Date : Tuesday, 26-04-2016
ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಮತ್ತು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮೇರಿಕೋಮ್ ಅವರು ಮಂಗಳವಾರ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸೋಮವಾರ ಒಟ್ಟು 9 ಮಂದಿ ನೂತನ ಸದಸ್ಯರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ...
Date : Tuesday, 26-04-2016
ಹೈದರಾಬಾದ್: ಎಳೆಯ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವ ಸಲುವಾಗಿ ಅವುಗಳಿಗೆ ಟ್ಯಾಬ್ಲೆಟ್‌ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್‌ಗಳನ್ನು ನೀಡುತ್ತಿರುವ ಕಳವಳಕಾರಿ ಬೆಳವಣಿಗೆ ಹೈದರಾಬಾದ್ ಶಾಲೆಗಳಲ್ಲಿ ನಡೆಯುತ್ತಿದೆ. ಎರಡು ವರ್ಷದ ಮಕ್ಕಳಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್‌ಗಳನ್ನು ನೀಡುವುದು ಮಕ್ಕಳ ದೈಹಿಕ ಅಥವಾ ಮಾನಸಿಕ ಬೆಳವಣಿಗೆಗೆ ಉತ್ತುಮವಲ್ಲ. ಹೀಗಾಗಿ ಹೈದರಾಬಾದ್ ಶಾಲೆಗಳ...
Date : Tuesday, 26-04-2016
ನವದೆಹಲಿ: ಬೌದ್ಧ ಧರ್ಮಿಯರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ’ಧಮ್ಮ ಚಕ್ರ ಯಾತ್ರ’ವನ್ನು ಅವರು ನಡೆಸಲಿದ್ದಾರೆ. ಈ ಯಾತ್ರೆಯ ಅಂಗವಾಗಿ ಬೌದ್ಧ ಭಿಕ್ಷುಗಳು ಆರು ತಿಂಗಳುಗಳ ಕಾಲ ಉತ್ತರಪ್ರದೇಶದಾದ್ಯಂತ ಪರ್ಯಟನೆ ಮಾಡಲಿದ್ದಾರೆ. ಈ...
Date : Tuesday, 26-04-2016
ನವದೆಹಲಿ: ದೆಹಲಿಯಲ್ಲಿ ಎರಡನೇ ಹಂತದ ಸಮ-ಬೆಸ ನಿಯಮ ಜಾರಿಯಾಗಿದ್ದು, ಈ ಸಂದರ್ಭ ಸಂಸತ್ ಸದಸ್ಯರನ್ನು ಕರೆದೊಯ್ಯಲು ದೆಹಲಿಯ ಎಎಪಿ ಸರ್ಕಾರ ಹವಾನಿಯಂತ್ರಿತ ಬಸ್‌ಗಳನ್ನು ನಿಯೋಜಿಸಿದೆ. ಆದರೆ ಈ ಸೇವೆ ಆರಂಭಗೊಂಡ ಮೊದಲ ದಿನ ಕೇವಲ 5 ಮಂದಿ ಸದಸ್ಯರು ಮಾತ್ರ ಈ ಬಸ್‌ನಲ್ಲಿ...
Date : Tuesday, 26-04-2016
ನವದೆಹಲಿ: ಕೇಂದ್ರ ದೆಹಲಿಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನ್ಯಾಚುರಲ್ ಹಿಸ್ಟರಿಯ ನ್ಯಾಷನಲ್ ಮ್ಯೂಸಿಯಂ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕನ್ನೌಟ್ ಪ್ರದೇಶದ ಮಂಡಿ ಹೌಸ್‌ನಲ್ಲಿನ ಎಫ್‌ಐಸಿಸಿಐ ಕಾಂಪ್ಲೆಕ್ಸ್‌ನಲ್ಲಿರುವ ಮ್ಯೂಸಿಯಂನ ಆರನೇ ಫ್ಲೋರ್‌ನಲ್ಲಿ ರಾತ್ರಿ 1.45ರ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದ್ದು,...
Date : Tuesday, 26-04-2016
ಮುಂಬಯಿ: ಡ್ಯಾನ್ಸ್ ಬಾರ್‌ಗಳಿಗೆ ಅನುಮತಿಯನ್ನು ನೀಡದೇ ಇರುವ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತೊಮ್ಮೆ ಸುಪ್ರೀಂಕೋರ್ಟ್ ಛಾಟಿ ಬೀಸಿದ್ದು, ನ್ಯಾಯಾಲಯದ ಆದೇಶದ ಬಗ್ಗೆ ಕುರುಡರಂತೆ ವರ್ತಿಸಬೇಡಿ ಎಂಬ ಎಚ್ಚರಿಕೆಯನ್ನು ನೀಡಿದೆ. ಶಿಕ್ಷಣ ಸಂಸ್ಥೆಗಳಿಂದ 1 ಕಿ.ಮೀ ದೂರದವರೆಗೆ ಡ್ಯಾನ್ಸ್ ಬಾರ್‌ಗಳನ್ನು ತೆರೆಯಬಾರದು ಎಂದು ಸರ್ಕಾರ...
Date : Tuesday, 26-04-2016
ನವದೆಹಲಿ: ಕಾಂಗ್ರೆಸ್ ಆಡಳಿತದಲ್ಲಿ ಎಲ್ಲಾ ಯೋಜನೆಗಳಿಗೂ ಇಂದಿರಾ ಗಾಂಧಿ, ನೆಹರು, ರಾಜೀವ್ ಗಾಂಧಿ ಅವರುಗಳ ಹೆಸರನ್ನೇ ಇಡಲಾಗಿದೆ, ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಎಲ್ಲಾ ಯೋಜನೆಗಳ ಮರು ನಾಮಕರಣ ಕಾರ್ಯವನ್ನು ಆರಂಭಿಸಿದೆ. ಇಂದಿರಾ ಆವಾಸ್ ಯೋಜನೆಗೆ ’ಪ್ರಧಾನ್...
Date : Tuesday, 26-04-2016
ನವದೆಹಲಿ: ಅಫ್ಜಲ್ ಗುರು ಪರವಾದ ಘೋಷಣೆಗಳನ್ನು ಕೂಗಿದ ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್‌ನನ್ನು ವಿಶ್ವವಿದ್ಯಾಲಯ ಒಂದು ಸೆಮಿಸ್ಟರ್‌ಗಳ ಅವಧಿಗೆ ಅಮಾನತುಗೊಳಿಸಿದೆ, ಮತ್ತೋರ್ವ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಫೆ.9ರ ಅಫ್ಜಲ್ ಗುರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ...
Date : Tuesday, 26-04-2016
ನವದೆಹಲಿ: ಹೃದಯ ನೋವಿನಿಂದ ಬಳಲುತ್ತಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯ ಮೂಲಗಳು ಸ್ಪಷ್ಟಪಡಿಸಿವೆ. ಸುಷ್ಮಾ ಅವರು ಡಯಾಬಿಟಿಸ್ ರೋಗಿಯಾಗಿದ್ದು, ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು....
Date : Tuesday, 26-04-2016
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿಗಳು ಮಂಗಳವಾರ ಹಾರ್ಟ್ ಆಫ್ ಏಷ್ಯಾ ಇಸ್ತಾಂಬುಲ್ ಪ್ರಾಸೆಸ್ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಉದ್ದೇಶದಿಂದ ಈ ಸಭೆಯನ್ನು ನಡೆಸಲಾಗುತ್ತಿದೆ. ಪಾಕಿಸ್ಥಾನದ ನಿಯೋಗವನ್ನು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಅಝೀಜ್...