News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಸ್ರೇಲ್‌ನಿಂದ ಫಾಲ್ಕನ್ ವಾಯುಗಾಮಿ ರಕ್ಷಣಾ ವಿಮಾನ ಖರೀದಿಗೆ ಮುಂದಾಗಿದೆ ಭಾರತ

ನವದೆಹಲಿ: ಭಾರತದ ಅಜನ್ಮ ಶತ್ರು ಪಾಕಿಸ್ಥಾನ ಮತ್ತು ಲಡಾಕ್ ಗಡಿಯಲ್ಲಿ ಭಾರತದ ಕಾಲೆಳೆಯುತ್ತಿರುವ ಕುತಂತ್ರಿ ಚೀನಾದ ಸದ್ದಡಗಿಸಲು ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಇಸ್ರೇಲ್ ನಿರ್ಮಿತ ಫಾಲ್ಕನ್ ವಾಯುಗಾಮಿ ರಕ್ಷಣಾ ವ್ಯವಸ್ಥೆಯನ್ನು ಖರೀದಿ ಮಾಡಲು ಮುಂದಾಗಿದೆ. ದೇಶದ ಗಡಿಗಳಲ್ಲಿ ಕುತಂತ್ರಿ ರಾಷ್ಟ್ರಗಳ...

Read More

ಭಿಕ್ಷೆ ಬೇಡಿ ಕೋವಿಡ್-19‌ ಪರಿಹಾರ ನಿಧಿಗೆ ರೂ.90,000 ನೀಡಿದ ತಮಿಳುನಾಡಿನ ವ್ಯಕ್ತಿ

ಚೆನ್ನೈ: ತಮಿಳುನಾಡಿನ ಪುಲ್ಪಾಂಡಿಯನ್ ಎನ್ನುವ ವ್ಯಕ್ತಿಯೊಬ್ಬರು ಕೋವಿಡ್-19 ಪರಿಹಾರ ನಿಧಿಗೆ 90 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಅದರಲ್ಲೇನು ವಿಶೇಷ ಎನ್ನುತ್ತೀರಾ? ಸ್ಥಿತಿವಂತ ಮನುಷ್ಯ ಈ ಹಣವನ್ನು ನೀಡಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಪುಲ್ಪಾಂಡಿಯನ್ ಅವರು ಭಿಕ್ಷೆ ಬೇಡಿ ಜೀವನ ನಡೆಸುವ ವ್ಯಕ್ತಿ. ಒಂದು ಕಡೆಯಿಂದ...

Read More

ರಾಜ್ಯದಲ್ಲಿ ಪಡಿತರ ಅಕ್ಕಿ ವಿತರಣೆಗೆ ಎಟಿಎಂ ಮಾದರಿಯ ತಂತ್ರಜ್ಞಾನ ಅಳವಡಿಸಲು ಚಿಂತನೆ

ಬೆಂಗಳೂರು: ರಾಜ್ಯದ ಬಡವರ, ನಿರ್ಗತಿಕರ ನೆರವಿಗಾಗಿ ಎಟಿಎಂ ವಿಧಾನದಲ್ಲಿ ಅಕ್ಕಿ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನೀರು ವಿತರಣಾ ವ್ಯವಸ್ಥೆಯಂತೆಯೇ, ನಾಣ್ಯಗಳನ್ನು ಹಾಕಿದಾಗ ನಿರ್ದಿಷ್ಟ ಪ್ರಮಾಣದ ಅಕ್ಕಿ ನೀಡುವ ಯಂತ್ರಗಳನ್ನು ಸ್ಥಾಪಿಸುವ ಮೂಲಕ...

Read More

ಕೇರಳ-ಕರ್ನಾಟಕ ಸಂಪರ್ಕಿಸುವ 4 ಗಡಿ ರಸ್ತೆಗಳನ್ನು ತೆರೆಯಲು ಕೇರಳ ಹೈಕೋರ್ಟ್ ಸೂಚನೆ

ತಿರುವನಂತಪುರ: ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ‌ ಮುಚ್ಚಲಾಗಿದ್ದ ಕೇರಳ-ಕರ್ನಾಟಕ ಸಂಪರ್ಕ ಗಡಿಗಳನ್ನು ಇನ್ನೂ ಮುಚ್ಚಲಾಗಿದ್ದು, ಅದನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಸಂಬಂಧ ಕೇರಳ ಸರ್ಕಾರದ ನಿಲುವಿನ ವಿರುದ್ಧ ಬಿಜೆಪಿ ನಾಯಕ, ಕಾಸರಗೋಡು ಜಿ. ಪಂಚಾಯತ್ ಸದಸ್ಯ ಕೆ. ಶ್ರೀಕಾಂತ್ ಅವರು...

