Date : Tuesday, 07-07-2015
ಚೆನ್ನೈ: 4 ವರ್ಷದ ಬಾಲಕನೊಬ್ಬನಿಗೆ ಸೋದರ ಮಾವ ಮತ್ತು ಆತನ ಗೆಳೆಯರು ಸೇರಿಕೊಂಡು ಬಲವಂತವಾಗಿ ಮದ್ಯ ಕುಡಿಸುತ್ತಿದ್ದ ವಿಡಿಯೋವೊಂದು ಕಳೆದ ಕೆಲವು ದಿನಗಳಿಂದ ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು. ಈ ಆಘಾತಕಾರಿ ವಿಡಿಯೋವನ್ನು ತಮಿಳುನಾಡಿನ ಸುದ್ದಿವಾಹಿನಿಗಳು ಪ್ರಕಟಗೊಳಿಸಿದ್ದವು, ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ಬಾಲಕನ...
Date : Tuesday, 07-07-2015
ರಾಜಮುಂಡ್ರಿ: ಗೋದಾವರಿ ತಟದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಆಚರಿಸಲಾಗುವ ಗೋದಾವರಿ ಪುಷ್ಕರಂ ಈ ವರ್ಷ ನಡೆಯಲಿದೆ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜುಲೈ 14ರಿಂದ ಇದು ಆರಂಭಗೊಳ್ಳಲಿದೆ. ಕಳೆದ ಬಾರಿ 2003 ರಲ್ಲಿ ನಡೆದಿತ್ತು, ಈ ಬಾರಿಯ ಗೋದಾವರಿ ಪುಷ್ಕರಂ ಅನ್ನು ಮಹಾ ಕುಂಭಮೇಳ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದ್ದು,...
Date : Tuesday, 07-07-2015
ಬಾರಬಂಕಿ: ಮತ್ತೊಮ್ಮೆ ಜಗತ್ತಿನ ಮುಂದೆ ಉತ್ತರಪ್ರದೇಶದ ಪಾಪಿಗಳ ಕರಾಳ ಮುಖ ಅನಾವರಣಗೊಂಡಿದೆ. ಪತಿಯ ಬಿಡುಗಡೆಗೆ ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಪೊಲೀಸರು ಪೊಲೀಸ್ ಸ್ಟೇಶನ್ ಒಳಗಡೆಯೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಅತ್ಯಂತ ಘೋರ ಘಟನೆ ನಡೆದಿದೆ. 40 ವರ್ಷದ...
Date : Tuesday, 07-07-2015
ಜಾರ್ಖಂಡ್: ಇಲ್ಲಿನ ಛಾತ್ರಾ ಜಿಲ್ಲೆಯ ಕರಂತಂಡ್ ಹಾಗೂ ಬಾಭನೆ ಹಳ್ಳಿಗಳಿಗೆ ಕಾಡಾನೆ ದಾಳಿ ನಡೆದಿದೆ. ಸುಮಾರು 18 ಈ ಕಾಡಾನೆಗಳ ತಂಡ 8 ಮನೆಗಳು ಹಾಗೂ ಸಾವಿರಾರು ರೂ. ಬೆಳೆ ನಾಶ ಮಾಡಿವೆ ಎಂದು ತಿಳಿದು ಬಂದಿದೆ. ಕಾಡಾನೆಗಳ ಪುಂಡಾಟಿಕೆಗೆ ನಷ್ಟ ಅನುಭವಿಸುತ್ತಿರುವ ಹಳ್ಳಿಗರು,...
Date : Tuesday, 07-07-2015
ಮುಂಬಯಿ: ಮುಂಬಯಿಯ 36 ವರ್ಷದ ಸುನೀಲ್ ಕಳೆದ 9 ವರ್ಷಗಳಲ್ಲಿ ಬರೋಬ್ಬರಿ ನಾಲ್ಕು ಡಿಗ್ರಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈ ಡಿಗ್ರಿಗಳು ಅವರ ಜೀವನವನ್ನು ಬದಲಿಸಿಲ್ಲ. ಇಂದಿಗೂ ಅವರು ಮುಂಬಯಿ ಬೃಹತ್ ಮಹಾನಗರ ಪಾಲಿಗೆಯಲ್ಲಿ ಕಸ ಸಂಗ್ರಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಕಾಂ, ಬಿಎ ಇನ್...
