Date : Thursday, 09-07-2015
ನವದೆಹಲಿ: ವ್ಯಾಪಮ್ ಹಗರಣದಲ್ಲಿ ಆರೋಪಿಯಾಗಿರುವ ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರನ್ನು ಕೆಳಗಿಳಿಸಲು ಕೇಂದ್ರ ಮುಂದಾಗಿದೆ. ಈ ಸಂಬಂಧ ಮಾತುಕತೆ ನಡೆಸುವ ಸಲುವಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಸಂಜೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗಲಿದ್ದಾರೆ. ಸುಪ್ರೀಂಕೋಟ್...
Date : Thursday, 09-07-2015
ಶಿಮ್ಲಾ: ಪ್ರಸಿದ್ಧ ಪ್ರವಾಸಿ ತಾಣ ಶಿಮ್ಲಾದಲ್ಲಿ ಎಲ್ಲಾ ಮನೆಗಳ ಹೆಂಚುಗಳು ಈಗ ಹಸಿರು ಮತ್ತು ಕೆಂಪು ಬಣ್ಣಕ್ಕೆ ತಿರುಗಿವೆ. ದೃಶ್ಯ ಸಮ್ಮತಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಒಂದೇ ರೀತಿಯ ಬಣ್ಣಗಳನ್ನು ಪ್ರತಿ ಮನೆಗಳಿಗೂ, ಕಟ್ಟಡಗಳಿಗೂ ನೀಡಲಾಗಿದೆ. ಪ್ರಾವಾಸಿಗರಿಗೂ ಇದು ಆಕರ್ಷಕವಾಗಿ ಕಾಣುತ್ತಿದೆ. ಪ್ರಾಕೃತಿಕ ಸೌಂದರ್ಯದಿಂದ...
Date : Thursday, 09-07-2015
ನವದೆಹಲಿ: ಒನ್ ರ್‍ಯಾಂಕ್ ಒನ್ ಪೆನ್ಶನ್ ಯೋಜನೆಯನ್ನು ಜಾರಿಗೊಳಿಸುವಂತೆ ಮಾಜಿ ಸೈನಿಕರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಒತ್ತಡಕ್ಕೆ ಒಳಗಾಗಿರುವ ಸರ್ಕಾರ ಯೋಜನೆ ಜಾರಿಗೊಳಿಸುವತ್ತ ಚಿತ್ತ ಹರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣ ಸಚಿವ ಮನೋಹರ್ ಪರಿಕ್ಕರ್ ಅವರು, ಒನ್...
Date : Thursday, 09-07-2015
ಹೊಸದಿಲ್ಲಿ: ಗ್ರಾಹಕರ ಮೊಬೈಲ್ ಕರೆಗಳು ಆಗಾಗ ಡ್ರಾಪ್ ಆಗುತ್ತಿರುವ ಬಗ್ಗೆ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ. ಗ್ರಾಹಕ ಸೇವೆ ಸುಧಾರಿಸಲು ನೆಟ್‌ವರ್ಕ್‌ನ್ನು ಮೇಲ್ದರ್ಜೆಗೆ ಏರಿಸಬೇಕು ಇಲ್ಲವೇ ದಂಡ ಪಾವತಿಸಬೇಕು ಎಂದು ದೂರಸಂಪರ್ಕ ಸೇವಾ ಪೂರೈಕೆದಾರರಿಗೆ ಎಚ್ಚರಿಸಿದೆ. ಸಚಿವಾಲಯ ಮನವಿ ಮಾಡಿದ ಬಳಿಕವೂ ಕಾಲ್‌ಡ್ರಾಪ್...
Date : Thursday, 09-07-2015
ನವದೆಹಲಿ: ಅಂಗವೈಕಲ್ಯ ಹೊಂದಿದ್ದರೂ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಇರಾ ಸಿಂಘಾಲ್ ಅವರನ್ನು ಅಂಗವಿಕಲ ಸಬಲೀಕರಣ ಇಲಾಖೆಯ ರಾಯಭಾರಿಯನ್ನಾಗಿ ಮಾಡಲು ಕೇಂದ್ರ ನಿರ್ಧರಿಸಿದೆ. ಇರಾ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಿದ ದೇಶದ ಪ್ರಥಮ ಮಹಿಳೆ. ಒಂದು...
