ನವದೆಹಲಿ: ಅಧಿಕಾರದಲ್ಲಿ ಎರಡು ವರ್ಷವನ್ನು ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸರ್ಕಾರ ಸಾಧನೆಗಳ ಬಗ್ಗೆ ವಿವರಿಸುವ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.
‘ಮೇರ ದೇಶ್ ಬದಲ್ ರಹ ಹೇ..ಆಗೇ ಬಡ್ ರಹ ಹೇ’(ನನ್ನ ದೇಶ ಬದಲಾಗುತ್ತಿದೆ..ಮುಂದೆ ಸಾಗುತ್ತಿದೆ) ಎಂಬ ಶೀರ್ಷಿಕೆಯುಳ್ಳ ಹಾಡನ್ನು ಮೋದಿ ಶುಕ್ರವಾರ ಟ್ವಿಟರ್ ಮೂಲಕ ಬಿಡುಗಡೆ ಮಾಡಿದ್ದಾರೆ.
ಎನ್ಡಿಎ ಸರ್ಕಾರ ಕೈಗೊಂಡ ಬಡವರ ಪರವಾದ ಯೋಜನೆಗಳ ಬಗ್ಗೆ, ಎಲ್ಪಿಜಿ ಗ್ಯಾಸ್ ಕನೆಕ್ಷನ್, ಹೆಣ್ಣುಮಕ್ಕಳ ಶಿಕ್ಷಣ, ರೈತರಿಗೆ ನ್ಸುರೆನ್ಸ್ ಯೋಜನೆ, ಸುಧಾರಿತ ಗ್ರಾಮೀಣ ರಸ್ತೆ ಹೀಗೆ ಹತ್ತು ಹಲವು ಸಾಧನೆಗಳ ಬಗ್ಗೆ ಈ ಹಾಡು ವಿವರಣೆ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.