Date : Thursday, 13-08-2015
ಜಮ್ಮು: ಗುರುವಾರ ಮುಂಜಾನೆ 98 ಜನರ ತಂಡ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಗೆ ತೆರಳಿದೆ. ಈವರೆಗೆ ಸುಮಾರ 3,44,517 ಭಕ್ತಾದಿಗಳು ಇಲ್ಲಿನ ಶಿವ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. 86 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರನ್ನೊಳಗೊಂಡ ಈ ತಂಡ ಇಲ್ಲಿನ ಭಗವತಿ...
Date : Thursday, 13-08-2015
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್(ಪ್ರತ್ಯಕ್ಷ ಹಸ್ತಾಂತರಿತ ಲಾಭ) ಯೋಜನೆ ಅತ್ಯಂತ ದೊಡ್ಡ ನಗದು ವರ್ಗಾವಣೆ ಯೋಜನೆಯಾಗಿ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದು ಸಂತಸ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ದೇಶಾದ್ಯಂತ ಪಹಲ್ ಯೋಜನೆಯು ಸುಮಾರು 9.75 ಕೋಟಿ ಎಲ್‌ಪಿಜಿ ಗ್ರಾಹಕರನ್ನು...
Date : Thursday, 13-08-2015
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಸೀದಿಯೊಂದರಲ್ಲಿ ಇಂದು ಮುಂಜಾನೆ ೬.೩೦ರ ಸುಮಾರಿಗೆ ಗ್ರೆನೇಡ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ನಮಾಜ್ ಮುಗಿಸಿ ಹಿಂದಿರುಗುವ ಸಂದರ್ಭ ಮಸೀದಿಯ ಹಾಲ್ ಸಮೀಪ ಲೋಟವೊಂದನ್ನು ಗಮನಿಸಿದ ವ್ಯಕ್ತಿಯೋರ್ವ ಅದನ್ನು ಅಲ್ಲಿಂದ ತೆಗೆಯಲು...
Date : Wednesday, 12-08-2015
ನವದೆಹಲಿ: ಲಲಿತ್ ಮೋದಿಯವರಿಂದ ಎಷ್ಟು ಹಣ ಪಡೆದಿದ್ದೀರಿ ಎಂದು ಪದೇ ಪದೇ ತನ್ನನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಾಗ್ದಾಳಿ ನಡೆಸಿದ್ದಾರೆ. ಹಾಲಿ ಡೇಯನ್ನು ಇಷ್ಟಪಡುವ ರಾಹುಲ್ ಗಾಂಧಿ ಅವರೇ, ಮತ್ತೊಂದು...
Date : Wednesday, 12-08-2015
ಮುಂಬಯಿ: ಹಣ ಮರದಲ್ಲಿ ಬೆಳೆಯೋದಿಲ್ಲ ಎಂಬುದು ನಿಜ, ಆದರೆ ಸಮುದ್ರದಲ್ಲಿ ತೇಲಿಕೊಂಡು ಬರುತ್ತದೆ! ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದ ಸಮುದ್ರದಲ್ಲಿ 1 ಸಾವಿರದ ಹಲವು ನೊಟುಗಳು ತೇಲಿಕೊಂಡು ಬರುತ್ತಿದೆ. ಇದನ್ನು ಹಿಡಿಯಲು...
Date : Wednesday, 12-08-2015
ಗ್ವಾಲಿಯರ್: ಗ್ವಾಲಿಯರ್‌ನ ಇಬ್ಬರು ಪುಟಾಣಿಗಳು ಮೌಂಟ್ ಎವರೆಸ್ಟ್‌ನ ಬೇಸ್‌ಕ್ಯಾಂಪ್ ತಲುಪಿ ನೂತನ ದಾಖಲೆಯನ್ನು ಬರೆದಿದ್ದಾರೆ. ತಮ್ಮ ಪೋಷಕರ ಜೊತೆಗೆ 5 ವರ್ಷದ ಕಂರ್ದಪ್ ಶರ್ಮಾ ಮತ್ತು 8 ವರ್ಷದ ಆತನ ಅಕ್ಕ ರಿತ್ವಿಕ ಸೋಮವಾರ ಬೆಳಗ್ಗೆ 5,380ಮೀಟರ್ ಎತ್ತರದಲ್ಲಿರುವ ಎವರೆಸ್ಟ್ ಬೇಸ್...
