Date : Thursday, 02-04-2015
ಮುಂಬಯಿ: ಯುದ್ಧಪೀಡಿತ ಯೆಮೆನ್‌ನಲ್ಲಿದ್ದ 350 ಭಾರತೀಯರನ್ನು ಹೊತ್ತು ಎರಡು ಏರ್‌ಇಂಡಿಯಾ ವಿಮಾನ ಗುರುವಾರ ಬೆಳಿಗ್ಗೆ ಕೊಚ್ಚಿ ಮತ್ತು ಮುಂಬಯಿಯಲ್ಲಿ ಬಂದಿಳಿದಿದೆ. ಕೇರಳ ನರ್ಸ್‌ಗಳು ಸೇರಿದಂತೆ 168 ಭಾರತೀಯರನ್ನು ಹೊತ್ತ ಏರ್‌ಫೋರ್ಸ್ ಸಿ-17ಗ್ಲೋಬ್‌ಮಾಸ್ಟರ್ ವಿಮಾನ ಕೊಚ್ಚಿಯಲ್ಲಿ ಇಂದು ಬೆಳಿಗ್ಗೆ 2 ಗಂಟೆಗೆ ಬಂದಿಳಿದಿದೆ....
Date : Wednesday, 01-04-2015
ನವದೆಹಲಿ: ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ) ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ಅಗತ್ಯ ಬಿದ್ದರೆ ಅದನ್ನು ಕಿತ್ತು ಹಾಕಲು ಶಿಫಾರಸ್ಸು ಮಾಡುವುದಾಗಿ ಪರಿಶೀಲನಾ ಸಮಿತಿ ಹೇಳಿದೆ. ಅಲ್ಲದೇ ಯುಜಿಸಿಎ ಬದಲಿಗೆ ನ್ಯಾಷನಲ್ ಹೈಯರ್ ಎಜುಕೇಶನ್ ಅಥಾರಟಿಯನ್ನು ತರಬೇಕು ಎಂದು ಸಲಹೆ ನೀಡಿದೆ....
Date : Wednesday, 01-04-2015
ನವದೆಹಲಿ: ಭಾರತದ ತಂಬಾಕು ವಿರೋಧಿ ಜಾಹೀರಾತುಗಳಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ೨೮ ವರ್ಷದ ಸುನೀತಾ ತೋಮರ್ ಬುಧವಾರ ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಕ್ಯಾನ್ಸರ್ ಪೀಡಿತರಾಗಿದ್ದ ಅವರು ತಮ್ಮ ಜೀವನದ ಕೊನೆ ಗಳಿಗೆಯನ್ನು ತನ್ನ ಕುಟುಂಬ ಮತ್ತು ಮಕ್ಕಳೊಂದಿಗೆ ಕಳೆಯಲು ಇಚ್ಛೆ ಪಟ್ಟ ಹಿನ್ನಲೆಯಲ್ಲಿ ಕೆಳ...
Date : Wednesday, 01-04-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಬಗೆಗಿನ ಎಲ್ಲಾ ಮಾಹಿತಿಗಳನ್ನು ನೀಡುವ ಮೈಕ್ರೋ ವೆಬ್‌ಸೈಟ್‌ವೊಂದು ಅನಾವರಣಗೊಂಡಿದೆ. ಸ್ವತಃ ಪ್ರಧಾನಿಯವರೇ ಆ ವೆಬ್‌ಸೈಟ್‌ನ ಲಿಂಕ್ http://www.narendramodi.in/varanasi/ನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೋದಿಯ ಸ್ವಚ್ಛ ಭಾರತ ಅಭಿಯಾನ, ಗ್ರಾಮ ದತ್ತು ಸ್ವೀಕಾರ,...
Date : Wednesday, 01-04-2015
ಭುವನೇಶ್ವರ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಒರಿಸ್ಸಾದ ರೂರ್ಕೆಲಾದಲ್ಲಿನ 4.5 ಎಂ.ಟಿ ವಿಸ್ತರಣಾ ಸ್ಟೀಲ್ ಪ್ಲಾಂಟ್‌ನ್ನು ಲೋಕಾರ್ಪಣೆಗೊಳಿಸಿದರು. ಪ್ರಧಾನಿಯಾದ ಬಳಿಕ ಇದು ಅವರ ಮೊದಲ ಒರಿಸ್ಸಾ ಭೇಟಿಯಾಗಿದೆ. ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು ‘ಅಭಿವೃದ್ಧಿಯ ಕಾರ್ಯವನ್ನು ಮಾಡಲು ಇಂದು ರೂರ್ಕೆಲಾಗೆ ಆಗಮಿಸಿದ್ದೇನೆ. ರೂರ್ಕೆಲಾ...
