News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ನೇಪಾಳ, ಭಾರತದಲ್ಲಿ ಮತ್ತೆ ಭೂಕಂಪನ

ನವದೆಹಲಿ: ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮಂಗಳವಾರ ಭೂಮಿ ಕಂಪಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಭೂಕಂಪನದ ತೀವ್ರತೆ 7.1 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಒಡಿಸ್ಸಾ, ಅಸ್ಸಾಂ ಮತ್ತು ಪಶ್ಚಿಮಬಂಗಾಳದ ವಿವಿಧೆಡೆ ಭೂಮಿ ಕಂಪಿಸಿದೆ. ಗುಜರಾತಿನ ಅಹ್ಮದಾಬಾದಿನಲ್ಲೂ ಕಂಪನವಾಗಿದೆ. ನೇಪಾಳ,...

Read More

ಶಾರೂಖ್‌ಗೆ ವಾಂಖೆಡೆಯಲ್ಲಿ ಪ್ರವೇಶವಿಲ್ಲ

ಮುಂಬಯಿ: ಬಾಲಿವುಡ್ ನಾಯಕ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲಿಕ ಶಾರುಖ್ ಖಾನ್ ಅವರಿಗೆ ಮೇ.14ರಂದು ಮುಂಬಯಿಯ ವಾಂಖಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಕೋಲ್ಕತಾ ನೈಟ್‌ರೈಡರ್ಸ್ ಹಾಗೂ ಮುಂಬಯಿ ಇಂಡಿಯನ್ಸ್ ಪಂದ್ಯವನ್ನು ವೀಕ್ಷಿಸಲು ನಿಷೇಧ ಹೇರಲಾಗಿದೆ. 2012ರಲ್ಲಿ ವಾಖಂಡೆಯಲ್ಲಿ ಐಪಿಎಲ್ ಪಂದ್ಯಾಟ...

Read More

ಉಚಿತ ರೋಗ ತಪಾಸಣಾ ಯೋಜನೆ ಆರಂಭಿಸಲು ಕೇಂದ್ರ ಚಿಂತನೆ

ನವದೆಹಲಿ: ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ರೋಗ ತಪಾಸಣಾ( free diagnostic tests) ಯೋಜನೆಯನ್ನು  ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದರ ಅಡಿಯಲ್ಲಿ ರಕ್ತಪರೀಕ್ಷೆ, ಎಕ್ಸ್ ರೇ ಮತ್ತು ಅಡ್ವಾನ್ಸ್‌ಡ್ ಸಿಟಿ ಸ್ಕ್ಯಾನ್ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಖಾಸಗಿ ರೋಗ...

Read More

ಮೋದಿ ಜನಪ್ರಿಯತೆ ಕುಗ್ಗಿದೆ, ಸುಷ್ಮಾ ಉತ್ತಮ ಸಚಿವೆ: ಸಮೀಕ್ಷೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಮೇ.26ರಂದು ಒಂದು ವರ್ಷ ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಡೆಯಲ್ಲೂ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆಯೇ ಚರ್ಚೆ ನಡೆಸಲಾಗುತ್ತಿದೆ. ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಇದರಲ್ಲಿ ಕೇಂದ್ರದ ಬಗೆಗಿನ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಸಮೀಕ್ಷೆಗೊಳಪಟ್ಟ ಅರ್ಧದಷ್ಟು...

Read More

ದೇಶದ ಜನತೆಗೆ ಮೋದಿಯಿಂದ ಬಹಿರಂಗ ಪತ್ರ?

ನವದೆಹಲಿ: ಕೇಂದ್ರ ಸರ್ಕಾರದ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಸಂಸದೀಯ ಮಂಡಳಿ ಮಂಗಳವಾರ ರಾಷ್ಟ್ರರಾಜಧಾನಿಯಲ್ಲಿ ಸಭೆ ನಡೆಸಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಒಂದು ವರ್ಷದಲ್ಲಿ ಸರ್ಕಾರ ಮಾಡಿದ ಸಾಧನೆಗಳ ಬಗ್ಗೆ ಚರ್ಚೆ ನಡೆಸಿದರು. ಮೇ 26 ರಿಂದ 31ರವರೆಗೆ...