Date : Thursday, 09-07-2015
ನವದೆಹಲಿ: ಮಧ್ಯಪ್ರದೇಶದ ವ್ಯಾಪಮ್ ಹಗರಣವನ್ನು ಸುಪ್ರೀಂಕೋರ್ಟ್ ಗುರುವಾರ ಸಿಬಿಐ ತನಿಖೆಗೆ ವಹಿಸಿದೆ. ವ್ಯಾಪಮ್‌ಗೆ ಸಂಬಂಧಪಟ್ಟ ಒಟ್ಟು 5 ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ, ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ಈ ಬಗ್ಗೆ ತನ್ನ ನಿಲುವು ತಿಳಿಸುವಂತೆ ಸಿಬಿಐಗೆ ಸೂಚಿಸಿದೆ. ಅಲ್ಲದೇ ಈ ಸಂಬಂಧ...
Date : Thursday, 09-07-2015
ನವದೆಹಲಿ: ಸಂಸ್ಕೃತ ಸೇರಿದಂತೆ ಇತರ ಶಾಸ್ತ್ರೀಯ ಭಾಷೆಗಳನ್ನು ಕಡ್ಡಾಯಗೊಳಿಸುವ ಹಿನ್ನಲೆಯಲ್ಲಿ ಶಿಕ್ಷಣ ವ್ಯವಸ್ಥೆಗೆ ಬದಲಾವಣೆ ತರಬೇಕು ಎಂದು ಆರ್‌ಎಸ್‌ಎಸ್ ಅಂಗ ಘಟಕ ‘ಭಾರತೀಯ ಶಿಕ್ಷಣ್ ಮಂಡಲ್’ ಸಲಹೆ ನೀಡಿದೆ. ಸಂಸ್ಕೃತ ಅಥವಾ ಅರೇಬಿಕ್, ಪರ್ಶಿಯನ್, ಲ್ಯಾಟಿನ್, ಗ್ರೀಕ್ ಮುಂತಾದ ಭಾಷೆಗಳನ್ನು ಕನಿಷ್ಠ...
Date : Thursday, 09-07-2015
ಬೆಂಗಳೂರು: ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್( ಐಐಎಸ್) ಬ್ರಿಕ್ಸ್ ದೇಶಗಳಲ್ಲಿನ ಯೂನಿವರ್ಸಿಟಿಗಳ ಪೈಕಿ 5ನೇ ಅತ್ಯುತ್ತಮ ಯೂನಿವರ್ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಟರ್‌ನ್ಯಾಷನಲ್ ರ್‍ಯಾಂಕಿಂಗ್ ಬಾಡಿ ‘ಯೂನಿವರ್ಸಿಟಿ ರ್‍ಯಾಂಕಿಂಗ್’ನ್ನು ನೀಡಿದ್ದು, ಐಐಎಸ್ ಐದನೇ ರ್‍ಯಾಂಕ್ ಪಡೆದುಕೊಂಡಿದೆ. ಬ್ರಿಕ್ಸ್ ದೇಶಗಳಾದ ಬ್ರೆಝಿಲ್,...
Date : Thursday, 09-07-2015
ನವದೆಹಲಿ: ಅಂಧತ್ವವಿದ್ದರೂ ಅಪೂರ್ವ ಗಾನ ಪ್ರತಿಭೆಯನ್ನು ಹೊಂದಿರುವ ಬಾಲಕಿಯೊಬ್ಬಳು ಹಾಡಿದ ‘ಸುನ್ ರಹಾ ಹೇ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿದೆ. ನವದೆಹಲಿಯ ಬ್ರಜ್ ಕಿಶೋರ್ ಅಂಧ ಶಾಲೆಯಲ್ಲಿ ಕಲಿಯುತ್ತಿರುವ ತುಂಪಾ ಕುಮಾರಿ ಎಂಬ ಅಂಧ ಬಾಲೆ ತನ್ನ ಅದ್ಭುತ...
Date : Thursday, 09-07-2015
ಬಿಹಾರ: ಬಿಹಾರದಲ್ಲಿ ನಕ್ಸಲರ ಉಪಟಳ ಹೆಚ್ಚಾಗಿದೆ, ಅರಣ್ಯದೊಳಗೆ ಕೂತು ದುಷ್ಕೃತ್ಯ ಎಸಗುತ್ತಿದ್ದ ಕೆಂಪು ಉಗ್ರರು ಇದೀಗ ಶಾಲೆಯೊಳಗೆ ನುಗ್ಗಿ ಪ್ರಾಂಶುಪಾಲರಿಗೆಯೇ ಧಮ್ಕಿ ಹಾಕುವ ಮಟ್ಟಕ್ಕೆ ಬಂದಿದ್ದಾರೆ. ಗುರುವಾರ ನಸುಕಿನ ವೇಳೆ ಜಮುಯಿ ಜಿಲ್ಲೆಯ ರಿಸಿಡೆನ್ಸಿಯಲ್ ಶಾಲೆಯೊಂದಕ್ಕೆ ನುಗ್ಗಿದ ನಕ್ಸಲರು ಪ್ರಾಂಶುಪಾಲರ ತಲೆಗೆ...