News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೈದ್ಯಕೀಯ ಶಿಕ್ಷಣದ ಸಮಗ್ರ ಪ್ರಗತಿ ಕೇಂದ್ರ ಸರ್ಕಾರದ ಗುರಿ: ಡಾ. ಹರ್ಷವರ್ಧನ್

ನವದೆಹಲಿ: ವೈದ್ಯಕೀಯ ಕ್ಷೇತ್ರದ ಇತರ ವಲಯಗಳಲ್ಲಿಯೂ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ಮಾದರಿಯ ಸುಧಾರಣೆಗಳನ್ನು ತರಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಮಾಹಿತಿ ನೀಡಿದ್ದಾರೆ. ಅವರು...

Read More

ಏರೋ ಇಂಡಿಯಾ ಮುಂದಿನ ವರ್ಷ ಫೆ.3-5ರವರೆಗೆ ಬೆಂಗಳೂರಿನಲ್ಲಿ ಆಯೋಜನೆ

ನವದೆಹಲಿ: ರಕ್ಷಣಾ ಸಚಿವಾಲಯದ  ರಕ್ಷಣಾ ಇಲಾಖೆ (ಡಿಒಡಿಪಿ) ಬುಧವಾರ ಏಷ್ಯಾದ ಅತಿದೊಡ್ಡ ವಾಯು ಪ್ರದರ್ಶನವಾಗಿರುವ ಏರೋ ಇಂಡಿಯಾದ 13ನೇ ಆವೃತ್ತಿಯನ್ನು ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಮುಂದಿನ ವರ್ಷದ ಫೆಬ್ರವರಿ 3ರಿಂದ 5ರನಡುವೆ  ನಡೆಸಲಾಗುವುದು ಎಂದು ಘೋಷಿಸಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ವೈಮಾನಿಕ ಪ್ರದರ್ಶನವನ್ನು 2021ರ...

Read More

ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರುವಂತೆ ಕೇಂದ್ರಕ್ಕೆ ಅಖಾರ ಪರಿಷದ್ ಮನವಿ

  ನವದೆಹಲಿ: ಹೆಚ್ಚುತ್ತಿರುವ ಜನಸಂಖ್ಯೆಯನ್ನು ತಡೆಯಲು ಕಾನೂನು ತರಬೇಕು ಮತ್ತು ದೇಶದಲ್ಲಿ ಸಾಮಾನ್ಯ ನಾಗರಿಕ ಸಂಹಿತೆ ಜಾರಿಗೆ ತರಬೇಕು ಎಂದು ಅಖಿಲ ಭಾರತೀಯ ಅಖಾರ ಪರಿಷದ್ (ಎಬಿಎಪಿ)‌ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಎಬಿಎಪಿ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಮಾತನಾಡಿ, ಜನಸಂಖ್ಯೆಯನ್ನು ತಡೆಯಲು ಎರಡು ಮಕ್ಕಳ...

Read More

ಆರೋಗ್ಯ ಸಮಸ್ಯೆ: ಅಧಿಕಾರದಿಂದ ಕೆಳಗಿಳಿಯಲು ಜಪಾನ್‌ ಪ್ರಧಾನಿ ಶಿಂಜೊ ಅಬೆ ನಿರ್ಧಾರ

  ಟೋಕಿಯೋ: ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಆರೋಗ್ಯ ಸಮಸ್ಯೆಗಳಿಂದಾಗಿ ಪ್ರಧಾನಿ ಸ್ಥಾನದಿಂದ ಕೆಳಗಿಳಿಯಲು ಯೋಜಿಸಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ಶುಕ್ರವಾರ ವರದಿ ಮಾಡಿದೆ. ಜಪಾನ್‌ನ ರಾಷ್ಟ್ರೀಯ ಮಾಧ್ಯಮ ಎನ್‌ಎಚ್‌ಕೆ ವರದಿಯ ಪ್ರಕಾರ, ಅಬೆ ಅವರ ನಿರ್ಧಾರದ ಕುರಿತು ಹೆಚ್ಚಿನ...

Read More

ಹೊಸ ಏಕೀಕೃತ ವಾಯು ರಕ್ಷಣಾ ಕಮಾಂಡ್ ಸ್ಥಾಪಿಸಲಿದೆ ಭಾರತ

ನವದೆಹಲಿ: ಭಾರತವು  ಹೊಸ ಏಕೀಕೃತ ವಾಯು ರಕ್ಷಣಾ ಕಮಾಂಡ್ (ಎಡಿಸಿ) ಸ್ಥಾಪಿಸುವತ್ತ ಹೆಜ್ಜೆ ಮುಂದಿಟ್ಟಿದೆ, ದೇಶದ ವಾಯುಪ್ರದೇಶವನ್ನು ಶತ್ರುಗಳ ವಿಮಾನಗಳು, ಕ್ಷಿಪಣಿಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳ ವಿರುದ್ಧ ಸಮಗ್ರ ರೀತಿಯಲ್ಲಿ ಕಾಪಾಡುವ ಜವಾಬ್ದಾರಿಯನ್ನು ಇದು ವಹಿಸಲಿದೆ. ಈ ವರ್ಷದ ಅಕ್ಟೋಬರ್ ವೇಳೆಗೆ ಇದು ಸ್ಥಾಪನೆಯಾಗುವ...

