News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

’ಪ್ರಧಾನ್ ಮಂತ್ರಿ ಉಜ್ವಲ ಯೋಜನೆ’ಗೆ ಮೋದಿ ಚಾಲನೆ

ಬಲಿಯಾ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಯ ಬಲಿಯಾಗೆ ತೆರಳಿ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆಗೆ ಚಾಲನೆ ನೀಡಿದರು. ಪ್ರಧಾನ್ ಮಂದಿ ಉಜ್ವಲ್ ಯೋಜನೆ ಮುಂದಿನ 3 ವರ್ಷದಲ್ಲಿ ಬಡತನ ರೇಖೆಗಿಂತ ಕೆಳಗಿರುವ 5 ಕೋಟಿ ಮಹಿಳೆಯರಿಗೆ...

Read More

1983ರಲ್ಲಿ ಶೇ.63ರಷ್ಟು ಅಂಕದೊಂದಿಗೆ ಪದವಿ ಮುಗಿಸಿದ್ದ ಮೋದಿ

ನವದೆಹಲಿ: ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಮೋದಿಯವರ ಶೈಕ್ಷಣಿಕ ಅರ್ಹತೆಯ ಬಗೆಗೆ ಹಲವಾರು ವದಂತಿಗಳು ಹರಡುತ್ತಿವೆ. ಆದರೀಗ  ಎಲ್ಲಾ ವದಂತಿಗಳಿಗೂ ತೆರೆ ಬಿದ್ದಿದೆ. ಮೋದಿಯವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಿದ್ದು ಅದರಲ್ಲಿ ಫಸ್ಟ್ ಕ್ಲಾಸ್ ಅಂಕವನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ....

Read More

ಸೋನಿಯಾ, ರಾಹುಲ್ ನೇತೃತ್ವದಲ್ಲಿ ಮೇ 6 ರಂದು ಸಂಸತ್ತಿಗೆ ಘೇರಾವ್

ನವದೆಹಲಿ: ಉತ್ತರಾಖಂಡ ವಿಷಯ, ಬರ, ಪ್ರತಿಪಕ್ಷಗಳ ಮೇಲೆ ಸುಳ್ಳು ಆರೋಪ ಇದೇ ಮೊದಲಾದ ಕಾರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮೇ 6 ರಂದು ಸಂಸತ್ತಿಗೆ ಘೇರಾವ್ ಹಾಕಲು ನಿರ್ಧರಿಸಿದೆ. ಇದರ ನೇತೃತ್ವವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಹಿಸಿಕೊಳ್ಳಲಿದ್ದಾರೆ....

Read More

ದೆಹಲಿಯಲ್ಲಿ ಡಿಸೇಲ್ ಕ್ಯಾಬ್‌ಗಳ ಓಡಾಟಕ್ಕೆ ಬ್ರೇಕ್

ನವದೆಹಲಿ: ಮೇ1 ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೇಲ್ ಕ್ಯಾಬ್‌ಗಳ ಓಡಾಟವನ್ನು ಸುಪ್ರೀಂಕೋಟ್ ನಿಷೇಧಿಸಿದೆ. ಸೇಲ್ ಕ್ಯಾಬ್‌ಗಳ ನಿಷೇಧಕ್ಕೆ ಈಗಾಗಲೇ ಹಲವಾರು ಬಾರಿ ಡೆಡ್‌ಲೈನ್‌ಗಳನ್ನು ನೀಡಲಾಗಿದೆ, ಹೀಗಾಗಿ ಮತ್ತೆ ಡೆಡ್‌ಲೈನ್ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಎಪ್ರಿಲ್ 1ರಿಂದ ಡಿಸೇಲ್...

Read More

ಉತ್ತರಾಖಂಡದಲ್ಲಿ ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ ಎಕರೆಗಟ್ಟಲೆ ಅರಣ್ಯ

ಡೆಹ್ರಾಡೂನ್: ಉತ್ತರಾಖಂಡದ ಕಾಡುಗಳಲ್ಲಿ ಕಾಡ್ಗಿಚ್ಚಿನ ಆತಂಕ ಹೆಚ್ಚಾಗಿದೆ. ಶುಕ್ರವಾರದಿಂದ ಅಲ್ಲಿ ಸಂಭವಿಸುತ್ತಿರುವ ಕಾಡ್ಗಿಚ್ಚಿಗೆ ಹಲವು ಹೆಕ್ಟರ್ ಅರಣ್ಯ ಪ್ರದೇಶ ಭಾಗಶಃ ಸುಟ್ಟು ಹೋಗಿದೆ. ಕಾಡ್ಗಿಚ್ಚು ಇನ್ನಷ್ಟು ಹೆಚ್ಚಾಗುವ ಸಂಭವವಿದ್ದು, ಅಲ್ಲಿನ 1500ಗ್ರಾಮಗಳು ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಅಲ್ಲಿ...

