News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 5th September 2026

×
Home About Us Advertise With s Contact Us

ಡಿಜಿಟಲ್ ಲಾಕರ್‌ಗೆ ಭಾರೀ ಪ್ರತಿಕ್ರಿಯೆ

ನವದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಆರಂಭಿಸಲಾಗಿರುವ ಡಿಜಿಟಲ್ ಲಾಕರ್ ವ್ಯವಸ್ಥೆಗೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈಗಾಗಲೇ 830,075 ಜನರು ಡಿಜಿಟಲ್ ಲಾಕರ್ ಮುಖಾಂತರ ತಮ್ಮ ಅಮೂಲ್ಯ ದಾಖಲೆಗಳನ್ನು ಭದ್ರವಾಗಿಟ್ಟಿದ್ದಾರೆ. ಬರ್ತ್ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್, ಆಸ್ತಿ ವಿವರ ಮುಂತಾದ ಅಗತ್ಯ ದಾಖಲೆಗಳನ್ನು...

Read More

ಭಾರತದ ಏಕತೆಗೆ ‘ಮಹಾ ಕುಂಭ ಅಖಂಡ ಜ್ಯೋತಿ’

ನಾಸಿಕ್: ಸಿಂಹಸ್ತಾ ಕುಂಭದ ಮೊದಲ ದಿನ ಉರಿಸಲ್ಪಟ್ಟ ‘ಮಹಾ ಕುಂಭ ಅಖಂಡ ಜ್ಯೋತಿ’ ಭಾರತದ ಏಕತೆಯನ್ನು ಸಾರುತ್ತಾ 108 ದಿನಗಳವರೆಗೆ ಪ್ರಕಾಶಿಸಲಿದೆ. ಈ ಜ್ಯೋತಿಯಲ್ಲಿ ಉರಿಯುವ ಬತ್ತಿಯ ಉದ್ದ ಸರಿ ಸುಮಾರು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಇರುವಷ್ಟು ಉದ್ದ. ಅಂದರೆ ಈ ಬತ್ತಿಯು...

Read More

ಭಾರತದ ಶುಭಂ ಗಾಲ್ಫ್ ಜೂನಿಯರ್ ಚಾಂಪಿಯನ್

ನವದೆಹಲಿ: ಭಾರತಕ್ಕೊಬ್ಬ ನೂತನ ಗಾಲ್ಫ್ ಚಾಂಪಿಯನ್ ಸಿಕ್ಕಿದ್ದಾನೆ. 10 ವರ್ಷದ ಶುಭಂ ಜಗ್ಲನ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಗೋದಲ್ಲಿ ನಡೆದ ಜೂನಿಯನ್ ವರ್ಲ್ಡ್ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತನಾಗಿದ್ದಾನೆ. ಈ ಟೂರ್ನಿಯಲ್ಲಿ ವಿಶ್ವದ ಮೂಲೆ ಮೂಲೆಯಿಂದ ಟಾಪ್ ಜೂನಿಯರ್ ಗಾಲ್ಫ್ ಆಟಗಾರರು ಬಂದಿದ್ದರು, ಅವರನ್ನೆಲ್ಲಾ...

Read More

ಮೋದಿ ವಿದೇಶ ಪ್ರವಾಸಕ್ಕೆ ತರೂರ್ ಶ್ಲಾಘನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರಯಾಣ ಕೈಗೊಳ್ಳುತ್ತಿರುವುದಕ್ಕೆ ಕಾಂಗ್ರೆಸ್ ಸದಾ ಟೀಕೆ ವ್ಯಕ್ತಪಡಿಸುತ್ತಲೇ ಇರುತ್ತದೆ, ಆದರೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾತ್ರ ಮೋದಿಯ ವಿದೇಶ ಪ್ರವಾಸವನ್ನು ಕೊಂಡಾಡಿ ತನ್ನ ಪಕ್ಷದ ಕೆಂಗಣ್ಣಿಗೆ ಕಾರಣರಾಗಿದ್ದಾರೆ. ವಿದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ...

Read More

ವ್ಯಾಪಂ ಹಗರಣ: ಬಿಜೆಪಿ ನಾಯಕನ ಉಚ್ಛಾಟನೆ

ಭೋಪಾಲ್ :ವ್ಯಾಪಂ ಹಗರಣದಲ್ಲಿ ಸಿಬಿಐನಿಂದ ಎಫ್‌ಐಆರ್‌ಗೆ ಒಳಗಾಗಿರುವ  ಮಧ್ಯಪ್ರದೇಶದ ಬಿಜೆಪಿ ನಾಯಕ ಗುಲಾಬ್ ಸಿಂಗ್ ಕಿರರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಸಿಬಿಐ ಗುಲಾಬ್ ಸಿಂಗ್ ವಿರುದ್ಧ ನಿನ್ನೆ ಎಫ್‌ಐಆರ್ ದಾಖಲಿಸಲಾಗಿತ್ತು, ರಾಜ್ಯ ಪೊಲೀಸರಿಂದಲೂ ಹಗರಣದ ಸಂಬಂಧ ಅವರು ತನಿಖೆಗೆ ಒಳಗಾಗಿದ್ದರು. ಅವರ...

