Date : Tuesday, 25-08-2015
ನವದೆಹಲಿ: ಅಡುಗೆ ಅನಿಲ ಗ್ರಾಹಕರ ಮನಸ್ಸು ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಅವರ ಕರೆಗೆ ಓಗೊಟ್ಟು ನಿತ್ಯ ೩೦ ಸಾವಿರದಿಂದ 40 ಸಾವಿರ ಮನೆಗಳು ತಾವು ಪಡೆಯುತ್ತಿದ್ದ ಅನಿಲ ಸಬ್ಸಿಡಿಯನ್ನು ರದ್ದುಪಡಿಸುತ್ತಿವೆ. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಕೂಡ ಮೋದಿಯವರ...
Date : Monday, 24-08-2015
ಚೆನೈ : ತಮಿಳುನಾಡಿನಲ್ಲಿ ಸೋಮವಾರದಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ವಿಧಾನ ಸಭಾ ಸ್ಪೀಕರ್ ಪಿ. ಧನಪಾಲ್ ಅವರು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹೊಗಳುವ ಮೂಲಕ ತಮ್ಮ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ. ಸ್ಪೀಕರ್ ಮುಖ್ಯಮಂತ್ರಿ ಜಯಲಲಿತ ಅವರ ಬಗ್ಗೆ ಮಾತನಾಡುತ್ತಾ ನೀವು ಪಿತೂರಿಯ...
Date : Monday, 24-08-2015
ಶ್ರೀನಗರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್ 21 ಯುದ್ಧ ವಿಮಾನ ಸೋಮವಾರ ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಪತನಕ್ಕೀಡಾಗಿದೆ. ಪೈಲೆಟ್ ಪಾರಾಗಿದ್ದಾರೆ. ನಿತ್ಯದ ತರಬೇತಿಯಲ್ಲಿ ತೊಡಗಿದ್ದ ವೇಳೆ ಇದು ಬದ್ಗಾಮ್‌ನ ಸೊಯಬಾಗ್‌ನಲ್ಲಿ ಪತನಗೊಂಡಿತು ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ. ಪೈಲೆಟ್‌ಗೆ ಘಟನೆಯಲ್ಲಿ...
Date : Monday, 24-08-2015
ದುಬೈ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಬೆಂಬಲ ನೀಡಿದ ಹಿನ್ನಲೆಯಲ್ಲಿ ಶ್ಲಾಘನೆಯ ಸೂಚಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಖತಾರ್‌ನ ಎಮಿರ್(ರಾಜ)ಗೆ ಪೋಸ್ಟಲ್ ಸ್ಟ್ಯಾಂಪ್ ಮತ್ತು ನಾಣ್ಯಗಳ ಸೆಟ್ಟನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಖತಾರ್‌ನಲ್ಲಿನ ಭಾರತೀಯ ರಾಯಭಾರಿ ಸಂಜೀವ್ ಅರೋರ ಅವರು ಈ ಸೆಟ್ ಮತ್ತು...
Date : Monday, 24-08-2015
ನವದೆಹಲಿ: ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ದಾಳಿ ನಡೆಸಿದ ಪಾಕಿಸ್ಥಾನ ಮೂಲದ ಉಗ್ರ ಮೊಹಮ್ಮದ್ ಯಾಕೂಬ್ ನಾವೇದ್ ಭಾರತೀಯ ಪಡೆಗಳ ಕೈಗೆ ಜೀವಂತವಾಗಿ ಸಿಕ್ಕಿಬಿದ್ದಿದ್ದಾನೆ, ಇದರಿಂದ ತನ್ನ ನಿಜ ಬಣ್ಣ ಬಯಲಾಗುತ್ತದೆ ಎಂದು ಆತಂಕಗೊಂಡಿರುವ ಪಾಕಿಸ್ಥಾನ ಸಾಕ್ಷಿಗಳನ್ನು ನಾಶ ಪಡಿಸುವ ಕಾರ್ಯಕ್ಕೆ ಮುಂದಾಗಿದೆಯೇ...