Read More

ಬಿಜೆಪಿ ಎಂಪಿಗಳ ಸೋಶಿಯಲ್ ಮೀಡಿಯಾ ಸಾಧನೆ: ಸುಷ್ಮಾ ನಂ.1

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯ ಮೇರೆಗೆ ಇತ್ತೀಚಿಗೆ ಬಿಜೆಪಿಯ ಡಿಜಿಟಲ್ ಸೆಲ್ ವಿಭಾಗ ತನ್ನ ಎಲ್ಲಾ ಸಂಸದರ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಟ್ರ್ಯಾಕ್ ಮಾಡಿ ಯಾರು ಯಾರು ಎಷ್ಟೆಷ್ಟು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದೆ. ಟ್ವಿಟರ್ ಮತ್ತು ಫೇಸ್‌ಬುಕ್...

Read More

’ವಿರಾಟ್ ಹಿಂದೂಸ್ಥಾನ್ ಸಂಸದೀಯ ಸಂಗಮ’ ಸ್ಥಾಪಿಸಲಿರುವ ಸ್ವಾಮಿ

ನವದೆಹಲಿ: ಹಿಂದುತ್ವದ ಪ್ರತಿಪಾದನೆಯ ಸಲುವಾಗಿ ಸಂಸತ್ತಿನ ಸದಸ್ಯರಿಗಾಗಿ ಬೃಹತ್ ವೇದಿಕೆಯೊಂದನ್ನು ಸ್ಥಾಪಿಸುವುದಾಗಿ ಬಿಜೆಪಿ ಹಿರಿಯ ನಾಯಕ ಹಾಗೂ ಖ್ಯಾತ ಹಿಂದೂ ಪ್ರತಿಪಾದಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಹೇಳಿದ್ದಾರೆ. ಟ್ವಿಟರ್ ಮೂಲಕ ಈ ಬಗ್ಗೆ ಹೇಳಿಕೊಂಡಿರುವ ಅವರು, ಸಂಸತ್ತಿನಲ್ಲಿ ಹಿಂದೂ ತತ್ವವಾದ ಸರ್ವಧರ್ಮ...

Read More

ರಾಹತ್ ಫತೇ ಅಲಿ ಖಾನ್ ಸಂಗೀತ ಕಾರ್ಯಕ್ರಮಕ್ಕೆ ಶಿವಸೇನೆ ವಿರೋಧ

ಅಹ್ಮದಾಬಾದ್; ಭಾರತದಲ್ಲಿ ಕಲಾ ಪ್ರದರ್ಶನ ಮಾಡುತ್ತಿರುವ ಪಾಕಿಸ್ಥಾನಿ ಕಲಾವಿದರ ವಿರುದ್ಧದ ತಮ್ಮ ಹೋರಾಟವನ್ನು ಶಿವಸೇನೆ ಮತ್ತಷ್ಟು ತೀವ್ರಗೊಳಿಸಿದೆ. ಪಾಕ್ ಗಾಯ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಗಿದ್ದ ಶಿವಸೇನೆ ಕಾರ್ಯಕರ್ತರು ಇದೀಗ ರಾಹತ್ ಫತೇ ಅಲಿ ಖಾನ್...

Read More

2019ರಲ್ಲಿ ನಿತೀಶ್ ಸಿಎಂ ಆಗುವ ಮಾತಿಗೆ ಪಾಸ್ವಾನ್ ವ್ಯಂಗ್ಯ

ಪಾಟ್ನಾ: 2019ರ ಚುನಾವಣೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಪ್ರಧಾನಿಯಾಗುತ್ತಾರೆ ಎಂಬ ಮಾತನ್ನು ಕೇಂದ್ರ ಸಚಿವ ರಾಮ್ ವಿಲಾಸ್ ಪಸ್ವಾನ್ ವ್ಯಂಗ್ಯವಾಡಿದ್ದು, ಇನ್ನು 15 ವರ್ಷ ಆ ಹುದ್ದೆ ಖಾಲಿಯಾಗಿಲ್ಲ ಎಂದಿದ್ದಾರೆ. ಪ್ರಧಾನಿ ಹುದ್ದೆ ಖಾಲಿಯಾದಾಗ ಮಾತ್ರ ನಿತೀಶ್ ಆ...

Read More

ಮೋದಿ ಶಿಕ್ಷಣದ ಮಾಹಿತಿ ನೀಡಲು ಸೂಚನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡುವಂತೆ ಅವರ ಸಚಿವಾಲಯಕ್ಕೆ ಮಾಹಿತಿ ಹಕ್ಕು ಆಯೋಗ ಸೂಚನೆ ನೀಡಿದೆ. ಮೋದಿಯವರ ರೋಲ್ ನಂಬರ್ ಮುಂತಾದ ಮಾಹಿತಿಯನ್ನು ಕೇಳಲಾಗಿದ್ದು, ಇದರಿಂದ ದೆಹಲಿ ಹಾಗೂ ಗುಜರಾತ್ ವಿಶ್ವವಿದ್ಯಾನಿಲಯಗಳು ಅವರ ಶಿಕ್ಷಣ ಅರ್ಹತೆಯನ್ನು ಹುಡುಕಾಡಲು...

Read More

Recent News

Back To Top