News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 5th September 2026

×
Home About Us Advertise With s Contact Us

ಇಳಿಕೆ ಕಂಡ ಪೆಟ್ರೋಲ್, ಡಿಸೇಲ್ ದರ

ನವದೆಹಲಿ: ಇಂಧನ ಬೆಲೆಯಲ್ಲಿ ಮತ್ತಷ್ಟು ಕಡಿತವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರ 2 ರೂಪಾಯಿ ಇಳಿಕೆಯಾಗಿದೆ. ಈ ಪರಿಷ್ಕೃತ ದರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಪರಮಾಣು ಒಪ್ಪಂದ ಏಪ್ಡುತ್ತಿದ್ದಂತೆ, ಜಾಗತಿಕ...

Read More

ಶೂ ಬೇಕಾದರೆ ಒಂದು ಲಕ್ಷ ದಂಡ ಕಟ್ಟು ಎಂದ ಪಂಚಾಯತ್

ಪಾಲಿ: ಭಾರತದ ಕೆಲ ಹಳ್ಳಿಗಳಲ್ಲಿ ಪಂಚಾಯತ್‌ಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದೆ. ಕಾನೂನುಗಳು, ಪ್ರಜಾಪ್ರಭುತ್ವದ ನಿಯಮಗಳನ್ನು ಅಳವಡಿಸಿದೆಯೇ ಇಲ್ಲಿ ತೀರ್ಪುಗಳನ್ನು ನೀಡಲಾಗುತ್ತಿದೆ. ರಾಜಸ್ಥಾನದ ಪಾಲಿಯಲ್ಲಿ ವ್ಯಕ್ತಿಯೊಬ್ಬನ ಶೂಗಳನ್ನು ಶಿಕ್ಷೆಯ ರೂಪದಲ್ಲಿ ಕಿತ್ತುಕೊಂಡಿರುವ ಪಂಚಾಯತ್, ಶೂ ವಾಪಾಸ್ ಬೇಕಾದರೆ 1 ಲಕ್ಷ ದಂಡ ಕಟ್ಟುವಂತೆ ವ್ಯಕ್ತಿಯೊಬ್ಬನಿಗೆ...

Read More

ಪಾಕ್ ಪಡೆಗಳ ಅಪ್ರಚೋದಿತ ದಾಳಿ: ಮಹಿಳೆ ಬಲಿ

ಜಮ್ಮು: ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಎರಡು ದಿನಗಳು ಇರುವಂತೆಯೇ, ಪಾಕಿಸ್ಥಾನಿ ಪಡೆಗಳು ಅಲ್ಲಿ ಹಿಂಸಾಚಾರಕ್ಕೆ ಇಳಿದಿವೆ. ಅಂತಾರಾಷ್ಟ್ರೀಯ ಗಡಿರೇಖೆಯ ಸಮೀಪ ಪಾಕ್ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಒರ್ವ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಒರ್ವ...

Read More

ಜಯಾ ಅವರಿಂದ ಮಾನನಷ್ಟ ಮೊಕದ್ದಮೆ

ಚೆನ್ನೈ: ಆನ್‌ಲೈನ್ ಪೋರ್ಟಲ್ ರೆಡಿಫ್.ಕಾಂ (Rediff.com) ಜು. 10ರಂದು ತಮಿಳ್ನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅನಾರೋಗ್ಯದ ಕುರಿತ ಊಹಾತ್ಮಕ ಲೇಖನಗಳನ್ನು ಪ್ರಕಟಿಸಿತ್ತು. ಈಗ ಜಯಾರವರು ಇದರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದಾರೆ. ಜಯಾ ಪರ ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ....

Read More

ಪುಷ್ಕರಂ ಕಾಲ್ತುಳಿತದ ಬಗ್ಗೆ ತನಿಖೆಗೆ ಏಕಸದಸ್ಯ ಸಮಿತಿ

ರಾಜಮುಂಡ್ರೆ: ಆಂಧ್ರಪ್ರದೇಶದ ಗೋದಾವರಿ ನದಿಯ ಪುಷ್ಕರ್ ಘಾಟ್‌ನಲ್ಲಿ ಮಂಗಳವಾರ ನಡೆದ ಕಾಲ್ತುಳಿತ ಬರೋಬ್ಬರಿ 29 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಇದೀಗ ಎಚ್ಚೆತ್ತಿರುವ ಅಲ್ಲಿನ ರಾಜ್ಯ ಸರ್ಕಾರ ಘಟನೆಯ ಬಗ್ಗೆ ತನಿಖಗೆ ನಡೆಸಲು ಏಕಸದಸ್ಯ ಸಮಿತಿಯನ್ನು ರಚಿಸಿದೆ. ಭೀಕರ ಕಾಲ್ತುಳಿತ ಸಂಭವಿಸಲು ನಿಜವಾದ ಕಾರಣ...

