Date : Tuesday, 23-02-2016
ನವದೆಹಲಿ: ಭಾರತ ಸರ್ಕಾರ ಪಾಕಿಸ್ಥಾನದ ಜೊತೆ ಒಂದು ಪರಸ್ಪರ ಗೌರವಯುತ ಸಂಬಂಧವನ್ನು ಮುನ್ನಡೆಸಲು ಬದ್ಧವಾಗಿದೆ. ಆದರೆ ಗಡಿ ಉಲ್ಲಂಘನೆ ಎದುರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 2016ನೇ ಸಾಲಿನ ಬಜೆಟ್‌ನ ಜಂಟಿ ಅಧಿವೇಶನದ ಆರಂಭದಲ್ಲಿ ಮಾತನಾಡಿದ...
Date : Tuesday, 23-02-2016
ನವದೆಹಲಿ: ಟಾಟಾ ಮೋಟಾರ್‍ಸ್ ಬಿಡುಗಡೆಗೆ ಸಿದ್ಧವಾಗಿರುವ ತನ್ನ ವಿವಾದಿತ ಝಿಕಾ (Zica) ಕಾರನ್ನು ಟಿಯಾಗೋ (Tiago) ಎಂದು ಮರುನಾಮಕರಣ ಮಾಡಿದೆ. ಜಗತ್ತಿನಾದ್ಯಂತ ಏಕಾಏಕಿ ಭಯಾನಕ ಝಿಕಾ ವೈರಸ್ ಉಂಟಾಗಿ ಝಿಕಾ ಹೆಸರು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಟಾಟಾ ಮೋಟಾರ್‍ಸ್ ತನ್ನ ಹೊಸ...
Date : Tuesday, 23-02-2016
ವಿಜಯವಾಡ: ಆಂಧ್ರಪ್ರದೇಶದ 13 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಲ್ಲಿ ಎಲ್‌ಇಡಿ ಬಲ್ಬ್ ಬಳಕೆಯಿಂದ ಕಳೆದ ವರ್ಷ ಒಟ್ಟು 421 ಮಿಲಿಯನ್ ಯೂನಿಟ್ ವಿದ್ಯುತ್ ಉಳಿತಾಯವಾಗಿರುವುದಾಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಅನಂತಪುರಂ, ಗುಂಟೂರು, ದಕ್ಷಿಣ ಗೋದವರಿ ಮತ್ತು ಶ್ರೀಕಕುಳಂ ಜಿಲ್ಲೆಗಳಲ್ಲಿ ಪ್ರತಿ ಮನೆಗೆ 9 ವ್ಯಾಟ್‌ನ 2 ಎಲ್‌ಇಡಿ ಬಲ್ಬ್‌ನಂತೆ 57.03...
Date : Tuesday, 23-02-2016
ಪುಣೆ: ಬಾಲಿವುಡ್ ನಟ, ಮುಂಬಯಿ ಸ್ಫೋಟದ ಆರೋಪಿ ಸಂಜಯ್ ದತ್ ಗುರುವಾರ ಮಹಾರಾಷ್ಟ್ರದ ಯೆರವಾಡಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆ. 25 ರಂದು ಬೆಳಿಗ್ಗೆ 9 ಗಂಟೆಗೆ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಇವರ ಸ್ವಾಗತಕ್ಕೆ ಕುಟುಂಬ ಆಯೋಜಿಸಿದ್ದ...
Date : Tuesday, 23-02-2016
ನವದೆಹಲಿ: ಬಜಾಜ್ ಆಟೋ ಹೋಲ್ಡಿಂಗ್ಸ್ ಮತ್ತು ಐಡಿಎಫ್‌ಸಿ ಫೈನಾನ್ಸ್ ಲಿಮಿಟೆಡ್ ಸೇರಿದಂತೆ 26 ಬ್ಯಾಂಕೇತರ ಹಣಕಾಸು ಕಂಪೆನಿಗಳ (ಎನ್‌ಬಿಎಫ್‌ಸಿ) ನೋಂದಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ. ಈ ಬ್ಯಾಂಕೇತರ ಹಣಕಾಸು ಕಂಪೆನಿಗಳ ನೋಂದಣಿಯ ಪ್ರಮಾಣಪತ್ರವನ್ನೂ ಆರ್‌ಬಿಐ ರದ್ದು ಮಾಡಿದೆ ಎಂದು ಆರ್‌ಬಿಐ ಪ್ರಕಟಣೆ ತಿಳಿಸಿದೆ. ನೋಂದಣಿ ಪ್ರಮಾಣಪತ್ರ...
