News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 26th December 2024


×
Home About Us Advertise With s Contact Us

ದಾವೂದ್ ಎಲ್ಲಿದ್ದಾನೆ ಸ್ಪಷ್ಟಪಡಿಸಿ ಎಂದ ಕಾಂಗ್ರೆಸ್

ನವದೆಹಲಿ: ಭೂಗತ ಪಾತಕಿ ಎಲ್ಲಿದ್ದಾನೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬುಧವಾರ ಸಂಸತ್ತಿನಲ್ಲಿ ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಅವರು ಸರ್ಕಾರವನ್ನು ಆಗ್ರಹಿಸಿದರು. ಮಂಗಳವಾರ ಲೋಕಸಭೆಯಲ್ಲಿ ಗೃಹಖಾತೆ ರಾಜ್ಯಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧರಿ ಅವರು, ದಾವೂದ್ ಎಲ್ಲಿದ್ದಾನೆಂದು ತಿಳಿದಿಲ್ಲ, ಆತನಿರುವ ಜಾಗ...

Read More

ಲೋಕಸಭೆಯಲ್ಲಿ ಜಿಎಸ್‌ಟಿ ಮಸೂದೆ ಅಂಗೀಕಾರ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಜಿಎಸ್‌ಟಿ(ಸರಕು ಮತ್ತು ಸೇವೆ ತೆರಿಗೆ) ತಿದ್ದುಪಡಿ ಮಸೂದೆಯನ್ನು ಬುಧವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯ ಪರವಾಗಿ 336ಮಂದಿ ಮತ ಚಲಾಯಿಸಿದರು, 11 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು. 10 ಮಂದಿ ಗೈರು ಹಾಜರಾಗಿದ್ದರು. 2/3ನೇ ಬಹುಮತದ...

Read More

ರಸ್ತೆಯಲ್ಲಿ ಮಲಗಿದರೆ ನಾಯಿಗಳೂ ಸಾಯುತ್ತವೆ!

ಮುಂಬಯಿ: ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿ ಜೈಲು ಶಿಕ್ಷೆಗೆ ಒಳಗಾದ ಕೂಡಲೇ ಇಡೀ ಬಾಲಿವುಡ್ ಅವರ ಸಹಾಯಕ್ಕೆ ಧಾವಿಸಿದೆ. ಕೆಲವರು ಆತನಿಗೆ ಶಿಕ್ಷೆ ಆಗಿರುವುದಕ್ಕೆ ಮರುಕ ವ್ಯಕ್ತಪಡಿಸಿದರೆ, ಇನ್ನು ಕೆಲವರು ಆತನದ್ದೇನು ತಪ್ಪಿಲ್ಲ ಎಂದು ವಾದ ಮಂಡಿಸುತ್ತಿದ್ದಾರೆ. ಸಲ್ಮಾನ್ ಹಿತ...

Read More

ಸಲ್ಮಾನ್‌ಗೆ ಐದು ವರ್ಷ ಜೈಲುಶಿಕ್ಷೆ

ಮುಂಬಯಿ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮುಂಬಯಿ ಸ್ಥಳೀಯ ನ್ಯಾಯಾಲಯ ಬುಧವಾರ 5 ವರ್ಷಗಳ ಜೈಲುಶಿಕ್ಷೆ ಮತ್ತು 25 ಸಾವಿರ ದಂಡವನ್ನು ವಿಧಿಸಿದೆ. ಇಂದು ಬೆಳಿಗ್ಗೆಯಷ್ಟೇ ಅವರು ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು...

Read More

ಮೊಗಾ ಪ್ರಕರಣ ನ್ಯಾಯಾಂಗ ತನಿಖೆಗೆ

ಚಂಡೀಗಢ: ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ಬಾಲಕಿಗೆ ಕಿರುಕುಳ ನೀಡಿ ಬಳಿಕ ಆಕೆಯನ್ನು ಬಸ್‌ನಿಂದ ಹೊರದಬ್ಬಿ ಕೊಂದ ಪ್ರಕರಣವನ್ನು ಪಂಜಾಬ್ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದೆ. ನ್ಯಾಯಾಂಗ ಸಮಿತಿಯ ನೇತೃತ್ವವನ್ನು ಕೇರಳ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶ ವಿ.ಕೆ ಬಾಲಿ ಅವರು ವಹಿಸಲಿದ್ದಾರೆ....