Read More

ಸಾಧಕ ಮಹಿಳೆಯರನ್ನು ಗೌರವಿಸಲು ಹೊಸ ಅಭಿಯಾನ

ನವದೆಹಲಿ: ದೇಶದಲ್ಲಿನ ಮಹಿಳಾ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಫೇಸ್‌ಬುಕ್ ಸಹಯೋಗದೊಂದಿಗೆ ವಿಭಿನ್ನ ಅಭಿಯಾನವೊಂದನ್ನು ಆರಂಭಿಸಿದೆ. ತಮ್ಮ ಸಮುದಾಯಗಳಲ್ಲಿ ಬದಲಾವಣೆಗಳನ್ನು ತಂದ, ಇತರರ ಏಳಿಗೆಗಾಗಿ ಶ್ರಮಿಸಿದ ಮಹಿಳೆಯರನ್ನು ಗೌರವಿಸುವುದು ಈ ಯೋಜನೆಯ...

Read More

ಈಶಾನ್ಯ ಸಿಎಂಗಳೊಂದಿಗೆ ಸಭೆ: ಇಫ್ತಾರ್‌ಗೆ ಮೋದಿ ಗೈರು

ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಬುಧವಾರ ಇಫ್ತಾರ್ ಕೂಟ ಆಯೋಜನೆ ಮಾಡುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಗೈರಾಗಲಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ 8 ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ. ಇಫ್ತಾರ್ ಸಮಯ ಮತ್ತು ಸಭೆಯ ಸಮಯ ಒಂದೇ...

Read More

ಮೋದಿ ಸಭೆಗೆ ಕಾಂಗ್ರೆಸ್ ಸೇರಿದಂತೆ ಹಲವು ಸಿಎಂಗಳು ಗೈರು

ನವದೆಹಲಿ: ಭೂಸ್ವಾಧೀನ ಮಸೂದೆಯ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ನೀತಿ ಆಯೋಗ ಸಭೆಯನ್ನು ಕರೆದಿದ್ದಾರೆ. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಈ ಸಭೆಗೆ ಆಹ್ವಾನಿಸಲಾಗಿದೆ, ಆದರೆ 9 ರಾಜ್ಯಗಳ ಕಾಂಗ್ರೆಸ್ ಸಿಎಂಗಳು ಸೇರಿದಂತೆ ಹಲವಾರು ಸಿಎಂಗಳು ಗೈರಾಗಲಿದ್ದಾರೆ. ಒರಿಸ್ಸಾ ಮುಖ್ಯಮಂತ್ರಿ...

Read More

ಜುಲೈ 30ರಂದು ಉಗ್ರ ಮೆಮೊನ್‌ಗೆ ಗಲ್ಲುಶಿಕ್ಷೆ

ಮುಂಬಯಿ: 1993ರ ಮುಂಬಯಿ ಸರಣಿ ಸ್ಫೋಟದ ರುವಾರಿ ಯಾಕುಬ್ ಅಬ್ದುಲ್ ರಝಾಕ್ ಮೆಮೊನ್‌ನನ್ನು ಜುಲೈ 30ರಂದು ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸಿದೆ. ತನ್ನ ಮರಣದಂಡನೆ ಶಿಕ್ಷೆಯನ್ನು ವಜಾ ಮಾಡುವಂತೆ ಕೋರಿ ಈತ ಸಲ್ಲಿಸಿದ ಮನವಿ...

Read More

ನಕ್ಸಲರಿಂದ ಅಪಹೃತರಾದ ಪೊಲೀಸರ ಶವ ಪತ್ತೆ

ರಾಯ್ಪುರ: ಎರಡು ದಿನಗಳ ಹಿಂದೆ ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದ ನಾಲ್ವರು ಪೊಲೀಸರ ಮೃತ ದೇಹ ಬಿಜಾಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಶಸ್ತ್ರಸಜ್ಜಿತ ನಕ್ಸಲರ ಗುಂಪೊಂದು ಸೋಮವಾರ ಪ್ರಯಾಣಿಕ ಬಸ್‌ನ್ನು ತಡೆಗಟ್ಟಿ ಅದರಲ್ಲಿದ್ದ ನಾಲ್ವರು ಪೊಲೀಸರನ್ನು ಅಪಹರಣಗೊಳಿಸಿತ್ತು. ಬಳಿಕ ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗಳು...

Read More

Recent News

Back To Top