News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 17th September 2026

×
Home About Us Advertise With s Contact Us

ಚೀನಾದ ಬೇಹುಗಾರಿಕೆ ಬಲೂನ್‌ ಭಾರತವನ್ನೂ ಗುರಿಯಾಗಿಸಿದೆ: ವರದಿ

ವಾಷಿಂಗ್ಟನ್: ಚೀನಾದ ಬೇಹುಗಾರಿಕೆ ಬಲೂನ್ ಅನ್ನು ಯುಎಸ್ ಹೊಡೆದುರುಳಿಸಿದ ಘಟನೆ ಚೀನಾದ ನಿಜ ಸ್ವರೂಪವನ್ನು ಜಗತ್ತಿನ ಮುಂದೆ ಬಟಾ ಬಯಲು ಮಾಡಿದೆ. ಇದೀಗ ಅಮೆರಿಕ ಮಾತ್ರವಲ್ಲದೆ ಭಾರತ ಮತ್ತು ಜಪಾನ್ ಸೇರಿದಂತೆ ಹಲವಾರು ದೇಶಗಳನ್ನು ಗುರಿಯಾಗಿಟ್ಟುಕೊಂಡು ಪತ್ತೇದಾರಿ ಬಲೂನ್‌ಗಳನ್ನು ಚೀನಾ ಹಾರಿಬಿಟ್ಟಿತ್ತು...

Read More

ರೆಪೊ ದರ 25 ಮೂಲಾಂಶ ಹೆಚ್ಚಿಸಿ 6.5%ಕ್ಕೆ ನಿಗದಿಪಡಿಸಿದ ಆರ್‌ಬಿಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರದಲ್ಲಿ 25 ಮೂಲಾಂಶಗಳನ್ನು ಹೆಚ್ಚಳ ಮಾಡಿ, 6.5% ಕ್ಕೆ ನಿಗದಿಪಡಿಸಿದೆ. ಕೇಂದ್ರ ಬಜೆಟ್ ಬಳಿಕ ಇಂದು ನಡೆದ ಮೊದಲ ಹಣಕಾಸು ನೀತಿ ಸಭೆಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿ ಕಾಂತ್ ದಾಸ್ ಅವರು ರೆಪೋ...

Read More

‘ಮುಂಬೈ ಏರ್‌ಪೋರ್ಟ್‌ ಹಸ್ತಾಂತರಕ್ಕೆ ಒತ್ತಡ ಇರಲಿಲ್ಲʼ: ರಾಹುಲ್‌ಗೆ ಜಿವಿಕೆ ಮುಖ್ಯಸ್ಥ ತಿರುಗೇಟು

ನವದೆಹಲಿ: ಮೋದಿ ಸರ್ಕಾರವು ಮುಂಬೈ ವಿಮಾನ ನಿಲ್ದಾಣವನ್ನು ಜಿವಿಕೆ ಸಂಸ್ಥೆಯಿಂದ ಹೈಜಾಕ್ ಮಾಡಿ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಜಿವಿಕೆಯ ಉಪಾಧ್ಯಕ್ಷ ಜಿವಿ ಸಂಜಯ್ ರೆಡ್ಡಿ ಬಲವಾಗಿ ಅಲ್ಲಗಳೆದಿದ್ದಾರೆ. “ಮುಂಬೈ ವಿಮಾನ ನಿಲ್ದಾಣವನ್ನು ಮಾರಾಟ...

Read More

ಹಿಂದೆ ಕಾಶ್ಮೀರದಲ್ಲಿ ತಿರಂಗಾ ಹಾರಿಸಿದ್ದಕ್ಕೆ ಜೈಲು ಪಾಲಾಗಿದ್ದೆ: ಅನುರಾಗ್‌ ಠಾಕೂರ್

ಗುವಾಹಟಿ: 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಪ್ರತಿಪಾದಿಸಿರುವ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, ಈ ಹಿಂದೆ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಕ್ಕಾಗಿ ಜೈಲು ಪಾಲಾಗಿದ್ದ ಘಟನೆಯನ್ನು...

Read More

ನವ ಭಾರತದಲ್ಲಿ ಹಿಂಸಾಚಾರ ಮತ್ತು ಎಡಪಂಥೀಯ ಉಗ್ರವಾದಕ್ಕೆ ಸ್ಥಾನವಿಲ್ಲ: ಅಮಿತ್‌ ಶಾ

ನವದೆಹಲಿ: ಸ್ವಾವಲಂಬಿ ನವ ಭಾರತದಲ್ಲಿ ಹಿಂಸಾಚಾರ ಮತ್ತು ಎಡಪಂಥೀಯ ಉಗ್ರವಾದಗಳಿಗೆ ಸ್ಥಾನವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಎಡಪಂಥೀಯ ಉಗ್ರವಾದದ ಕುರಿತು ಗೃಹ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ನಿನ್ನೆ ದೆಹಲಿಯಲ್ಲಿ ಮಾತನಾಡಿದ...

