News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 29th October 2026

×
Home About Us Advertise With s Contact Us

ಸಲ್ವಿಂದರ್‌ಗೆ ವರ್ತನಾ ಪರೀಕ್ಷೆ

ನವದೆಹಲಿ: ಪಠಾನ್ಕೋಟ್ ದಾಳಿಗೂ ಮುನ್ನ ಪಂಜಾಬ್ ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಅವರನ್ನು ಜೈಶೇ-ಇ-ಮೊಹಮ್ಮದ್ ಉಗ್ರರು ಅಪಹರಣಗೊಳಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆಯನ್ನು ಚುರುಕುಗೊಳಿಸಿದೆ. ಅಪಹರಣಕ್ಕೆ ಸಂಬಂಧಿಸಿದಂತೆ ಸಲ್ವಿಂದರ್ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅವರ ಮೇಲೆಯೇ...

Read More

ತಂಬಾಕು ಉತ್ಪನ್ನಗಳ ಜಾಹೀರಾತಿನಲ್ಲಿರುವ ಸೆಲೆಬ್ರಿಟಿಗಳ ವಿರುದ್ಧ ತನಿಖೆ

ನವದೆಹಲಿ: ಪಾನ್ ಮಸಾಲ, ತಂಬಾಕು ಪದಾರ್ಥಗಳನ್ನು ಪ್ರೋತ್ಸಾಹಿಸುವ ಸೆಲೆಬ್ರಿಟಿಗಳ ಪ್ರಚಾರದ ಬಗ್ಗೆ ತನಿಖೆ ನಡೆಸಲು ಜಾಹೀರಾತು ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಸ್ ಕೌನ್ಸಿಲ್ ಆಫ್ ಇಂಡಿಯಾ(ಎಎಸ್‌ಸಿಐ) ಮುಂದಾಗಿದೆ. ಇವರು ನಿಯಮಗಳ ಉಲ್ಲಂಘನೆ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ದೆಹಲಿಯ ಸರ್ಕಾರ ಅಜಯ್ ದೇವ್‌ಗನ್, ಶಾರುಖ್...

Read More

ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಸಿಸ್ ಒಲವುದಾರರ ಬಂಧನ

ನವದೆಹಲಿ: ಇಸಿಸ್ ಉಗ್ರ ಸಂಘಟನೆಯ ಪರ ಒಲವು ಮೂಡಿಸಿಕೊಂಡು ಭಾರತದಲ್ಲಿ ವಿಧ್ವಂಸಕಾರಿ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸುತ್ತಿದ್ದ ನಾಲ್ವರು ಯುವಕರನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ. ಇಸಿಸ್ ಸಿದ್ಧಾಂತ ಪ್ರಚಾರದ ವೆಬ್‌ಸೈಟ್‌ಗೆ ಪದೇ ಪದೇ ಭೇಟಿ ಕೊಡುತ್ತಿದ್ದ ಇವರ ಮೇಲೆ ಗುಪ್ತಚರ ಇಲಾಖೆ ನಿಗಾ...

Read More

ವಿದ್ಯುತ್ ರಹಿತ 18,452 ಹಳ್ಳಿಗಳ ಪೈಕಿ ಶೇ.25 ಹಳ್ಳಿಗಳಿಗೆ ವಿದ್ಯುತ್

ನವದೆಹಲಿ: ಭಾರತದ ಸುಮಾರು 18,452 ವಿದ್ಯುತ್ ರಹಿತ ಹಳ್ಳಿಗಳಲ್ಲಿ ಶೇ.25 ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ವೇಳೆ ತಮ್ಮ ಭಾಷಣದಲ್ಲಿ ಮುಂದಿನ 1000 ದಿನಗಳಲ್ಲಿ ಈ ಹಳ್ಳಿಗಳಿಗೆ ವಿದ್ಯುತ್ ಕಲ್ಪಿಸುವ ಬಗ್ಗೆ...

Read More

ಪಠಾನ್ಕೋಟ್ ಭಾರತ-ಪಾಕ್ ಗಡಿಯಲ್ಲಿ ಉಗ್ರನ ಹತ್ಯೆ

ಪಠಾನ್ಕೋಟ್: ಇತ್ತೀಚಿಗಷ್ಟೇ ಭಯೋತ್ಪಾದಕರ ದಾಳಿಗೆ ತತ್ತರಿಸಿದ್ದ ಪಠಾನ್ಕೋಟ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಮತ್ತೊಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ. ಪಾಕಿಸ್ಥಾನದಿಂದ ಪಠಾನ್ಕೋಟ್‌ನ ತಶ್ ಗ್ರಾಮದ ಮೂಲಕ ಮೂವರು ಭಾರತಕ್ಕೆ ಒಳನುಸುಳಲು ಪ್ರಯತ್ನಿಸಿದ್ದರು. ಇವರಲ್ಲಿ ಒಬ್ಬ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದರೆ ಮತ್ತೀರ್ವರು ತಪ್ಪಿಸಿಕೊಂಡು...