Date : Tuesday, 23-02-2016
ನವದೆಹಲಿ: ದೇಶದ್ರೋಹದ ಆರೋಪ ಎದುರಿಸುವ ಜೆಎನ್‌ಯುನ ಐವರು ವಿದ್ಯಾರ್ಥಿಗಳು ಮೊದಲು ಪೊಲೀಸ್ ತನಿಖೆಯನ್ನು ಎದುರಿಸಿ ತಮ್ಮ ಅಮಾಯಕತೆಯನ್ನು ಸಾಬೀತುಪಡಿಸಲಿ ಎಂದು ದೆಹಲಿ ಪೊಲೀಸ್ ಕಮಿಷನರ್ ಬಿಎಸ್ ಬಸ್ಸಿ ಹೇಳಿದ್ದಾರೆ. ತಲೆಮರೆಸಿಕೊಂಡಿದ್ದ ಐವರು ವಿದ್ಯಾರ್ಥಿಗಳು ಇತ್ತೀಚಿಗೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ದಿಢೀರನೇ ಪ್ರತ್ಯಕ್ಷರಾಗಿದ್ದರು. ತಮ್ಮ...
Date : Tuesday, 23-02-2016
ನವದೆಹಲಿ: ಇಂದು ದೆಹಲಿಗೆ ಆಗಮಿಸಲಿರುವ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಅವರು ಜಾಟ್ ಮೀಸಲಾತಿ ಬಗ್ಗೆ ರಚಿಸಲಾಗಿರುವ ಸಚಿವ ವೆಂಕಯ್ಯ ನಾಯ್ಡು ನೇತೃತ್ವದ ಸಮಿತಿಯೊಂದಿಗೆ ಚರ್ಚೆ ನಡೆಸಲಿದ್ದಾರೆ. ಸೋಮವಾರ ಸಭೆ ಸೇರಿದ್ದ ಸಮಿತಿ, ಈ ವಿಷಯದ ಬಗ್ಗೆ ರಾಜ್ಯದ ಅಭಿಪ್ರಾಯವನ್ನು...
Date : Tuesday, 23-02-2016
ಕೋಲ್ಕತ್ತಾ: ಮೀಸಲಾತಿಯ ಅರ್ಹತೆಯನ್ನು ನಿರ್ಧರಿಸುವುದಕ್ಕಾಗಿ ರಾಜಕೀಯೇತರ ಸಮಿತಿಯನ್ನು ರಚನೆ ಮಾಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ’ಬಹುತೇಕ ಜನರು ಮೀಸಲಾತಿಯ ಬೇಡಿಕೆಯಿಡುತ್ತಿದ್ದಾರೆ. ನನಗನಿಸುತ್ತದೆ ಯಾರು ಮೀಸಲಾತಿಗೆ ಅರ್ಹರು ಎಂಬುದನ್ನು ತಿಳಿದುಕೊಳ್ಳಲು ಸಮಿತಿಯೊಂದನ್ನು ರಚಿಸಬೇಕು. ಆದರೆ ಸ್ವ ಹಿತಾಸಕ್ತಿಯನ್ನು ದೂರವಿರಿಸುವ...
Date : Tuesday, 23-02-2016
ನವದೆಹಲಿ: ಸಂಸತ್ತಿನಲ್ಲಿ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸಜ್ಜುಗೊಂಡಿದೆ. ಬಜೆಟ್ ಅಧಿವೇಶನ ಮಂಗಳವಾರದಿಂದ ಆರಂಭಗೊಳ್ಳುತ್ತಿದ್ದು, ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಎತ್ತಿಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ತಂತ್ರಗಾರಿಕೆ ಹೆಣೆದಿದೆ. ಸಮಾನ ಮನಸ್ಕ ಪಕ್ಷಗಳನ್ನು ಒಟ್ಟು ಸೇರಿಸಿ ಸರ್ಕಾರದ ವಿರುದ್ಧ ಮುಗುಬೀಳಲು ಸೋನಿಯಾ...
Date : Monday, 22-02-2016
ನವದೆಹಲಿ: ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲೇ ಬಗೆಹರಿಸುವ ಬದಲು ಎಲ್ಲಾ ವಿಷಯಗಳಿಗೂ ತನ್ನನ್ನು ಸಂಪರ್ಕಿಸುವ ಎಎಪಿ ಸರ್ಕಾರದ ವಿರುದ್ಧ ಸುಪ್ರಿಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಎಸಿ ರೂಂನಲ್ಲಿ ಕುಳಿತುಕೊಳ್ಳುವ ಬದಲು ಹೊರಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಅದು ಸಲಹೆ ನೀಡಿದೆ. ಹರಿಯಾಣದಲ್ಲಿ ಜಾಟ್...