ನಾಗಪುರ: ಈಗಿನ ಜನ ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡದೆಯೇ ಹಲವಾರು ರಸ್ತೆ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ. ಸರ್ಕಾರಗಳು ಜನರ ಸುರಕ್ಷತೆಗಾಗಿ ಕೆಲವೊಂದು ನೀತಿ ನಿಯಮಗಳನ್ನು ರೂಪಿಸಿದರೂ ಅದನ್ನು ಪಾಲಿಸುವಂತೆ ಮಾಡುವುದು ಕೂಡ ಸರ್ಕಾರಗಳ ಜವಾಬ್ದಾರಿಯೇ ಆಗಿ ಹೋಗಿದೆ.
ನಾಗಪುರದ ಆಡಳಿತ ಸಿಗ್ನಲ್ ಇರುವ ಕಡೆ ಗ್ರೀನ್ ಶೇಡ್ಗಳನ್ನು ಹಾಕಿದೆ, ಇದರಿಂದ ಜನರಿಗೆ ಬಿಸಿಲಿನಿಂದ ರಕ್ಷಣೆಯೂ ದೊರಕುತ್ತದೆ. ಅಲ್ಲದೇ ಸಿಗ್ನಲ್ ಜಂಪ್ ಮಾಡುವುದಕ್ಕೂ ಬ್ರೇಕ್ ಹಾಕಿದಂತಾಗುತ್ತದೆ.
ಈ ಯೋಜನೆ ನಿಜಕ್ಕೂ ಯಶಸ್ಸಿಯಾಗಿದ್ದು, ಬಿಸಿಲ ಬೇಗೆಗೆ ಬಳಲಿದ ಸವಾರರಿಗೆ ತುಸು ಉಲ್ಲಾಸವೂ ಆಗುತ್ತದೆ, ಈ ನೆಪದಲ್ಲಿ ಸಿಗ್ನಲ್ ಹಾರುವುದೂ ತಪ್ಪಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.