೆಲ್­ಗಳಿಗೆ ಪ್ಲಾಸ್ಟಿಕ್ ಬದಲು ಕುಶನ್ ವರ್ಕ್ಡ್ ಪೇಪರ್‌ಗಳನ್ನು ಬಳಕೆ ಮಾಡುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಝೋರೋ ವೇಸ್ಟ್ (ಶೂನ ತ್ಯಾಜ್ಯ) ಕಲ್ಪನೆಯನ್ನು...

Read More

ನಿಸ್ವಾರ್ಥ ಮನಸ್ಸಿನ ಸೇವಾ ಮನೋಭಾವ : 200 ರೂ. ದೇಣಿಗೆ ನೀಡಿದ ಬಡ ಕಾರ್ಮಿಕ

ಮುಂಬೈ: ದೇಶವ್ಯಾಪಿ ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ವಲಸೆ ಕಾರ್ಮಿಕರು, ಬಡ ಜನರ ದೈನಂದಿನ ಜೀವನ ಕ್ರಮ ತುಸು ಹೆಚ್ಚೇ ಅತಂತ್ರವಾಯಿತು. ತಮ್ಮದಲ್ಲದ ನಾಡಿನಲ್ಲಿ, ಕೆಲಸವಿಲ್ಲದೆ ಹಣವೂ ಇಲ್ಲದೆ ಬದುಕು ಸಾಗಿಸಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ತಮ್ಮ ತಮ್ಮ ಪ್ರದೇಶಗಳನ್ನು ಸೇರುವ ಧಾವಂತ ಮತ್ತೊಂದೆಡೆ....

Read More

ಸಿಎಂ ಯೋಗಿಗೆ ಕಾಂಗ್ರೆಸ್ ಕಳುಹಿಸಿದ 1000 ಬಸ್‌ಗಳ ಪಟ್ಟಿಯಲ್ಲಿ ದ್ವಿಚಕ್ರ ವಾಹನ, ಆಟೋಗಳೂ ಇವೆ !

ಲಕ್ನೋ: ವಲಸಿಗ ಕಾರ್ಮಿಕರನ್ನು ಸ್ಥಳಾಂತರಗೊಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷವು ಬಸ್ಸುಗಳ ಪಟ್ಟಿಯನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ. ಆದರೆ ವಿಚಿತ್ರವೆಂದರೆ, ಈ ಸಾವಿರ ಬಸ್ಸುಗಳ ಪಟ್ಟಿಯಲ್ಲಿ ದ್ವಿಚಕ್ರ ವಾಹನ ಮತ್ತು ಆಟೋಗಳೂ ಸೇರಿವೆ. ವಲಸಿಗರನ್ನು ಸ್ಥಳಾಂತರ ಮಾಡಲು 1000...

Read More

ಅಂತರರಾಜ್ಯ ಸಂಚಾರಕ್ಕೆ ಇ- ಪಾಸ್ : ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ

ನವದೆಹಲಿ: ಕೊರೋನಾ ಕಾರಣದಿಂದ ದೇಶವ್ಯಾಪಿ ಲಾಕ್ಡೌನ್ ಕ್ರಮ ಸದ್ಯ ನಾಲ್ಕನೇ ಹಂತಕ್ಕೆ ತಲುಪಿದೆ. ಲಾಕ್ಡೌನ್ ನಿಯಮ ಜಾರಿಯಾದಾಗಿನಿಂದ ದೇಶದ ಆರ್ಥಿಕತೆ ವಿಷಮ ಸ್ಥಿತಿಗೆ ಹೋಗಿದ್ದು, ಆರ್ಥಿಕತೆಯನ್ನು ಮೇಲೆತ್ತುವ ನಿಟ್ಟಿನಲ್ಲಿ ಕೆಲವು ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನಾಲ್ಕನೇ ಹಂತದ ಲಾಕ್ಡೌನ್ ಕ್ರಮವನ್ನು...

Read More

ಯುಎಸ್ ಬಯೋಟೆಕ್ ಫರ್ಮ್ ಮಾಡರ್ನಾ ಅಭಿವೃದ್ಧಿಪಡಿಸಿದೆ ಕೊರೋನಾ ಲಸಿಕೆ

ನವದೆಹಲಿ: ಅಮೆರಿಕದ ಬಯೋಟೆಕ್ ಸಂಸ್ಥೆ ಮೊಡೆರ್ನಾ ಸೋಮವಾರ, ತಾನು ನಡೆಸಿದ ಪ್ರಾಯೋಗಿಕ ಕೊರೋನವೈರಸ್ ಲಸಿಕೆಯ ಒಂದು ಹಂತದ ಮಾನವ ಪ್ರಯೋಗವು ಭಾಗವಹಿಸಿದ ಪ್ರತಿಯೊಬ್ಬರಲ್ಲೂ COVID-19 ಪ್ರತಿಕಾಯಗಳನ್ನು ಉತ್ಪಾದಿಸಿದೆ ಎಂಬುದಾಗಿ ಘೋಷಣೆ‌ ಮಾಡಿದೆ. ಈ ಅಧ್ಯಯನವನ್ನು ಪ್ರಾಥಮಿಕವಾಗಿ ಸುರಕ್ಷತೆಯನ್ನು ನೋಡಲು ವಿನ್ಯಾಸಗೊಳಿಸಲಾಗಿದೆ ಮತ್ತು...

