Date : Tuesday, 23-02-2016
ಕೋಲ್ಕತ್ತಾ: ಮೀಸಲಾತಿಯ ಅರ್ಹತೆಯನ್ನು ನಿರ್ಧರಿಸುವುದಕ್ಕಾಗಿ ರಾಜಕೀಯೇತರ ಸಮಿತಿಯನ್ನು ರಚನೆ ಮಾಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ’ಬಹುತೇಕ ಜನರು ಮೀಸಲಾತಿಯ ಬೇಡಿಕೆಯಿಡುತ್ತಿದ್ದಾರೆ. ನನಗನಿಸುತ್ತದೆ ಯಾರು ಮೀಸಲಾತಿಗೆ ಅರ್ಹರು ಎಂಬುದನ್ನು ತಿಳಿದುಕೊಳ್ಳಲು ಸಮಿತಿಯೊಂದನ್ನು ರಚಿಸಬೇಕು. ಆದರೆ ಸ್ವ ಹಿತಾಸಕ್ತಿಯನ್ನು ದೂರವಿರಿಸುವ...
Date : Tuesday, 23-02-2016
ನವದೆಹಲಿ: ಸಂಸತ್ತಿನಲ್ಲಿ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸಜ್ಜುಗೊಂಡಿದೆ. ಬಜೆಟ್ ಅಧಿವೇಶನ ಮಂಗಳವಾರದಿಂದ ಆರಂಭಗೊಳ್ಳುತ್ತಿದ್ದು, ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಎತ್ತಿಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ತಂತ್ರಗಾರಿಕೆ ಹೆಣೆದಿದೆ. ಸಮಾನ ಮನಸ್ಕ ಪಕ್ಷಗಳನ್ನು ಒಟ್ಟು ಸೇರಿಸಿ ಸರ್ಕಾರದ ವಿರುದ್ಧ ಮುಗುಬೀಳಲು ಸೋನಿಯಾ...
Date : Monday, 22-02-2016
ನವದೆಹಲಿ: ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲೇ ಬಗೆಹರಿಸುವ ಬದಲು ಎಲ್ಲಾ ವಿಷಯಗಳಿಗೂ ತನ್ನನ್ನು ಸಂಪರ್ಕಿಸುವ ಎಎಪಿ ಸರ್ಕಾರದ ವಿರುದ್ಧ ಸುಪ್ರಿಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಎಸಿ ರೂಂನಲ್ಲಿ ಕುಳಿತುಕೊಳ್ಳುವ ಬದಲು ಹೊರಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಅದು ಸಲಹೆ ನೀಡಿದೆ. ಹರಿಯಾಣದಲ್ಲಿ ಜಾಟ್...
Date : Monday, 22-02-2016
ನವದೆಹಲಿ : ಫ್ರೀಡಂ 251 ರ ಪ್ರತಿ ಮೊಬೈಲ್‌ನ ಮಾರಾಟದಿಂದ ಕಂಪೆನಿಗೆ 31 ರೂಪಾಯಿ ಮಾತ್ರಲಾಭ ದೊರಕುತ್ತದೆ. ಫ್ರೀಡಂ 251 ರ ಮೊಬೈಲ್ ಬಿಡುಗಡೆ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತ್ತು. ಅಲ್ಲದೇ ಈ ಫೋನಿನ ವಿನ್ಯಾಸದ ಬಗ್ಗೆ ಮತ್ತು ಮೊಬೈಲ್ ಫೋನನ್ನು ಗ್ರಾಹಕರಿಗೆ ತಡವಾಗಿ ನೀಡುವುದರಿಂದ ಗ್ರಾಹಕರ...
