News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 5th September 2026

×
Home About Us Advertise With s Contact Us

ದ್ರೋನ್ ಕ್ಯಾಮೆರಾ ನಮ್ಮದೇ ಎಂದ ಚೀನಾ

ಬೀಜಿಂಗ್: ಗಡಿಯಲ್ಲಿ ಪಾಕಿಸ್ಥಾನ ಸೇನೆ ಹೊಡೆದುರುಳಿಸಿದ ದ್ರೋನ್ ಕ್ಯಾಮೆರಾ ನಾವೇ ತಯಾರಿಸಿದ್ದು ಎಂದು ಚೀನಾ ಹೇಳಿದೆ. ಚೀನಾ ತಯಾರಿತ ‘ಡಿಜೆಐ ಫ್ಯಾಥೋಮ್3’ ದ್ರೋನ್ ಕ್ಯಾಮೆರಾ ಇದೆಂದು ಬೀಜಿಂಗ್‌ಗೆ ತಿಳಿದುಬಂದಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ. ಚೀನಾದ ಈ...

Read More

ಮತ್ತೆ ಪಾಕ್ ಸೈನಿಕರಿಂದ ಗುಂಡಿನ ದಾಳಿ

ಶ್ರೀನಗರ: ಈದ್ ಹಬ್ಬದ ಹಿನ್ನಲೆಯಲ್ಲಿ ಭಾರತ ಕಳುಹಿಸಿರುವ ಸಿಹಿಯನ್ನು ಸ್ವೀಕರಿಸಲು ನಿರಾಕರಿಸಿರುವ ಪಾಕಿಸ್ಥಾನ ಸೇನೆ ಜಮ್ಮು ಕಾಶ್ಮೀರದ ಗಡಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಎಲ್‌ಓಸಿಯಲ್ಲಿ ಮಧ್ಯಾಹ್ನ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು...

Read More

ಮೋದಿ ಜನ್ಮದಿನದಂದೇ ಭಾರತದಿಂದ ಮಾನ್ಯತೆ ಪಡೆದಿದ್ದ ಇಸ್ರೇಲ್

ನವದೆಹಲಿ: ಕಳೆದ 64 ವರ್ಷಗಳ ಹಿಂದೆ ಭಾರತವು ಇಸ್ರೇಲ್ ಅನ್ನು ಒಂದು ರಾಷ್ಟ್ರವಾಗಿ ಪರಿಗಣಿಸಿತ್ತು. ಇದರ ಮತ್ತೊಂದು ವಿಶೇಷವೆಂದರೆ ಆ ದಿನ ಮತ್ತು ಆ ಸಮಯದಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಜನಿಸಿದ್ದರು. ಇದುಮೋದಿಯವರು ಭಾರತದ ಪ್ರಧಾನಿಯಾಗಿ ಇಸ್ರೇಲ್‌ಗೆ ನೀಡುತ್ತಿರುವ ಮೊದಲ ಭೇಟಿಯಾಗಿದೆ....

Read More

ಪುರಿಯಲ್ಲಿ ಸಹ್ರಸಮಾನದ ಮೊದಲ ನಬಕಲೇಬರ ರಥಯಾತ್ರೆ

ಭುವನೇಶ್ವರ: ಒರಿಸ್ಸಾದ ಪುರಿಯಲ್ಲಿ ಸಹಸ್ರಮಾನದ ಮೊದಲ ‘ನಬಕಲೇಬರ ರಥ ಯಾತ್ರೆ’ ಶನಿವಾರದಿಂದ ಆರಂಭವಾಗಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಜಮಾಯಿಸಿದ್ದಾರೆ. ಪುರಿ ದೇಗುಲದಲ್ಲಿ ಆರಂಭವಾಗಿರುವ ಈ ಯಾತ್ರೆ ಸುಮಾರು 2.5 ಕಿ.ಮೀ ಸಂಚರಿಸಿ ಜುಲೈ 29ರಂದು ಶ್ರೀ ಗುಂಡಿಚ ದೇಗುಲದಲ್ಲಿ...

Read More

ಮಮತಾ ಸರ್ಕಾರದಿಂದ ಮಾವೋವಾದಿ ನಾಯಕನ ಕೊಲೆ

ಕೋಲ್ಕತ್ತಾ: ಮಾವೋವಾದಿ ನಾಯಕ ಕಿಶನ್ ಅವರನ್ನು ಕೊಲೆ ಮಾಡಿದ್ದು ಮಮತಾ ಬ್ಯಾನರ್ಜಿ ಸರ್ಕಾರ  ಎಂದು ಟಿಎಂಸಿ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಕಾಡಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕಿಶಾನ್ ಹತ್ಯೆಯಾಗಿದ್ದಾರೆ ಎಂದು ಟಿಎಂಸಿ ಸರ್ಕಾರ ಹೇಳಿಕೊಳ್ಳುತ್ತಾ ಬಂದಿದೆ....

