News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 17th September 2026

×
Home About Us Advertise With s Contact Us

ಬಡವರ ಹಿತಾಸಕ್ತಿ ನಮ್ಮ ಬಜೆಟ್‌ನ ಕೇಂದ್ರವಾಗಿರುತ್ತದೆ: ಮೋದಿ

ನವದೆಹಲಿ: ತಮ್ಮ ಸರ್ಕಾರದ ಪ್ರತಿ ಬಜೆಟ್‌ನಲ್ಲಿ ಬಡವರ ಹಿತಾಸಕ್ತಿ ಕೇಂದ್ರವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, 2023-24ರ ಕೇಂದ್ರ ಬಜೆಟ್ ಸಮಾಜದ ಎಲ್ಲಾ ವರ್ಗಗಳ ಬಗ್ಗೆ ಕಾಳಜಿ ವಹಿಸಿದೆ...

Read More

ಸರಕು ಸಾಗಣೆಯಿಂದ 135,387 ಕೋಟಿ ರೂ ಗಳಿಸಿದ ರೈಲ್ವೆ

ನವದೆಹಲಿ: ಈ ಹಣಕಾಸು ವರ್ಷದಲ್ಲಿ ಜನವರಿ 2023 ರವರೆಗೆ ಸರಕು ಸಾಗಣೆಯಿಂದ ರೈಲ್ವೆಯು 135,387 ಕೋಟಿ ರೂಪಾಯಿಗಳನ್ನು ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕು ಸಾಗಣೆ ಆದಾಯವು 16% ರಷ್ಟು ಹೆಚ್ಚಾಗಿದೆ. ಮಿಷನ್ ಮೋಡ್‌ನಲ್ಲಿ, ಈ ಹಣಕಾಸು ವರ್ಷದ...

Read More

ಭಾರತೀಯ-ಅಮೆರಿಕನ್‌ ನತಾಶಾ ವಿಶ್ವದ ಅತ್ಯಂತ ಮೇಧಾವಿ ವಿದ್ಯಾರ್ಥಿನಿ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಶಾಲಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಅವರು ಸತತ ಎರಡನೇ ವರ್ಷ ವಿಶ್ವದ ಅತ್ಯಂತ ಮೇಧಾವಿ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಯುಎಸ್ ಮೂಲದ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್‌ ಸಂಸ್ಥೆಯು 76 ದೇಶಗಳ...

Read More

ಬುದ್ಧ ಕ್ಷೇತ್ರಗಳಿಗೆ 1,100 ಕಿಮೀ ನಡೆಯಲು ಸಜ್ಜಾದ ಕೊರಿಯಾದ 108 ಬೌದ್ಧ ಯಾತ್ರಿಕರು

ನವದೆಹಲಿ: ಕೊರಿಯಾದ 108 ಬೌದ್ಧ ಯಾತ್ರಾರ್ಥಿಗಳು 43 ದಿನಗಳಲ್ಲಿ ಭಾರತ ಮತ್ತು ನೇಪಾಳದ ಬೌದ್ಧ ಯಾತ್ರಸ್ಥಳಗಳಿಗೆ 1,100 ಕಿಲೋಮೀಟರ್‌ಗಳಷ್ಟು ನಡೆಯಲು ಸಜ್ಜಾಗಿದ್ದಾರೆ. ಫೆಬ್ರವರಿ 9ರಿಂದ ಮಾರ್ಚ್ 23 ರವರೆಗೆ ಯಾತ್ರೆ ನಡೆಯಲಿದೆ. ದಕ್ಷಿಣ ಕೊರಿಯಾದ ಸಾಂಗ್ವೋಲ್ ಸೊಸೈಟಿ ಆಯೋಜಿಸುತ್ತಿರುವ ವಾಕಿಂಗ್ ಪಿಲಿಗ್ರಿಮೇಜ್...

Read More

ಸೃಜನಾತ್ಮಕವಾಗಿ ಕನ್ನಡ ಕಲಿಯುವ ವಿಧಾನದ ಬಗ್ಗೆ ಮೋದಿ ಟ್ವಿಟ್

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಆಯಾ ರಾಜ್ಯಗಳಿಗೆ ಹೋದಾಗ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಭಾಷಣ ಆರಂಭಿಸುತ್ತಾರೆ. ಅಲ್ಲದೇ ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಶೇಷ ದಿನಗಳಿಗೆ ಆಯಾ ಭಾಷೆಗಳಲ್ಲೇ ಟ್ವೀಟ್ ಮಾಡಿ ಶುಭಕೋರುತ್ತಾರೆ. ಈ...

