News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 10th October 2026

×
Home About Us Advertise With s Contact Us

ಸಾದ್ವಿ ಪ್ರಗ್ಯಾ ಸಿಂಗ್ ಇಂದು ಪೂರ್ಣ ರಕ್ಷಣೆಯೊಂದಿಗೆ ಕುಂಭ ಮೇಳಕ್ಕೆ ಭೇಟಿ

ಉಜ್ಜೈನಿ : ಮಧ್ಯಪ್ರದೇಶದ ಸರಕಾರ ಅಂತಿಮವಾಗಿ ಸಾದ್ವಿ ಪ್ರಗ್ಯಾಸಿಂಗ್ ಅವರ ಬೇಡಿಕೆಯನ್ನು ಒಪ್ಪಿಕೊಂಡು ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭ ಮೇಳಕ್ಕೆ ಪೂರ್ಣ ರಕ್ಷಣೆಯೊಂದಿಗೆ ಭೇಟಿ ನೀಡಲು ಅನುಮತಿಯನ್ನು ನೀಡಿದೆ. ಉಜ್ಜೈನಿ ಕುಂಭ ಮೇಳಕ್ಕೆ ತೆರಳುವ ಮೂಲಕ ಸಾಧ್ವಿ ತನ್ನ ಆಮರಣ ಉಪವಾಸವನ್ನು...

Read More

‘ಗಾಂಧಿ’ ಹೆಸರು ತಂದೆಯ ಆಸ್ತಿ ಎಂದುಕೊಂಡಿದ್ದೀರಾ ?

ಮುಂಬಯಿ : ಕಾಂಗ್ರೆಸ್ ಪಕ್ಷವು ಗಾಂಧಿ ಹೆಸರನ್ನು ತಂದೆಯ ಆಸ್ತಿ ಎಂದುಕೊಂಡಿದೆಯೇ ? ಎಲ್ಲೆಡೆ ಗಾಂಧಿ ಹೆಸರನ್ನು ಬಳಸಿಕೊಂಡು ಗಾಂಧಿಮಯ ಮಾಡಿದೆ ಎಂದು ಗಾಂಧಿ ಕುಟುಂಬದವರ ವಿರುದ್ಧ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಟ್ವೀಟ್‌ಗಳ ಸರಣಿಗೈದಿದ್ದಾರೆ. ಕಾಂಗ್ರೆಸ್ ಪಕ್ಷವು ಗಾಂಧಿ...

Read More

ಸ್ವಇಚ್ಛೆಯಿಂದ ‘ಓಂ’ಕಾರ ಹೇಳಬಹುದು, ಕಡ್ಡಾಯವೇನಿಲ್ಲ

ನವದೆಹಲಿ : ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರಾರಂಭಿಸುವ ಮೊದಲು ‘ಓಂ’ ಕಾರ ಉಚ್ಚಾರಣೆ ಕಡ್ಡಾಯವಲ್ಲ, ಸ್ವಇಚ್ಛೆಯಿಂದ ಹೇಳಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಆಯುಷ್ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರಾರಂಭಿಸುವ 45 ನಿಮಿಷಗಳ ಮುನ್ನ ‘ಓಂ’ಕಾರ ಮತ್ತು...

Read More

ಟೆಲಿಗ್ರಾಂ ಆ್ಯಪ್ ಸಂದೇಶಗಳನ್ನು ತಿದ್ದಲು ಅನುಮತಿಸುತ್ತದೆ

ನವದೆಹಲಿ: ಎಲ್ಲರ ಅಚ್ಚುಮೆಚ್ಚಿನ ಅಪ್ಲಿಕೇಶನ್ ಆಗಿರುವ ವಾಟ್ಸ್‌ಆ್ಯಪ್‌ಗಿಂತಲೂ ಮುಂದುವರಿದ ವೈಶಿಷ್ಟ್ಯವನ್ನು ಹೊಂದಲು ಟೆಲಿಗ್ರಾಂ ಆ್ಯಪ್ ಯೋಜನೆ ರೂಪಿಸಿದೆ. ಬಳಕೆದಾರರು ವೈಯಕ್ತಿಕವಾಗಿ ಅಥವಾ ಒಂದು ಗ್ರೂಪ್‌ಗೆ ಕಳುಹಿಸಿದ ಸಂದೇಶಗಳನ್ನು ತಿದ್ದುಪಡಿ (ಎಡಿಟ್) ಮಾಡಲು ಅನುಮತಿಸುತ್ತದೆ ಎಂದು ಟೆಲಿಗ್ರಾಂ ಘೋಷಿಸಿದೆ. ಆದರೆ ಜಗತ್ತಿನಾದ್ಯಂತ 1 ಬಿಲಿಯನ್‌ಗೂ...

Read More

ಉಡಾನ್ ಸ್ಥಾಯಿ ಸಮಿತಿ ಸಭೆ

ಬೆಂಗಳೂರು : ಮಹಿಳೆಯರಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಣವನ್ನು ಜನಪ್ರಿಯಗೊಳಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇತ್ತೀಚೆಗೆ ಸ್ಥಾಯಿ ಸಮಿತಿಯನ್ನು ರಚಿಸಿದ್ದು, ಆ ಸಮಿತಿಯು ಮಹಿಳೆಯರು ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಹೆಚ್ಚೆಚ್ಚು ತಮ್ಮನ್ನು ತೊಡಗಿಸಿಕೊಂಡು ಈ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುವಂತೆ...