Read More

ಮೋದಿ ವಿರುದ್ಧ ರಾಹುಲ್‌ ಆಧಾರರಹಿತ, ನಾಚಿಕೆಯಿಲ್ಲದ ಆರೋಪ: ಬಿಜೆಪಿ ವಾಗ್ದಾಳಿ

ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ ಕಾಂಗ್ರೆಸ್ ಮತ್ತು ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್  ತಿರುಗೇಟು ನೀಡಿದ್ದಾರೆ. ಕಳೆದ ತಿಂಗಳು ಹಿಂಡೆಬರ್ಗ್ ವರದಿ ಬಿಡುಗಡೆಯಾದಾಗಿನಿಂದ ಸ್ಟಾಕ್ ಮ್ಯಾನಿಪ್ಯುಲೇಷನ್, ಅಸಮರ್ಥ...

Read More

ಡ್ರಗ್ಸ್‌ ಅನ್ನು ಪರೋಕ್ಷ ಯುದ್ಧದ ಸಾಧನವಾಗಿಸಿದೆ ಪಾಕಿಸ್ಥಾನ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ತನ್ನ ಪರೋಕ್ಷ ಯುದ್ಧವನ್ನು ಮುಂದುವರೆಸಲು ಪಾಕಿಸ್ಥಾನ ಈಗ ಮಾದಕ ದ್ರವ್ಯವನ್ನು ಹೊಸ ಸಾಧನವಾಗಿ ಬಳಸುತ್ತಿದೆ. ಹೀಗಾಗಿ ಕಾಶ್ಮೀರವು ಮಾದಕ-ಭಯೋತ್ಪಾದನೆಯಲ್ಲಿ ಹೆಚ್ಚಳವನ್ನು ಕಾಣುತ್ತಿದೆ ಎಂದು ಹಿರಿಯ ಸೇನಾ ಕಮಾಂಡರ್  ಹೇಳಿದ್ದಾರೆ. ಸೇನೆಯ ಉತ್ತರ ಕಮಾಂಡ್‌ನ ಜನರಲ್ ಆಫೀಸರ್...

Read More

ಟರ್ಕಿಗೆ 89 ಸದಸ್ಯರ ವೈದ್ಯಕೀಯ ತಂಡ ರವಾನಿಸಿದ ಭಾರತೀಯ ಸೇನೆ

ನವದೆಹಲಿ: ಭೂಕಂಪದಿಂದ ನಲುಗಿರುವ ಟರ್ಕಿ ದೇಶಕ್ಕೆ ಬೆಂಬಲ ನೀಡುವ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಟರ್ಕಿ ಜನರಿಗೆ ವೈದ್ಯಕೀಯ ನೆರವು ನೀಡಲು ಭಾರತೀಯ ಸೇನೆಯು ಫೀಲ್ಡ್‌ ಹಾಸ್ಪಿಟಲ್‌ಗಳ ವೈದ್ಯರನ್ನು ಸಜ್ಜುಗೊಳಿಸಿದೆ. ಆಗ್ರಾ ಮೂಲದ ಆರ್ಮಿ ಫೀಲ್ಡ್...

Read More

PLI ಯೋಜನೆಯಿಂದ 45,000 ಕೋಟಿ ರೂ ಹೂಡಿಕೆ, 3 ಲಕ್ಷ ಉದ್ಯೋಗ ಸೃಷ್ಟಿ

ನವದೆಹಲಿ: ದೇಶೀಯ ಉತ್ಪಾದನೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವ ಗುರಿಯನ್ನು ಹೊಂದಿರುವ ಭಾರತದ ಉತ್ಪಾದನಾ ಆಧಾರಿತ ಪ್ರೋತ್ಸಾಹ (ಪಿಎಲ್‌ಐ) ಯೋಜನೆಯು 45,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ ಮತ್ತು 3 ಲಕ್ಷ ಉದ್ಯೋಗಗಳನ್ನು ಸಹ ಸೃಷ್ಟಿಸಿದೆ ಎಂದು ನೀತಿ ಆಯೋಗದ ಸಿಇಒ...

Read More

ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಡಿ 40,50,351 ಸದಸ್ಯತ್ವ ನೋಂದಣಿ

ಬೆಂಗಳೂರು: ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಡಿ ಒಟ್ಟು 40,50,351 ಸದಸ್ಯತ್ವ ನೋಂದಣಿ ಮಾಡಿದ್ದೇವೆ ಎಂದು ರಾಜ್ಯದ ಉನ್ನತ ಶಿಕ್ಷಣ, ಐಟಿ & ಬಿಟಿ ಸಚಿವ ಹಾಗೂ ಅಭಿಯಾನದ ಸಂಚಾಲಕ ಡಾ|| ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ...

Read More

Recent News

Back To Top