Date : Thursday, 27-08-2015
ನವದೆಹಲಿ: ನಕ್ಸಲರಿಂದ ತತ್ತರಿಸಿ ಹೋಗಿರುವ ಪ್ರದೇಶಗಳಲ್ಲಿ ಮೊಬೈಲ್ ಸರ್ವಿಸ್ ನೆಟ್‌ವರ್ಕ್‌ಗಳನ್ನು, ಪೋಸ್ಟಲ್ ಸೇವೆಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಪ್ರಗತಿ(PRAGATI=Pro-Active Governance And Timely Implementation) ಸಭೆಯ ನೇತೃತ್ವ ವಹಿಸಿದ್ದ ಮೋದಿ, ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೊಬೈಲ್...
Date : Wednesday, 26-08-2015
ಶ್ರೀನಗರ: ಪಾಕಿಸ್ಥಾನ ಸೇನೆಯ ನಿರಂತರ ದಾಳಿಗೆ ತತ್ತರಿಸಿರುವ ಜಮ್ಮು ಕಾಶ್ಮೀರಕ್ಕೆ ಬುಧವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಭೇಟಿ ನೀಡಿ, ಗಾಯಾಳುಗಳನ್ನು ಮಾತನಾಡಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ಇಲ್ಲಿನ ಜನರು ನಲುಗಿ ಹೋಗಿದ್ದಾರೆ, ಶೆಲ್...
Date : Wednesday, 26-08-2015
ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ದೆಹಲಿ ಸರಕಾರದ ನಡುವಣ ಮತ್ತೆ ಶೀತಲ ಸಮರ ಕೊನೆಯೇ ಆಗದಂತೆ ಕಾಣುತ್ತಿದೆ. 2002 ರಲ್ಲಿ ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಡೆದಿದ್ದ ಸಾರಿಗೆ ಇಲಾಖೆ ಹಗರಣ ಇದೀಗ ಮತ್ತೆ ಗರ್ವನರ್ ಮತ್ತು ಸರ್ಕಾರದ...
Date : Wednesday, 26-08-2015
ನವದೆಹಲಿ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಕೇಂದ್ರ ಘೋಷಣೆ ಮಾಡಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬುಧವಾರ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಪ್ಯಾರಾ ಒಲಿಂಪಿಕ್ ಪದಕ ವಿಜೇತ ಎಚ್.ಗಿರೀಶ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ,...
Date : Wednesday, 26-08-2015
ಅಹ್ಮದಾಬಾದ್: ಪಟೇಲ್ ಸಮುದಾಯದ ಪ್ರತಿಭಟನೆಯಿಂದಾಗಿ ಗುಜರಾತ್‌ನಲ್ಲಿ ಅಶಾಂತಿ ತಲೆದೋರಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಲಾಗಿದೆ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹೀಗಾಗಿ ಹೆಚ್ಚಿನ ಪ್ರದೇಶಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನಲ್ಲಿನ ಅಶಾಂತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು,...
Date : Wednesday, 26-08-2015
ಲಕ್ನೋ: ಅಯೋಧ್ಯದ ವಿವಾದಿತ ಪ್ರದೇಶದಲ್ಲಿರುವ ರಾಮ, ಜಾನಕಿ ಮತ್ತು ಲಕ್ಷ್ಮಣ ಮಂದಿರ ಶೀಘ್ರದಲ್ಲಿ ಅಗ್ನಿ ನಿರೋಧಕ ಹೊದಿಕೆ(ಟರ್ಪಲಿನ್ ಕವರ್)ಯನ್ನು ಪಡೆಯಲಿದೆ. ಈ ಹೊದಿಕೆಯನ್ನು ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ರೂಕ್ರಿ(ಐಐಟಿ-ಆರ್) ತಯಾರಿಸಿದೆ. ಐಐಟಿ ಅಧಿಕಾರಿಗಳೊಂದಿಗೆ ಅಗ್ನಿ ನಿರೋಧಕ ಕವರ್ ಬಗ್ಗೆ ಈಗಾಗಲೇ ಮಾತುಕತೆ...