Read More

ಕಳೆದ 8 ವರ್ಷಗಳಲ್ಲಿ ಸ್ಟಾರ್ಟ್‌-ಅಪ್‌ಗಳ ಸಂಖ್ಯೆ 90,000ಕ್ಕೆ ಏರಿದೆ

ನವದೆಹಲಿ: ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 400 ಇದ್ದ ಸ್ಟಾರ್ಟ್‌-ಅಪ್‌ಗಳ ಸಂಖ್ಯೆ 90 ಸಾವಿರಕ್ಕೆ ಏರಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಡಿಎವಿ ಯುನೈಟೆಡ್ ಫೆಸ್ಟಿವಲ್...

Read More

‘ಏಕ್ ಭಾರತ್ ಶ್ರೇಷ್ಠ ಭಾರತ್‌’ ಅಡಿ ಯುವ ಸಂಗಮ ನೋಂದಣಿ ಪೋರ್ಟಲ್ ಆರಂಭ

ನವದೆಹಲಿ: ಯುವ ಸಂಗಮ ನೋಂದಣಿ ಪೋರ್ಟಲ್ ಅನ್ನು ನಿನ್ನೆ ನವದೆಹಲಿಯಲ್ಲಿ ಬಿಡುಗಡೆ ಮಾಡಲಾಗಿದೆ. ಯುವ ಸಂಗಮ ಎಂಬುದು ಏಕ್ ಭಾರತ್ ಶ್ರೇಷ್ಠ ಭಾರತ್‌ನ ಸ್ಫೂರ್ತಿಯ ಅಡಿಯಲ್ಲಿ ಈಶಾನ್ಯ ಪ್ರದೇಶ ಮತ್ತು ಭಾರತದ ಉಳಿದ ಭಾಗದ ಯುವಕರ ನಡುವೆ ನಿಕಟ ಸಂಬಂಧವನ್ನು ನಿರ್ಮಿಸಲು...

Read More

ಲೋಕಸಭಾ ಸ್ಪೀಕರ್‌ ಬಿರ್ಲಾ ಭೇಟಿಯಾದ ಭೂತಾನ್‌ ಸಂಸತ್‌ ನಿಯೋಗ

ನವದೆಹಲಿ: ಭಾರತ ಭೇಟಿಯಲ್ಲಿರುವ ಭೂತಾನ್‌ನ ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ವಾಂಗ್‌ಚುಕ್ ನಾಮ್ಗ್ಯಾಲ್ ನೇತೃತ್ವದ ಸಂಸದೀಯ ನಿಯೋಗವು ಸೋಮವಾರ ಸಂಸತ್ ಭವನದ ಸಂಕೀರ್ಣದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ, ಎರಡು ಸಂಸತ್ತುಗಳ ನಡುವಿನ ಸಹಕಾರವನ್ನು ಗುರಿಯಾಗಿಟ್ಟುಕೊಂಡು...

Read More

ನೆರವು ನೀಡಿದ ʼದೋಸ್ತ್‌ʼ ಭಾರತಕ್ಕೆ ಧನ್ಯವಾದ ಅರ್ಪಿಸಿದ ಟರ್ಕಿ

ನವದೆಹಲಿ: ಅತಿ ಭೀಕರ ಭೂಕಂಪಕ್ಕೆ ತತ್ತರಿಸಿ ಹೋಗಿರುವ ಟರ್ಕಿಗೆ ಭಾರತವು ನೆರವಿನ ಹಸ್ತವನ್ನು ಚಾಚಿದೆ. ಈಗಾಗಲೇ ಆ ದೇಶಕ್ಕೆ ವೈದ್ಯಕೀಯ ತಂಡ ಮತ್ತು ಇತರ ಅಗತ್ಯ ಭೂಕಂಪ ಪರಿಹಾರ ಸಾಮಗ್ರಿಗಳನ್ನು ಹೊತ್ತ ಮೊದಲ ಬ್ಯಾಚ್‌ನ ರವಾನೆಯನ್ನು ಕಳುಹಿಸಿಕೊಟ್ಟಿದೆ. 24 ಗಂಟೆಗಳ ಅವಧಿಯಲ್ಲಿ...

Read More

INS ವಿಕ್ರಾಂತ್ ಡೆಕ್‌ನಲ್ಲಿ ಏರ್‌ಕ್ರಾಫ್ಟ್‌ಗಳ ಯಶಸ್ವಿ ಟೇಕ್‌ ಆಫ್‌ ಮತ್ತು ಲ್ಯಾಂಡಿಂಗ್‌

ನವದೆಹಲಿ: ಭಾರತೀಯ ನೌಕಾಪಡೆಯ ಲಘು ಯುದ್ಧ ವಿಮಾನ ಮತ್ತು MIG29 K ಫೈಟರ್ ಏರ್‌ಕ್ರಾಫ್ಟ್‌ಗಳು ಸೋಮವಾರ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್‌ನಲ್ಲಿ ಮೊದಲ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಅನ್ನು ಯಶಸ್ವಿಯಾಗಿ ನಿರ್ವಹಿಸಿ ಮಹತ್ವದ ಮೈಲಿಗಲ್ಲು ಸಾಧಿಸಿದೆ....

Read More

Recent News

Back To Top