Read More

ನಿವಾಸ ಪ್ರಮಾಣಪತ್ರಗಳಿಗಾಗಿ ನಿಯಮ ವ್ಯಾಖ್ಯಾನಿಸಿದ ಜಮ್ಮು ಕಾಶ್ಮೀರ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೋಮವಾರ ಕೇಂದ್ರಾಡಳಿತ ಪ್ರದೇಶದಲ್ಲಿ ನಿವಾಸ ಪ್ರಮಾಣಪತ್ರಗಳನ್ನು ನೀಡುವ ನಿಯಮಗಳನ್ನು ವಿವರಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಜಮ್ಮು ಮತ್ತು ಕಾಶ್ಮೀರ ನಾಗರಿಕ ಸೇವೆ (ವಿಕೇಂದ್ರೀಕರಣ ಮತ್ತು ನೇಮಕಾತಿ) ಕಾಯ್ದೆ 2010ಕ್ಕೆ ತಿದ್ದುಪಡಿ ತರುವ ಮೂಲಕ ನಿವಾಸದ...

Read More

ಕಾಶ್ಮೀರ : ಶ್ರೀನಗರದಲ್ಲಿ ಎನ್‌ಕೌಂಟರ್‌ಗೆ ಇಬ್ಬರು ಹಿಜ್ಬುಲ್ ‌ಉಗ್ರರ ಬಲಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೋಲೀಸರು ಹಾಗೂ ಸಿಆರ್‌ಪಿಎಫ್‌ ಪಡೆಗಳು ಜಂಟಿಯಾಗಿ ಮಂಗಳವಾರ ನಡೆಸಿದ ಎನ್ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ. ಮಧ್ಯರಾತ್ರಿಯ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಅವಿತುಕೊಂಡಿದ್ದ ಉಗ್ರರನ್ನು ನೆಲಕ್ಕೆ ಉರುಳಿಸಲಾಗಿದೆ. ಮೃತಪಟ್ಟ ಉಗ್ರರಿಂದ ಭಾರೀ...

Read More

ಕೊರೋನಾ ಸಂಕಷ್ಟದ ಸಂದರ್ಭ ಜೀವ ಪಣಕ್ಕಿಟ್ಟು ದುಡಿದ ವೈದ್ಯಕೀಯ ಸಿಬ್ಬಂದಿಗಳಿಗೆ ರಾಜ್ಯದಿಂದ ವೇತನ ಹೆಚ್ಚಳದ ಉಡುಗೊರೆ

ಬೆಂಗಳೂರು: ಮಾರಕ ಕೊರೋನಾದ ವಿರುದ್ಧ ಜೀವ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ವೇತನ ಹೆಚ್ಚಳದ ಗಿಫ್ಟ್ ನೀಡಿದೆ. ಆ ಮೂಲಕ ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಅರ್ಪಿಸಲು ಮುಂದಾಗಿದೆ. ರಾಜ್ಯದ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ...

Read More

ಇಂದು ಢಾಕಾದಿಂದ 169 ನಾಗರಿಕರನ್ನು ಕರೆತರಲಿದೆ ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ಬಾಂಗ್ಲಾ ದೇಶದಲ್ಲಿ ಸಿಲುಕಿ ಹಾಕಿಕೊಂಡ 169 ಮಂದಿ ಭಾರತೀಯರನ್ನು ಇಂದು ಕರೆ ತರಲಿದೆ. 169 ಮಂದಿಯಲ್ಲಿ 119 ಮಂದಿ ವಿದ್ಯಾರ್ಥಿನಿಯರು ಆಗಿದ್ದಾರೆ. ಮಂಗಳವಾರ ಮಧ್ಯಾಹ್ನದ ನಂತರ ಇವರನ್ನು ಹೊತ್ತ ಇಂಡಿಯಾ ವಿಮಾನವು ಶ್ರೀನಗರದಲ್ಲಿ ಬಂದಿಳಿಯಲಿದೆ. ಭಾರತ ಸರ್ಕಾರದ...

Read More

Recent News

Back To Top