Date : Wednesday, 01-04-2015
ಕೋಲ್ಕತ್ತಾ: ಪಶ್ಚಿಮಬಂಗಾಳದ ನಾಡಿಯಾ ಜಿಲ್ಲಿಯಲ್ಲಿ ನಡೆದ 71 ವರ್ಷದ ಕ್ರೈಸ್ಥ ಸನ್ಯಾಸಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ನಾಲ್ಕು ಮಂದಿ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದಾರೆ. ಈ ನಾಲ್ವರು ಆರೋಪಿಗಳನ್ನು ಪಂಜಾಬ್‌ನ ಲೋಧಿಯಾನದ ಮೋತಿನಗರ್ ಪ್ರದೇಶದಿಂದ ಬಂಧಿಸಲಾಗಿದೆ. ಇದಕ್ಕೂ...
Date : Wednesday, 01-04-2015
ಹಾಜಿಪುರ್: ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆಯ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬಾರಿ ಸೋನಿಯಾ ಗಾಂಧಿಯವರ ವಿರುದ್ಧ ಜನಾಂಗೀಯ ಹೇಳಿಕೆ ನೀಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ‘ಸೋನಿಯಾ ಗಾಂಧಿಯವರ ಬಿಳಿ ಚರ್ಮದಿಂದಾಗಿ ಅವರಿಗೆ...
Date : Wednesday, 01-04-2015
ನವದೆಹಲಿ: 3 ಬಾರಿ ಸತತವಾಗಿ ಏರಿದ್ದ ಪೆಟ್ರೋಲ್ ದರ ಬುಧವಾರ ಕುಸಿತ ಕಂಡಿದೆ. ಪ್ರತಿ ಲೀಟರ್ ಪ್ರೆಟ್ರೋಲ್ ಬೆಲೆಯಲ್ಲಿ 49 ಪೈಸೆ ಕುಸಿತವಾಗಿದ್ದು, ಡಿಸೇಲ್ ದರದಲ್ಲಿ ರೂ.1.21 ಪೈಸೆ ಕುಸಿತವಾಗಿದೆ. ಇಂದು ಮಧ್ಯರಾತ್ರಿಯಿಂದ ನೂತನ ದರ ಜಾರಿಗೆ ಬರಲಿದೆ. ಕಳೆದ ಆಗಷ್ಟ್...
Date : Wednesday, 01-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಿಂದ 348 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ವಾಪಾಸ್ಸಾಗುತ್ತಿರುವ ಐಎನ್‌ಎಸ್ ಸುಮಿತ್ರಾ ಹಡಗು ಬುಧವಾರ ಜಿಬೌಟಿಗೆ ಬಂದು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಜಿಬೌಟಿ ಯೆಮೆನ್‌ನ ಪಕ್ಕದ ರಾಷ್ಟ್ರವಾಗಿದೆ. ಭಾರತೀಯ ನೌಕಾ ಸಿಬ್ಬಂದಿಗಳು ಮಂಗಳವಾರ ರಾತ್ರಿ ಯೆಮೆನ್‌ನಲ್ಲಿನ ಒಟ್ಟು...
Date : Wednesday, 01-04-2015
ನವದೆಹಲಿ: ಎಪ್ರಿಲ್ 1 ಮೂರ್ಖರ ದಿನ ಎಂದು ಎಲ್ಲರಿಗೂ ತಿಳಿದ ವಿಷಯ. ಇದೇ ದಿನವನ್ನು ಈಗ ಎಎಪಿ ಪಕ್ಷದ ವಿರೋಧಿಗಳು ‘ಕೇಜ್ರಿವಾಲ್ ದಿವಸ್’ ಆಗಿ ಆಚರಿಸುತ್ತಿದ್ದಾರೆ. ಈ ಬಗೆಗೆ ದೆಹಲಿಯಾದ್ಯಂದ ಬ್ಯಾನರ್‌ಗಳನ್ನು ಹಾಕಿದ್ದಾರೆ. ಭಗತ್ ಸಿಂಗ್ ಕ್ರಾಂತಿ ಸೇನ್ ಎಂಬ ಸಂಘಟನೆ...