Date : Wednesday, 12-08-2015
ನವದೆಹಲಿ: ರಾಷ್ಟ್ರೀಯ ಪ್ರಾಣಿ ಹುಲಿಯನ್ನು ಸಂರಕ್ಷಿಸಲು ದೇಶದಲ್ಲಿ ಸತತ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಸರ್ಕಾರಗಳೂ ಇದಕ್ಕಾಗಿ ಅಭಿಯಾನಗಳನ್ನು ಆರಂಭಿಸಿದೆ. ಇವೆಲ್ಲವುದರ ನಡುವೆಯೂ ಕಳೆದ 7 ತಿಂಗಳುಗಳಲ್ಲಿ 41 ಹುಲಿಗಳನ್ನು ನಾವು ಕಳೆದುಕೊಂಡಿದ್ದೇವೆ. ಸ್ವಾಭಾವಿಕವಾಗಿ ಈ ಹುಲಿಗಳು ಸತ್ತಿದ್ದರೆ ಅದಕ್ಕಷ್ಟು ತಲೆಗೆಡಿಸಿಕೊಳ್ಳಬೇಕಾಗಿರಲಿಲ್ಲ, ಆದರೆ ಹುಲಿಗಳು...
Date : Wednesday, 12-08-2015
ನವದೆಹಲಿ: ಹಲವು ಕಂಪೆನಿಗಳಿಂದ ತಯಾರಿಸಲ್ಪಡುತ್ತಿರುವ ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಮತ್ತು ಟೆಲಿಕಾಂ ಸಂಸ್ಥೆಗಳ 4ಜಿ ಸೇವೆ ಪಡೆಯುವತ್ತ ಜನರು ಮುಂದಾಗುತ್ತಿದ್ದು, ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಭಾರತ ಅಮೇರಿಕವನ್ನು ಹಿಂದಿಕ್ಕಲಿದೆ ಎಂದು ಸಂಶೋಧನಾ ಸಂಸ್ಥೆಯಾದ ಐಡಿಸಿ ತಿಳಿಸಿದೆ. ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚುತ್ತಿದ್ದು, ಪ್ರಸಕ್ತ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್...
Date : Wednesday, 12-08-2015
ನವದೆಹಲಿ: ಕಳೆದ ಒಂದು ವರ್ಷದಿಂದ ಎನ್‌ಡಿಎ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ರೈತ ಸಂಘಟನೆಗಳ ಯೂನಿಯನ್, ಭೂಸ್ವಾಧೀನ ಮಸೂದೆ ಮತ್ತು ಸಾಲಮನ್ನಾದ ತಮ್ಮ ಬೇಡಿಕೆಗಳು ಈಡೇರದೆ ಹೋದರೆ ಸೆಪ್ಟೆಂಬರ್ 30ರಂದು ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ....
Date : Wednesday, 12-08-2015
ಆಗ್ರಾ: ಪರಿಸರ ಸೂಕ್ಷ್ಮ ವಲಯವಾದ ತಾಜ್‌ಮಹಲ್ ಸುತ್ತಮುತ್ತ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯದಂತೆ ಮತ್ತು ಮರಗಳನ್ನು ಕಡಿಯಲು ಬಿಡದಂತೆ ನೋಡಿಕೊಳ್ಳಬೇಕು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚಿಸಿದೆ. ಅರಣ್ಯ ವಲಯಕ್ಕೆ ಬೌಂಡರಿ ಲೈನ್‌ಗಳನ್ನು ಹಾಕಬೇಕು ಮತ್ತು ಆಗ್ರಾದ...
Date : Wednesday, 12-08-2015
ಚಂಡೀಗಢ: ತನ್ನ ರಾಜ್ಯದ 158 ಅತ್ಯುತ್ತಮ ಕ್ರೀಡಾಪಟುಗಳಿಗೆ ಹರಿಯಾಣ ಸರ್ಕಾರದ 53 ಕೋಟಿ ರೂಪಾಯಿ ಮೊತ್ತದ ನಗದು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿವಿಧ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದು ದೇಶ ಮತ್ತು ರಾಜ್ಯಕ್ಕೆ ಹೆಮ್ಮೆಯನ್ನು ತಂದುಕೊಟ್ಟ ಕ್ರೀಡಾಪಟುಗಳನ್ನು ಗೌರವಿಸಿ, ಸನ್ಮಾನಿಸುವ ಸಲುವಾಗಿ ನಿನ್ನೆ...