Date : Monday, 24-08-2015
ಜೇಮ್‌ಶೆಡ್‌ಪುರ: ಬಿದಿ ಬದಿಯಲ್ಲಿ ನಿಂತು ಚುಡಾಯಿಸುವ ಕಾಮುಕರಿಗೆ ಹೆದರಿ ೨೦೦ ವಿದ್ಯಾಥಿನಿಯರು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ ಘಟನೆ ಜಾರ್ಖಾಮಡ್‌ನ ಜೇಮ್‌ಶೆಡ್‌ಪುರ ಇಚಾಘರ್‌ನಲ್ಲಿನ ಶಾಲೆಯಲ್ಲಿ ನಡೆದಿದೆ. ಸರ್ಕಾರ ನಡೆಸುತ್ತಿರುವ ಕಸ್ತೂರ್ ಬಾ ಗಾಂಧಿ ರೆಸಿಡೆಂನ್ಶಿಯಲ್ ಶಾಲೆಯ ವಿದ್ಯಾರ್ಥಿನಿಯರು ಇವರಾಗಿದ್ದು, ಆಗಸ್ಟ್ 18ರಿಂದ ಈ...
Date : Monday, 24-08-2015
ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ಥಾನದ ನಡುವೆ ಮಾತುಕತೆ ಮುರಿದು ಬೀಳಲು ಭಾರತವೇ ಕಾರಣ ಎಂದು ಆಪಾದಿಸಿರುವ ಪಾಕಿಸ್ಥಾನ, ತನ್ನ ಬಳಿ ಅಣ್ವಸ್ತ್ರ ಇದೆ ಎಂಬ ಎಚ್ಚರಿಕೆಯನ್ನು ಮತ್ತೊಮ್ಮೆ ರವಾನಿಸಿದೆ. ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್...
Date : Monday, 24-08-2015
ನವದೆಹಲಿ: ಭಾರತದ ಪ್ರಧಾನ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಹರ್ಬಲ್ ಸಪ್ಲಿಮೆಂಟ್ಸ್ ಮತ್ತು ಆಹಾರ ಉತ್ಪನ್ನಗಳನ್ನು ತಯಾರಿಸುವುದಕ್ಕಾಗಿ ಮತ್ತು ಪ್ರದರ್ಶಿಸುವುದಕ್ಕಾಗಿ ಯೋಗ ಗುರು ರಾಮ್‌ದೇವ್ ಬಾಬಾ ಅವರೊಂದಿಗೆ ಕೈಜೋಡಿಸಿದೆ. ಸೀಬಕ್ತೋರ್ನ್ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ವರ್ಗಾವಣೆಗೊಳಿಸುವ ಸಂಬಂಧ ಡಿಆರ್‌ಡಿಒ ಬಾಬಾರವರ ಪತಾಂಜಲಿ...
Date : Monday, 24-08-2015
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧೀ ವಿರುದ್ಧ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಸೈಕಲ್ ತಯಾರಕ ಕಂಪನಿಯೊಂದಕ್ಕೆ ಮೀಸಲಿಟ್ಟಿದ್ದ ಜಾಗವನ್ನು ರಾಜೀವ್ ಗಾಂಧಿ ಟ್ರಸ್ಟ್‌ಗೆ ಕಾನೂನು ಬಾಹಿರವಾಗಿ ಮಾರಲಾಗಿದೆ ಎಂದು ಅವರು ಆಪಾದಿಸಿದ್ದಾರೆ. ರಾಹುಲ್...
Date : Monday, 24-08-2015
ಮುಂಬಯಿ: ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ಹೀಗಾಗೀ ದರೋಡೆಕೋರರು ಚಿನ್ನ ಬೆಳ್ಳಿಗಿಂತ ಹೆಚ್ಚಾಗಿ ಈರುಳ್ಳಿಯನ್ನೇ ಟಾರ್ಗೆಟ್ ಮಾಡಲಾರಂಭಿಸಿದ್ದಾರೆ. ಮುಂಬಯಿಯಲ್ಲಿ ಸುಮಾರು 50 ಸಾವಿರ ಬೆಲೆಯ 700 ಕೆಜಿ ಈರುಳ್ಳಿಯನ್ನು ಕಳ್ಳತನ ಮಾಡಲಾಗಿದೆ. ವಡಾಲದ ಪ್ರತೀಕ್ಷಾ ನಗರದ ಅನಂತ್ ನಾಯ್ಕ್ ಎಂಬುವವರ...