Read More

ಈದ್‌ಗೆ ಸಿಹಿ ಹಂಚಿಕೊಳ್ಳದ ಭಾರತ-ಪಾಕ್ ಯೋಧರು

ವಾಘಾ: ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಈದ್ ಹಬ್ಬದ ಪ್ರಯುಕ್ತ ಸಿಹಿ ಹಂಚುವ ಭಾರತ-ಪಾಕಿಸ್ಥಾನ ಯೋಧರ ಸಂಪ್ರದಾಯ ಮೊಟಕುಗೊಂಡಿದೆ. ಗಡಿಯಲ್ಲಿ ಪಾಕಿಸ್ಥಾನ ಪದೇ ಪದೇ ಕದನವಿರಾಮ ಉಲ್ಲಂಘಣೆ ಮಾಡಿ ಭಾರತೀಯ ಯೋದರ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ. ಇದು ಎರಡು ದೇಶಗಳ ಸಂಬಂಧವನ್ನು...

Read More

ಇಂದಿನಿಂದ ಪ್ರೋ ಕಬಡ್ಡಿ ಲೀಗ್ ಆರಂಭ

ಮುಂಬಯಿ: ಭಾರತೀಯರಲ್ಲಿ ಕಬಡ್ಡಿ ಕ್ರೇಝ್ ಹತ್ತಿಸಿದ್ದ ಪ್ರೋ ಕಬಡ್ಡಿ ಲೀಗ್ ಶನಿವಾರದಿಂದ ಮತ್ತೆ ಆರಂಭವಾಗುತ್ತಿದೆ. 2 ನೇ ಆವೃತ್ತಿಯ ಚಾಲನೆಗೆ ಭರ್ಜರಿ ಸಿದ್ಧತೆಗಳು ನಡೆದಿದೆ. ಅಮಿತಾಭ್ ಬಚ್ಚನ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲಿದ್ದಾರೆ. ಮುಂಬಯಿಯ ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲಬ್‌ನಲ್ಲಿ...

Read More

ಕಾಶ್ಮೀರದಲ್ಲಿ ಹಾರಾಡಿದ ಪಾಕ್, ಇಸಿಸ್ ಧ್ವಜ

ಶ್ರೀನಗರ: ಈದ್ ಹಬ್ಬದ ಪ್ರಾರ್ಥನೆಯ ಬಳಿಕ ಪ್ರತ್ಯೇಕತಾವಾದಿ ಹುರಿಯತ್ ಸದಸ್ಯರು ಶನಿವಾರ ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಪಾಕಿಸ್ಥಾನ, ಇಸಿಸ್, ಲಷ್ಕರ್ ಧ್ವಜಗಳನ್ನೂ ಹಾರಿಸಿ ದೇಶವಿರೋಧಿ ಕೃತ್ಯವೆಸಗಿದ್ದಾರೆ. ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಮತ್ತು...

Read More

ಬಂಧಿತ ಭಾರತೀಯನ ಬಿಡುಗಡೆ ಮಾಡಿದ ಚೀನಾ

ಬೀಜಿಂಗ್: ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಿದ್ದ ಭಾರತೀಯನನ್ನು ರಾಜತಾಂತ್ರಿಕ ಮಾತುಕತೆಯ ಬಳಿಕ ಚೀನಾ ರಿಲೀಸ್ ಮಾಡಿದೆ. 46 ವರ್ಷದ ದೆಹಲಿ ಮೂಲದ ಉದ್ಯಮಿ ರಾಜೀವ್ ಮೋಹನ್ ಕುಲಶ್ರೇಷ್ಠ ಎಂಬುವವರನ್ನು ಇತರ 20 ವಿದೇಶಿ ಪ್ರವಾಸಿಗಳೊಂದಿಗೆ ಚೀನಾ ಬಂಧಿಸಿತ್ತು,...

Read More

ಜನರ ಪ್ರತಿಕ್ರಿಯೆ ಪಡೆಯಲು ಮುಂದಾದ ರೈಲ್ವೇ

ನವದೆಹಲಿ: ರೈಲ್ವೇಯಲ್ಲಿನ ಶುಚಿತ್ವ, ಆಹಾರದ ಗುಣಮಟ್ಟ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆಯಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಫೀಡ್‌ಬ್ಯಾಕ್ ಸರ್ವಿಸ್‌ಗಳನ್ನು ಈ ತಿಂಗಳಿನಿಂದ ಆರಂಭಿಸಲಾಗುತ್ತಿದೆ. ರೈಲ್ವೇ ಆಡಳಿತ ಮತ್ತು ರೈಲ್ವೇ ಬಳಕೆದಾರರ ನಡುವೆ ಒಂದು ಉತ್ತಮ ಸಂಪರ್ಕವನ್ನು ಸಾಧಿಸುವ...

Read More

Recent News

Back To Top