Date : Wednesday, 12-08-2015
ನವದೆಹಲಿ: ಆಧಾರ್ ಕಾರ್ಡ್‌ನಲ್ಲಿ ವೈಯಕ್ತಿಕ ಮಾಹಿತಿ ಬಹಿರಂಗಪಡಿಸಲಾಗುತ್ತಿರುವುದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಇದರ ವಿಚಾರಣೆ ನಡೆಸಿದ ಸುಪ್ರೀಂ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವಂತಿಲ್ಲ ಎಂದು ಆದೇಶ ನೀಡಿದೆ. ಆಧಾರ್ ಕಾರ್ಡ್‌ಗಾಗಿ ನೀಡಿರುವ ಮಾಹಿತಿಯನ್ನು ಇನ್ನಾವುದೇ ಉದ್ದೇಶಕ್ಕೂ ಬಳಸುವಂತಿಲ್ಲ ಎಂದು ಸರ್ಕಾರಕ್ಕೆ...
Date : Wednesday, 12-08-2015
ಶ್ರೀನಗರ: ಪಾಕಿಸ್ಥಾನ ಮೂಲದ ಉಗ್ರ ಮೊಹಮ್ಮದ್ ನಾವೆದ್ ಅಲಿಯಾಸ್ ಉಸ್ಮಾನ್ ಖಾನ್‌ನನ್ನು ಸೆರೆ ಹಿಡಿದ ಇಬ್ಬರು ಉಧಮ್‌ಪುರದ ನಾಗರಿಕರ ಹೆಸರನ್ನು ಜಮ್ಮು ಕಾಶ್ಮೀರ ಪೊಲೀಸರು ’ಶೌರ್ಯ ಚಕ್ರ’ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದಾರೆ. ಸಹಚರರೊಂದಿಗೆ ಉಧಮ್‌ಪುರದ ಮೇಲೆ ದಾಳಿ ನಡೆಸಿದ್ದ ನಾವೆದ್ ಕೆಲ...
Date : Tuesday, 11-08-2015
ನವದೆಹಲಿ: ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ವಿತ್ತಸಚಿವ ಅರುಣ್ ಜೇಟ್ಲಿ, ‘ಗಾಂಧಿಗಳನ್ನು ಹೊರತುಪಡಿಸಿ ಬೇರೆ ಯಾರೂ ಈ ದೇಶವನ್ನು ಆಳುವುದನ್ನು ಕಾಂಗ್ರೆಸ್ ಬಯಸುವುದಿಲ್ಲ’ ಎಂದಿದ್ದಾರೆ. 2014ರ ಚುನಾವಣಾ ಸೋಲನ್ನು ಕಾಂಗ್ರೆಸ್ ಕೆಟ್ಟದಾಗಿ ತೆಗೆದುಕೊಂಡಿದೆ. ಗಾಂಧಿ ಕುಟುಂಬವನ್ನು ಹೊರತುಪಡಿಸಿ ಹೊರಗಿನವರು...
Date : Tuesday, 11-08-2015
ಶ್ರೀನಗರ: ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ಇತ್ತೀಚಿಗೆ ಸೆರೆಸಿಕ್ಕಿರುವ ಉಗ್ರ ಮೊಹಮ್ಮದ್ ನಾವೇದ್‌ನನ್ನು ನ್ಯಾಯಾಲಯ 14 ದಿನಗಳ ಕಾಲ ವಿಚಾರಣೆಗಾಗಿ ಎನ್‌ಐಎ ವಶಕ್ಕೆ ನೀಡಿದೆ. ಈಗಾಗಲೇ ಆತನ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೋರಲಾದ ಹಿನ್ನಲೆಯಲ್ಲಿ ಎನ್‌ಐಎ ವಶಕ್ಕೆ...
Date : Tuesday, 11-08-2015
ನವದೆಹಲಿ: ಮುಂಬಯಿ ಸ್ಫೋಟದ ರುವಾರಿ ಮತ್ತು ಭಾರತಕ್ಕೆ ಬೇಕಾದ ಮೋಸ್ಟ್ ವಾಟೆಂಡ್ ಭೂಸಗತ ಪಾತಕಿ ದಾವೂದ್ ಇಬ್ರಾಹಿಂ ಭಾರತಕ್ಕೆ ಬರುವ ಆಫರ್‌ನ್ನು ನೀಡಿದ್ದ ಆದರೆ ಆಗ ಅಧಿಕಾರದಲ್ಲಿದ್ದ ಯುಪಿಎ ಅದನ್ನು ನಿರಾಕರಿಸಿತ್ತು ಎಂದು ವರದಿಯೊಂದು ತಿಳಿಸಿದೆ. ದಾವೂದ್ ಭಾರತಕ್ಕೆ ವಾಪಾಸ್ಸಾಗಲು ನಿರ್ಧರಿಸಿದ್ದ,...