Read More

ಬೆಂಗಳೂರು ಮೆಟ್ರೋ ಸಂಚಾರ ಶೀಘ್ರ ಆರಂಭ: ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚರಿಕೆಯಾಗಿ ಲಾಕ್‌ಡೌನ್ ಕ್ರಮವನ್ನು ಅನುಷ್ಠಾನ ಮಾಡಿದ ಸಂದರ್ಭದಲ್ಲಿ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಜನಜೀವನವನ್ನು ಕೊಂಚ ಕೊಂಚವೇ ಸುಧಾರಣೆಗೆ ತರುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳ ಜೊತೆಗೆ ಮೆಟ್ರೋ ಸೇವೆ ಶೀಘ್ರದಲ್ಲೇ ಮತ್ತೆ ಆರಂಭ ಮಾಡಲಾಗುವುದು...

Read More

ರೂ.1.40 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಸಾಧನಗಳನ್ನು ದೇಶೀಯವಾಗಿ ಖರೀದಿಸಲಾಗುವುದು: ರಾಜನಾಥ್

ನವದೆಹಲಿ: ಮುಂಬರುವ ದಿನಗಳಲ್ಲಿ 1.40 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಧನಗಳನ್ನು ದೇಶೀಯವಾಗಿ ಖರೀದಿಸಲಾಗುವುದು ಎಂದು ಕೇಂದ್ರ ರಕ್ಷಣಾ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. ರಕ್ಷಣಾ ಉದ್ಯಮ ಔಟ್ರೀಚ್ ವೆಬ್‌ನಾರ್‌ನಲ್ಲಿ ಮಾತನಾಡಿದ ಸಿಂಗ್, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರ ಹಲವಾರು ದಿಟ್ಟ...

Read More

ಉಡಾನ್‌ ಯೋಜನೆಯಡಿ ಮತ್ತೆ 78 ವಾಯು ಮಾರ್ಗಗಳಿಗೆ ಅನುಮೋದನೆ

ನವದೆಹಲಿ: ದೇಶದ ದೂರದ ಮತ್ತು ಪ್ರಾದೇಶಿಕ ಪ್ರದೇಶಗಳಿಗೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ 4 ನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ – ಉಡೆ ದೇಶ್ ಕಾ ಆಮ್ ನಾಗರಿಕ್ (ಉಡಾನ್) ಅಡಿಯಲ್ಲಿ 78 ಹೊಸ ಮಾರ್ಗಗಳನ್ನು ಸರ್ಕಾರ ಅನುಮೋದಿಸಿದೆ. ‌...

Read More

ಉಗ್ರರು, ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪಾಕಿಸ್ಥಾನಕ್ಕೆ ಭಾರತ ಆಗ್ರಹ

ನವದೆಹಲಿ: ವಿಶ್ವ ಮಟ್ಟದಲ್ಲಿ ಉಗ್ರಗಾಮಿಗಳ ತವರು ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ಥಾನಕ್ಕೆ, ಆ ದೇಶದಲ್ಲಿ ಇರುವ ದಾವೂದ್ ಇಬ್ರಾಹಿಂ ಸೇರಿದಂತೆ, ಉಗ್ರರ ಗುಂಪುಗಳು ಮತ್ತು ಅವುಗಳ ನಾಯಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಭಾರತ ಆಗ್ರಹಿಸಿದೆ. ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ನ...

Read More

ಪ್ರಮುಖ ಸಾಧನೆ: ಭಾರತದ ಕೋವಿಡ್‌ ಚೇತರಿಕೆ ದರ ಶೇ.76.24ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಕೋವಿಡ್ -19 ರೋಗಿಗಳ ಚೇತರಿಕೆ ಪ್ರಮಾಣವು ಶೇಕಡಾ 76.24 ಕ್ಕೆ ತಲುಪಿದೆ . ಕಳೆದ 24 ಗಂಟೆಗಳಲ್ಲಿ ಸುಮಾರು 60 ಸಾವಿರ 177 ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದುವರೆಗಿನ ಒಟ್ಟು ಚೇತರಿಕೆಗಳ ಸಂಖ್ಯೆ 25 ಲಕ್ಷ 83 ಸಾವಿರಕ್ಕೆ ತಲುಪಿದೆ ಎಂದು...

Read More

ಅಸ್ಸಾಂನಲ್ಲಿ ಸ್ಥಾಪನೆಯಾಗಲಿದೆ ಅತ್ಯಾಧುನಿಕ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ

ಗುವಾಹಟಿ: ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಚಿವ ಸಂಪುಟವು ‘ಅಸ್ಸಾಂ ಕೌಶಲ್ಯ ಅಭಿವೃದ್ಧಿ ವಿಶ್ವವಿದ್ಯಾಲಯ ಮಸೂದೆ’ಗೆ ಗುರುವಾರ ಅನುಮೋದನೆಯನ್ನು ನೀಡಿದೆ. 900 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಮಂಗಲ್ಡೊಯ್‌ ಪ್ರದೇಶದಲ್ಲಿ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು  ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಕೌಶಲ್ಯಾಭಿವೃದ್ಧಿ...

Read More

Recent News

Back To Top