ನವದೆಹಲಿ: ಭಾರತ 2016ರ ಪೂವಾರ್ಧದಲ್ಲಿ 150 ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರು ಪರಮಾಣು ರಿಯಾಕ್ಟರ್ಗಳ ನಿರ್ಮಾಣಕ್ಕೆ Westinghouse Electric Co LLC ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ನಲ್ಲಿ ಪ್ರಸ್ತಾಪಿತ ಅಣು ಸ್ಥಾವರದಲ್ಲಿ ಸುಮಾರು 60 ರಿಯಾಕ್ಟರ್ಗಳ ನಿರ್ಮಾಣವಾಗಲಿದ್ದು, ಇದು ಚೀನಾ ನಂತರದ ಅತಿ ದೊಡ್ಡ ಪರಮಾಣು ಶಕ್ತಿ ಮಾರುಕಟ್ಟೆಯಾಗಿ ಹೊರಹೊಮ್ಮಲಿದೆ.
ಭಾರತ 2032ರ ಒಳಗಾಗಿ ತನ್ನ ಪರಮಾಣು ಸಾಮರ್ಥ್ಯವನ್ನು 5,780 ಮೆಗಾ ವ್ಯಾಟ್ನಿಂದ 63,000 ಮೆಗಾ ವ್ಯಾಟ್ಗೆ ಹೆಚ್ಚಿಸುವ ಯೋಜನೆ ಹೊಂದಿದ್ದು, ಪಳೆಯುಳಿಕೆ ಇಂಧನಗಳಿಂದ ದೂರ ಸರಿಯಲು ಗ್ರೀನ್ಹೌಸ್ ಅನಿಲ ಹೊರಸೂಸುವಿಕೆಯನ್ನು ಕಡಿಗೊಳಿಸುವ ಮತ್ತು ಹವಾಮಾನ ಬದಲಾವಣೆಯ ಅಪಾಯಕಾರಿ ಪರಿಣಾಮಗಳನ್ನು ತಪ್ಪಿಸುವ ಕುರಿತು ಯೋಜನೆಗಳನ್ನು ಹೊಂದೊದೆ.
ಈ ಹಿಂದೆ 2008ರಲ್ಲಿ ಅಮೇರಿಕ ಜೊತೆ ವಾಣಿಜ್ಯ ಪರಮಾಣು ಒಪ್ಪಂದ ಮಾಡಲಾಗಿದ್ದು, ದೆಹಲಿಯ ಪರಮಾಣು ಶಕ್ತಿ ಯೋಜನೆ ಮತ್ತು ಜಾಗತಿಕ ಪ್ರಸರಣ ತಡೆ ಒಡಂಬಡಿಕೆ (ಎನ್ಪಿಟಿ) ಬಹಿಷ್ಕಾರದಿಂದಾಗಿ ಸ್ಥಗಿತಗೊಳಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.