News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಮ-ಬೆಸ ನಿಯಮ: ಮಹಿಳಾ ಚಾಲಕಿಯರಿಗೆ ವಿನಾಯಿತಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ನಿಗ್ರಹಿಸುವ ಉದ್ದೇಶದಿಂದ ಜ.1ರಿಂದ 15 ದಿನಗಳ ಕಾಲ ಪರೀಕ್ಷಾರ್ಥವಾಗಿ ಸಮ-ಬೆಸ ನಿಯಮ ಜಾರಿಯಾಗಲಿದೆ. ಈ ನಿಯಮ ಭಾನುವಾರಗಳಂದು ಅನ್ವಸುವುದಿಲ್ಲ. ಇತರ ದಿನಗಳಂದು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಈ ನಿಯಮ ಅನ್ವಯವಾಗಲಿದ್ದು, ನಿಯಮ...

Read More

ಡಿ.25 ರಿಂದ ತತ್ಕಾಲ್ ಟಿಕೆಟ್ ದರ ಹೆಚ್ಚಳ

ನವದೆಹಲಿ : ರೈಲ್ವೆ ಇಲಾಖೆ ತತ್ಕಾಲ್ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದ್ದು, ಡಿ.25 ರ ಶುಕ್ರವಾರದಿಂದ ಹೊಸ ದರಗಳು ಅನ್ವಯವಾಗಲಿದೆ. ಸಾಮಾನ್ಯ ಸ್ಲೀಪರ್ ಕ್ಲಾಸ್ ಟಿಕೆಟ್ ದರ 175 ರೂ. ಆಗಿದ್ದು ಪ್ರಸಕ್ತ ಟಿಕೆಟ್ ದರ 200 ರೂ.ಗೆ ಏರಿಕೆಯಾಗಿದೆ.  ಎ.ಸಿ. 3 ಟಯರ್ ಕೋಚ್...

Read More

ಅಪೌಷ್ಟಿಕತೆ ವಿರುದ್ಧ ಹೋರಾಡಲು ಭರವಸೆ ನೀಡಿದ ವಿಪ್ರೋ

ಭುವನೇಶ್ವರ: ವಿಪ್ರೋ ಸಮೂಹದ ಅಜಿಂ ಪ್ರೇಮ್‌ಜೀ ಪರೋಪಕಾರಿ ಉಪಕ್ರಮ (ಎಪಿಪಿಐ) ಒಡಿಶಾ ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆ ತಗ್ಗಿಸಲು ಮುಂದಿನ 10 ವರ್ಷಗಳಲ್ಲಿ 300 ಕೋಟಿ ರೂಪಾಯಿ ವ್ಯಯಿಸಲಿದೆ. ಈ ನಿಟ್ಟಿನಲ್ಲಿ ಎಪಿಪಿಐ ಒಡಿಶಾ ಸರ್ಕಾರದೊಂದಿಗೆ ದಾಖಲೆ ಪತ್ರಗಳಿಗೆ ಸಹಿ ಹಾಕಿದೆ. ವಿಪ್ರೋ ಸಂಸ್ಥಾಪಕ...

Read More

ಗದ್ದಲದಲ್ಲೇ ಮುಗಿದ ಚಳಿಗಾಲದ ಅಧಿವೇಶನ

ನವದೆಹಲಿ: 20 ದಿನಗಳ ಸಂಸತ್ ಚಳಿಗಾಲದ ಅಧಿವೇಶನವು ಬುಧವಾರ ಕೊನೆಗೊಂಡಿದೆ. ಗದ್ದಲ, ಬಿಸಿ ಚರ್ಚೆ, ಆರೋಪ-ಪ್ರತ್ಯಾರೋಪ, ಕಲಾಪ ಮುಂದೂಡಿಕೆ, ಇಂತಹವುಗಳಲ್ಲೇ ಅಧಿವೇಶನ ಅಂತ್ಯ ಕಂಡಿತು. 20 ದಿನಗಳ ಕಾಲ ನಡೆದ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಲೋಕಸಭೆ ಒಟ್ಟು 13 ಮಸೂದೆಗಳನ್ನು ಜಾರಿ...

