Date : Friday, 03-04-2015
ನವದೆಹಲಿ: ಭೂಸ್ವಾಧೀನ ಮಸೂದೆಯ ವಿರುದ್ಧ ಹೋರಾಟ ನಡೆಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಎ.22ರಂದು ಅವರು ಮಸೂದೆ ವಿರುದ್ಧ ಪಾರ್ಲಿಮೆಂಟ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ‘ಕೇಜ್ರಿವಾಲ್ ಅವರು ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದು ಅವರಿಗೆ ಇತರ ಎಎಪಿ ನಾಯಕರುಗಳು ಸಾಥ್...
Date : Friday, 03-04-2015
ಇಟಾನಗರ್: ಅರುಣಾಚಲ ಪ್ರದೇಶದಲ್ಲಿನ ಬಹುತೇಕ ಮಾದಕ ವ್ಯಸನಿ ಮಹಿಳೆಯರು ತಮ್ಮ ಪತಿಯರಿಂದಲೇ ಮಾದಕ ದ್ರವ್ಯ ಸೇವನೆಯ ಚಟ ಹತ್ತಿಸಿಕೊಂಡಿದ್ದಾರೆ ಎಂದು ನೂತನ ಅಧ್ಯಯನದಿಂದ ತಿಳಿದು ಬಂದಿದೆ. ಈ ಈಶಾನ್ಯ ಭಾಗದ ಶೇ.2.1ರಷ್ಟು ಮಹಿಳೆಯರು ಅಫೀಮ್ ಸೇವಕರಾಗಿದ್ದಾರೆ, ಇವರಲ್ಲಿ ಬಹುತೇಕರು ಮದುವೆಯ ಬಳಿಕ ತಮ್ಮ...
Date : Friday, 03-04-2015
ನವದೆಹಲಿ: 2024ರ ಒಲಿಂಪಿಕ್ ಗೇಮ್ಸ್‌ನ್ನು ಭಾರತದಲ್ಲಿ ಆಯೋಜನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಆಗಮಿಸಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ತೋಮಸ್ ಬಾಚ್ ಅವರೊಂದಿಗೆ ಈ ಬಗ್ಗೆ ಮೋದಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ವಿಶ್ವದ...
Date : Friday, 03-04-2015
ನವದೆಹಲಿ: ಉರ್ದು ಭಾಷೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಒಂದು ವಿಶೇಷ ಅನುಬಂಧವನ್ನು ಮೂಡಿಸುವುದರಲ್ಲಿ ಸಹಕಾರಿಯಾಗಲಿದೆ ಎಂದು ಪಾಕ್‌ನ ಭಾರತೀಯ ರಾಯಭಾರಿ ಅಬ್ದುಲ್ ಬಸಿತ್ ತಿಳಿಸಿದ್ದಾರೆ. ಉರ್ದು ಭಾಷಾ ಸಮಾರಂಭದಲ್ಲಿ ಮಾತನಾಡಿದ ಅವರು ‘ಉರ್ದು ಭಾಷೆ ಎರಡೂ ರಾಷ್ಟ್ರಗಳಲ್ಲಿ ಪ್ರಸಿದ್ಧವಾಗಿರುವುದರಿಂದ ಅದು...
Date : Friday, 03-04-2015
ಮುಂಬಯಿ: 12 ವರ್ಷದ ಮುಸ್ಲಿಂ ಬಾಲೆಯೊಬ್ಬಳು ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನ ಗೆದ್ದು ನಿಜವಾದ ಧಾರ್ಮಿಕ ಭಾವೈಕ್ಯತೆ ಎಂದರೇನು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಮುಂಬಯಿ ಶಾಲೆಯೊಂದರ 6ನೇ ತರಗತಿಯ ವಿದ್ಯಾರ್ಥಿನಿ ಮರಿಯಂ ಸಿದ್ದೀಕಿ ಇಸ್ಕಾಮ್ ಅವರು ಏರ್ಪಡಿಸಿದ್ದ ‘ಗೀತಾ ಚಾಂಪಿಯನ್ ಲೀಗ್’ ಸ್ಪರ್ಧೆಯಲ್ಲಿ...
Date : Friday, 03-04-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವ ಸಂಪುಟವನ್ನು ಎ.೮ರಂದು ವಿಸ್ತರಣೆಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಪಿಡಿಪಿ ಸಂಸದೆ ಮೆಹಬೂಬ ಮುಫ್ತಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಅವರೊಂದಿಗೆ ಶಿವಸೇನೆಯ...
Date : Thursday, 02-04-2015
ಮುಜಾಫರ್‌ಪುರ್: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಹಾರ ನ್ಯಾಯಾಲಯ ಗುರುವಾರ ಪೊಲೀಸರಿಗೆ ಆದೇಶಿಸಿದೆ. ಕಾಂಗ್ರೆಸ್ ಕಾರ್ಯಕರ್ತ ಸಂಜಯ್ ಕುಮಾರ್ ಸಿಂಗ್ ಎಂಬುವವರು ಚೀಫ್ ಜ್ಯೂಡಿಶಿಯಲ್...
Date : Thursday, 02-04-2015
ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತನ್ನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದ್ದಾರೆ. ಕೀಳು ಮನಸ್ಥಿತಿಯ ಜನರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಗಿರಿರಾಜ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು...
Date : Thursday, 02-04-2015
ನವದೆಹಲಿ: ಆಂತರಿಕ ಕಲಹದಿಂದ ಕಂಗೆಟ್ಟಿರುವ ಎಎಪಿಯಲ್ಲಿ ಉಚ್ಛಾಟನೆಯ ಪರ್ವ ಮುಂದುವರೆದಿದೆ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರ ಆಪ್ತ ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಕೇಶ್ ಸಿನ್ಹಾ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಯಾದವ್ ಅವರನ್ನು ಶಿಸ್ತುಪಾಲನಾ ಸಮಿತಿಯಿಂದ ಉಚ್ಛಾಟನೆಗೊಳಿಸಿದ್ದರ ವಿರುದ್ಧ...
Date : Thursday, 02-04-2015
ಮುಂಬಯಿ: ಜನಧನ ಯೋಜನೆಯಡಿ ಸುಮಾರು 14 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಅಕೌಂಟ್‌ನಲ್ಲಿ ಜಮಾವಣೆಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಲ್ಲದೇ 20 ವರ್ಷಗಳ ಆರ್ಥಿಕ ಸೇರ್ಪಡೆಗೆ ಈಗಿನಿಂದಲೇ ಮಾರ್ಗಸೂಚಿಗಳನ್ನು ತಯಾರಿಸುವಂತೆ ಅವರು ಆರ್‌ಬಿಐಗೆ ಸಲಹೆ ನೀಡಿದರು. ಮುಂಬಯಿನಲ್ಲಿ ಗುರುವಾರ...