Read More

ಎನ್‌ಡಿಎ ಸರ್ಕಾರ ಒನ್ ಮ್ಯಾನ್ ಶೋ: ಸೋನಿಯಾ

ನವದೆಹಲಿ: ದೇಶದ ಸಾಂಸ್ಥಿಕ ವ್ಯವಸ್ಥೆ ವೈಫಲ್ಯ ಕಂಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧೀಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬುಧವಾರ ಲೋಕಸಭೆಯಲ್ಲಿ ಕಿಡಿಕಾರಿದ್ದಾರೆ. ಕಳೆದ ಒಂದು ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರ ವಾಸ್ತವಿಕವಾದ ಯಾವ ಕಾರ್ಯವನ್ನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ....

Read More

ನೇಪಾಳ ಪುನರ್ ನಿರ್ಮಾಣಕ್ಕೆ ಭಾರತ ಕಟಿಬದ್ಧ

ವಿಶ್ವಸಂಸ್ಥೆ: ಭೂಕಂಪದಿಂದ ಜರ್ಜರಿತಗೊಂಡಿರುವ ನೆರೆಯ ನೇಪಾಳವನ್ನು ಪುನರ್ ನಿರ್ಮಾಣ ಮಾಡುವುದಕ್ಕೆ, ಪುನರ್ವಸತಿ ಕಲ್ಪಿಸುವುದಕ್ಕೆ ಕಟಿಬದ್ಧವಾಗಿರುವುದಾಗಿ ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ. ಅಲ್ಲದೇ ನೇಪಾಳ ಸರ್ಕಾರದ ಸಲಹೆ ಮತ್ತು ಸಮನ್ವಯದೊಂದಿಗೆಯೇ ಭಾರತ ಎಲ್ಲಾ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸಿದೆ ಎಂದು ವಿಶ್ವಸಂಸ್ಥೆ ರಾಯಭಾರಿಯ...

Read More

ಸಲ್ಮಾನ್ ಅಪರಾಧಿ ಎಂದು ತೀರ್ಪಿತ್ತ ನ್ಯಾಯಾಲಯ

ಮುಂಬಯಿ: 2002ರ ಹಿಟ್ ಆಂಡ್ ರನ್ ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್ ಅವರು ಅಪರಾಧಿ ಎಂದು ಮುಂಬಯಿಯ ಸ್ಥಳೀಯ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಡಿ.ಡಬ್ಲ್ಯೂ ದೇಶಪಾಂಡೆ ‘ಸಲ್ಮಾನ್ ಅವರು ಕುಡಿತದ ಪ್ರಭಾವದಿಂದ, ಪರವಾನಗಿ ಇಲ್ಲದೇ ಅತಿ...

Read More

ಏರ್‌ಪೋರ್ಟ್‌ನಲ್ಲಿ ಸೆರೆಸಿಕ್ಕ ಇಸಿಸ್ ಸೇರಲು ಹೊರಟಿದ್ದ ಯುವಕರು

ಹೈದರಾಬಾದ್: ಇಸ್ಲಾಮಿಕ್ ಸ್ಟೇಟ್ಸ್ ಉಗ್ರ ಸಂಘಟನೆಯನ್ನು ಸೇರಲು ಸಿರಿಯಾ ಮತ್ತು ಇರಾಕ್‌ಗೆ ಪ್ರಯಾಣ ಬೆಳೆಸಲು ಪ್ರಯತ್ನಿಸಿದ್ದ 14 ಮಂದಿ ವಿದ್ಯಾರ್ಥಿಗಳನ್ನು ಹೈದರಾಬಾದ್ ವಿಮಾನನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಿರಿಯಾಗೆ ತೆರಳಿ ಇಸಿಸ್ ಸೇರಿದ್ದ ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ...

Read More

ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ವಲಯ ನಿರ್ಮಾಣವಿಲ್ಲ

ನವದೆಹಲಿ: ಕಾಶ್ಮೀರಿ ಪಂಡಿತರಿಗಾಗಿ ಜಮ್ಮು ಕಾಶ್ಮೀರದಲ್ಲಿ ಯಾವುದೇ ಪ್ರತ್ಯೇಕ ಟೌನ್‌ಶಿಪ್ ನಿರ್ಮಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಈ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಲೋಕಸಭೆಯಲ್ಲಿ ಉತ್ತರಿಸಿರುವ ಗೃಹಖಾತೆ ರಾಜ್ಯ ಸಚಿವ ಹರಿಭಾಯ್ ಪಾರ್ಥಿಭಾಯ್ ಚೌಧುರಿ, ಜಮ್ಮು ಕಾಶ್ಮೀರದಲ್ಲಿ ಪಂಡಿತರಿಗೆ...

Read More

Recent News

Back To Top