Date : Tuesday, 07-07-2015
ಶ್ರೀನಗರ: ಜಮ್ಮು ಕಾಶ್ಮೀರದ ಗಡಿಯೊಳಗೆ ನುಗ್ಗಿರುವ ಉಗ್ರರು ಆ ಭಾಗದ ಯುವಕರನ್ನು ಭಯೋತ್ಪಾದನೆಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ತರಬೇತಿಗಳನ್ನೂ ನೀಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಲಷ್ಕರ್ ಇ ತೋಯ್ಬಾ, ಜೈಶೇ ಇ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಕಾಶ್ಮೀರದ...
Date : Tuesday, 07-07-2015
ತಿಕ್ಮಾಗರ್: ವ್ಯಾಪಮ್ ಹಗರಣದ ಆರೋಪಿಗಳ ಮರಣ ಮೃದಂಗ ಮುಂದುವರೆದಿದೆ. ನಿನ್ನೆ ಮಹಿಳಾ ಪೊಲೀಸ್‌ವೊಬ್ಬರು ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೋರ್ವ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 40 ವರ್ಷದ ಕಾನ್ಸ್‌ಸ್ಟೇಬಲ್ ರಮಾಕಾಂತ್ ಪಾಂಡ ಎಂಬುವವರು ತನ್ನ ಮನೆಯ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು...
Date : Monday, 06-07-2015
ಬೆಂಗಳೂರು: ವಿಶ್ವದ ಟಾಪ್ 20 ತಂತ್ರಜ್ಞಾನ ಶ್ರೀಮಂತ ನಗರಗಳ ಪೈಕಿ ಬೆಂಗಳೂರು 12ನೇ ಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕ ಆಸ್ತಿ ಸಲಹೆಗಾರ ಸಂಸ್ಥೆ ಜೋನ್ಸ್ ಲಾಂಗ್ ಲಸಲ್ಲೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಉತ್ತಮ ಆರ್ಥಿಕ ಪ್ರಗತಿ, ಮೂಲ ಸೌಕರ್ಯದಲ್ಲಿ ಬಂಡವಾಳ...
Date : Monday, 06-07-2015
ನವದೆಹಲಿ: ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ಎಂದು ಲೋಕಸಭಾ ಚುನಾವಣೆಯ ಸಂದರ್ಭವೇ ಕಾಂಗ್ರೆಸ್ ಭಯ ಹುಟ್ಟಿಸಿತ್ತು. ಈಗಲೂ ಅದು ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸುತ್ತಲೇ ಇದೆ. ಆದರೆ ಇದಕ್ಕೆ ತದ್ವಿರುದ್ಧ ವರದಿಯೊಂದನ್ನು ಪತ್ರಿಕೆಯೊಂದು ಪ್ರಕಟಿಸಿದೆ....
Date : Monday, 06-07-2015
ನವದೆಹಲಿ: ತನ್ನ ಮಗುವಿನ ಪೋಷಕಳಾಗುವುದಕ್ಕೆ ಮಹಿಳೆ ಮಗುವಿನ ತಂದೆಯ ಅನುಮತಿಯನ್ನು ಪಡೆಯಬೇಕಾದ ಅವಶ್ಯಕತೆಯಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪನ್ನು ನೀಡಿದೆ. ತನ್ನ ಮಗುವಿನ ತಂದೆಗೆ ತಿಳಿಸದೆ ಅಥವಾ ತಂದೆಯ ಹೆಸರನ್ನು ಎಲ್ಲಿಯೂ ಸೂಚಿಸದೆ ಅಥವಾ ನಮೋದಿಸದೆಯೇ ಮಹಿಳೆ ಮಗುವಿನ ಪೋಷಕಳಾಗಬಹುದು....