Date : Friday, 13-05-2016
ಚೆನ್ನೈ: ಚುನಾವಣೆಗೆ ಸಜ್ಜಾಗುತ್ತಿರುವ ತಮಿಳುನಾಡಿನಲ್ಲಿ ರಾಜಕಾರಣಿಗಳು ಮತದಾರರನ್ನು ಓಲೈಸಲು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಗಳು ತಾ ಮುಂದು, ತಾ ಮುಂದು ಎಂಬಂತೆ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುತ್ತಿವೆ. ಇದೇ ರೀತಿ ಮತದಾರರ ಓಲೈಕೆ ಹಂಚಲೆಂದು ಸಂಗ್ರಹಿಸಿದ್ದ ಸುಮಾರು 90 ಕೋಟಿ ರೂಪಾಯಿ...
Date : Friday, 13-05-2016
ಮುಂಬಯಿ: 2008ರಲ್ಲಿ ನಡೆದ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡ ಶುಕ್ರವಾರ ಮುಂಬಯಿ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ಎರಡನೇ ಚಾರ್ಜ್ಶೀಟನ್ನು ಸಲ್ಲಿಕೆ ಮಾಡಿದೆ. ಈ ಸ್ಫೋಟದಲ್ಲಿ 6 ಮಂದಿ ಸತ್ತು, 101 ಮಂದಿ ಗಾಯಗೊಂಡಿದ್ದರು. ಪ್ರಗ್ಯಾ ಸಿಂಗ್ ಠಾಕೂರ್, ಶಿವ್...
Date : Friday, 13-05-2016
ಹೈದರಾಬಾದ್ : ಮೇ 13 ರಂದು ಹೈದರಾಬಾದ್ನಲ್ಲಿ ವಿಮಾನ ಜಗತ್ತಿನ ಅತ್ಯಂತದೊಡ್ಡ ಕಾರ್ಗೋ ವಿಮಾನ ಲ್ಯಾಂಡ್ ಆಗಿದೆ. ಇದು ಪ್ರಪಂಚದ ಅತೀ ದೊಡ್ಡ ಕಾರ್ಗೋ ವಿಮಾನ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಆ್ಯಟೋನೊವ್ ಎಎನ್-225 ಮ್ರಿಯಾ ಎಂಬ ವಿಮಾನ...
Date : Friday, 13-05-2016
ನವದೆಹಲಿ: ಬೆಂಗಳೂರಿನ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಸಂಸ್ಥೆ ರಾತ್ರಿ ವೇಳೆ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ’ಟ್ರ್ಯಾಕ್ ಮೀ ಮೊಬಿ’ ಎಂಬ ಹೊಸ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪ್ರಯಾಣಿಕರು ತಮ್ಮ ಪ್ರವಾಸದ ಸಂದರ್ಭ QR ಕೋಡ್ ಸ್ಕ್ಯಾನ್ ಮಾಡುವ...
Date : Friday, 13-05-2016
ನವದೆಹಲಿ: ದೇಶದ ಸುಪ್ರೀಂಕೋರ್ಟ್ ಶುಕ್ರವಾರ ನಾಲ್ವರು ನೂತನ ನ್ಯಾಯಾಧೀಶರನ್ನು ಪಡೆದುಕೊಂಡಿದೆ. ನ್ಯಾ.ಎಎಂ ಖಾನ್ವಿಲ್ಕರ್, ನ್ಯಾ.ಡಿವೈ ಚಂದ್ರಚೂಡ, ನ್ಯಾ.ಅಶೋಕ್ ಭೂಷಣ್, ಹಿರಿಯ ವಕೀಲ ಎಲ್.ನಾಗೇಶ್ವರ್ ರಾವ್ ಅವರು ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ಇವರ ಸೇರ್ಪಡೆಯಿಂದಾಗಿ ಸುಪ್ರೀಂನಲ್ಲಿನ ನ್ಯಾಯಾಧೀಶರ ಸಂಖ್ಯೆ...
