Date : Saturday, 11-07-2015
ಕಾನ್ಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅವರ ಭಾವಚಿತ್ರವುಳ್ಳ ಬ್ಯಾನರ್‌ಗಳಿಗೆ ಮಸಿ ಬಳಿದು ವಿಕಾರಗೊಳಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದ ನಗರದಾದ್ಯಂತ ನಡೆದಿದೆ. ಶನಿವಾರ ಕಾನ್ಪುರದಲ್ಲಿ ಅಮಿತ್ ಷಾ ಸಭೆ ನಡೆಸುವ ಸಲುವಾಗಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಾದ್ಯಂತ ಬ್ಯಾನರ್‌ಗಳನ್ನು ಹಾಕಲಾಗಿತ್ತು....
Date : Saturday, 11-07-2015
ಚೆನ್ನೈ: ಅತ್ಯಾಚಾರಿಯೊಂದಿಗೆ ಸಂಧಾನ ನಡೆಸಿ ಪ್ರಕರಣವನ್ನು ಬಗೆಹರಿಸುವಂತೆ ನೀಡಿದ್ದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಶನಿವಾರ ವಾಪಾಸ್ ಪಡೆದುಕೊಂಡಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಸಂಧಾನ ಸರಿಯಲ್ಲಿ, ಇದು ಕಾನೂನು ಬಾಹಿರ ಎಂದು ಜುಕೈ 1ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಪರಿಗಣಿಸಿ ಹೈಕೋರ್ಟ್ ತನ್ನ ತೀರ್ಪನ್ನು...
Date : Saturday, 11-07-2015
ಗುವಾಹಟಿ: ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಕ್ರಮಗಳು ಸುಧಾರಿಸಿದ ಹಿನ್ನಲೆಯಲ್ಲಿ ಕೇಂದ್ರೀಯ ಪಡೆಗಳ ನಿಯೋಜನೆಯನ್ನು ಕಡಿಮೆಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಶನಿವಾರ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿದರು. ‘ಭದ್ರತಾ...
Date : Saturday, 11-07-2015
ನವದೆಹಲಿ: ಹಿಂದುಳಿದ ವರ್ಗಕ್ಕೆ ಸೇರಿದ ಅತಿಹೆಚ್ಚು ಮುಖ್ಯಮಂತ್ರಿಗಳನ್ನು ಮತ್ತು ಮೊದಲ ಹಿಂದುಳಿದ ವರ್ಗದ ಪ್ರಧಾನಿಯನ್ನು ಈ ದೇಶಕ್ಕೆ ನೀಡಿದ್ದು ಭಾರತೀಯ ಜನತಾ ಪಾರ್ಟಿ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ. ನವದೆಹಲಿಯ ಬಿಜೆಪಿ ಕಛೇರಿಯಲ್ಲಿ ನಡೆದ ಹಿಂದುಳಿದ ಒಬಿಸಿ ಮೋರ್ಚಾದ...
Date : Saturday, 11-07-2015
ನವದೆಹಲಿ : ರೈಲಿನಲ್ಲಿ ಅಧಿಕ ಬೆಲೆ ತೆತ್ತು ನೀರನ್ನು ಖರೀದಿಸುವವರಿಗೆ ಸಂತೋಷದ ಸುದ್ದಿ ಇನ್ನು ಮುಂದೆ ರೈಲ್ವೆ ನಿಲ್ದಾಣಗಳಲ್ಲಿ 5 ರೂ.ಗೆ ಅರ್ಧ ಲೀಟರ್ ನೀರು ದೊರಕಲಿದೆ. 5 ರೂ.ಗೆ. ಅರ್ಧ ಲೀ ನೀರು ನೀಡುವ ಬಗ್ಗೆ ರೈಲ್ವೆ ಯೋಚಿಸುತ್ತಿದ್ದು ಮೊದಲ ಸ್ಥರದಲ್ಲಿ ಜನರಲ್ ಭೋಗಿಗಳು...
Date : Saturday, 11-07-2015
ನವದೆಹಲಿ: ಬಿಹಾರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಎದುರು ಹೀನಾಯವಾಗಿ ಸೋಲಿನ ಬಳಿಕ ಇದೀಗ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜನೆ ಮಾಡುತ್ತಿರುವ ಇಫ್ತಾರ್ ಕೂಟಕ್ಕೆ ಆಗಮಿಸದಿರಲು ನಿರ್ಧರಿಸಿದ್ದಾರೆ. ಜುಲೈ 13ರಂದು ಸೋನಿಯಾ...
Date : Saturday, 11-07-2015
ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಣೆ ಮಾಡಲಾಗುತ್ತದೆ, ಜಾಗತಿಕ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಆಚರಣೆ ಮಾಡಲಾಗುತ್ತದೆ. 1983ರಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಸಮಿತಿ ವಿಶ್ವ ಜನಸಂಖ್ಯಾ ದಿನ ಆಚರಣೆಯನ್ನು ಜಾರಿಗೆ...
Date : Saturday, 11-07-2015
ಅಮೇಥಿ: ರಾಷ್ಟ್ರ ರಾಜಕಾರಣದಲ್ಲಿ ವಂಶಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬ ಇದೀಗ ತನ್ನ ಐದನೇ ತಲೆಮಾರನ್ನು ರಾಜಕೀಯಕ್ಕೆ ಕರೆ ತರಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಮತ್ತು ರಾಬರ್ಟ್ ವಾದ್ರಾ...
Date : Saturday, 11-07-2015
ಬರೇಲಿ: ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೊಪ ಹೊತ್ತು ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬನ ಮೇಲೆ ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. 35 ವರ್ಷದ ಕೃಪಾಲ್ ಸಿಂಗ್ ಅವರ ಮೇಲೆ ಬೈಕ್‌ನಲ್ಲಿ ಬಂದ...
Date : Friday, 10-07-2015
ಗುಜರಾತ್ : ಮ್ಯಾಗಿ ನಿಷೇಧಕೊಳಗಾದ ಬೆನ್ನಲ್ಲೇ ಇದೀಗ ಮತ್ತೊಂದು ನೂಡಲ್ ಬ್ರ್ಯಾಂಡ್ ಯಿಪ್ಪಿ ಮತ್ತು ಬ್ಯಾಂಬಿನೋಗಳು ಗುಜರಾತಿನಲ್ಲಿ ನಿಷೇಧಕ್ಕೆ ಒಳಗಾಗಿದೆ. ಅಧಿಕ ಸೀಸದ ಕಾರಣಕ್ಕಾಗಿ ಗುಜರಾತಿನಿಲ್ಲಿ ನಿಷೇಧ ಗೊಂಡಿದೆ. ಈ ಹಿಂದೆ ಮ್ಯಾಗಿಯನ್ನು ಕೂಡಾ ಅಧಿಕ ಸೀಸದ ಮತ್ತು ಎಂ.ಎಸ್.ಜಿ. ಇರುವ ಕಾರಣ...