Date : Wednesday, 12-08-2015
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಜನತಾ ದಳ ಯುನೈಟೆಡ್ ಮತ್ತು ರಾಷ್ಟ್ರೀಯ ಜನತಾ ದಳ ಸೀಟು ಹಂಚಿಕೆ ಮಾಡಿಕೊಂಡಿದ್ದು, ತಲಾ 100 ಸ್ಥಾನಗಳಿಗೆ ಸ್ಪರ್ಧಿಸಲಿವೆ. ಬಿಹಾರ ವಿಧಾನಸಭೆಯಲ್ಲಿ 243ಸ್ಥಾನಗಳಿದ್ದು, ಇದರಲ್ಲಿ 100ಸ್ಥಾನಗಳಲ್ಲಿ ಜೆಡಿಯು ಸ್ಪರ್ಧಿಸಿದರೆ, 100 ಸ್ಥಾನಗಳಲ್ಲಿ ಆರ್‌ಜೆಡಿ ಸ್ಪರ್ಧಿಸಲಿದೆ....
Date : Wednesday, 12-08-2015
ನವದೆಹಲಿ: ಏರ್ ಇಂಡಿಯಾವು ತನ್ನ ದೇಶಿಯ ವಿಮಾನಗಳ ಉಚಿತ ಬ್ಯಾಗೇಜ್ ಪ್ರಮಾಣವನ್ನು 10 ಕೆ.ಜಿ.ಯಿಂದ 25 ಕೆ.ಜಿ.ಗೆ ಹೆಚ್ಚಿಸಿದೆ. ಇದರ ಜೊತೆಗೆ ಮಕ್ಕಳ 10 ಕೆ.ಜಿ. ಬ್ಯಾಗೇಜ್‌ಗೆ ಉಚಿತ ಅವಕಾಶ ಕಲ್ಪಿಸಿದೆ. ಈ ಸೌಲಭ್ಯವನ್ನು ಆ.12ರಿಂದ ಜಾರಿಗೊಳಿಸಲಾಗುತ್ತಿದ್ದು, ಫೆ.7, 2016ರ ವರೆಗೆ ಇರಲಿದೆ. ಭಾರತೀಯ ವಿಮಾನಯಾನ ನಿರ್ದೇಶನಾಲಯವು...
Date : Wednesday, 12-08-2015
ಹೈದರಾಬಾದ್: ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿಯಲು ಆಕ್ಸ್‌ಫರ್ಡ್ ಯುನಿವರ್ಸಿಟಿ ಸಂಸ್ಥೆ ’ಆಕ್ಸ್‌ಫರ್ಡ್ ಅಚೀವರ್’ ಎಂಬ ಸಾಫ್ಟ್‌ವೇರ್ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಅಂತರ್ಜಾಲದ ಸಹಾಯದಿಂದ ಇಂಗ್ಲಿಷ್ ಓದುವುದು, ಬರೆಯುವುದು, ಮಾತನಾಡುವುದು, ಶಬ್ದಕೋಶ, ವ್ಯಾಕರಣ ಕಲಿಯಬಹುದು. ಇದು ಆಕ್ಸ್‌ಫರ್ಡ್ ಯುನಿವರ್ಸಿಟಿಯ ಮೊದಲ...
Date : Wednesday, 12-08-2015
ನವದೆಹಲಿ: ಸಂಸತ್ತಿನಲ್ಲಿ ಕಲಾಪಕ್ಕೆ ನಿರಂತರ ಅಡ್ಡಿಗಳು ಉಂಟು ಮಾಡುತ್ತಿರುವುದನ್ನು ವಿರೋಧಿಸಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ನಾಯಕರನ್ನು ಒತ್ತಾಯಿಸಿ ಇಂಡಿಯಾ ಇಂಕ್ ಆನ್‌ಲೈನ್ ಪಿಟಿಷನ್ ಗೆ ಸಹಿ ಸಂಗ್ರಹ ಮಾಡಿದೆ. ಖ್ಯಾತ ಉದ್ಯಮಿಗಳು ಸೇರಿದಂತೆ 15 ಸಾವಿರ ಜನರು ಈ ಪಿಟಿಷನ್‌ಗೆ...