Date : Friday, 13-05-2016
ನವದೆಹಲಿ: ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೇಶದ ಮೊದಲ ಬೌದ್ಧಿಕ ಆಸ್ತಿ ಹಕ್ಕುಗಳ ನೀತಿ (ಐಪಿಆರ್) ಶುಕ್ರವಾರ ಘೋಷಿಸಲಿದ್ದಾರೆ ಎಂದು ಸಚಿವ ಸಂಪುಟ ಸ್ಪಷ್ಟಪಡಿಸಿದೆ. ಈ ನೀತಿಯು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯಂತೆ ಜಾಗೃತಿ ಮೂಡಿಸುವುದು, ಪರಿಣಾಮಕಾರಿ...
Date : Friday, 13-05-2016
ನವದೆಹಲಿ: ರಾಜ್ಯಸಭೆಯ ’ನಂಬರ್ ಗೇಮ್’ ಶುಕ್ರವಾರದಿಂದ ಬದಲಾಗಲಿದೆ. ಕಾರಣ ಇಂದು ಒಂದೇ ದಿನ ಒಟ್ಟು 53 ಸದಸ್ಯರು ಮೇಲ್ಮನೆಯಿಂದ ನಿವೃತ್ತರಾಗಲಿದ್ದಾರೆ. 53 ಮಂದಿಯಲ್ಲಿ ಕಾಂಗ್ರೆಸ್ನ 16 ಸದಸ್ಯರು ನಿವೃತ್ತರಾಗಲಿದ್ದಾರೆ. ರಾಜ್ಯಸಭೆಯಲ್ಲಿ ಒಟ್ಟು 65 ಸದಸ್ಯ ಬಲವನ್ನು ಕಾಂಗ್ರೆಸ್ ಹೊಂದಿತ್ತು. ಆದರೆ ನಿವೃತ್ತರಾದ...
Date : Friday, 13-05-2016
ನವದೆಹಲಿ: ಯೋಜನಾ ಆಯೋಗವನ್ನು ನೀತಿ ಆಯೋಗವಾಗಿ ಪರಿವರ್ತನೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಇದೀಗ ದೇಶದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂ ಆರಂಭಿಸಿದ್ದ ಪಂಚ ವಾರ್ಷಿಕ ಯೋಜನೆಯನ್ನು ಬದಲಾಯಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಪಂಚವಾರ್ಷಿಕ ಯೋಜನೆಯ ಬದಲು...
Date : Friday, 13-05-2016
ನವದೆಹಲಿ: ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಮಾನನಷ್ಟ ಪ್ರಕರಣ ಕ್ರಿಮಿನಲ್ ಅಪರಾಧದ ವ್ಯಾಪ್ತಿಗೆ ಒಳಪಡುತ್ತದೆ, ಇದು ಸಿವಿಲ್ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಸುಬ್ರಹ್ಮಣ್ಯಂ ಸ್ವಾಮಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಇತರರು ಸಲ್ಲಿಸಿದ ಅರ್ಜಿಯ...
Date : Friday, 13-05-2016
ತಿರುವನಂತಪುರಂ : ಸೌರಶಕ್ತಿ ಚಾಲಿತ ಬಲ್ಬ್ಗಳು, ಕಾರು, ಬಸ್ಗಳ ಬಳಿಕ ಈಗ ಬರಲಿದೆ ಸೌರಶಕ್ತಿ ಚಾಲಿತ ದೋಣಿ. ನವ್ಆಲ್ಟ್ ಸೋಲಾರ್ ಎಂಡ್ ಇಲೆಕ್ಟ್ರಿಕ್ ಬೋಟ್ಸ್ ವಿನ್ಯಾಸಗೊಳಿಸಿ ನಿರ್ಮಿಸಿದ ಸೌರಶಕ್ತಿ ಚಾಲಿತ ದೋಣಿಯನ್ನು ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ ಕಾರ್ಯಾರಂಭಗೊಳಿಸಲಿದೆ. ಕೊಚ್ಚಿ...