News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒಂದು ಕುಟುಂಬದ ರಕ್ಷಣೆಗೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್

ನವದೆಹಲಿ: ಮಳೆಗಾಲದ ಅಧಿವೇಶನವನ್ನು ಹಾಳುಗೆಡವಿದ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ದೇಶವನ್ನು ಉಳಿಸಲು ಪ್ರಯತ್ನಿಸುತ್ತಿದ್ದರೆ, ಕಾಂಗ್ರೆಸ್ ಒಂದು ಕುಟುಂಬವನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ತೀವ್ರಗತಿಯ ಅಭಿವೃದ್ಧಿ ಕಾಂಗ್ರೆಸನ್ನು ಹತಾಶಗೊಳಿಸಿದೆ, ಹೀಗಾಗಿ ಅಧಿವೇಶನದಲ್ಲಿ ಮಸೂದೆಗಳು ಜಾರಿಯಾಗದಂತೆ...

Read More

ಹಳಿ ಸ್ಫೋಟಕ್ಕೆ ಪ್ರಯತ್ನ: ಒರ್ವ ಉಗ್ರನ ಹತ್ಯೆ

ಗುವಾಹಟಿ: ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿನ ರೈಲ್ವೇ ಹಳಿಯನ್ನು ಸ್ಫೋಟಿಸುವ ಕೆಎಲ್‌ಒ(ಕಮ್ಟಾಪುರ್ ಲಿಬರೇಶನ್ ಆರ್ಗನೈಸೇಶನ್)ಉಗ್ರರ ಪ್ರಯತ್ನವನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಿಫಲಗೊಳಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಉಗ್ರರ ಮತ್ತು ಸೇನೆ, ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಒಬ್ಬ...

Read More

ವಿದ್ಯಾರ್ಥಿಗಳನ್ನು ಮತ್ತು ದೇಶವನ್ನು ಆರ್.ಎಸ್.ಎಸ್ ನಿಂದ ಕಾಪಾಡಲು ನಾನಿದ್ದೇನೆ

ನವದೆಹಲಿ: ವಿದ್ಯಾರ್ಥಿಗಳನ್ನುಆರ್.ಎಸ್.ಎಸ್. ನಿಂದ  ಮತ್ತು ನರೇಂದ್ರಮೋದಿ ಅವರಿಂದ ರಕ್ಷಿಸಲು ಮತ್ತು ದೇಶವನ್ನು ಆರ್.ಎಸ್.ಎಸ್ ನಿಂದ ಕಾಪಾಡಲು ನಾನಿದ್ದೇನೆ ಎಂದು ರಾಹುಲ್ ಗಾಂಧಿ ಸಂಸತ್ತನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ದೇಶವನ್ನು ನಡೆಸುವವರಿಂದ ಮಾಧ್ಯಮಗಳು ಕಾರ್ಯಾಚರಿಸಲು ಸಾಧ್ಯವಿಲ್ಲ್ಲದಂತಾಗಿದೆ.ಅಲ್ಲದೇ ಮೋದಿಯವರ ಸರಕಾರ...

Read More

ಮದರ್ ಡೈರಿ ಹಾಲಿನಲ್ಲಿ ಡಿಟರ್ಜೆಂಟ್, ಕೊಬ್ಬು ಪತ್ತೆ

ನವದೆಹಲಿ: ಮ್ಯಾಗಿ ಮೇಲಿನ ಮಾರಾಟ ನಿಷೇಧ ಪ್ರಕರಣ ನಡೆಯುತ್ತಿರುವಾಗಲೇ ಮದರ್ ಡೈರಿ ಹಾಲಿನಲ್ಲಿ ಕಲಬೆರಕೆ ಮತ್ತ ಶೀತಲೀಕರಿಸದ ಕೊಬ್ಬು ಪತ್ತೆಯಾಗಿರುವ ಬಗ್ಗೆ ಕೋಲ್ಕತಾದ ಕೇಂದ್ರ ಆಹಾರ ಲ್ಯಾಬೊರೇಟರಿಯು ವರದಿ ಮಾಡಿದೆ. ಜನವರಿ ತಿಂಗಳಿನಲ್ಲಿ ಘಾಜಿಯಾಬಾದ್‌ನ ಮದರ್ ಡೈರಿ ಬೂತ್‌ನಿಂದ ಹಾಲಿನ ಸ್ಯಾಂಪಲ್‌ಗಳನ್ನು...

Read More

ಅಮರನಾಥ ಯಾತ್ರೆಗೆ ತೆರಳಿದ 98 ಯಾತ್ರಿಗಳ ತಂಡ

ಜಮ್ಮು: ಗುರುವಾರ ಮುಂಜಾನೆ 98 ಜನರ ತಂಡ ಬಿಗಿ ಭದ್ರತೆಯೊಂದಿಗೆ ಅಮರನಾಥ ಯಾತ್ರೆಗೆ ತೆರಳಿದೆ. ಈವರೆಗೆ ಸುಮಾರ 3,44,517 ಭಕ್ತಾದಿಗಳು ಇಲ್ಲಿನ ಶಿವ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. 86 ಮಂದಿ ಪುರುಷರು ಹಾಗೂ 12 ಮಂದಿ ಮಹಿಳೆಯರನ್ನೊಳಗೊಂಡ ಈ ತಂಡ ಇಲ್ಲಿನ ಭಗವತಿ...