Read More

ಮೊಹರಂ ಮೆರವಣಿಗೆ ನಡೆಸಲು ಅನುಮತಿ ಇಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಮೊಹರಂ ಹಬ್ಬದ ಮೆರವಣಿಗೆಗೆ ಅವಕಾಶ ಒದಗಿಸಿಕೊಡುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೇಶದಾದ್ಯಂತ ಮೊಹರಂ ಮೆರವಣಿಗೆ ನಡೆಸಲು ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಉತ್ತರ ಪ್ರದೇಶದ ಶಿಯಾ ಮುಖಂಡ ಸೈಯದ್ ಕಲ್ಬೆ ಜವಾದ್ ಸಲ್ಲಿಸಿದ್ದ...

Read More

ಸೆ.10ರಂದು ವಾಯುಪಡೆಗೆ ರಫೇಲ್ ಅಧಿಕೃತ ಸೇರ್ಪಡೆ, ಫ್ರಾನ್ಸ್‌ ರಕ್ಷಣಾ ಸಚಿವರಿಗೆ ಆಹ್ವಾನ

ನವದೆಹಲಿ: ಭಾರತೀಯ ವಾಯುಸೇನೆಯನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಫ್ರಾನ್ಸ್‌ನಿಂದ ಇತ್ತೀಚೆಗಷ್ಟೇ ಭಾರತಕ್ಕೆ ತರಿಸಿಕೊಂಡಿದ್ದ 5 ರಫೆಲ್ ಯುದ್ಧ ವಿಮಾನಗಳನ್ನು ಸೆ. 10 ರಂದು ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆ ಮಾಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ...

Read More

ಇಸ್ರೇಲ್‌ನಿಂದ ಫಾಲ್ಕನ್ ವಾಯುಗಾಮಿ ರಕ್ಷಣಾ ವಿಮಾನ ಖರೀದಿಗೆ ಮುಂದಾಗಿದೆ ಭಾರತ

ನವದೆಹಲಿ: ಭಾರತದ ಅಜನ್ಮ ಶತ್ರು ಪಾಕಿಸ್ಥಾನ ಮತ್ತು ಲಡಾಕ್ ಗಡಿಯಲ್ಲಿ ಭಾರತದ ಕಾಲೆಳೆಯುತ್ತಿರುವ ಕುತಂತ್ರಿ ಚೀನಾದ ಸದ್ದಡಗಿಸಲು ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಇಸ್ರೇಲ್ ನಿರ್ಮಿತ ಫಾಲ್ಕನ್ ವಾಯುಗಾಮಿ ರಕ್ಷಣಾ ವ್ಯವಸ್ಥೆಯನ್ನು ಖರೀದಿ ಮಾಡಲು ಮುಂದಾಗಿದೆ. ದೇಶದ ಗಡಿಗಳಲ್ಲಿ ಕುತಂತ್ರಿ ರಾಷ್ಟ್ರಗಳ...

Read More

ಭಿಕ್ಷೆ ಬೇಡಿ ಕೋವಿಡ್-19‌ ಪರಿಹಾರ ನಿಧಿಗೆ ರೂ.90,000 ನೀಡಿದ ತಮಿಳುನಾಡಿನ ವ್ಯಕ್ತಿ

ಚೆನ್ನೈ: ತಮಿಳುನಾಡಿನ ಪುಲ್ಪಾಂಡಿಯನ್ ಎನ್ನುವ ವ್ಯಕ್ತಿಯೊಬ್ಬರು ಕೋವಿಡ್-19 ಪರಿಹಾರ ನಿಧಿಗೆ 90 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ. ಅದರಲ್ಲೇನು ವಿಶೇಷ ಎನ್ನುತ್ತೀರಾ? ಸ್ಥಿತಿವಂತ ಮನುಷ್ಯ ಈ ಹಣವನ್ನು ನೀಡಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಪುಲ್ಪಾಂಡಿಯನ್ ಅವರು ಭಿಕ್ಷೆ ಬೇಡಿ ಜೀವನ ನಡೆಸುವ ವ್ಯಕ್ತಿ. ಒಂದು ಕಡೆಯಿಂದ...

Read More

ರಾಜ್ಯದಲ್ಲಿ ಪಡಿತರ ಅಕ್ಕಿ ವಿತರಣೆಗೆ ಎಟಿಎಂ ಮಾದರಿಯ ತಂತ್ರಜ್ಞಾನ ಅಳವಡಿಸಲು ಚಿಂತನೆ

ಬೆಂಗಳೂರು: ರಾಜ್ಯದ ಬಡವರ, ನಿರ್ಗತಿಕರ ನೆರವಿಗಾಗಿ ಎಟಿಎಂ ವಿಧಾನದಲ್ಲಿ ಅಕ್ಕಿ ಪೂರೈಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ನೀರು ವಿತರಣಾ ವ್ಯವಸ್ಥೆಯಂತೆಯೇ, ನಾಣ್ಯಗಳನ್ನು ಹಾಕಿದಾಗ ನಿರ್ದಿಷ್ಟ ಪ್ರಮಾಣದ ಅಕ್ಕಿ ನೀಡುವ ಯಂತ್ರಗಳನ್ನು ಸ್ಥಾಪಿಸುವ ಮೂಲಕ...

Read More

Recent News

Back To Top