Date : Friday, 05-02-2016
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಔತಣಕೂಟ ಸಮಾರಂಭಕ್ಕೆ ಉತ್ತಮ ಶೂಗಳನ್ನು ಧರಿಸದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವ್ಯಕ್ತಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ವಿಶಾಖಪಟ್ಟಣಂನ ಮೆಕ್ಯಾನಿಕಲ್ ಎಂಜಿನಿಯರ್ ಆಗಿರುವ ಸುಮಿತ್ ಅಗರ್‌ವಾಲ್ ಎಂಬಾತ ಕೇಜ್ರಿವಾಲ್ ಹೊಸ ಚಪ್ಪಲಿಯನ್ನು ಖರೀದಿಸಲಿ ಎಂಬ...
Date : Friday, 05-02-2016
ನವದೆಹಲಿ: ಜರ್ಮನಿಯ ನಿರಾಶ್ರಿತ ಶಿಬಿರದಲ್ಲಿ ತನ್ನ 8 ವರ್ಷದ ಮಗಳೊಂದಿಗೆ ಬಲವಂತವಾಗಿ ಇರಿಸಲ್ಪಟ್ಟಿದ್ದ ಭಾರತೀಯ ಮಹಿಳೆ ಕೊನೆಗೂ ಕೇಂದ್ರದ ನೆರವಿನಿಂದ ಪಾರಾಗಿದ್ದು, ತವರಿಗೆ ಹಿಂದಿರುಗುವಲ್ಲಿ ಯಶಸ್ವಿಯಾಗಿದ್ದಾಳೆ. ಗುರುಪ್ರೀತ್ ಹರಿಯಾಣದ ಫರಿದಾಬಾದ್‌ನ ಮಹಿಳೆ ಮತ್ತು ಆಕೆಯ ಮಗನನ್ನು ಆಕೆಯ ಅತ್ತೆಯ ಮನೆಯವರು ಜರ್ಮನಿಯಲ್ಲಿ...
Date : Thursday, 04-02-2016
ನ್ಯೂಯಾರ್ಕ್: ಅತೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ವಾಟ್ಸಾಪ್ ಗ್ರೂಪ್‌ನಲ್ಲಿ ಇದೀಗ 100ಕ್ಕಿಂತಲೂ ಹೆಚ್ಚು ಮಂದಿ ಸ್ನೇಹಿತರಾಗಬಹುದು. ವಾಟ್ಸಾಪ್ ಗ್ರೂಪ್‌ನ ಸ್ನೇಹಿತರ ಸಂಖ್ಯಾ ಮಿತಿ ಈಗ 256ಕ್ಕೆ ಹೆಚ್ಚಳವಾಗಿದೆ. ಈ ಆಯ್ಕೆ ಬಳಕೆದಾರರಿಗೆ ಇನ್ನಷ್ಟೇ ಲಭ್ಯವಾಗಬೇಕಾಗಿದ್ದು, ವಾಟ್ಸಾಪ್‌ನ ಇತರ ಎಲ್ಲಾ ಫೀಚರ್‌ಗಳಂತೆ ಇದನ್ನೂ ಆಂಡ್ರಾಯ್ಡ್...
Date : Thursday, 04-02-2016
ಜೈಪುರ : ಪಾಕಿಸ್ಥಾನದಿಂದ ಕಾರ್ಯಾಚರಿಸುತ್ತಿರುವ ಉಗ್ರರನ್ನು ನಿಗ್ರಹಿಸಲು ಪಾಕಿಸ್ಥಾನ ಕಠಿಣ ಕ್ರಮಕೈಗೊಂಡಲ್ಲಿ ಭಾರತವು ಪಾಕಿಸ್ಥಾನಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಹೇಳಿದೆ. ಭಾರತದಲ್ಲಿ ಉಗ್ರರ ದಾಳಿಗಳು ಹೆಚ್ಚುತ್ತಿದ್ದು, ಈ ದಾಳಿಗಳಿಗೆ ಪಾಕಿಸ್ಥಾನದಲ್ಲಿ ಹುಟ್ಟಿಕೊಂಡಿರುವ ಉಗ್ರರ ಸಂಘಟನೆಗಳೇ ಪ್ರಮುಖ ಕಾರಣವಾಗಿದ್ದು, ಇದರಿಂದ ಭಾರತ...