Read More

ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸಿದ ಆಸ್ಟ್ರೇಲಿಯಾ ರಾಜಕಾರಣಿ

ಮೆಲ್ಬೋರ್ನ್: ಚುನಾವಣೆಯಲ್ಲಿ ಗೆದ್ದಿರುವ ಭಾರತೀಯ ಮೂಲದ ಡೇನಿಯಲ್ ಮೂಖೇ ಅವರು ಮಂಗಳವಾರ ಭಗವದ್ಗೀತೆಯ ಮೇಲೆ ಪ್ರಮಾಣವಚನ ಸ್ವೀಕರಿಸಿ ಆಸ್ಟ್ರೇಲಿಯಾ ಸಂಸತ್ತು ಪ್ರವೇಶಿಸಿದ್ದಾರೆ. ಈ ಮೂಲಕ ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಆಸ್ಟ್ರೇಲಿಯಾದ ಮೊದಲ ರಾಜಕಾರಣಿ ಎನಿಸಿಕೊಂಡಿದ್ದಾರೆ. 32 ವರ್ಷದ ಮೂಖೇ ಅವರು...

Read More

ಸತ್ಯಂ ಹಗರಣ ಆರೋಪಿಗಳಿಗೆ ಜಾಮೀನು, ಶಿಕ್ಷೆ ಅಮಾನತು

ನವದೆಹಲಿ: ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಸತ್ಯಂ ಕಂಪ್ಯೂಟರ್‍ಸ್ ಸಂಸ್ಥಾಪಕ ಬಿ.ರಾಮಲಿಂಗ ರಾಜು ಮತ್ತು ಇತರ 9 ಮಂದಿ ಆರೋಪಿಗಳಿಗೆ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಲಯ ಸೋಮವಾರ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಇವರ ಶಿಕ್ಷೆಯನ್ನು ಅಮಾನತುಗೊಳಿಸಿದೆ. ಎಪ್ರಿಲ್ ತಿಂಗಳಲ್ಲಿ ವಿಶೇಷ ನ್ಯಾಯಾಲಯ...

Read More

ಕೋಲ್ಕತ್ತಾ ಸ್ಥಳೀಯ ರೈಲಿನಲ್ಲಿ ಸ್ಫೋಟ: 18 ಮಂದಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸೀಲ್ದಾ-ಕೃಷ್ಣಾನಗರ್ ಲೋಕಲ್ ರೈಲಿನಲ್ಲಿ ಮಂಗಳವಾರ ಬೆಳಿಗ್ಗೆ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದು, 18 ಮಂದಿಗೆ  ಗಾಯಗಳಾಗಿವೆ. ರೈಲು ಬರಾಕ್‌ಪೋರ್ ಸ್ಟೇಶನ್ನಿಗೆ ಪ್ರವೇಶಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ. ಶಸ್ತ್ರಧಾರಿ ಕ್ರಿಮಿನಲ್‌ಗಳ ಎರಡು ಗುಂಪು ರೈಲಿನೊಳಗೆ ಕಾದಾಡಿ ಒಬ್ಬರ...

Read More

ಸಂಸದ ಅಭಿಜಿತ್ ನಿಂದ ಕಾಂಗ್ರೆಸ್ ಗೆ ಇರುಸು ಮುರಿಸು

ನವದೆಹಲಿ : ಕಾಂಗ್ರೆಸ್ ಸಂಸದ ಅಭಿಜಿತ್ ಸೋಮವಾರ ಯಾವುದೋ ಮಸೂದೆ ಬದಲು ಇನ್ನಾವದೋ ಮಸೂದೆಯ ಬಗ್ಗೆ ಕೆಳಮನೆಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷದ ಇರುಸು ಮುರಿಸಿಗೆ ಕಾರಣರಾದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಷೇಕ್ ಇಂದು ಭೂಸ್ವಾಧೀನ ವಿಧೇಯಕದ ಬಗ್ಗೆ ಮಾತನಾಡಬೇಕಾಗಿತ್ತು, ಆದರೆ...

Read More

ದೆಹಲಿಯ ಸಾರಿಗೆ ಭವನದಲ್ಲಿ ಬೆಂಕಿ ದುರಂತ

ನವದೆಹಲಿ : ದೆಹಲಿಯ ಸಾರಿಗೆ ಭವನದಲ್ಲಿ ಸೋಮವಾರ ಬೆಂಕಿ ದುರಂತ ಸಂಭವಿಸಿದ್ದು ಕೆಲ ಕಾಲ ಆತಂಕ ಸೃಷ್ಟಿಸಿತು. ಇದು ಅತ್ಯಂತ ಬಿಗಿ ಭದ್ರತೆಯ ಸ್ಥಳ ಮತ್ತು ಹಲವು ಸಚಿವರ ನಿವಾಸವಿರುವ ಸ್ಥಳವಾಗಿದೆ. ಮಧ್ಯಾಹ್ನ 3-50ರ ವೇಳೆಗೆ ಅಗ್ನಿ ದುರಂತ ಸಂಭವಿಸಿದ ಬಗ್ಗೆ...

Read More

Recent News

Back To Top