Date : Monday, 22-02-2016
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂ ಅರ್ಚಕನೊಬ್ಬನ ಅಮಾನುಷ ಕೊಲೆಯನ್ನು ಖಂಡಿಸಿರುವ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್, ಕಟ್ಟಾ ಇಸ್ಲಾಂವಾದಿಗಳು ಬಾಂಗ್ಲಾದಲ್ಲಿ ಹಿಂದೂಗಳು ಇರಬಾರದು ಎಂದು ಬಯಸುತ್ತಿದ್ದಾರೆ ಎಂದಿದ್ದಾರೆ. ಭಾನುವಾರ ಮನೆಯಲ್ಲೇ ದೇಗುಲದ ಅರ್ಚಕರ ಹತ್ಯೆಯಾಗಿದೆ. ಈ ಹತ್ಯೆಯ ಹೊಣೆಯನ್ನು ಇಸಿಸ್ ಸಂಘಟನೆ ಹೊತ್ತುಕೊಂಡಿದೆ....
Date : Monday, 22-02-2016
ವಾರಣಾಸಿ: ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಚುನಾವಣೆ ಬೇಡಿಕೆ ಘೋಷಣೆ ಹಾಕಿದ್ದಕ್ಕಾಗಿ ವಿದ್ಯಾರ್ಥಿಗೆ ಸಾರ್ವಜನಿಕರು ಥಳಿಸಿ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣ ಮುಗಿಸುತ್ತಿದ್ದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕ ಅಶುತೋಷ್...
Date : Monday, 22-02-2016
ಕೊಚ್ಚಿ: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ದೇಶದ್ರೋಹದ ಪ್ರಕರಣದ ಬಗ್ಗೆ ಮಾಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ತಮ್ಮ ಬ್ಲಾಗ್‌ನಲ್ಲಿ ಭಾವಾನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದ ಅವರು, ದೇಶಕ್ಕಾಗಿ ಸೇನೆ ಮತ್ತು ಯೋಧರ ತ್ಯಾಗದ ಬಗ್ಗೆ ಹೇಳಿರುವ...
Date : Monday, 22-02-2016
ನವದೆಹಲಿ: ಜಾಟ್ ಸಮುದಾಯ ಮೀಸಲಾತಿ ಕುರಿತು ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಇದರ ಪರಿಶೀಲನೆಗಾಗಿ ಸಮಿತಿ ರಚಿಸಿದೆ. ಆದರೆ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕವೇ ಇದರ ಪರೀಶೀಲನೆ ಮತ್ತು ವಿಶ್ಲೇಷಣೆ ನಡೆಸಲು ಸಾಧ್ಯ ಎಂದು ಸಂಸದೀಯ ವ್ಯವಹಾರಗಳ ಸಚಿವ...
Date : Monday, 22-02-2016
ನವದೆಹಲಿ: ಶಂಕಿತ ಸಿಮಿ ಉಗ್ರ ಪರ್ವೇಝ್ ಅಲಾಂ ಪರ ವಕೀಲನೊಬ್ಬ ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದರೆ ಸಮಸ್ಯೆ ಏನು ಎಂಬ ಅರ್ಥಹೀನ ಪ್ರಶ್ನೆಯನ್ನು ಕೇಳಿದ್ದಾನೆ. ಶನಿವಾರ ಭೋಪಾಲ್ ನ್ಯಾಯಾಲಯದಲ್ಲಿ ಸಿಮಿ ಉಗ್ರನ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲ ಈ ಪ್ರಶ್ನೆಯನ್ನು ಡಿಎಸ್‌ಪಿಗೆ...
Date : Monday, 22-02-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸಂಸದ ಆದರ್ಶ ಗ್ರಾಮ ಯೋಜನೆಯ ಅನ್ವಯ ದತ್ತು ಪಡೆದುಕೊಂಡ ವಾರಣಾಸಿಯ ಜಯಪುರ್ ಗ್ರಾಮದ ಜನರು ಚರಕ ಮತ್ತು ಮಗ್ಗವನ್ನು ಸರ್ಕಾರದ ವತಿಯಿಂದ ಪಡೆದುಕೊಂಡಿದ್ದಾರೆ. ಖಾದಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಇದನ್ನು ನೀಡಲಾಗಿದೆ. ಇಲ್ಲಿನ 35 ಮಹಿಳೆಯರು ಈಗಾಗಲೇ...