Date : Thursday, 04-02-2016
ಹೈದ್ರಾಬಾದ್ : ಸೊಳ್ಳೆಗಳ ಮೂಲಕ ಹರಡಿ ಮೆದುಳಿನ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುವ ಝಿಕಾ ವೈರಸ್ ಸದ್ಯಕ್ಕೆ ಇಡೀ ವಿಶ್ವವನ್ನೇ ತಲ್ಲಣಗೊಳಸಿರುವ ಮಾರಕ ರೋಗ. ಇದೀಗ ಝಿಕಾ ವೈರಸ್‌ಗೆ ಭಾರತದಲ್ಲಿನ ಸಂಸ್ಥೆಯೊಂದು ಔಷಧಿಯನ್ನು ಕಂಡುಹಿಡಿದಿರುವುದಾಗಿ ಹೇಳಿಕೊಂಡಿದೆ. ಹೈದರಾಬಾದಿನ ಭಾರತ್ ಬಯೋಟೆಕ್...
Date : Thursday, 04-02-2016
ಚೆನ್ನೈ: ಭಾರತದ 2000ಕ್ಕೂ ಅಧಿಕ ಮಹಿಳೆಯರು ಕ್ರೋಷೆ ಕಂಬಳಿ ನೇಯುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. 6 ತಿಂಗಳ ಕಾಲ ನಿರಂತರವಾಗಿ ನೇಯ್ಗೆ ಕಾರ್ಯ ಮಾಡಿದ ಈ ಮಹಿಳೆಯರ ತಂಡ 11,148 ಚದರ ಮೀಟರ್‌ನಷ್ಟು ಜಾಗಕ್ಕೆ ಹರಡಿಸಬಲ್ಲ ಕಂಬಳಿ ನೇಯ್ದಿದ್ದಾರೆ. ಇದು...
Date : Thursday, 04-02-2016
ನವದೆಹಲಿ: 2016-17ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನವು ಫೆ. 23 ರಿಂದ ಮಾರ್ಚ್ 16ರ ವರೆಗೆ ನಡೆಯಲಿದೆ. ಫೆ. 23 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಲೋಕಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿರುವರು. ಫೆ. 25 ರಂದು ರೈಲ್ವೆ ಬಜೆಟ್ ಮಂಡನೆ, ಫೆ....
Date : Thursday, 04-02-2016
ನವದೆಹಲಿ: ರಾಜ್ಯ ಸಭೆಯಲ್ಲಿ ಅಪೂರ್ಣಗೊಂಡಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಉದ್ದೇಶವನ್ನು ವಿರೋಧ ಪಕ್ಷಗಳು ಅರಿಯಲಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಆಶಿಸಿದ್ದಾರೆ. ನವದೆಹಲಿಯಲ್ಲಿ ಎರಡು ದಿನಗಳ ’ಇಂಡಿಯಾ ಇನ್ವೆಸ್ಟ್’ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ...
Date : Thursday, 04-02-2016
ನವದೆಹಲಿ: ಪಶ್ಚಿಮ ವಲಯದಲ್ಲಿರುವ ಸೇನಾ ವಾಯು ನೆಲೆಗಳು ಮತ್ತು ಗಡಿ ಪ್ರದೇಶದಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸುವ ನುಸುಳುಕೋರರನ್ನು ಸದೆ ಬಡಿಯಲು ಕಂಡಲ್ಲಿ ಗುಂಡಿಕ್ಕಿ ಎಂಬ ಆದೇಶವನ್ನು ನೀಡಲಾಗಿದೆ ಎಂದು ಸೇನಾ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪಠಾನ್ಕೋಟ್ ವಾಯು ನೆಲೆ...
Date : Thursday, 04-02-2016
ಬೆಂಗಳೂರು : ಕೆಲ ದಿನಗಳ ಹಿಂದೆ ಆಫ್ರಿಕಾದ ತಾಂಜಾನಿಯಾ ಯುವತಿ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ. ತಾಂಜಾನಿಯಾ ಯುವತಿಯನ್ನು ಮನಬಂದಂತೆ ಥಳಿಸಿರುವುದು ನಮಗೆ ತುಂಬಾ...