Date : Friday, 10-07-2015
ಪಾಟ್ನಾ: ಬಿಹಾರದಲ್ಲಿ ಜೆಡಿಯು-ಆರ್ಜೆಡಿ-ಕಾಂಗ್ರೆಸ್-ಎನ್ಸಿಪಿ ಮೈತ್ರಿಗೆ ಬಿಜೆಪಿ ನೇತೃತ್ವದ ಎನ್ಡಿಎ ಭಾರೀ ಹೊಡೆತ ನೀಡಿದೆ. ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ 24 ಸ್ಥಾನಗಳ ಪೈಕಿ ಎನ್ಡಿಎ 14 ಸ್ಥಾನಗಳನ್ನು ಗೆದ್ದುಕೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಮೈತ್ರಿ ಕೇವಲ 9 ಸ್ಥಾನಗಳನ್ನು ಮಾತ್ರ...
Date : Friday, 10-07-2015
ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಸಾವಿನ ಬಗೆಗಿನ ದಾಖಲೆಗಳನ್ನು ಬಹಿರಂಗಪಡಿಸುವಂತೆ ಅವರ ಪುತ್ರ ಸುನೀಲ್ ಶಾಸ್ತ್ರೀ ಕೇಂದ್ರ ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಅವರು, ನಮ್ಮ ತಂದೆ ಹೇಗೆ ಸತ್ತರು...
Date : Friday, 10-07-2015
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗುರುವಾರ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ, ಇದರಿಂದಾಗಿ ಭೂಕುಸಿತ ಸಂಭವಿಸಬಹುದು ಎಂಬ ಭಯದಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಬಲ್ತಾಲ್ ಮತ್ತು ಪಹಲ್ಗಾಮ್ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಈ...
Date : Friday, 10-07-2015
ಲಕ್ನೌ: ದೇಶದಾದ್ಯಂತ 906 ಐಪಿಎಸ್ ಹುದ್ದೆಗಳು ಖಾಲಿ ಇವೆ. ಐಪಿಎಸ್ ಅಧಿಕಾರಿಗಳ 4,754 ಹುದ್ದೆಗಳ ಪೈಕಿ 3,848 ಹುದ್ದೆಗಳು ಭರ್ತಿಯಾಗಿದ್ದು, ಇನ್ನೂ 906 ಹುದ್ದೆಗಳು ಖಾಲಿ ಇವೆ ಎಂದು ಲಕ್ನೌನ ಸಾಮಾಜಿಕ ಕಾರ್ಯಕರ್ತ ಸಂಜಯ ಶರ್ಮ ಹೇಳಿದ್ದಾರೆ. ಒಡಿಶಾದಲ್ಲಿ ಅತ್ಯಧಿಕ ಮಟ್ಟದಲ್ಲಿ ಹುದ್ದೆಗಳು ಖಾಲಿ...
Date : Friday, 10-07-2015
ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಬ್ರಿಟನ್ನ ಐದು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇದು ಇಸ್ರೋ ಉಡಾಯಿಸಲಿರುವ ಅತಿ ಭಾರದ ಉಪಗ್ರಹವಾಗಲಿದೆ. ರಾತ್ರಿ ಸುಮಾರು 9.58ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯತಾಕಾಶ ಕೇಂದ್ರದಿಂದ ಉಪಗ್ರಹವನ್ನು ಉಡಾಯಿಸಲಾಗುತ್ತಿದೆ. ಐದು...
Date : Friday, 10-07-2015
ನವದೆಹಲಿ: ದೇಶದಾದ್ಯಂತ ಎಲ್ಲ ತುರ್ತು ಸೇವೆಗಾಗಿ 112 ಸಹಾಯವಾಣಿ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತಿಸಿದೆ. ಅಮೇರಿಕದಲ್ಲಿ ಎಲ್ಲ ತುರ್ತು ಸೇವೆಗಳಿಗೂ ಒಂದೇ ಸಹಾಯವಾಣಿ 911 ಇದ್ದು, ಇದರಂತೆ ಭಾರತದಲ್ಲೂ ಇದೀಗ 112 ನ್ನು ಎಲ್ಲಾ ತುರ್ತು ಸೇವೆಗಳಿಗೂ ಸಹಾಯವಾಣಿಯಾಗಿ ಜಾರಿಗೆ ತರಲು ಕೇಂದ್ರ ನಿರ್ಧರಿಸಿದೆ....
Date : Friday, 10-07-2015
ನವದೆಹಲಿ: ಈಗಾಗಲೇ ಜಾಹೀರಾತಿಗಾಗಿ ರೂ. 526 ಕೋಟಿ ವ್ಯಯಿಸಿ ಭಾರೀ ಟೀಕೆಗೆ ಒಳಗಾಗಿರುವ ಎಎಪಿ ಪಕ್ಷ ಇದೀಗ ಕೇಂದ್ರವನ್ನು ಟೀಕಿಸುವ ಮತ್ತೊಂದು ಟಿವಿ ಜಾಹೀರಾತನ್ನು ಹೊರತಂದಿದೆ. ‘ಅವರು ತೊಂದರೆ ಕೊಡುತ್ತಾ ಇರಲಿ, ನಾವು ಕೆಲಸ ಮಾಡುತ್ತಾ ಇರೋಣ (Wo pareshaan karte rahein, hum kaam...
Date : Friday, 10-07-2015
ಬಾರಮುಲ್ಲಾ: ಒಂದೆಡೆ ಪಾಕಿಸ್ಥಾನ ಪ್ರಧಾನಿ ಮತ್ತು ಭಾರತ ಪ್ರಧಾನಿಯವರ ಮಾತುಕತೆಗೆ ವೇದಿಕೆ ಸಜ್ಜಾಗಿದೆ. ಆದರೆ ಇನ್ನೊಂದೆಡೆ ಗಡಿಯಲ್ಲಿ ಪಾಕ್ ಪಡೆಗಳು ತಮ್ಮ ಕುಚೋದ್ಯವನ್ನು ಮುಂದುವರೆಸಿದೆ. ಜಮ್ಮು ಕಾಶ್ಮೀರದ ವಾಸ್ತಾವ ಗಡಿರೇಖೆಯ ಸಮೀಪ ಪಾಕಿಸ್ಥಾನ ಪಡೆಗಳು ಶುಕ್ರವಾರ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ...
Date : Friday, 10-07-2015
ಪಾಟ್ನಾ: ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಿಂದ ನೊಟೀಸ್ ಪಡೆದಿದ್ದರೂ ಮಧ್ಯಪ್ರದೇಶ ಗವರ್ನರ್ ರಾಮ್ ನರೇಶ್ ಯಾದವ್ ಅವರು ರಾಜೀನಾಮೆ ನೀಡಲು ಮುಂದಾಗದೆ ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಅಷ್ಟೇ ಅಲ್ಲ ನೋಟಿಸ್ ಬಂದ ದಿನವೇ ಅವರು ಇಫ್ತಾರ್ ಕೂಟವನ್ನು ಆಯೋಜನೆ ಮಾಡಿ ಎಲ್ಲರಲ್ಲೂ...
Date : Friday, 10-07-2015
ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಜನತಾ ದಳ ಮೈತ್ರಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈಗಾಗಲೇ ಜನರ ಓಲೈಕೆಗೆ ಮುಂದಾಗಿರುವ ಜನತಾದಳ ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್...