Read More

ಪಹಲ್ ಯೋಜನೆ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದು ಸಂತಸ ತಂದಿದೆ: ಮೋದಿ

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಹಲ್(ಪ್ರತ್ಯಕ್ಷ ಹಸ್ತಾಂತರಿತ ಲಾಭ) ಯೋಜನೆ ಅತ್ಯಂತ ದೊಡ್ಡ ನಗದು ವರ್ಗಾವಣೆ ಯೋಜನೆಯಾಗಿ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದ್ದು ಸಂತಸ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ದೇಶಾದ್ಯಂತ ಪಹಲ್ ಯೋಜನೆಯು ಸುಮಾರು 9.75 ಕೋಟಿ ಎಲ್‌ಪಿಜಿ ಗ್ರಾಹಕರನ್ನು...

Read More

ಕಾಶ್ಮೀರ ಸ್ಫೋಟ: 10 ಮಂದಿಗೆ ಗಾಯ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಸೀದಿಯೊಂದರಲ್ಲಿ ಇಂದು ಮುಂಜಾನೆ ೬.೩೦ರ ಸುಮಾರಿಗೆ ಗ್ರೆನೇಡ್ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ನಮಾಜ್ ಮುಗಿಸಿ ಹಿಂದಿರುಗುವ ಸಂದರ್ಭ ಮಸೀದಿಯ ಹಾಲ್ ಸಮೀಪ ಲೋಟವೊಂದನ್ನು ಗಮನಿಸಿದ ವ್ಯಕ್ತಿಯೋರ್ವ ಅದನ್ನು ಅಲ್ಲಿಂದ ತೆಗೆಯಲು...

Read More

ರಾಹುಲ್ ಅವರೇ… ಕೊಟ್ರೋಚಿಯಿಂದ ಎಷ್ಟು ಹಣ ಪಡೆದಿದ್ದೇವೆ ಎಂದು ಅಮ್ಮನನ್ನು ಪ್ರಶ್ನಿಸಿ

ನವದೆಹಲಿ: ಲಲಿತ್ ಮೋದಿಯವರಿಂದ ಎಷ್ಟು ಹಣ ಪಡೆದಿದ್ದೀರಿ ಎಂದು ಪದೇ ಪದೇ ತನ್ನನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಾಗ್ದಾಳಿ ನಡೆಸಿದ್ದಾರೆ. ಹಾಲಿ ಡೇಯನ್ನು ಇಷ್ಟಪಡುವ ರಾಹುಲ್ ಗಾಂಧಿ ಅವರೇ, ಮತ್ತೊಂದು...

Read More

ಸಮುದ್ರದಲ್ಲಿ ತೇಲಿ ಬಂತು ಸಾವಿರರ ನೋಟುಗಳು

ಮುಂಬಯಿ: ಹಣ ಮರದಲ್ಲಿ ಬೆಳೆಯೋದಿಲ್ಲ ಎಂಬುದು ನಿಜ, ಆದರೆ ಸಮುದ್ರದಲ್ಲಿ ತೇಲಿಕೊಂಡು ಬರುತ್ತದೆ! ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದ ಸಮುದ್ರದಲ್ಲಿ 1 ಸಾವಿರದ ಹಲವು ನೊಟುಗಳು ತೇಲಿಕೊಂಡು ಬರುತ್ತಿದೆ. ಇದನ್ನು ಹಿಡಿಯಲು...

Read More

ಮೌಂಟ್ ಎವರೆಸ್ಟ್ ಬೇಸ್‌ಕ್ಯಾಂಪ್ ತಲುಪಿ ದಾಖಲೆ ಬರೆದ ಪುಟಾಣಿಗಳು

ಗ್ವಾಲಿಯರ್: ಗ್ವಾಲಿಯರ್‌ನ ಇಬ್ಬರು ಪುಟಾಣಿಗಳು ಮೌಂಟ್ ಎವರೆಸ್ಟ್‌ನ ಬೇಸ್‌ಕ್ಯಾಂಪ್ ತಲುಪಿ ನೂತನ ದಾಖಲೆಯನ್ನು ಬರೆದಿದ್ದಾರೆ. ತಮ್ಮ ಪೋಷಕರ ಜೊತೆಗೆ 5 ವರ್ಷದ ಕಂರ್ದಪ್ ಶರ್ಮಾ ಮತ್ತು 8 ವರ್ಷದ ಆತನ ಅಕ್ಕ ರಿತ್ವಿಕ ಸೋಮವಾರ ಬೆಳಗ್ಗೆ 5,380ಮೀಟರ್ ಎತ್ತರದಲ್ಲಿರುವ ಎವರೆಸ್ಟ್ ಬೇಸ್...

Read More

Recent News

Back To Top