Read More

ರವಿಶಂಕರ್ ಗುರೂಜಿಗೆ ತಾಲಿಬಾನ್‌ನಿಂದ ಬೆದರಿಕೆ

ನವದೆಹಲಿ: ಆಧ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಖರ್ ಗುರೂಜಿಯವರಿಗೆ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್‌ನಿಂದ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಈ ಹಿಂದೆಯೂ ಅವರಿಗೆ ಇಸಿಸ್ ಮತ್ತು ಇತರ ತಾಲಿಬಾನಿ ಸಂಘಟನೆಗಳ ಹೆಸರಲ್ಲಿ ಬೆದರಿಕೆ ಕರೆಗಳು ಬಂದಿದ್ದವು,...

Read More

’ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನಕ್ಕೆ ಪರಿಣಿತಿ ರಾಯಭಾರಿ

ಚಂಡೀಗಢ: ಹೆಣ್ಣು ಮಗುವಿನ ಹಿತರಕ್ಷಣೆಗಾಗಿ ಆರಂಭಿಸಿರುವ ‘ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನಕ್ಕೆ ಹರಿಯಾಣ ಸರ್ಕಾರ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಪರಿಣಿತಿ ಹರಿಯಾಣದ ಅಂಬಾಲದವರಾದ ಕಾರಣ ಅವರನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಂಡಿರುವುದಾಗಿ ಸರ್ಕಾರದ...

Read More

ಸದೃಢ ದೇಶ ನಿರ್ಮಿಸಲು ಯುವಕರಿಗೆ ತರಬೇತಿ

ಕೋಲ್ಕಾತಾ: ಪ್ರಧಾನಿ ನರೇಂದ್ರ ಮೋದಿಯವರ ಕೋರಿಕೆಯಂತೆ ಯುವಕರಲ್ಲಿ ದೇಶ ಕಟ್ಟುವ ಸಕ್ರಿಯ ಪಾತ್ರವನ್ನು ರೂಪಿಸಲು ಸ್ವಾಮಿ ವಿವೇಕಾನಂದರ ಅನುಯಾಯಿಗಳು ಹಾಗೂ ರಾಂಭಾವು ಮಾಳಗಿ ಪ್ರಬೋಧಿನಿ(ಆರ್‌ಎಂಪಿ) ತನ್ನ ಪ್ರಭಾವವನ್ನು ದೇಶದೆಲ್ಲೆಡೆ ಬೀರಲು ನಿರ್ಧರಿಸಿದೆ. ಇದಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ 1000 ಯುವಕರಿಗೆ ತರಬೇತಿ ನೀಡಿಲಾಗುತ್ತಿದೆ....

Read More

ನಮ್ಮ ಯೋಧನ ಶಿರಚ್ಛೇಧ ಮಾಡಿದ್ದ ಉಗ್ರನ ಹತ್ಯೆ

ನವದೆಹಲಿ: 2013ರಲ್ಲಿ ಭಾರತೀಯ ಯೋಧ ಲ್ಯಾನ್ಸ್ ನಾಯ್ಕ್ ಹೇಮರಾಜ್ ಸಿಂಗ್‌ನ ಶಿರಚ್ಛೇಧ ಮಾಡಿದ್ದ ಉಗ್ರನನ್ನು ಈ ವಾರ ನಡೆದ ಕಾರ್ಯಾಚರಣೆಯ ವೇಳೆ ನಮ್ಮ ಸೇನಾಪಡೆಗಳು ಹತ್ಯೆ ಮಾಡಿವೆ ಎಂದು ತಿಳಿದು ಬಂದಿದೆ. ಹತ್ಯೆಗೊಳಗಾದ ಉಗ್ರನನ್ನು ಅನ್ವರ್ ಫೈಝ್ ಎಂದು ಗುರುತಿಸಲಾಗಿದ್ದು, ಈತ ಲಷ್ಕರ್-ಇ-ತೋಯ್ಬಾ...

Read More

ಸಿದ್ಧಾಂತಗಳಿಂದ ದೇಶದ ಪರಂಪರೆ ಒಡೆಯಲು ಸಾಧ್ಯವಿಲ್ಲ

ಜಮ್ಮು: ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ನಾಯಕ ಮತ್ತು ಜಮ್ಮುಕಾಶ್ಮೀರದ ಮಾಜಿ ಹಣಕಾಸು ಸಚಿವ ಗಿರ್‌ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮ ವರ್ಷಾಚರಣೆಯಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ‘ಸಿದ್ಧಾಂತದ ಆಧಾರದಲ್ಲಿ...

Read More

Recent News

Back To Top