Read More

ಆರು ಪರಮಾಣು ರಿಯಾಕ್ಟ್‌ರ್ ನಿರ್ಮಾಣ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

ನವದೆಹಲಿ: ಭಾರತ 2016ರ ಪೂವಾರ್ಧದಲ್ಲಿ 150 ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರು ಪರಮಾಣು ರಿಯಾಕ್ಟರ್‌ಗಳ ನಿರ್ಮಾಣಕ್ಕೆ Westinghouse Electric Co LLC ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ನಲ್ಲಿ ಪ್ರಸ್ತಾಪಿತ ಅಣು ಸ್ಥಾವರದಲ್ಲಿ ಸುಮಾರು 60 ರಿಯಾಕ್ಟರ್‌ಗಳ ನಿರ್ಮಾಣವಾಗಲಿದ್ದು, ಇದು...

Read More

ಬಿಜೆಪಿಯಿಂದ ಕೀರ್ತಿ ಆಜಾದ್ ಅಮಾನತು

ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಬಹಿರಂಗವಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಹಗರಣ ಕುರಿತು ಆರೋಪ ಮಾಡಿದ್ದ ಕೀರ್ತಿ ಆಜಾದ್‌ರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಹಾರದ ದರ್ಭಾಂಗ ಲೋಕಸಭಾ ಕ್ಷೇತ್ರದ...

Read More

ಸಿನೇಮಾ ಹಾಡು ರಿಂಗ್‌ಟೋನ್ ಆಗಿ ಬಳಸದಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ

ಮುಂಬಯಿ: ಸಾರ್ವಜನಿಕವಾಗಿ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಸಿನೇಮಾ ಹಾಡುಗಳು, ಹಕ್ಕಿಗಳ ಚಿಲಿಪಿಲಿ ಸದ್ದು ಅಥವಾ ಕರ್ಕಶ ಸದ್ದುಗಳುಳ್ಳ ಮೊಬೈಲ್ ರಿಂಗ್‌ಟೋನ್‌ಗಳನ್ನು ಬಳಸದಂತೆ ಔರಂಗಾಬಾದ್ ವಿಭಾಗದ ಪೊಲೀಸರಿಗೆ ಎಸ್‌ಐಜಿ ವಿಶ್ವಾಸ್ ನಾಂಗ್ರೆ ಪಾಟಿಲ್ ಮನವಿ ಮಾಡಿಕೊಂಡಿದ್ದಾರೆ. ಔರಂಗಾಬಾದ್ ವ್ಯಾಪ್ತಿಯ...

Read More

ಹೇಳಿಕೆಯಿಂದ ‘ದಿಲ್‌ವಾಲೇ’ ಕಲೆಕ್ಷನ್‌ಗೆ ಪೆಟ್ಟು: ಶಾರುಖ್ ವಿಷಾದ

ಮುಂಬಯಿ: ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡ ಕಾರಣದಿಂದಾಗಿ ‘ದಿಲ್‌ವಾಲೇ’ ಸಿನಿಮಾದ ಕಲೆಕ್ಷನ್‌ಗೆ ಪೆಟ್ಟು ಬಿದ್ದಿದೆ ಎಂದು ನಟ ಶಾರುಖ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಹೇಳಿಕೆ ನೀಡಿದ ಪರಿಣಾಮವಾಗಿ ಸಿನಿಮಾದ ಕಲೆಕ್ಷನ್ ಕುಸಿತವಾದುದಕ್ಕೆ ವಿಷಾದ...

Read More

ಮುಂಬಯಿ ಕಟ್ಟಡದಲ್ಲಿ ಬೆಂಕಿ: ವೃದ್ಧೆ ಸಾವು

ಮುಂಬಯಿ: ಇಲ್ಲಿನ ಅಂಧೇರಿಯ ಬಹುಮಹಡಿ ಕಟ್ಟಡವೊಂದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಓರ್ವ 80ರ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಲಿಂಕ್ ರೋಡ್ ರಸ್ತೆಯ 12 ಅಂತಸ್ತಿನ ಕಟ್ಟಡದ ಆರನೇ ಮಹಡಿಯಲ್ಲಿ ಮುಂಜಾನೆ ನಸುಕಿನ ಜಾವ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ...

Read More

ಸಲ್ಮಾನ್ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಮಹಾ ಸರ್ಕಾರ ನಿರ್ಧಾರ

ನವದೆಹಲಿ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಮತ್ತೆ ಸಂಕಷ್ಟ ಅನುಭವಿಸುವ ಸಾಧ್ಯತೆ ಇದೆ. ಆತನ ವಿರುದ್ಧದ ಆರೋಪಗಳನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. 2002ರಲ್ಲಿ ಕುಡಿದ ಮತ್ತಿನಲ್ಲಿ ಕಾರು...

Read More

Recent News

Back To Top