Read More

ಡಿಎಂಕೆಯೊಂದಿಗೆ ಮೈತ್ರಿ: ಕಾಂಗ್ರೆಸ್‌ನಲ್ಲಿ ಚರ್ಚೆ

ನವದೆಹಲಿ: ತಮಿಳುನಾಡಿನ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿಗಳನ್ನು ಆರಂಭಿಸುತ್ತಿದೆ. ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ತಮಿಳುನಾಡು ಕಾಂಗ್ರೆಸ್ ಮುಖಂಡರೊಂದಿಗೆ ಈ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ. ಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಯೋಚನೆ ಕಾಂಗ್ರೆಸ್‌ನದ್ದು ಎನ್ನಲಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ತಮಿಳುನಾಡಿನಲ್ಲಿ...

Read More

ಲಾಲೂ, ಅವರ ಪುತ್ರರ ವಿರುದ್ಧದ ಪ್ರಕರಣ ವಾಪಾಸ್: ಬಿಜೆಪಿ ಕಿಡಿ

ಪಾಟ್ನಾ: ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಮತ್ತು ಅವರಿಬ್ಬರು ಪುತ್ರರ ಮೇಲಿನ ಪ್ರಕರಣವನ್ನು ನಿತೀಶ್ ಕುಮಾರ್ ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಇದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಲಾಲೂ ವಿರುದ್ಧದ ಪ್ರಕರಣಗಳನ್ನು ಪಾಟ್ನಾ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ, ಈ ನಡುವೆಯೇ ಸರ್ಕಾರ...

Read More

ಗಣರಾಜ್ಯೋತ್ಸವ ಪೆರೇಡ್‌ಗೆ ‘ಕೊಡಗು-ಕಾಫಿಯ ಸ್ವರ್ಗ’

ನವದೆಹಲಿ : ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಲು ಕರ್ನಾಟಕ ಸ್ತಬ್ಧಚಿತ್ರವು ಆಯ್ಕೆಯಾಗಿದೆ. ಕರ್ನಾಟಕವು ಸತತ 6ನೇ ಬಾರಿಗೆ ಸ್ತಬ್ಧಚಿತ್ರ ಪ್ರದರ್ಶಿಸುತ್ತಿದ್ದು, ಈ ಬಾರಿ ‘ಕೊಡಗು ಕಾಫಿಯ ಸ್ವರ್ಗ’ ಎಂಬ ವಿಷಯವನ್ನು ಟ್ಯಾಬ್ಲೋಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದಿಂದ ಕೊಡಗು-ಕಾಫಿಯ ಸ್ವರ್ಗ, ಮೂಡಬಿದಿರೆಯ ಸಾವಿರ ಕಂಬದ ಬಸದಿ,...

Read More

ರೋಹಿತ್ ಪ್ರಕರಣ ದಲಿತ-ದಲಿತೇತರರ ನಡುವಣ ಹೊಡೆದಾಟವಲ್ಲ

ನವದೆಹಲಿ: ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಭಾರೀ ಚರ್ಚೆ ಹುಟ್ಟು ಹಾಕಿದೆ, ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜಕೀಯ ನಾಯಕರುಗಳು ಕೂಡ ಈ ಪ್ರಕರಣದಿಂದ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಎಚ್‌ಆರ್‌ಡಿ ಸಚಿವೆ ಸ್ಮೃತಿ...

Read More

ವಿವಿಐಪಿ ಸಂಸ್ಕೃತಿ ನಿರ್ಮೂಲನೆಗೆ ಮೋದಿ ಕರೆ

ನವದೆಹಲಿ: ರಾಜಕಾರಣಿಗಳ ಬೆಂಗಾವಲಿನಿಂದಾಗಿ ದೆಹಲಿ ಜನತೆ ನಿತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅವರ ಈ ಸಮಸ್ಯೆಯನ್ನು ಅರ್ಥೈಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿಯಲ್ಲಿ ವಿವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ತನ್ನ ಬೆಂಗಾವಲು ಪಡೆಯಿಂದಾಗಿಯೂ ದೆಹಲಿಗರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ ಎಂಬುದನ್ನು ಅರಿತುಕೊಂಡಿರುವ...

Read More

Recent News

Back To Top