Read More

ದೇಶದಾದ್ಯಂತ 15 ದಿನಗಳ ಸ್ವಚ್ಛ ಕಚೇರಿ ಯೋಜನೆಗೆ ಚಾಲನೆ

ನವದೆಹಲಿ: ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ದೇಶದಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಚತೆಯನ್ನು ಖಾತ್ರಿಪಡಿಸುವ 15 ದಿನಗಳ ’ಸ್ವಚ್ಛ ಕಚೇರಿ ಯೋಜನೆ’ಗೆ ಚಾಲನೆ ನೀಡಲಾಗಿದೆ. ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ನಿರ್ಮಾಣ್ ಭವನದಲ್ಲಿ ಬೇವಿನ ಸಸಿ ನೆಡುವ ಮೂಲಕ ಯೋಜನೆಗೆ...

Read More

’ತೇಜಸ್’ನಲ್ಲಿ ಹಾರಾಟ ನಡೆಸಿದ ವಾಯುಸೇನಾ ಮುಖ್ಯಸ್ಥ

ಬೆಂಗಳೂರು: ಭಾರತದ ವಾಯುಸೇನಾ ಮುಖ್ಯಸ್ಥ ಆರೂಪ್ ರಾಹಾ ಅವರು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ವಿಮಾನ ನಿಲ್ದಾಣದಿಂದ ದೇಶೀಯ ಏರ್‌ಕ್ರಾಫ್ಟ್ ’ತೇಜಸ್’ನಲ್ಲಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಮಲ್ಟಿ ರೋಲ್ ಸೂಪರ್‌ಸಾನಿಕ್ ತೇಜಸ್‌ನಲ್ಲಿ ಹಾರಾಟ ನಡೆಸಿದ ಮೊದಲ ವಾಯುಸೇನಾ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ...

Read More

ಕೇರಳ, ತಮಿಳುನಾಡಿನಾದ್ಯಂತ ಭಾರೀ ಮಳೆ

ಚೆನ್ನೈ: ಕೇರಳ ಹಾಗೂ ತಮಿಳುನಾಡಿನಾದ್ಯಂತ ಸೋಮವಾರ ಭಾರೀ ಮಳೆ ಸಂಭವಿಸಿದೆ. ಚೆನ್ನೈನಲ್ಲಿ ಕಳೆದ 5 ವರ್ಷಗಳಲ್ಲೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ಅತ್ಯಧಿಕ ಮಳೆ ಸಂಭವಿಸಿರುವುದಾಗಿ ಹವಾಮಾನ ಇಲಾಖೆ ಹೇಳಿದೆ. ಕೇರಳದ ಎರ್ನಾಕುಳಂ, ಆಳಪುಝಾಗಳಲ್ಲಿಯೂ ಮಳೆ ಸಂಭವಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ...

Read More

ಜವಾಹರ್ ನವೋದಯ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲು ಚಿಂತನೆ

ನವದೆಹಲಿ: ಸರಕಾರಿ ವಸತಿ ಶಾಲೆಗಳ ಗುಣಮಟ್ಟವನ್ನು ಉತ್ತಮಪಡಿಸುವ ದೃಷ್ಟಿಯನ್ನಿಟ್ಟು, ಕೇಂದ್ರ ಹೆಚ್‌ಆರ್‌ಡಿ ಸಚಿವಾಲಯ ಚೆಫ್ ಸಂಜೀವ್ ಕಪೂರ್‌ರವರನ್ನು ಜವಾಹರ್ ನವೋದಯ ಶಾಲೆಗಳ ಆಹಾರದ ಮೆನುವನ್ನು ತಯಾರಿಸಲು ನಿಯೋಜಿಸಲು ಚಿಂತಿಸಲಾಗುತ್ತಿದೆ. ಪ್ರಸ್ತುತ ಕೇಂದ್ರ ಸರಕಾರಿ ವಸತಿ ಶಾಲೆಗಳು ಮತ್ತು ಬಾಣಸಿಗರನ್ನು ಮೇಲ್ದರ್ಜೆಗೆ ಏರಿಸಲು...

Read More

ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವೆ ಎಂದ ಯುವಿ

ಮೊಹಾಲಿ : ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದ ಯುವರಾಜ್ ಸಿಂಗ್ ಮತ್ತೊಮ್ಮೆ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುದಾಗಿ ಮಕ್ಕಳಿಗೆ ಭರವಸೆ ನೀಡಿದ್ದಾರೆ. ಅವರು ಪಿಸಿಎ ಸ್ಟೇಡಿಯಂಗೆ ಆಗಮಿಸಿದ್ದ 7-8 ವರ್ಷದ ಕ್ಯಾನ್ಸರ್ ಪೀಡಿತ ಸುಮಾರು 17 ಮಕ್ಕಳೊಂದಿಗೆ ನಡೆದ...

Read More

Recent News

Back To Top