Date : Wednesday, 26-08-2015
ಮುಂಬಯಿ: ಮುಂಬಯಿ ಸ್ಫೋಟದ ಆರೋಪಿ ಬಾಲಿವುಡ್ ನಟ ಸಂಜಯ್ ದತ್ತು ಅವರು ಮತ್ತೆ 30 ದಿನಗಳ ಪೆರೋಲ್ ಪಡೆದುಕೊಂಡಿದ್ದಾರೆ. ಈ ಬಾರಿ ಮಗಳ ಅನಾರೋಗ್ಯದ ಕಾರಣಕ್ಕಾಗಿ ಅವರಿಗೆ ಪೆರೋಲ್ ಸಿಕ್ಕಿದೆ. ಪುಣೆ ಯೆರವಾಡ ಜೈಲಿನಲ್ಲಿರುವ ಸಂಜಯ್‌ಗೆ ಪುಣೆ ವಿಭಾಗೀಯ ಆಯುಕ್ತರು ಪೆರೋಲ್...
Date : Wednesday, 26-08-2015
ಅಹ್ಮದಾಬಾದ್: ತಮ್ಮನ್ನು ಒಬಿಸಿ ಕೆಟಗರಿಗೆ ಸೇರಿಸುವಂತೆ ಹಾಗೂ ಮೀಸಲಾತಿ ನೀಡುವಂತೆ ಆಗ್ರಹಿಸಿ ಗುಜರಾತ್‌ನಲ್ಲಿ ಪಟೇಲ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದೆ. ಪ್ರತಿಭಟನೆಯ ನೇತೃತ್ವ ವಹಿಸಿ ಅಮರಣಾಂತ ಉಪವಾಸ ನಡೆಸುತ್ತಿರುವ 21 ವರ್ಷದ ಹಾರ್ದಿಕ್ ಪಟೇಲ್‌ನನ್ನು ಮಂಗಳವಾರ ರಾತ್ರಿ ಪೊಲೀಸರು...
Date : Wednesday, 26-08-2015
ಚಿತ್ರಕೊಂಡ: ಬಿಎಸ್‌ಎಫ್ ಯೋಧರ ಮೇಲೆ ದಾಳಿ ನಡೆಸಿದ ನಕ್ಸಲರು ಮೂರು ಮಂದಿ ಯೋಧರನ್ನು ಹತ್ಯೆ ಮಾಡಿ, ಆರು ಮಂದಿಯನ್ನು ಗಾಯಗೊಳಿಸಿದ ಘಟನೆ ಒರಿಸ್ಸಾದ ಚಿತ್ರಕೊಂಡದಲ್ಲಿ ಬುಧವಾರ ನಡೆದಿದೆ. ಚಿತ್ರಕೊಂಡದ ಸುಕ್ಮಾ-ಮಲ್ಕನ್‌ಗಿರಿ ಗಡಿಯ ಸಮೀಪ ನಿರ್ಮಾಣ ಹಂತದಲ್ಲಿದ್ದ ಬ್ರಿಡ್ಜ್‌ವೊಂದಕ್ಕೆ ಬಿಎಸ್‌ಎಫ್ ಯೋಧರು ರಕ್ಷಣೆಯನ್ನು...
Date : Wednesday, 26-08-2015
ಶ್ರೀನಗರ: ಭಾರತದ ವಿರುದ್ಧ ಕಾಶ್ಮೀರ ಯುವಕರನ್ನು ಎತ್ತಿಕಟ್ಟಲು ಶತಪ್ರಯತ್ನ ನಡೆಸುತ್ತಿರುವ ಉಗ್ರ ಸಂಘಟನೆಗಳು ಅದಕ್ಕಾಗಿ ನಾನಾ ಮಾರ್ಗಗಳನ್ನು ಅನುಸರಿಸುತ್ತಿವೆ. ಇದೀಗ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಭಾರತೀಯ ಸೇನೆಯ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಯುವಕರಿಗೆ ಕರೆ ನೀಡಿದ್ದಾರೆ. ತಮ್ಮ...